ಸೆಪ್ಟೆಂಬರ್ 2026ರಲ್ಲಿ ಬರಲಿರುವ Upcoming Smartphones: iPhone 18 Proನಿಂದ Galaxy S26 FEವರೆಗೆ
ಸೆಪ್ಟೆಂಬರ್ 2026 ಸ್ಮಾರ್ಟ್‌ಫೋನ್ (Upcoming Smartphones) ಪ್ರಿಯರಿಗೆ ಸಖತ್ ಬ್ಯುಸಿ ಆದ ತಿಂಗಳು. ಹೊಸ ಫೋನ್‌ಗಳನ್ನು ಖರೀದಿಸಲು ಕಾಯುತ್ತಿರುವವರಿಗೆ ಈ ತಿಂಗಳು ಹಲವು ರೋಚಕ ಆಶ್ಚರ್ಯಗಳು ಕಾದಿವೆ. ಟೆಕ್ ಮಾರುಕಟ್ಟೆಯಲ್ಲಿ (Upcoming Smartphones) ದೊಡ್ಡ ಬ್ರ್ಯಾಂಡ್‌ಗಳೆಲ್ಲವೂ ತಮ್ಮ ಹೊಸ ಫ್ಲ್ಯಾಗ್‌ಶಿಪ್ ಹಾಗೂ ಮಿಡ್-ರೇಂಜ್ ಸಾಧನಗಳನ್ನು ಪರಿಚಯಿಸಲು ಭರ್ಜರಿ ಸಿದ್ಧತೆ ನಡೆಸಿವೆ.ಅದರಲ್ಲೂ ಈ ಬಾರಿಯ ಸೆಪ್ಟೆಂಬರ್ (Upcoming Smartphones)ಲಿಸ್ಟ್‌ನಲ್ಲಿ Apple, Samsung, Redmi ಹಾಗೂ POCO ಬ್ರ್ಯಾಂಡ್‌ಗಳ ಹೆಸರುಗಳು ಸಕ್ಕತ್ ಸದ್ದು ಮಾಡುತ್ತಿವೆ. ಫೋನ್ ಪ್ರಿಯರ ಕಣ್ಣೆಲ್ಲವೂ ಮುಖ್ಯವಾಗಿ … Read more