Heavy rain alert :ರಾಜ್ಯ ದಲ್ಲಿ 7 ದಿನ ಗಳ ಕಾಲ ಮಳೆ ಮುನ್ಸೂಚನೆ

Heavy rain alert : 7 ದಿನ ಗಳ ಕಾಲ ರಾಜ್ಯ ದಲ್ಲಿ ಭಾರಿ ಮಳೆ ಸಾಧ್ಯತೆ ಹವಾಮಾನ ಇಲಾಖೆ ಇಂದ ವರದಿ

ಜೂನ್ ತಿಂಗಳು ಹತ್ತಿರ ಬಂದರು ರಾಜ್ಯ ದಲ್ಲಿ ತಾಪ ಮಾನ ಕಮ್ಮಿ ಆಗಿಲ್ಲ ಹವಾಮಾನ ಇಲಾಖೆ ಯೂ 7 ದಿನ ಗಳ ಕಾಲ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.Heavy rain alert ನೀಡಿದೆ.

ಇನ್ನು ಕರಾವಳಿ ಪ್ರದೇಶ ದಲ್ಲೂ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಅಷ್ಟೇ ಅಲ್ಲದೆ ಇನ್ನು ಕೆಲವು ಜಿಲ್ಲೆ ಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಲ್ಲಿ ಇದೆ ಎಂದು ನೋಡೋಣ ಬನ್ನಿ

ಕೋಲಾರ, ಹಾಸನ, ಮಂಡ್ಯ, ಮೈಸೂರ್, ಚಾಮರಾಜನಗರ, ರಾಮನಗರ, ಬೆಂಗಳೂರು,ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಸೇರಿ ಚದುರಿದ ಮಳೆ ಸಾಧ್ಯತೆ ಇದೆ.

Heavy rain alert : ದಕ್ಷಿಣ ಒಳನಾಡು ಜಿಲ್ಲೆ ಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇನ್ನು ಹಲವು ಜಿಲ್ಲೆ ಗಳಲ್ಲಿ ಗುಡುಗು ಸಹಿತ ಮಳೆ ಆಗಲಿದ್ದು

ಇನ್ನು ಬೀದರ್, ಕಾಲುಬುರ್ಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆ ಗಳಲ್ಲಿ ಗುಡುಗು ಸಹಿತ ಮಳೆ ಯಾಗುವ ಸಂಭವವಿದ್ದು ಒರೇಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನು ಮಲೆನಾಡು ಪ್ರದೇಶ. ಶಿವಮೊಗ್ಗ. ಚಿಕ್ಕಮಗಳೂರು. ಹಾಸನ. ತುಮಕೂರು. ಚಿಕ್ಕಬಳ್ಳಾಪುರ. ಜಿಲ್ಲೆ ಅಲ್ಲಿ ಜೂನ್ 1 ರಿಂದ ಮಳೆ ಆಗಲಿವೆ. ಹಗುರದಿಂದ ಸಾಧರಣ ಮಳೆ ಯಾಗಲಿವೆ ಎಂದು. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಅಂಶಗಳು

Heavy rain alert :

ಮುಖ್ಯ ಹವಾಮಾನ ಮುನ್ಸೂಚನೆ (7 ದಿನಗಳ ಮಳೆ ಮುನ್ಸೂಚನೆ)


​ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ (Heavy rain alert) ನೀಡಿದೆ.


​ (ಜೂನ್ 1 ರಿಂದ ಜೂನ್ 7)
​ಜೂನ್ 1 (ಸೋಮವಾರ): ಕರಾವಳಿ ಮತ್ತು ಮಲೆನಾಡಿನಲ್ಲಿ ಅತಿ ಭಾರಿ ಮಳೆ, ಸಿಡಿಲು-ಗುಡುಗು.


​ಜೂನ್ 2 (ಮಂಗಳವಾರ): ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆ, ಬಿರುಗಾಳಿ ಸಹಿತ ವಾತಾವರಣ


​ಜೂನ್ 3 (ಬುಧವಾರ): ರಾಜ್ಯಾದ್ಯಂತ ಸಾಧಾರಣ ಮಳೆ, ತಂಪಾದ ಗಾಳಿ


​ಜೂನ್ 4 (ಗುರುವಾರ): ಉತ್ತರ ಒಳನಾಡಿನಲ್ಲಿ ಕಡಿಮೆ ಮಳೆ, ಅಲ್ಲಲ್ಲಿ ಮಳೆ


​ಜೂನ್ 5 (ಶುಕ್ರವಾರ): ಕರಾವಳಿ ಭಾಗದಲ್ಲಿ ಮತ್ತೆ ಮಳೆ ಹೆಚ್ಚಾಗುವ ಸಾಧ್ಯತ


​ಜೂನ್ 6 (ಶನಿವಾರ): ಅಲ್ಲಲ್ಲಿ ಸಾಧಾರಣ ಮಳ


​ಜೂನ್ 7 (ಭಾನುವಾರ): ಅಲ್ಲಲ್ಲಿ ತುಂತುರು ಮಳೆ, ಮುಖ್ಯವಾಗಿ ಒಣ ಹವೆ.


​ ಜಿಲ್ಲಾವಾರು ಅಲರ್ಟ್ ಮತ್ತು ವಿವರಗಳು
​ಆರೆಂಜ್ ಅಲರ್ಟ್ (Orange Alert)
​ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ


​ಚದುರಿದ ಮಳೆ ಸಾಧ್ಯತೆ ಇರುವ ಪ್ರದೇಶಗಳು
​ಕೋಲಾರ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ.


​ ಮಲೆನಾಡು ಪ್ರದೇಶ
​ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜೂನ್ 1 ರಿಂದ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಇನ್ನು ಹೆಚ್ಚಿನ ಮಾಹಿತಿ ತಿಳಿದು ಕೊಳ್ಳಲು https://vijaykarnataka.com/technology ಇಲ್ಲಿ ಕ್ಲಿಕ್ ಮಾಡಿ.

ಇನ್ನು ಟೆಕ್ ಹಾಗೂ ಕನ್ನಡ ನ್ಯೂಸ್ ಅನ್ನು ವೀಕ್ಷಿಸಿಸಲುUnizonekannada.com ಇ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.

.TERMS AND CONDITION

.DISCLAIMER

.CONTACT US

.CONTACT

.PRIVACY AND POLICY

.ABOUT US

Leave a Comment

Your email address will not be published. Required fields are marked *

Scroll to Top