ಮೋಟೋ g77 ಪವರ್

ಮೋಟೋ ಅವರು ಮೋಟೋ g77 ಪವರ್ ಎಂಬ ಸ್ಮಾರ್ಟ್ ಫೋನ್ ಅನ್ನು ಇದೆ ತಿಂಗಳು ಜುಲೈ 8 ರಂದು ಮಧ್ಯಾಹ್ನ 12 ಕ್ಕೆ ಬಿಡುಗಡೆ ಮಾಡಲಿದೆ. ಇದು ಫ್ಲಿಪ್ಕರ್ಟ್ ಅಲ್ಲಿ ಲಾಂಚಿಂಗ್ ಡೇಟ್ ಹಾಗೂ ಇದರ ಫೀಚರ್ ಗಳನ್ನು ಲೀಕ್ ಮಾಡಿದೆ. ಇದರಲ್ಲಿ ಆಕರ್ಷಕ ವಿಷಯ 7000 mah ನ ದೊಡ್ಡ ಬ್ಯಾಟರಿ ಅನ್ನು ಗ್ರಾಹಕರು ಗಮನ ಸೆಳೆಯಲು ಮೋಟೋ ರೋಲ ದೊಡ್ಡ ಬ್ಯಾಟರಿ ಅನ್ನು ನೀಡಿದೆ.

ಡಿಸ್ಪ್ಲೇ ಮತ್ತು ಕ್ಯಾಮರಾ ಹೇಗಿದೆ?

ಇನ್ನು ಈ ಸ್ಮಾರ್ಟ್ ಫೋನ್ ಅಲ್ಲಿ 6.72 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಡಿಸ್ಪ್ಲೇ ಜೊತೆಗೆ 120 hz ರಿಫ್ರೆಸ್ ರೇಟ್ ಹೊಂದಿದೆ. ಇದರ ರಿಂದ ಡಿಸ್ಪ್ಲೇ ಸ್ಮೂತ್ ಆಗಿ ಕೆಲಸ ಮಾಡುತ್ತದೆ. ಹಾಗೆ ಇದರಲ್ಲಿ 50 mp ಸೋನಿ (sony) ಸೆನ್ಸರ್ ಕ್ಯಾಮರಾ ವನ್ನು ಅಳವಡಿಸಲಾಗಿದೆ. ಫೋಟೋ ಗ್ರಾಫಿಯಾರಿಗೆ ಉತ್ತಮ ದ ಕ್ಯಾಮರಾ ಆಗಿದೆ ಅಷ್ಟೇ ಅಲ್ಲದೆ ಇದರಲ್ಲಿ 3.5mm ಆಡಿಯೋ ಜಾಕ್ ಅನ್ನು ಸಹಿತ ಈ ಸ್ಮಾರ್ಟ್ ಫೋನ್ ಅಲ್ಲಿ ನೀಡಿದ್ದಾರೆ. ವೈರ್ಡ್ ಹೆಡ್ ಫೋನ್ ಉಸೆರ್ ಗೆ ಉತ್ತಮ ದ ಸ್ಮಾರ್ಟ್ ಫೋನ್ ಆಗಿದೆ.

ಬ್ಯಾಟರಿ 7000 mah ಚಾರ್ಜರ್ ಎಷ್ಟು?

ಇತ್ತೀಚಿನ ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿ mah ಗಳನ್ನು ಹೆಚ್ಚು ಮಾಡಿ ಗ್ರಾಹಕರ ಗಮನ ಸೆಳೆಸುದಿದ್ದೆ ಮೋಟೋ g77 ಪವರ್ 7000 mah ನ ಬ್ಯಾಟರಿ ಅನ್ನು ಅಳವಡಿಸ ಲಾಗಿದೆ. ಈ ತಿಂಗಳು ಎಲ್ಲಾ ಮಳೆ ಇಂದ ಕರಂಟ್ ಇರುವುದಿಲ್ಲ ಈ ಸ್ಮಾರ್ಟ್ ಒಂದು ಸಲಿ ಚಾರ್ಜ್ ಮಾಡಿದರೆ 1.5 ದಿನ ಅಂತೂ ಬ್ಯಾಟರಿ ಬ್ಯಾಕ್ ಅಪ್ ಬರೋದು ಪಕ್ಕಾ. ಇನ್ನು ಇದರಲ್ಲಿ 33 w ನ turbo ಚಾರ್ಜರ್ ಹೊಂದಿರುತ್ತದೆ. ದೊಡ್ಡ ಬ್ಯಾಟರಿ ಇರುದರಿಂದ ದಿನಕ್ಕೆ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು.

ಈ ಸ್ಮಾರ್ಟ್ ಫೋನ್ ನ ಬೆಲೆ ಹಾಗೂ ಸ್ಟೋರೇಜ್ ram ಬಗ್ಗೆ ತಿಳಿಸಿಲ್ಲ ಆದರೆ ಈ ಸ್ಮಾರ್ಟ್ ಅಂತಾಜಿ ನ ಪ್ರಕಾರ 17000 ಸಾವಿರ ಒಳಗೆ ಬಿಡುಗಡೆ ಆಗುವ ಸಾಧ್ಯತೆ ಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನು ಇತರೆ ದೊಡ್ಡ ಬ್ಯಾಟರಿ ಗೆ ಮೋಟೋ g77 ಪವರ್ ದೊಡ್ಡ ಪೈಪೋಡಿ ನೀಡುವುದು ಖಚಿತ. ಇನ್ನು ಇದನ್ನು ಖರೀದಿ ಮಾಡಲು ಬಯಸುವವ ರು ಫ್ಲಿಪ್ಕರ್ಟ್ ಅಲ್ಲಿ notify me ಅನ್ನು ಕ್ಲಿಕ್ ಮಾಡಬಹುದು ಇದರಿಂದ ಸ್ಮಾರ್ಟ್ ಫೋನ್ ಸೇಲ್ ಶುರುಅದ ಕ್ಷಣ ನಿಮಗೆ ನೋಟಿಫಿಕ್ಷನ್ ಬರುತ್ತದೆ.

ಇನ್ನು ಹೆಚ್ಜಿನ ಟೆಕ್ ಸುದ್ದಿ ಗಾಗಿ ಇಲ್ಲಿhttps://kannada.gizbot.com ಕ್ಲಿಕ್ ಮಾಡಿ

ಹಾಗೆ ಟೆಕ್, ಗ್ಯಾಜೆಟ್, ನ್ಯೂಸ್, weather ರಿಪೋರ್ಟ್, ಹಾಗೂ ev ಬಗ್ಗೆ ತಿಳಿದು ಕೊಳ್ಳಲು ಈ Unizonekannada ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *