ಇಂದು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ರಜ್ಯಾ ದ ಜನತೆ ಗೆ ಒಳ್ಳೆಯ ಸುದ್ದಿ ನೀಡಿದ್ದಾರೆ.

ಸಿಎಂ ಡಿ ಕೆ ಶಿವಕುಮಾರ್ ಇಂದ ರಾಜ್ಯದ ಜನತೆಗೆ ಗುಡ್ ನ್ಯೂಸ್
ಇಂದು ಸುಮಾರು 4:00 ಗಂಟೆ ಹಾಗೆ ಪ್ರಮಾಣ ವಚನ ಕರ್ಯಕ್ರಮ ಮುಗಿದು ಸಂಪುಟ ಸಭೆ ವೇಳೆ ಅಲ್ಲಿ ರಜ್ಯಾದ ಜನತೆಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಏನು ಆ ಗುಡ್ ನ್ಯೂಸ್ ಅಂದು ನೋಡೋಣ ಬನ್ನಿ.
ಮೊದಲನೇ ದಾಗಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಫ್ರೀ ಬಸ್ ಪಾಸ್ ನೀಡಲಿದ್ದಾರೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಗಳಿಗೂ ಉಚಿತ ಬಸ್ ಪಾಸ್ ಎಂದು ಸಚಿವ ಸಂಪುಟ ಸಭೆ ಅಲ್ಲಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಬೆಂಗಳೂರಿ ನವರಿಗೆ ಮತ್ತೊಂದು ಭೂ ಗ್ಯಾರಂಟಿ ಘೋಷಣೆ ಮಾಡಲಾಗಿದೆ 3 ಅಂತಸ್ತಿನ ಮನೆ ಗಳಿಗೆ ಓ ಸಿ ವಿನಾಯಿತಿ ಮಾಡುವುದಾಗಿ ಹೇಳಿದ್ದಾರೆ.
ಇನ್ನು ಯುವಕರಿ ಗು ಕೂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ ಯುವರಿಗೆ ಉದ್ಯೋಗ ಭದ್ರತೆ ಆದ್ಯತೆ ಕೊಟ್ಟಿದ್ದಾರೆ ಸಿಎಂ ಡಿ ಕೆ ಶಿ. ಖಾಸಗಿ ಉದ್ಯೋಗ ಕಂಪನಿ ಗಳಿಗೆ ಸಂಪರ್ಕ ಆಗೋ ರೀತಿ ಅಲ್ಲಿ ಮಾಡಲಿದ್ದಾರೆ. ಒಟ್ಟಿನಲ್ಲಿ ಯುವಕರಿಗೆ ಉದ್ಯೋಗ ಅವಕಾಶ ಸಿಗೋ ರೀತಿ ಅಲ್ಲಿ ಮಾಡಲಿದ್ದಾರೆ.
ಇನ್ನು ಭಾರತ ಜೋಡೋ ಎಂಬ ಯುವ ಸಂಘ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯ ದಂತ 10.000 ಯುವ ಸಂಘ ಗಳನ್ನು ಆರಂಭ ಮಾಡಲಿದ್ದು ಪ್ರತಿ ಗ್ರಾಮ ಪಂಚಾಯತಿ ಯಲ್ಲಿ ಒಂದರ ಹಾಗೆ ಮಾಡಲಿದ್ದಾರೆ
ಇಧಿಷ್ಟು ಘೋಷಣೆ ಸಂಪುಟ ಸಭೆ ಮುಗಿದ ಬಳಿಕ ರಜ್ಯಾ ದ ಜನತೆಗೆ ಹೇಳಲಿದ್ದಾರೆ.
ಪ್ರಮುಖ ಅಂಶಗಳು
ಡಿ.ಕೆ. ಶಿವಕುಮಾರ್ ಅವರ ಪ್ರಮುಖ ಘೋಷಣೆಗಳು1. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ಶಾಲಾ-ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
2. ಬೆಂಗಳೂರು ನಿವಾಸಿಗಳಿಗೆ ‘ಭೂ ಗ್ಯಾರಂಟಿ’ಬೆಂಗಳೂರಿನ ಜನತೆಗೆ ಮತ್ತೊಂದು ಗ್ಯಾರಂಟಿ ಘೋಷಣೆ ಮಾಡಲಾಗಿದ್ದು, 3 ಅಂತಸ್ತಿನ ಮನೆಗಳಿಗೆ ಓ.ಸಿ (OC – Occupation Certificate) ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ.
3. ಯುವಕರಿಗೆ ಉದ್ಯೋಗ ಭದ್ರತೆಯುವಕರಿಗೆ ಉದ್ಯೋಗಾವಕಾಶ ಮತ್ತು ಭದ್ರತೆಗೆ ಆದ್ಯತೆ ನೀಡಲಾಗುವುದು.ಖಾಸಗಿ ಉದ್ಯೋಗ ಕಂಪನಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಹೆಚ್ಚಿನ ಉದ್ಯೋಗ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು.
4. ‘ಭಾರತ ಜೋಡೋ’ ಯುವ ಸಂಘಗಳ ಸ್ಥಾಪನೆರಾಜ್ಯಾದ್ಯಂತ ಸುಮಾರು 10,000 ಯುವ ಸಂಘಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಒಂದರಂತೆ ಈ ಯುವ ಸಂಘಗಳನ್ನು ಸ್ಥಾಪಿಸಲಾಗುವುದು.
ಗಮನಿಸಿ: ಈ ಎಲ್ಲಾ ನಿರ್ಧಾರಗಳನ್ನು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಹೆಚ್ಚಿನ ಮಾಹಿತಿ ಗಾಗಿ https://vijaykarnataka.com ಇಲ್ಲಿ ಕ್ಲಿಕ್ ಮಾಡಿ
ಇನ್ನು ಟೆಕ್ ಹಾಗೂ ಇತರೆ ಸುದ್ದಿ ಗಾಗಿ Unizonekannada.com ನಮ್ಮ ವೆಬ್ಸೈಟ್ ಅನ್ನು ವಿಸಿಟ್ ಮಾಡಿ
.
