3 low budget neck band's :

ನೀವೇನಾದ್ರು ಅತೀ ಕಡಿಮೆ ಬೆಲೆ ಅಲ್ಲಿ ನೆಕ್ ಬ್ಯಾಂಡ್ ನೋಡುತ್ತಾ ಇದ್ದರೆ ಇಲ್ಲಿರೋ 3 ನೆಕ್ ಬ್ಯಾಂಡ್ ಗಳು ನೋಡಿ ತಗೊಳ್ಳಿ

3 low budget neck band’s :

Boult Audio Curve MAX, boAt Rockerz 113, Portronics Harmonics Z5, ಈ ಮೂರು ಕೂಡ ಅತೀ ಕಡಿಮೆ ಬೆಲೆ ಅಲ್ಲಿ ಒನ್ ಆಫ್ ದಿ ಬೆಸ್ಟ್ ಆಗಿರುವ ನೆಕ್ ಬ್ಯಾಂಡ್ ಗಳು ಆಗಿದೆ ಇದರ ಬಗ್ಗೆ ಒಂದೊಂದ್ ಆಗಿ ತಿಳಿದು ಕೊಳ್ಳಳು ಕೆಳಗೆ ಓದಿ.

Boult Audio Curve MAX

ಈ ನೆಕ್ ಬ್ಯಾಂಡ್ 4 ಕಲರ್ ಗಳು ಹೊಂದಿದೆ ಬ್ಲಾಕ್. ಬ್ಲೂ. ವೈಟ್. ಗ್ರೀನ್. ಹೊಂದಿರುವ ನೆಕ್ ಬ್ಯಾಂಡ್ ಆಗಿದೆ. ಇದರಲ್ಲಿ 13 mm ನ ಡ್ರೈವರ್ಸ್ ಸೌಂಡ್ ಹೊಂದೆದೆ ತುಂಬಾ ಒಳ್ಳೆಯ ಬೇಸ್ ಹೊಂದಿರುವ ನೆಕ್ ಬ್ಯಾಂಡ್ ಆಗಿದೆ.

.ಅತೀ ಕಡಿಮೆ ಬೆಲೆ ಅಲ್ಲಿ Ai+ nova 2 pro ಜೂನ್ 26 ಸೇಲ್ ಶುರು ಇದನ್ನು ಓದಿ.

ಬ್ಯಾಟರಿ ಬ್ಯಾಕ್ ಅಪ್ ಸುಮಾರು 45 ಗಂಟೆ ಗಳ ಕಾಲ ಬರುತ್ತದೆ.ಇದರ ಜೊತೆಗೆ ಈ ನೆಕ್ ಬ್ಯಾಂಡ್ ಕೇವಲ 10 ನಿಮಿಷ ದಲ್ಲಿ ಫುಲ್ ಚಾರ್ಜ್ ಆಗುತ್ತದೆ.

3 low budget neck band’s :

ಇದರಲ್ಲಿ ವಾಟರ್ರಿಸೀಟೆಂಟ್.x5 ರೇಟಿಂಗ್ ಹೊಂದಿದೆ ಸ್ವೀಟ್ ರೆಸಿಸ್ಟೆಂಟ್ ಕೂಡ ಹೌದು. ಇದರಲ್ಲಿ ರೇಂಜ್ ಸುಮಾರು 10 m ಅಷ್ಟು ಇದೆ. ಜೊತೆಗೆ ಮಗ್ನೆಟಿಕ್ ಏಆರ್ ಬಡ್ಸ್ ಆಗಿದೆ.

ಇನ್ನು ಇದರ ಬೆಲೆ 995 ರೂ ಗಳು ಆಗಿದೆ.

3 low budget neck band's :

boAt Rockerz 113,

3 low budget neck band’s ಅಲ್ಲಿ ಇದು ಕೂಡ ಒಂದು ಇದ್ರ ಲೂಕ್ ಪ್ರಿಮಿಯಂ ಆಗಿದೆ ಇದು 3 ಕಲರ್ ಅಲ್ಲಿ ಸಿಗಲಿದೆ ಗ್ರೀನ್, ಬ್ಲೂ, ಬ್ಲಾಕ್, ಈ 3 ಕಲರ್ ಗಳಲ್ಲಿ ಸಿಗಲಿದೆ. ಹಾಗೂ 10 mm ನ ಡ್ರೈವರ್ಸ್ ಇದೆ ಇದರಲ್ಲಿ ಬಾಸ್ ಪ್ರಿಮಿಯಂ ಆಗಿ ಕೇಳಿಸುತ್ತದೆ ಯಾವ್ದೋ ಪ್ರಿಮಿಯಂ ನೆಕ್ ಬ್ಯಾಂಡ್ ನ ಎಫೆಕ್ಟ್ ಇದರಲ್ಲಿ ಇದೆ.

ಇನ್ನು ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 50 ಗಂಟೆ ಗಳ ಕಾಲ ಉಪಯೋಗಿಸಲು ಸಾಧ್ಯ ಹಾಗೂ ಇದರಲ್ಲಿ ಗೇಮ್ಯಿಂಗ್ ಮೋಡ್ ಕೂಡ ಹೊಂದಿದೆ. ಕೇವಲ 10 ನಿಮಷ ದಲ್ಲಿ ಫುಲ್ ಚಾರ್ಜ್ ಆಗುತ್ತದೆ.

3 low budget neck band’s :

ಇನ್ನು ಇದ್ರಲ್ಲಿ ಬ್ಲೂಟೂತ್ 5.3 ಕನೆಕ್ಟಿವಿಟಿ ಹೊಂದಿದೆ ಮತ್ತು ಇದರಲ್ಲಿ ಡುಯಲ್ ಪೆರಿಂಗ್ ಸುಪೋರ್ಟ್ ಕೂಡ ಹೊಂದಿದೆ.ipx5ವಾಟರ್ ರೆಸಿಸ್ಟೆಂಟ್ ಹೊಂದಿದೆ ಸಣ್ಣ ಬೆವರು ಮಳೆ ಹನಿ ಏನು ತೊಂದರೆ ಆಗುದಿಲ್ಲ ಹಾಗೂ ಇದರಲ್ಲಿ ಮಗ್ನೆಟಿಕ್ಕೆ ಕೂಡ ಇದೆ.

.Smartphone charging tips:ಮೊಬೈಲ್ ಚಾರ್ಜ್ ಹಾಕುವ ಮೊದಲು ಇದನ್ನು 1 ಭಾರಿ ಓದಿ ಇಲ್ಲ ದಿದ್ದರೆ ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಹಾಳಾಗ ಬಹುದು ಇದನ್ನು ಓದಿ…

ಇನ್ನು ಇದರ ಬೆಲೆ ಆನ್ಲೈನ್ ಅಲ್ಲಿ 999 ರೂ ಗಳು ಇವೆ.

3 low budget neck band's :

Portronics Harmonics Z5

ಇದು ಕೂಡ ಒಂದೊಳ್ಳೆಯ ನೆಕ್ ಬ್ಯಾಂಡ್ ಆಗಿದೆ ಇದರ ಲೂಕ್ ನೋಡೋಕೆ ಪ್ರಿಮಿಯಂ ಆಗಿದೆ 14.2 mm ಡೈನಾಮಿಕ್ ಡ್ರೈವರ್ಸ್ ಬಾಸ್ ಮೋಡ್, ಮ್ಯೂಸಿಕ್, ಮೋಡ್, ಡುಯಲ್ eq, ಮೋಡ್ ಗಳು ಹೊಂದಿದೆ 4 ಕಲರ್ ಅಲ್ಲಿ ಈ ನೆಕ್ ಬ್ಯಾಂಡ್ ಇದೆ . ರೆಡ್ , ಬ್ಲಾಕ್, ವೈಟ್, ಬ್ಲೂ, ಕಲರ್ ಗಳು ಹೊಂದಿದೆ.

ಇನ್ನು ಇದರಲ್ಲಿ ಬ್ಲೂಟೂತ್ 5.2 ಹೊಂದಿದೆ ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 40 ಗಂಟೆ ಗಳ ಕಾಲ ಬ್ಯಾಟರಿ ಬಾಳಿಕೆ ಬರುತದೆ. ಇದು ಕೂಡ 10 ನಿಮಿಷ ದಲ್ಲಿ ಫುಲ್ ಚಾರ್ಜ್ ಆಗುತ್ತದೆ. Ipx 5 ವಾಟರ್ ರೆಸಿಸ್ಟೆಂಟ್ ಹೊಂದಿದೆ. ಬೆವರು ಹಾಗೂ ಸಣ್ಣ ಪ್ರಮಾಣದ ನೀರು ಗಳು ಬಿದ್ದರೆ ಏನು ತೊಂದರೆ ಆಗುದಿಲ್ಲ.

3 low budget neck band’s :

ಇನ್ನು ಇದರ ಬೆಲೆ ಆನ್ಲೈನ್ ಅಲ್ಲಿ 799 ರೂ ಗಳು ಮಾತ್ರಾ..

ಮುಖ್ಯ ಅಂಶಗಳು

Boult Audio Curve MAX​ಡ್ರೈವರ್ಸ್: 13 mm ಡ್ರೈವರ್ಸ್ ಇರುವುದರಿಂದ ಅದ್ಭುತ ಬೇಸ್ (Bass) ಸಿಗುತ್ತೆ.​ಬ್ಯಾಟರಿ ಲೈಫ್: ಒಂದು ಬಾರಿ ಚಾರ್ಜ್ ಮಾಡಿದ್ರೆ ಸುಮಾರು 45 ಗಂಟೆಗಳ ಕಾಲ ಬಳಸಬಹುದು.​ಫಾಸ್ಟ್ ಚಾರ್ಜಿಂಗ್: ಕೇವಲ 10 ನಿಮಿಷದಲ್ಲೇ ಫುಲ್ ಚಾರ್ಜ್ ಆಗುತ್ತೆ ಅಂತ ಇದೆ.​ಇತರ ಫೀಚರ್ಸ್: IPX5 ವಾಟರ್ ರೆಸಿಸ್ಟೆಂಟ್, 10 ಮೀಟರ್ ರೇಂಜ್ ಮತ್ತು ಮ್ಯಾಗ್ನೆಟಿಕ್ ಇಯರ್‌ಬಡ್ಸ್.​ಬಣ್ಣಗಳು: ಬ್ಲ್ಯಾಕ್, ಬ್ಲೂ, ವೈಟ್ ಮತ್ತು ಗ್ರೀನ್ (4 ಕಲರ್ಸ್).​ಬೆಲೆ: ₹995.​

2. boAt Rockerz 113​ಬ್ಯಾಟರಿ ಬ್ಯಾಕಪ್: ಬರೋಬ್ಬರಿ 50 ಗಂಟೆಗಳ ಪ್ಲೇಬ್ಯಾಕ್ ಸಿಗುತ್ತೆ.​ಗೇಮಿಂಗ್ ಮೋಡ್: ಇದರಲ್ಲಿ ವಿಶೇಷವಾಗಿ ಗೇಮಿಂಗ್ ಮೋಡ್ ಕೂಡ ಕೊಟ್ಟಿದ್ದಾರೆ.​ಕನೆಕ್ಟಿವಿಟಿ: ಬ್ಲೂಟೂತ್ 5.3 ಜೊತೆಗೆ ಡ್ಯುಯಲ್ ಪೇರಿಂಗ್ (ಒಂದೇ ಬಾರಿಗೆ ಎರಡು ಡಿವೈಸ್‌ಗೆ ಕನೆಕ್ಟ್ ಮಾಡೋ) ಸೌಲಭ್ಯ ಇದೆ.​ಡ್ರೈವರ್ಸ್: 10 mm ಪ್ರೀಮಿಯಂ ಬೇಸ್ ಡ್ರೈವರ್ಸ್.​ರಕ್ಷಣೆ: IPX5 ವಾಟರ್ ರೆಸಿಸ್ಟೆಂಟ್ ಹಾಗೂ ಮ್ಯಾಗ್ನೆಟಿಕ್ ಬಡ್ಸ್.​ಬೆಲೆ: ₹999.​

3. Portronics Harmonics 25​ಡ್ರೈವರ್ಸ್: ಎಲ್ಲದಕ್ಕಿಂತ ದೊಡ್ಡದಾದ 14.2 mm ಡೈನಾಮಿಕ್ ಡ್ರೈವರ್ಸ್ ಇದೆ. ಬೇಸ್ ಬೂಸ್ಟ್ ಮತ್ತು ಮ್ಯೂಸಿಕ್ ಮೋಡ್‌ಗಾಗಿ ಡ್ಯುಯಲ್ ಇಕ್ವಿಲೈಜರ್ (EQ) ಮೋಡ್ಸ್ ಇವೆ.​ಬ್ಯಾಟರಿ ಲೈಫ್: ಸುಮಾರು 40 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಿಗುತ್ತೆ.​ಕನೆಕ್ಟಿವಿಟಿ: ಬ್ಲೂಟೂತ್ 5.2 ಮತ್ತು ಡ್ಯುಯಲ್ ಇಕ್ವಿಲೈಜರ್ ಸಪೋರ್ಟ್.​ಬಣ್ಣಗಳು: ರೆಡ್, ಬ್ಲ್ಯಾಕ್, ವೈಟ್ ಮತ್ತು ಬ್ಲೂ (4 ಕಲರ್ಸ್).​ಬೆಲೆ: ₹799 (ಇದು ಮೂರರಲ್ಲೂ ಅತ್ಯಂತ ಕಡಿಮೆ ಬೆಲೆಯದ್ದು).

ಇನ್ನು ಹೆಚ್ಚಿನ ಗಾಜೆಟ್ ಅಪ್ಡೇಟ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ https://kannada.gizbot.com/gadgets/

ಇನ್ನು ಟೆಕ್ ಹಾಗೂ ಕನ್ನಡ ನ್ಯೂಸ್ ಗಾಜೆಟ್, ev ಗಳ ಬಗ್ಗೆ ತಿಳಿದು ಕೊಳ್ಳಲು ನಮ್ಮ ಈ Unizonekannada.com ಅನ್ನು ವಿಸಿಟ್ ಮಾಡಿ.

.Weather report: ರಾಜ್ಯ ದಲ್ಲಿ ಮುಂದಿನ 4 ದಿನ ಗಳ ಕಾಲ ಭಾರಿ ಮಳೆ ಹವಾಮಾನ ಇಲಾಖೆ ಇಂದ ವರದಿ

.

.Karnataka Guarantee Latest Update : ಮರು ಅರ್ಜಿ ಸಲ್ಲಿಕೆ ಬೇಡ ಕರ್ನಾಟಕ ಜನತೆಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!

.3 under 1000₹ earbuds 1 ಸಾವಿರ ಒಳಗಿನ 3 ಏಆರ್ ಬಡ್ಸ್ ಗಳು ಇಲ್ಲಿವೆ ನೋಡಿ.

. Good news for BSNL users BSNL ಬಳಕೆ ದಾರರಿಗೆ ಗುಡ್ ನ್ಯೂಸ್

2 thoughts on “3 low budget neck band’s : ತಗೊಂಡ್ರೆ ಇದೆ ನೆಕ್ ಬ್ಯಾಂಡ್ ತಗೊಳ್ಳಿ ಅತೀ ಕಡಿಮೆ ಬೆಲೆ ಅಲ್ಲಿ 3 ನೆಕ್ ಬ್ಯಾಂಡ್ ಇಲ್ಲಿದೆ ನೋಡಿ”

Leave a Reply

Your email address will not be published. Required fields are marked *