
Royal challengers bengaluru (RCB) 2025 -26 ಸತತವಾಗಿ ಕಪ್ ಗೆದ್ದು ಕರ್ನಾಟಕವೆ ಹೆಮ್ಮೆ ಪಡುವಂತೆ ಮಾಡಿದೆ.
ಸತತವಾಗಿ 2 ನೇ ಭಾರಿ ಕಪ್ ಗೆದ್ದ RCB : Gujarat titans ಅನ್ನು 5 ವಿಕೆಟ್ ಗಳಿಂದ ಸೋಲಿಸಿ ಮತ್ತೊಮ್ಮೆ ಚಾಂಪಿಯನ್ ಆಗಿದೆ.
ವಿರಾಟ್ ಕೊಹ್ಲಿ 75 ರನ್ ಗಳ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಪತ್ರ ವಹಿಸಿದ್ದಾರೆ.
ಸತತವಾಗಿ 2 ನೇ ಭಾರಿ ಕಪ್ ಗೆದ್ದ RCB
ಇನ್ನು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ ಸಾಮಾಜಿಕ ಜಾಲ ತಾಣ ಗಳಲ್ಲಿ RCB ವಿಜಯಯೋತ್ಸವ ವಿಡಿಯೋ ಗಳು ವೈರಲ್ ಆಗಿವೆ.
2025 ರಲ್ಲಿ ಹೋದ ವರ್ಷ ದಂದು ಬೆಂಗಳೂರು ಪೂರ್ತಿ ಭಾರಿ ಸಂಭ್ರಮ ನಡೆದಿತು ಸಾವಿರರು ಅಭಿಮಾನಿಗಳು ರಸ್ತೆಗಳಿಗೆ ಇಳಿದು ಪಟಾಕಿ ಸಿಡಿಸಿ ತಂಡದ ಜಯ ವನ್ನು ಆಚರಣೆ ಮಾಡಿದ್ದರು.
ಅಪಾರ ಸಂಖ್ಯೆ ಅಲ್ಲಿ ಅಭಿಮಾನಿಗಳು ಸೇರಿದ್ದು. ದೇಶದಂತ್ಯ ಸುದ್ದಿಯಾಗಿತ್ತು ಹಲವು ವರ್ಷ ಗಳ ನೀರಿಕ್ಷೆ ನಂತರ ಬಂದ ಈ ಗೆಲುವು RCB ಅಭಿಮಾನಿಗಳಿಗೆ ಮರೆಯಲಾಗದ ಕ್ಷಣವಾಗಿತ್ತು.
ಈ ಘಟನೆ IPL ಇತಿಹಾಸ ದಲ್ಲೇ ಅತ್ಯಂತ ದೊಡ್ಡ ಸಂಭ್ರಮ ದ ಕ್ಷಣ ವಾಗಿತ್ತು.
ಸಂಭ್ರಮ ದ ವೇಳೆ ಅಲ್ಲಿ 2025 ರಲ್ಲಿ ಕೆಲವು ಜನರು ಕಾಲು ತುಳಿತ ದಲ್ಲಿ ಬಲಿ ಆಗಿದ್ದರು. ಇನ್ನು ಈ ವರ್ಷ ವು ಕೂಡ ಹಾಗೆ ಆಗತಂತೆ ಮುಂಜಾಗೃತ ಕ್ರಮ ಗಳನ್ನು ಕೈ ಗೊಳ್ಳ ಬೇಕು.
ಇನ್ನು ಹೆಚ್ಚಿನ ಕನ್ನಡ ನ್ಯೂಸ್ ಹಾಗೂ ಸ್ಪೋರ್ಟ್ಸ್ ಅಪ್ಡೇಟ್ ಗಳಿಗೆ https://vijaykarnataka.com/ ಇಲ್ಲಿ ಕ್ಲಿಕ್ ಮಾಡಿ
ಇನ್ನು ಟೆಕ್ ಹಾಗೂ ನ್ಯೂಸ್ ಮತ್ತು ಸ್ಪೋರ್ಟ್ಸ್ ವಿಷಯ ಗಳಿಗೆ ನಮ್ಮ Unizonekannada.com ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ
