ಜುಲೈ ತಿಂಗಳು ಲಂಚ್ ಅಗಲಿರುವ ಸ್ಮಾರ್ಟ್ ಫೋನ್ ಗಳು ಇಲ್ಲಿವೆ ನೋಡಿ ಸ್ಮಾರ್ಟ್ ಕೊಳ್ಳ ಬೇಕು ಅನ್ನೋ ಐಡಿಯಾ ಇದ್ದರೆ ಇದನ್ನು ಓದಿ

Samsung galaxy m 475G
Upcoming smart phone in July 2026:
ಮೊದಲನೇದಾಗಿ Samsung galaxy m47 5G ಇದು ಜೂನ್ 29 ಕ್ಕೆ ಲಾಂಚ್ ಆಗಲಿದೆ ಎಂದು ಅಮೆಜಾನ್. ಫಿಲ್ಪರ್ಟ್, ಅಲ್ಲಿ ರಿವ್ಯೂ ಮಾಡಲಾಗಿದೆ. ಈ ಫೋನ್ ಅಲ್ಲಿ 6.7 ಇಂಚಿನ ಡಿಸ್ಪ್ಲೇ ಜೊತೆಗೆ 120 hz ನ ರಿಫ್ರೆಶ್ ರೇಟ್ ಹೊಂದಿದೆ.
ಸ್ನ್ಯಾಪ್ ಡ್ರ್ಯಾಗನ್ 6 Gen 3 ಪ್ರೊಸ್ಸೇರ್ ಹೊಂದಿದೆ. ಹಾಗೆ ತ್ರಿಪಲ್ ರಿಯರ್ ಕ್ಯಾಮೆರಾ ಜೊತೆಗೆ ಬರಲಿದೆ. 6000 mah ನ ದೊಡ್ಡ ಬ್ಯಾಟರಿ ಹೊಂದಿರುವ ಸ್ಮಾರ್ಟ್ ಆಗಿದೆ.
ಇನ್ನು 45 w ನ ಫಾಸ್ಟ್ ಚಾರ್ಜ್ಯಿಂಗ್ ಸಪೋರ್ಟ್ ಕೂಡ ಹೊಂದಿದೆ. RAM ಮತ್ತು ಸ್ಟೋರೇಜ್ 6 GB/ 128 GB / 8 GB / 256 GB/ 12GB/ 256 GB ram ಹಾಗೂ ಸ್ಟೋರೇಜ್ . ಸಾಫ್ಟವೆರ್ 16. ಜೊತೆಗೆ one ui 8 ಇರಲಿದೆ.
ಇನ್ನು ಇದರ ಪ್ರೈಸ್ 19 ಸಾವಿರ ಇರಬಹುದು. ಲಾಂಚಿಂಗ್ ಡೇಟ್ ಜೂನ್ 29. ಕ್ಕೆ ಲಾಂಚ್ ಆಗಲಿದೆ.

Upcoming smart phone in July 2026: one plus n6
ಇನ್ನು 2 ನೇ ದಾಗಿ ಒನ್ ಪ್ಲಸ್ ಅವರ one plus n6 ಇದು ಕೂಡ ಜೂನ್ ತಿಂಗಳಲ್ಲಿ ಲಾಂಚ್ ಆಗೋ ಸ್ಮಾರ್ಟ್ ಫೋನ್ ಆಗಿದೆ.
ಇದರಲ್ಲೂ 6.78 ಇಂಚಿನ oled 1.5 k 144 hz ನ ಡಿಸ್ಪ್ಲೇ ಹೊಂದಿದೆ. ಇದರ ಪ್ರೊಸ್ಸೇರ್ Dimensity 7300/7400 ಪ್ರೊಸ್ಸೇರ್ ಹೊಂದಿದೆ. ಹಾಗೆ 50 mp ಡುಯಲ್ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಆಗಿದೆ.
ಇನ್ನು ಇದರಲ್ಲಿ 8000 mah ನ ದೊಡ್ಡ ಬ್ಯಾಟರಿ ಹೊಂದಿದೆ. ಅದರ ಜೊತೆಗೆ 80 w ನ ಸೂಪರ್ ವೋಕ್ ಚಾರ್ಜರ್ ಕೂಡ ಬರಲಿದೆ. ಇನ್ನು ಇದ್ರ RAM ಮತ್ತು ಸ್ಟೋರೇಜ್ 8 GB/ 128 & 12 Gb / 256 Gb ಅಲ್ಲಿ ಲಾಂಚ್ ಆಗಲಿದೆ.
ಸಾಫ್ಟ್ವೇರ್ ಆಂಡ್ರಾಯ್ಡ್ 16 ನ ಆಕ್ಸಿಜನ್ os ಹೊಂದಿದೆ.
ಇದು 15 ರಿಂದ 20 ಸಾವಿರ ರೇಂಜ್ ಗೆ ಲಾಂಚ್ ಆಗಬಹುದು. ಜೂನ್ 30 ಕ್ಕೆ ಲಾಂಚ್ ಆಗಲಿದೆ.

MOTO G77
ಮೋಟೋರೋಲ ಅವರ moto G77 ಸ್ಮಾರ್ಟ್ ಫೋನ್ ಕೂಡ ಜುಲೈ ಅಲ್ಲಿ ಲಾಂಚ್ ಆಗಲಿದೆ ಪ್ರತಿ ತಿಂಗಳು ಮೋಟೋ ರೋಲ ಅವರ ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ.
ಇದರ ಡಿಸ್ಪ್ಲೇ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಜೊತೆಗೆ ಗೆ 120hz ರಿಫ್ರೆಶ್ ರೇಟ್ ಹೊಂದಿರುವ ಫೋನ್ ಆಗಿದೆ ಪ್ರೋಸೆಸ್ರೋರ್ demensity 6400 ಹೊಂದಿದೆ. 108 mp ಪ್ರೈಮರಿ ಕ್ಯಾಮರಾ ಹಾಗೂ 32 mp sefi ಕ್ಯಾಮರಾ ಹೊಂದಿದೆ.
ಇನ್ನು ಇದರ ಬ್ಯಾಟರಿ 5200 mah ನದ್ದು ಆಗಿದೆ ಇದರ ಜೊತೆಗೆ 30 w ನ turbo ಚಾರ್ಜಿಂಗ್ ಸೆಟ್ ಅಪ್ ಹೊಂದಿದೆ. ಇದರ Ram/ ಸ್ಟೋರೇಜ್ 8 GB/ 12 GB/ RAM STORAGE 128Gb/ 256 GB/ STORAGE ಹೊಂದಿದೆ.
ಇನ್ನು ಇದು 17000 ರೇಂಜ್ ಅಲ್ಲಿ ಲಾಂಚ್ ಆಗೋ ಸಾಧ್ಯತೆ ಇದೆ. ಜುಲೈ 2 ನೇ ವಾರದಲ್ಲಿ ಲಾಂಚ್ ಆಗೋ ಸಾಧ್ಯತೆ ಇದೆ.
.3 low budget neck band’s : ತಗೊಂಡ್ರೆ ಇದೆ ನೆಕ್ ಬ್ಯಾಂಡ್ ತಗೊಳ್ಳಿ ಅತೀ ಕಡಿಮೆ ಬೆಲೆ ಅಲ್ಲಿ 3 ನೆಕ್ ಬ್ಯಾಂಡ್ ಇಲ್ಲಿದೆ ನೋಡಿ ಇದನ್ನು ಓದಿ..

nothing 4b
ಇನ್ನು ಜುಲೈ ಅಲ್ಲಿ nothing ಅವರ nothing 4 b ಎಂಬ ಕಡಿಮೆ ಬಜೆಟ್ ನ ಸ್ಮಾರ್ಟ್ ಫೋನ್ ಬರಲಿದೆ.
ಇದರ ಡಿಸ್ಪ್ಲೇ 6.2 ಇಂಚಿನ ಆಮ್ಲೆಡ್ ಡಿಸ್ಪ್ಲೇ ಆಗಿದೆ 120 hz ರಿಫ್ರೆಶ್ ರೇಟ್ ಕೂಡ ಹೊಂದಿರುವ ಡಿಸ್ಪ್ಲೇ ಆಗಿದೆ. ಇದರ ಪ್ರೊಸ್ಸೇರ್ snap dragon 7sgen3 ಆಗಿದೆ. 50 mp primary ಹಾಗೂ 8 mp ultra wide ಕ್ಯಾಮರಾ ಹೊಂದಿದೆ ಹಾಗೂ 2mp depth ಸೆನ್ಸರ್ ಹೊಂದಿದೆ.
ಇನ್ನು ಇದರಲ್ಲಿ 5000 mah ಕೆಪ್ಯಾಸಿಟಿ ಹೊಂದಿರುವ ಬ್ಯಾಟರಿ ಹೊಂದಿದೆ ಜೊತೆಗೆ 33 w ನಲ್ಲಿ ಫಾಸ್ಟ್ ಚಾರ್ಜ್ ಆಗುತ್ತದೆ. RAM/ STORAGE/ 8 GB / 12GB/ STORAGE 128 GB / 256 GB ಹೊಂದಿದೆ.
ಇನ್ನು ಇದರ ಬೆಲೆ ಸುಮಾರು 20 ರಿಂದ 25 ಸಾವಿರ ರೇಂಜ್ ಅಲ್ಲಿ ಲಾಂಚ್ ಆಗಲಿದೆ. ಇದು ಜುಲೈ 7 ರಂದು ಲಾಂಚ್ ಆಗಲಿದೆ..

moto razr 70
Upcoming smart phone in July 2026: ರ ಫ್ಲಾಶೀಪ್ ಕಿಲ್ಲರ್ ಅಲ್ಲಿ Motorola razr 70 ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಇದರಲ್ಲಿ 6.96 ಇಂಚಿನ ಫೋಲ್ಡ್ ಡಿಸ್ಪ್ಲೇ ಹೊಂದಿದೆ ಇದರ ಪ್ರೊಸ್ಸೇರ್ demensity 7450x ಫ್ಲಾಶೀಪ್ ಕಿಲ್ಲರ್ ಚೆಪ್ ಸೆಟ್ ಹೊಂದಿದೆ.
50 mp ಮೈನ್ ಸೆನ್ಸರ್ + 13mp ultrawide ಕ್ಯಾಮರಾ ಹಾಗೂ ಫ್ರಂಟ್ ಅಲ್ಲಿ 32 mp ಸೆಲ್ಫಿ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಆಗಿದೆ.ಇದರ ಬ್ಯಾಟರಿ 4800mah ಆಗಿದೆ 30w turbocharge ಹಾಗೂ ಫಾಸ್ಟ್ ಚಾರ್ಜಿಂಗ್ ಮತ್ತು 15 w ವೈರ್ ಲೆಸ್ ಚಾರ್ಜ್ ಸುಪೋರ್ಟ್ ಹೊಂದಿದೆ. ಹಾಗೂ ಇದರಲ್ಲಿ 8 GB/12 GB / RAM ಹೊಂದಿದೆ ಹಾಗೂ 256 GB/ 512 GB / ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಆಗಿದೆ. ಇದೊಂದು ಪರ್ಮಿಯಂ ಫ್ಲಾಪ್ ಡಿಸೈನ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ.
ಇನ್ನು ಇದರ ಬೆಲೆ 64 ಸಾವಿರ ರೇಂಜ್ ಅಲ್ಲಿ ಲಾಂಚ್ ಆಗೋ ಸಾಧ್ಯತೆ ಇದೆ. ಇದು ಜುಲೈ 3 ನೇ ವಾರದಲ್ಲಿ ಲಾಂಚ್ ಆಗೋ ಸಾಧ್ಯತೆ ಇದೆ.

galaxy fold 8
ಹಾಗೆ Samsung ಅಲ್ಲೂ ಕೂಡ ಫೋಲ್ಡ್ ಫೋನ್ ಲಾಂಚ್ ಆಗಲಿದೆ galaxy fold 8 ಎಂಬ ಫ್ಲಾಶೀಪ್ ನ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಇದರಲ್ಲಿ 7.6 ಇಂಚಿನ foldable amoled ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ ಇನ್ನು ಇದರಲ್ಲಿ snapdrogon 8 elite gen 5 chipset ಹೊಂದಿದೆ.
Upcoming smart phone in July 2026:
50 mp tripple ಕ್ಯಾಮರಾ ಸೆಟ್ಅಪ್ ಜೊತೆಗೆ 4900 mah ಬ್ಯಾಟರಿ ಹಾಗೂ 45 w ನ ಫಾಸ್ಟ್ ಚಾರ್ಜ್ ಹಾಗೂ 15 w ವೈರ್ ಲೀಸ್ ಚಾರ್ಜಿಂಗ್ ಕೂಡ ಹೊಂದಿರುವ ಸ್ಮಾರ್ಟ್ ಆಗಿದೆ 16 GB/ RAM ಮತ್ತು 1 TB ಸ್ಟೋರೇಜ್ ಹೊಂದಿದೆ.
ಇನ್ನು ಇದರ ಬೆಲೆ ಸುಮಾರು 1.5 ಲಕ್ಷ ರೂ ಗಳು ಆಗಲು ಸಾಧ್ಯತೆ ಇದೆ. ಇನ್ನು ಜುಲೈ ನ ಕೊನೆ ವಾರ 22 ರಂದು ಲಾಂಚ್ ಆಗಲು ಸಾಧ್ಯತೆ ಇದೆ.
ಇದಿಷ್ಟು ಕೂಡ Upcoming smart phone in July 2026 ರಲ್ಲಿ ಬರುವ ಸ್ಮಾರ್ಟ್ ಫೋನ್ ಆಗಿವೆ ಇನ್ನು ಕೆಲವು ಸ್ಮಾರ್ಟ್ ಫೋನ್ ಗಳು ಇವೆ.
ಇನ್ನು ಹೆಚ್ಚಿನ ಟೆಕ್ ಸುದ್ದಿ ಗಳಿಗೆ ಇಲ್ಲಿ ಕ್ಲಿಕ್ ಮಾಡಿ https://kannada.gizbot.com
ಹಾಗೆ ಟೆಕ್ ಕನ್ನಡ ಲೇಟೆಸ್ಟ್ ನ್ಯೂಸ್ ಗಳಿಗೆ ನಮ್ಮ ಈ Unizonekannada. ವೆಬ್ಸೈಟ್ ಅನ್ನು ವಿಸಿಟ್ ಮಾಡಬಹುದು.

