ಭಾರತ ದ ಮಾರುಕಟ್ಟೆಗೆ ಮೋಟೋ ರೋಲಾ ಅವರ ಮೋಟೋ ಎಡ್ಜ್ 70 ಮ್ಯಾಕ್ಸ್ ಸ್ಮಾರ್ಟ್ ಫೋನ್ ಜುಲೈ 15 ಲಾಂಚ್ ಆಗಲಿದೆ ಸಂಪೂರ್ಣ ಮಾಹಿತಿ ಓದಿ..
ಜುಲೈ 15 ಕ್ಕೆ ಮೋಟೋ ಎಡ್ಜ್ 70 ಮ್ಯಾಕ್ಸ್ (Moto edge 70 max) ನ ದೊಡ್ಡ ಬ್ಯಾಟರಿ ಹೊಂದಿರುವ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ ಇದರ ಡಿಸೈನ್ ನೋಡಲು ಆಕರ್ಷಕ ವಾಗಿದೆ. 6.82 ಇಂಚಿನ Qhd+ನ LTPO amoled ಡಿಸ್ಪ್ಲೇ 144 hz ನ ರಿಫ್ರೆಶ್ ರೇಟ್ ಹೊಂದಿದೆ.
ಬ್ಯಾಟರಿ ಎಷ್ಟು?
Moto edge 70 max
ಇದು ಇಮೇಜ್ ಲೀಕ್ ಗಳ ಪ್ರಕಾರ ನೋಡುದಕ್ಕೆ ಸ್ವಲ್ಪ ದಪ್ಪ ಹಾಗೂ ನೋಡೋಕೆ ಫಾಲ್ಟ್ ಡಿಸ್ಪ್ಲೇ ರೀತಿ ಇದೆ ಹಳೆಯ ಮೋಟೋ ಹಾಗೆ ಯಾವ್ದೆ ಲೆದರ್ ಬ್ಯಾಕ್ ಹಾಗೂ ಕರ್ವ್ ಡಿಸ್ಪ್ಲೇ ರೀತಿ ಇಲ್ಲ ಹಾಗೆ ಇದರಲ್ಲಿ 7100 mah ನ ದೊಡ್ಡ ಬ್ಯಾಟರಿ ಹೊಂದಿದೆ. ಮೋಟೋ ದಲ್ಲಿ ಇದೆ ಮೊದಲು 7100 mah ದೊಡ್ಡ ಬ್ಯಾಟರಿ ಇರುವ ಸ್ಮಾರ್ಟ್ ಫೋನ್ ಲಾಂಚ್ ಅಗಲಿರುವುದು.
ಚಾರ್ಜ್ಯಿಂಗ್
ಇದರಲ್ಲಿ ಬ್ಯಾಟರಿ ತಕ್ಕಂತೆ ಚಾರ್ಜರ್ ನ ವೇಗ ವನ್ನು ಹೆಚ್ಚಿಸಿದ್ದಾರೆ 90W ಫಾಸ್ಟ್ ಚಾರ್ಜ್ಯಿಂಗ್ ಹಾಗೂ 25 W ವೈರ್ಲೆಸ್ ಚಾರ್ಜ್ಯಿಂಗ್ ಸೆಟ್ ಕೂಡ ಹೊಂದಿದೆ.
ಪರ್ಫಾರ್ಮೆನ್ಸ್ ಮತ್ತು ಗೆಮಿಂಗ್
ಇನ್ನು ಇದರಲ್ಲಿ ಸ್ನಾಪಡ್ರ್ಯಾಗನ್ 8 gen 5 ನ ಫ್ಲಾಶೀಪ್ ಲೆವೆಲ್ ನ ಚಿಪ್ಸೆಟ್ ಆಗಿದೆ. ಡೇ ಟು ಡೇ ಟಾಸ್ಕ್ BGMI ನಂತಹ ಗೇಮ್ ಗಳನ್ನು ಯಾವ್ದು ಇಶ್ಯೂ ಇಲ್ಲದೆ ಆರಾಮಾಗಿ ಆಡಬಹುದು. ಗಮೇರ್ಸ್ ಗಳಿಗೆ ಹೇಳಿ ಮಾಡಿಸಿದ ಹಾಗೆ ಇದೆ. ಹಾಗೂ 55000mm ನ ವಪೋರ್ ಕೂಲಿಂಗ್ ಚಂಬರ್ ಅನ್ನು ಅಳವಡಿಸಿಸಲಾಗಿದೆ. ಅಷ್ಟೇ ಅಲ್ಲದೆ 120hz bgmi ಫ್ರೇಮ್ ರೇಟ್ ಹೊಂದಿದೆ ಇದರಿಂದ ಅಲ್ಟ್ರಾ ಸ್ಮೂತ್ ಆಗಿ ಗೇಮ್ ಅಡಬಹುದು.
RAM ಹಾಗೂ ಸ್ಟೋರೇಜ್ ಹೇಗಿದೆ?
ಮೋಟೋ ರೋಲಾ ಎಡ್ಜ್ 70 ಮ್ಯಾಕ್ಸ್ ( Moto edge 70 max) ಸ್ಮಾರ್ಟ್ ಫೋನ್ ನ RAM 12 GB ಹಾಗೂ ಸ್ಟೋರೇಜ್ 256 Gb Ram ಟೈಪ್ : LPDDR 5X / STORGE UFS 4.1 ಆಗಿರುವ ಸಾಧ್ಯದೆ ಇದೆ ಏಕೆಂದರೆ ದೊಡ್ಡ ಪ್ರೊಸ್ಸೇರ್ ಇರುವುದರಿಂದ ದೊಡ್ಡ RAM ಹಾಗೂ ದೊಡ್ಡ ಸ್ಟೋರೇಜ್ ಇರುತ್ತದೆ.
ಒಟ್ಟಿ ನಲ್ಲಿ ಇದೊಂದು ಫ್ಲಾಶೀಪ್ ಕಿಲ್ಲರ್ ಸ್ಮಾರ್ಟ್ ಫೋನ್ ಆಗಿದೆ ಇದರ ಬೆಲೆ ಅಂದಾಜಿನ ಪ್ರಕಾರ 50 ಸಾವಿರ ಪ್ರೈಸ್ ರೇಂಜ್ ಅಲ್ಲಿ ಲಾಂಚ್ ಆಗಬಹುದು. ಇದು ಫ್ಲಿಪ್ಕರ್ಟ್ ಅಲ್ಲಿ ಜುಲೈ 15 ಕ್ಕೆ 12:00 ಸುಮಾರಿಗೆ ಲಾಂಚ್ ಆಗಲಿದೆ.
ಇನ್ನು ಹೆಚ್ಚಿನ ಮಾಹಿತಿ ತಿಳಿಯಲು https://kannada.gizbot.com ಇಲ್ಲಿ ಕ್ಲಿಕ್ ಮಾಡಿ.
.3 best smart watches : 3 ಸ್ಮಾರ್ಟ್ ವಾಚ್ ಗಳು ಕೈ ಗೇಟು ಕುವ ಬೆಲೆ ಯಲ್ಲಿ ! ಇದರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಹಾಗೆ ಟೆಕ್, ev, ನ್ಯೂಸ್, weather report, ಗ್ಯಾಜೆಟ್ ಗಳ ಬಗ್ಗೆ ತಿಳಿಯಲು https://unizonekannada.com ವಿಸಿಟ್ ಮಾಡಿ.


[…] .Moto edge 70 max : ಜುಲೈ 15 ಕ್ಕೆ ಮೋಟೋ ಎಡ್ಜ್ 70ಮ್ಯಾಕ್ಸ… ಇದನ್ನು ಓದಿ. […]