Rain alert in Karnataka :ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.24ರವರೆಗೆ ಭಾರಿ ಮಳೆ, ಕರಾವಳಿಗೆ ರೆಡ್ ಅಲರ್ಟ್

Rain alert in Karnataka

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆಪ್ಟೆಂಬರ್ 24ರವರೆಗೆ ಭಾರಿ ಮಳೆ ಸಾಧ್ಯತೆಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಮತ್ತೆ ಚುರುಕಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಗೆ ರೆಡ್ ಅಲರ್ಟ್ (Rain alert in Karnataka,) ವಿವಿಧೆಡೆ ಮಳೆ ಮುನ್ಸೂಚನೆ * ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಸೆಪ್ಟೆಂಬರ್ 23ರಂದು ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಕೆಲವೆಡೆ ಗುಡುಗು, ಮಿಂಚು ಹಾಗೂ ಬಲವಾದ ಗಾಳಿಯೂ … Read more

Flipkart Big Billion Days 2026: Smartphones, Gadgets ಸೇರಿ ಭರ್ಜರಿ Deals; Sale ಯಾವಾಗ?

Flipkart Big Billion Days 2026: Smartphones, Gadgets ಸೇರಿ ಭರ್ಜರಿ Deals; Sale ಯಾವಾಗ?

Flipkart Big Billion Days Sale 2026: ದೊಡ್ಡ Saleಗೆ ಸಿದ್ಧತೆ, Smartphones ಸೇರಿ ಹಲವು Products ಮೇಲೆ OffersOnline shopping ಮಾಡೋವರಿಗೆ Flipkart Big Billion Days ಅಂದ್ರೆ ಪ್ರತಿವರ್ಷ ಕುತೂಹಲ ಮೂಡಿಸುವ Sale. Smartphones, Electronics, Home Appliances, Fashion ಸೇರಿದಂತೆ ಹಲವು Categoryಗಳ Products ಮೇಲೆ Discount ಮತ್ತು ವಿವಿಧ Offers ಸಿಗುವ ನಿರೀಕ್ಷೆ ಇರುತ್ತದೆ. 2026ರ Flipkart Big Billion Days Sale ಕುರಿತಾಗಿ ಕೂಡ Shopping ಪ್ರಿಯರ ಗಮನ ಈಗಾಗಲೇ … Read more

Bengaluru rain :ಬೆಂಗಳೂರು ಮಳೆಗೆ ದೊಮ್ಮಲೂರಿನಲ್ಲಿ ಗೋಡೆ ಕುಸಿತ: 4 ಹಸು, 1 ಕರು ಸಾವು

Bengaluru rain

Bengaluru rain : ಬೆಂಗಳೂರು ಮಳೆಗೆ ದೊಮ್ಮಲೂರಿನಲ್ಲಿ ಗೋಡೆ ಕುಸಿತ: 4 ಹಸು, 1 ಕರು ಸಾವುಬೆಂಗಳೂರು ನಗರದಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆ ಹಲವು ಪ್ರದೇಶಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದೇ ವೇಳೆ ದೊಮ್ಮಲೂರು ಪ್ರದೇಶದಲ್ಲಿ ಮಳೆಯ ಪರಿಣಾಮ ಗೋಡೆ ಕುಸಿದು ನಾಲ್ಕು ಹಸುಗಳು ಮತ್ತು ಒಂದು ಕರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಹಸುಗಳನ್ನು ರಕ್ಷಿಸಲು ಮುಂದಾದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ದೊಮ್ಮಲೂರಿನಲ್ಲಿ ಮಳೆಗೆ ಕುಸಿದ ಗೋಡೆಮಂಗಳವಾರ ಸಂಜೆ ಬೆಂಗಳೂರಿನ ಹಲವು ಭಾಗಗಳಲ್ಲಿ ಏಕಾಏಕಿ … Read more

Krishna Janmashtami : ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ, ನಾಳೆ ವಿಟ್ಲಪಿಂಡಿ ಉತ್ಸವ!

Krishna Janmashtami

ಕೃಷ್ಣನ ನಾಡು ಅಂತಾನೇ ಖ್ಯಾತಿ ಪಡೆದಿರೋ (Krishna Janmashtami) ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ. ಸೆಪ್ಟೆಂಬರ್ 4ರಂದು ಅಂದ್ರೆ ಇವತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಅರ್ಘ್ಯ ಪ್ರದಾನ ನಡೀತಾ ಇದ್ರೆ, ನಾಳೆ ಅಂದ್ರೆ ಸೆಪ್ಟೆಂಬರ್ 5ರಂದು ವಿಟ್ಲಪಿಂಡಿ–ಶ್ರೀಕೃಷ್ಣ ಲೀಲೋತ್ಸವ ಅದ್ಧೂರಿಯಾಗಿ ಜರುಗಲಿದೆ. ಈ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಸುತ್ತಮುತ್ತ ಮತ್ತು ರಥಬೀದಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಊರು-ಹೂರೂರಿಂದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರೋದ್ರಿಂದ, ಅದಕ್ಕೆ ತಕ್ಕಂತೆ ಎಲ್ಲಾ … Read more

ಕಸ್ತೂರಿರಂಗನ್ ವರದಿ: ಸಮಗ್ರ ಮರುಸರ್ವೆ, ಗ್ರಾಮಸಭೆ ನಡೆಸಿ ಎಂದು ಸುನೀಲ್ ಹೆಗಡೆ ಆಗ್ರಹ

ಕಸ್ತೂರಿರಂಗನ್ ವರದಿ

ಅಗ್ರಹ, ಮರುಸರ್ವೆ ನಡೆಸಿ ಎಂದು ಬಿಜೆಪಿ ಮುಖಂಡ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಅಗತ್ಯವಿದೆ. ಆದರೆ ಇದರ ಹೆಸರಿನಲ್ಲಿ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗಬಾರದು ಎಂದು ಎಚ್ಚರಿಸಿದ್ದಾರೆ. ಜೋಯಿಡಾ ತಾಲೂಕಿನ ಕೆಲ ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಯತ್ನ ನಡೆಯುತ್ತಿದೆ. ಮತ್ತೊಂದಡೆ ಅಭಿವೃದ್ಧಿ ಕೆಲಸಗಳಿಗೂ ನಿರ್ಬಂಧಗಳಿವೆ ಎಂಬ ಆತಂಕ ಜನರಲ್ಲಿದೆ.ಈ ವರದಿ ಜಾರಿಯಾದರೆ ಸ್ಥಳೀಯರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಜೋಯಿಡಾ ತಾಲೂಕಿನ 111 ಗ್ರಾಮಗಳು ಸೇರಿದಂತೆ ಆರು ರಾಜ್ಯಗಳ … Read more

Dakshina Kannada Auto Fare Hike : ದಕ್ಷಿಣ ಕನ್ನಡ ಜಿಲ್ಲೆಯ ಆಟೋ ಪ್ರಯಣಿರಿಗೆ ಬಿಗ್ಗ್ ಶಾಕ್ ಆಟೋ ದರ ಏರಿಕೆ?

Dakshina Kannada Auto Fare Hike : ದಕ್ಷಿಣ ಕನ್ನಡ ಜಿಲ್ಲೆಯ...

ದಕ್ಷಿಣ ಕನ್ನಡ ಜಿಲ್ಲೆಯ ಆಟೋ ಪ್ರಯಾಣಿಕರಿಗೆ ಸೆಪ್ಟೆಂಬರ್ (Dakshina Kannada Auto Fare Hike) 1ರಿಂದಲೇ ಹೊಸ ದರ ಜಾರಿಗೆ ಬಂದಿದೆ. ಆಟೋ ರಿಕ್ಷಾದ ಕನಿಷ್ಠ ಪ್ರಯಾಣ ದರವನ್ನು ₹40ಕ್ಕೆ ಏರಿಕೆ ಮಾಡಲಾಗಿದ್ದು, ಕಡಿಮೆ ದೂರದ ಪ್ರಯಾಣ ಮಾಡುವವರಿಗೂ ಇನ್ನು ಮುಂದೆ ಈ ಪರಿಷ್ಕೃತ ದರವೇ ಅನ್ವಯವಾಗುತ್ತೆ. ಈ ದರ ಪರಿಷ್ಕರಣೆಯಿಂದ ಜಿಲ್ಲೆಯ (Dakshina Kannada Auto Fare Hike) ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಆಟೋದಲ್ಲಿ ಓಡಾಡುವ ಜನರಿಗೆ ಖರ್ಚು ಸ್ವಲ್ಪ ಹೆಚ್ಚಾಗಲಿದೆ. ಅದರಲ್ಲೂ ಶಾರ್ಟ್‌ … Read more

Food enquiry in Karnataka : ರಾಜ್ಯ ದಲ್ಲಿ 16 ಸಿಹಿ ತಯಾರಿಕಾ ಘಟಕ ಗಳ ಮೇಲೆ ದಾಳಿ “

Food enquiry in Karnataka

ರಾಜ್ಯ ದಲ್ಲಿ ₹5.99 ಲಕ್ಷ ಮೌಲ್ಯದ ಆಹಾರ ವಸ್ತು ಗಳನ್ನು ಜಪ್ತಿ 16 ಸಿಹಿ ತಯಾರಿತಯಾರಿಕಾ ಘಟಕ ಗಳ ಮೇಲೆ ದಾಳಿ “ ₹5.99 ಲಕ್ಷ ಮೌಲ್ಯದ ಆಹಾರ (Food enquiry in Karnataka) ವಸ್ತು ಜಪ್ತಿರಾಜ್ಯದಲ್ಲಿ ಆಹಾರ ಸುರಕ್ಷತೆ (Food Safety) ವಿಚಾರಕ್ಕೆ ಬಂದಾಗ ಅಧಿಕಾರಿಗಳು ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಬ್ಬದ ಹಾಗೂ ಮದುವೆ ಸೀಸನ್ ಸಮೀಪಿಸುತ್ತಿದ್ದಂತೆ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿರೋ ಕಳಪೆ ಮತ್ತು ನಿಯಮಬಹಿರ ಆಹಾರ ಪದಾರ್ಥಗಳ ತಯಾರಿಕಾ ಘಟಕಗಳ ಮೇಲೆ … Read more

H1N1 Cases in Chikkamagaluru : ಚಿಕ್ಕಮಗಳೂರಿ ನಲ್ಲಿ 27 ಕ್ಕಿಂತ ಹೆಚ್ಚು H1N1 ಸೋಂಕು ಪ್ರಕರಣ

H1N1 Cases in Chikkamagaluru

ಮಳೆಗಾಲ ಬಂದ್ರೆ ಸಾಕು, ಒಂದಲ್ಲ ಒಂದು ಕಾಯಿಲೆ ಜನರನ್ನು ಕಾಡೋದು ಮಾಮೂಲೇ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲೂ ಅಂಥದ್ದೇ ಒಂದು ಆತಂಕ ಎದುರಾಗಿದೆ. ಹೌದು, ಮಲೆನಾಡಿನಲ್ಲಿ H1N1 (ಇನ್ಫ್ಲುಎಂಝಾ) ಸೋಂಕು ಸದ್ದು ಮಾಡ್ತಿದ್ದು, (H1N1 Cases in Chikkamagaluru )ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ಪತ್ರೆಯಾಗಿವೆ. ಆದ್ರೆ, ಸಾರ್ವಜನಿಕರು ಯಾರೂ ಕೂಡ ಆತಂಕಪಡ್ಬೇಕಾಗಿಲ್ಲ ಅಂತ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.ಇದು ಹೊಸದಾಗಿ ಹುಟ್ಟಿಕೊಂಡಿರೋ ಯಾವ್ದೇ ಸೋಂಕಲ್ಲ ಅಂತ ವೈದ್ಯರು ಹೇಳ್ತಿದ್ದಾರೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಕೊಳ್ಳುವ ‘ಸೀಸನಲ್ ಸರ್ಜ್’ (seasonal surge) … Read more

Nepal Floods Kannadigas : ನೇಪಾಳ ಪ್ರವಾಹದಲ್ಲಿ ಕನ್ನಡಿಗರು ಸಂಕಷ್ಟಕ್ಕೆ! ರಕ್ಷಣೆಗೆ ಕರ್ನಾಟಕ ಸರ್ಕಾರದ ತುರ್ತು ಸಹಾಯವಾಣಿ

ನೇಪಾಳದಲ್ಲಿ ಸಂಭವಿಸಿರುವ ಭಾರೀ ಪ್ರವಾಹ ಮತ್ತು ಭೂಕುಸಿತದಿಂದಾಗಿ ಪರಿಸ್ಥಿತಿ ತೀರ ಗಂಭೀರವಾಗಿದೆ. ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಈಗ ಕರ್ನಾಟಕ ಸರ್ಕಾರ ಸ್ಪಷ್ಟ ಹೆಜ್ಜೆ ಇಟ್ಟಿದ್ದು, ತುರ್ತು ಸಹಾಯವಾಣಿಯನ್ನು ಆರಂಭಿಸಿದೆ. ನೇಪಾಳದ ವಿವಿಧೆಡೆ ಪ್ರವಾಹದ ಅಬ್ಬರ ಹೆಚ್ಚಿರೋದ್ರಿಂದ ಹಲವರು ಸಂಪರ್ಕಕ್ಕೆ ಸಿಗ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ರಾಜ್ಯ ಸರ್ಕಾರ ನಿರಂತರ ಸಮನ್ವಯ ಸಾಧಿಸುತ್ತಿದೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಕುಟುಂಬಗಳ ಆತಂಕ ದೂರ ಮಾಡಲು ಅಗತ್ಯವಿರೋ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ … Read more

Karnataka rain holiday : ರಾಜ್ಯದಲ್ಲಿ ವರುಣನ ಅಬ್ಬರ: ಇಂದೂ ಶಾಲೆಗಳಿಗೆ ರಜೆ ಇದೆಯಾ? ಇಲ್ಲಿದೆ ಅಪ್‌ಡೇಟ್!

ಕರ್ನಾಟಕದಲ್ಲಿ ಭಾರಿ ಮಳೆಯ ನಡುವೆ ಶಾಲಾ ಕಟ್ಟಡ ಮತ್ತು ಒದ್ದೆಯಾದ ರಸ್ತೆ.

ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ವರುಣ ದೇವ ದೆಹಲಿ ಆಟವಾಡುತ್ತಿದ್ದಾನೆ. ಗುಡುಗು-ಮಿಂಚಿನ ವಾತಾವರಣ ಕೂಡ ಕಂಡುಬರ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಇಂದು ಶಾಲೆಗಳಿಗೆ ರಜೆ ಇದೆಯಾ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ‘ಕರ್ನಾಟಕ ರೈನ್ ಹಾಲಿಡೆ’ (Karnataka rain holiday) ಬಗ್ಗೆ ನಾನಾ ರೀತಿಯ ಸುಳ್ಳು ಸುದ್ದಿಗಳು ಹರಿದಾಡ್ತಿವೆ. ಹವಾಮಾನ ಇಲಾಖೆ (IMD) ಮುನ್ಸೂಚನೆ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯ ಜೊತೆಗೆ ಗುಡುಗು, ಮಿಂಚು … Read more