Good news for BSNL users BSNL ಬಳಕೆ ದಾರರಿಗೆ ಗುಡ್ ನ್ಯೂಸ್

Good news for BSNL:ಇದೀಗ ದೇಶ ದಲ್ಲಿ BSNL ನೆಟ್ವರ್ಕ್ ಗಳು ಹೆಚ್ಚಾಗಿದ್ದು BSNL ಗ್ರಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

Good news for BSNL users :

ಇತ್ತೀಚಿನ ದಿನ ಗಳಲ್ಲಿ ಕೆಲವು ಕಡೆ 4G ಇಂದ 5G ಗೆ BSNL ಅಪ್ಡೇಟ್ ಅಗಿದೆ 51 ರೂ ಯೋಜನೆ ಜೊತೆಗೆ ಉಚಿತ ಹೊಸBSNL SIMಗ್ರಾಹಕರನ್ನುಆಕರ್ಷಿಸುವ ಯೋಜನೆ ತಂದಿದೆ. ಜೊತೆಗೆ ಹಲವು ಟೆಲಿಕಾಂ ಸೇವೆಗಳನ್ನು ನೀಡಲಾಗಿದೆ.

Good news for BSNL users :

ಈ ಯೋಚನೆ 28 ದಿನ ಗಳ ವರಗೆ ಲಭ್ಯ ವಿರುತ್ತದೆ. ನೀವು 1 ತಿಂಗಳು ವರೆಗೂ ರಿಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ ಆದರೆ ಅನ್ಲಿಮಿಟೆಡ್ ಕಾಲ್ ಇರುತ್ತದೆ. ಲಿಮಿಟೆಡ್ ಇಂಟರ್ನೆಟ್ ಲಭ್ಯ ವಿದೆ. ಹಾಗೂ SMS ಕೋಡ ಲಭ್ಯ.

ಇತ್ತೀಚಿಗೆನ ದಿನ ಗಳಲ್ಲಿ BSNL ಟವರ್ ದೇಶ ದಲ್ಲಿ ಎಲ್ಲಾ ಕಡೆ ಕಂಡು ಬಂದ ಕಾರಣ jio, airtle ಗಳನ್ನು ಬಿಟ್ಟು BSNL ಅತ್ತ ತಲೆ ಹಾಕುತೀತ್ತಾರೆ ಏಕೆಂದರೆ BSNL ಟವರ್ ಹಳ್ಳಿ ಗಳು ಕೆಲವು ನೆಟ್ವರ್ಕ್ ಇಲ್ಲದ ಜಾಗ ದಲ್ಲಿ ಅಳವಡಿಸಿದ್ದಾರೆ.

ಮತ್ತು BSNL ಯೋಚನೆ ಗಳು jio airtel ಗಳಿಗಿಂತ ಅತಿ ಕಮ್ಮಿ ಬೆಲೆ ಅಲ್ಲಿ ಲಭ್ಯ ವಿದೆ.

Good news for BSNL users :

ಇದು ಕೇಂದ್ರ ಸರ್ಕಾರದ ಅಧಿನದ ಖಾಸಗಿ ಸಂಸ್ಥೆ ಒಪ್ಪಂದಡಿ ದೇಶ ದಲ್ಲಿ 5G ಸೇವೆ ನೀಡಲು ಮುಂದಾಗಿದೆ.

Good news for BSNL users :

ಇನ್ನು ನಮ್ಮ ರಾಜ್ಯಕ್ಕೆ 5g ಬರಲು ಜಾಸ್ತಿ ದಿನ ಬೇಕಾಗಿಲ್ಲ.

ಮುಖ್ಯ ಅಂಶಗಳು

Good news for BSNL users

4G ಇಂದ 5G ಗೆ ಅಪ್‌ಡೇಟ್: ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ BSNL ನೆಟ್‌ವರ್ಕ್ 4G ಇಂದ 5G ಗೆ ಅಪ್‌ಡೇಟ್ ಆಗಿದೆ.​

₹51 ರೂ. ಯೋಜನೆ: ಈ ಹೊಸ ಯೋಜನೆಯ ಜೊತೆಗೆ ಉಚಿತ ಹೊಸ BSNL SIM ಗ್ರಾಹಕರನ್ನು ಆಕರ್ಷಿಸಲು ತರಲಾಗಿದೆ.​

ವ್ಯಾಲಿಡಿಟಿ (ಅವಧಿ): ಈ ಯೋಜನೆಯು 28 ದಿನಗಳವರೆಗೆ ಲಭ್ಯವಿರುತ್ತದೆ.

ಇದರಿಂದಾಗಿ ನೀವು 1 ತಿಂಗಳವರೆಗೂ ರೀಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ.​

ಯೋಜನೆಯ ಸೌಲಭ್ಯಗಳು​ಅನಿಯಮಿತ ಕರೆ (Unlimited Calls): ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಮಾತ್ರ ಲಭ್ಯವಿರುತ್ತದೆ.​

ಇಂಟರ್ನೆಟ್ ಸೌಲಭ್ಯ: ಯಾವುದೇ ರೀತಿ ಲಿಮಿಟೆಡ್ ಇಂಟರ್ನೆಟ್ ಲಭ್ಯವಿದೆ ಎಂದು ಉಲ್ಲೇಖಿಸಲಾಗಿದೆ.

​BSNL ನೆಟ್‌ವರ್ಕ್ ಮತ್ತು ಬೇಡಿಕೆ ಹೆಚ್ಚಲು ಕಾರಣ​ಟವರ್‌ಗಳ ವಿಸ್ತರಣೆ: ಇತ್ತೀಚಿನ ದಿನಗಳಲ್ಲಿ ದೇಶದ ಎಲ್ಲ ಕಡೆ BSNL ಟವರ್‌ಗಳು ಕಂಡುಬರುತ್ತಿವೆ.

ಹಳ್ಳಿಗಳು ಮತ್ತು ನೆಟ್‌ವರ್ಕ್ ಇಲ್ಲದ ಜಾಗಗಳಲ್ಲೂ ಟವರ್ ಅಳವಡಿಸಲಾಗಿದೆ.​ಕಡಿಮೆ ಬೆಲೆ:

BSNL ಯೋಜನೆಗಳು ಜಿಯೋ (Jio) ಮತ್ತು ಏರ್‌ಟೆಲ್ (Airtel) ಕಂಪನಿಗಳಿಗಿಂತ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿವೆ.

ಇದರಿಂದಾಗಿ ಜನ ಜಿಯೋ, ಏರ್‌ಟೆಲ್ ಬಿಟ್ಟು BSNL ಕಡೆ ಮುಖ ಮಾಡುತ್ತಿದ್ದಾರೆ.​

ಭವಿಷ್ಯದ ಯೋಜನೆಗಳು​5G ಸೇವೆ: ಕೇಂದ್ರ ಸರ್ಕಾರದ ಅಧೀನದ ಖಾಸಗಿ ಸಂಸ್ಥೆ ಒಪ್ಪಂದದೊಂದಿಗೆ ದೇಶದಲ್ಲಿ 5G ಸೇವೆ ನೀಡಲು ಮುಂದಾಗಿದ್ದು, ನಮ್ಮ ರಾಜ್ಯಕ್ಕೂ 5G ಬರಲು ಜಾಸ್ತಿ ದಿನ ಬೇಕಾಗಿಲ್ಲ ಎಂದು ತಿಳಿಸಲಾಗಿದೆ

ಇನ್ನು ಹೆಚ್ಚಿನಟೆಕ್ ಸುದ್ದಿಗೆ https://vijaykarnataka.com/technology ಈ ವೆಬ್ಸೈಟ್ ವಿಸಿಟ್ ಮಾಡಿ

ಇನ್ನು ಟೆಕ್ ಮತ್ತು ಲೇಟಸ್ಟ್ ಅಪ್ಡೇಟ್ ಗೆ ನಮ್ಮ Unizonekannada.com ಈ ವೆಬ್ಸೈಟ್ ಅನ್ನು ಫಾಲೋ ಮಾಡಿ.

Leave a Comment

Your email address will not be published. Required fields are marked *

Scroll to Top