ಇತಿಚಿನ ದಿನ ಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚು ಕಮ್ಮಿ ಆಗುತ್ತಾ ಇರುವ ಕಾರಣ ದಿಂದ ತುಂಬಾ ಜನರು ಎಲೆಟ್ರಿಕ್ ವೈಕಲ್ ಗಳನ್ನು ಖರೀದಿ ಮಾಡುಲು ಮುಂದ್ ಆಗುತ್ತಿದ್ದಾರೆ. ನಾವು ತೋರಿಸು ವಂತಹ ಟಾಪ್ 3 ev ವಾಹನ ಗಳು ನೋಡಿ ನಿಮಗೆ ಇಷ್ಟ ವಾದರೆ ಖರೀದಿ ಮಾಡ ಬಹುದು.

Top 3 best ev car’s : 3. Tata Harrier.ev
ಟಾಟಾ ದ ಹಾರ್ರಿರ್. Ev ಎಂಬ ಕಾರು ಇದೊಂದು ಅತ್ಯುತ್ತಮದ ಕಾರ್ ಆಗಿದೆ ಇದರ ಲೂಕ್ ಪ್ರೈಮಯಂ ಕಾರ್ ನಂತಹ ಆಕರ್ಷಕ ಲೂಕ್ ಹೊಂದಿದೆ. ಇದರಲ್ಲಿ RWD ಸಿಂಗಲ್ ಮೋಟರ್ ಮತ್ತು ಡುಯಲ್ RWD ಮೋಟರ್ ಇದೆ ಅದರೆ ವೆರಿಯಂಟ್ ಮೇಲೆ ಅವಲಂಬಿತ ವಾಗಿದೆ.
ಇನ್ನು ಇದರ ಬ್ಯಾಟರಿ 65-75 kwh ಅಷ್ಟು ಇದೆ ಇದು ಕೂಡ ವೆರಿಯಂಟ್ ಮೇಲೆ ಅವಲಂಬಿತ ವಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 500 ರಿಂದ 620 ರಷ್ಟು ದೂರ ಚಲಿಸುತ್ತದೆ. ಇದು ಕೂಡ ವೆರಿಯಂಟ್ ಟೆಸ್ಟಿಂಗ್ ಮೇಲೆ ಅವಲಂಬಿತ ವಾಗಿದೆ.
.TOP 3 BEST EV SCOOTY ಟಾಪ್ 3 ಬೆಸ್ಟ್ ev ಸ್ಕೂಟಿ ಇದನ್ನು ಓದಿ.

ಇನ್ನು ಇದರ ಚಾರ್ಜ್ಯಿಂಗ್ ವಿಷಯ ದಲ್ಲಿ DC ಫಾಸ್ಟ್ ಚಾರ್ಜ್ಯಿಂಗ್ ಸುಪೋರ್ಟ್ ಹಾಗೂ AC. ಹೋಮ್ ಚಾರ್ಜ್ಯಿಂಗ್ ಸುಪೋರ್ಟ್ ಹೊಂದಿದೆ. ಹಾಗೆ ರಿಯರ್ ವೀಲ್ ಡ್ರೈವ್ ಹೊಂದಿದೆ (ಅಂದರೆ ಕಾರಿನ ಹಿಂದಿನ ವೀಲ್ ತಿರುಗುತ್ತದೆ.) ಇದರ ಟಾಪ್ ಸ್ಪೀಡ್ 180 km ಅಷ್ಟು ಬೇಗ ವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. 0 to 100 ಕೇವಲ 6 ಸೆಕೆಂಡ್ ಅಲ್ಲಿ ತಲುಪುತ್ತದೆ.
ಇನ್ನು ಇದರಲ್ಲಿ 5 ಜನ ಕೂರೋಕೆ ಸಾಧ್ಯ ಹಿಂದಿನ ಸೀಟ್ ಅಲ್ಲಿ 3 ಮುಂದೆ ಡ್ರೈವರ್ ಸೇರಿ 2 ಜನ ಕೂರ ಬಹುದು. ಇದರಲ್ಲಿನ ಬೋಟ್ ಸ್ಪೇಸ್ ಫ್ಯಾಮಿಲಿ ಟ್ರಿಪ್ ಗೆ ಆಗೋ ವಸ್ತು ಗಳನ್ನು ಇಡುವಷ್ಟು ವಿಶಾಲ ವಾಗಿದೆ.
ಇನ್ನು ಸೇಫ್ಟಿ ವಿಷ್ಯಕ್ಕೆ ಬರೋದ್ ಆದ್ರೆ ಇದರಲ್ಲಿ ಒಟ್ಟು 6 ಏರ್ ಬ್ಯಾಗ್ ಗಳು ಇದೆ. AdAS ಫೀಚರ್. 360° ಕ್ಯಾಮರಾ ಸೇರಿ ಇಲೆಕ್ಟ್ರಾನಿಕ್ ಸ್ಟಾಬಿಲೀಟಿ ಕಂಟ್ರೋಲ್ (ESC) ಇದಿಷ್ಟು ಸೇಫ್ಟಿ ಫೀಚರ್ ಗಳು ಹೊಂದಿದೆ. Hage ಇದರ ಫೀಚರ್ ಬಗ್ಗೆ ತಿಳಿಸೋದ್ ಆದ್ರೆ Large touchscreen infotainmentDigital instrument clusterPanoramic sunroofConnected car technologyWireless Android Auto & Apple CarPlay ಇದಿಷ್ಟು ಕೂಡ ಈ ಕಾರ್ ಅಲ್ಲಿ ಇದೆ
ಇನ್ನು ಕೊನೆ ದಾಗಿ ಇದರ ಬೆಲೆ ಸುಮಾರು 22-30 ಲಕ್ಷ ಆಗಿರಬಹುದು. (ಎಕ್ಷ ಶೋ ರೋಮ್ ಬೆಲೆ ) ಹಾಗೂ ವೆರಿಯಂಟ್ ಮೇಲು ಅವಲಂಬಿತ ವಾಗಿದೆ.

Top 3 best ev car’s: Mahindra BE 6
Top 3 best ev car’ ಅಲ್ಲಿ 2 ನೇ ev ಕಾರ್ ಇದಾಗಿದೆ ಇದರ ಲೂಕ್ ಹಾಗೂ ಡಿಸೈನ್ ನೋಡೋಕೆ ಪ್ರಿಮಿಯಂ ಆಗಿದೆ ಇದು ಭಾರತಿ ಮಾರುಕಟ್ಟೆ ಎಲ್ಲಿ ಲಭ್ಯ ವಿದೆ. ಈ ಕಾರ್ ಅಲ್ಲಿ (PMSM) ನ ಮೋಟರ್ ಹೊಂದಿದೆ ಹಾಗೂ ರಿಯರ್ ಅಲ್ಲಿ ವೀಲ್ ಡ್ರೈವ ಹೊಂದಿದೆ ಅಂದರೆ (ಹಿಂದಿನ ವೀಲ್ ತಿರುಗುತ್ತದೆ.) ಇದರ ಬ್ಯಾಟರಿ ಕಾಪಿಸಿಟಿ 59 kwh ಮತ್ತು 79 kwh ಆಗಿದೆ ಇದು ವೆರಿಯಂಟ್ ಮೇಲೆ ಅವಲಂಬಿತ ವಾಗಿದೆ.
ಇನ್ನು ಇದರಲ್ಲಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಮತ್ತು ಬ್ಯಾಟರಿ ಪ್ಲೇಸ್ ಮೆಂಟ್ ಕಾರಿನ ಫ್ಲೋರ್ ಕೆಳಗೆ ನಿಡಲಾಗಿದೆ. ಬ್ಯಾಟರಿ ಹೆಚ್ಚು ಸುರಕ್ಷಿತ ದೀರ್ಘ ಆಯುಷು ಕಡಿಮೆ ಹೀಟ್ ಹಾಗೆ ಫಾಸ್ಟ್ ಚಾರ್ಜ್ಯಿಂಗ್ ಸುಪೋರ್ಪ್ ಕೂಡ ಹೊಂದಿದೆ.
.upcoming ev scooter ಮುಂದಿನ ದಿನ ಗಳಲ್ಲಿ ಬರುವ ev ಸ್ಕೋಟರ್ ಗಳು. ಇದನ್ನು ಓದಿ.
ಇದರಲ್ಲಿ ಟಾಪ್ ಸ್ಪೀಡ್ 202 km/h ಅಷ್ಟ್ ಆಗಿದೆ 0 ಇಂದ 100 ಕ್ಕೆ ಸುಮಾರು 6.7 ಸೆಕೆಂಡ್ ಅಲ್ಲಿ ಹೋಗುತ್ತದೆ. ಇನ್ನು ಇದ್ರಲ್ಲಿ ಚಾರ್ಜ್ಯಿಂಗ್ 7.2 kw ಹೋಂ ಚಾರ್ಜ್. ಫುಲ್ ಚಾರ್ಜ್ 8-11 ಗಂಟೆ ಗಳ ಕಾಲ ಬೇಕು.
ಇನ್ನು ಇದರ ರೇಂಜ್ 59 kwh = ಫುಲ್ ಚಾರ್ಜ್ ಗೆ 535 km ಹಾಗೂ 79 kwh = ಫುಲ್ ಚಾರ್ಜ್ ಗೆ 683 km ಅಷ್ಟು ರೇಂಜ್ ಮೈಲೇಜ್ ಕೊಡುತ್ತದೆ. ಇನ್ನು ಇದರಲ್ಲಿ ಸೇಫ್ಟಿ ಬಗ್ಗೆ ನೋಡೋದ್ ಆದ್ರೆ 6 ಏರ್ ಬ್ಯಾಗ್ ಗಳು ಹೊಂದಿದೆ ಟೈರ್ ಸೇಫ್ಟಿ, sos.emergency call, e call, break down assistant ಸಪೋರ್ಟ್, ಅಂತ ಹ ಇನ್ನು ಕೆಲವು ಸೇಫ್ಟಿ ಫೇಚರ್ ಗಳು ಹೊಂದಿದೆ.
ಸೀಟ್ ಕ್ಯಾಪಿಸಿಟಿ 5 ಜನ ಆರಾಮ ಆಗಿ ಕುರಬಹುದು ಬ್ಯಾಕ್ ಅಲ್ಲಿ 3 ಜನ ಫ್ರಂಟ್ ಅಲ್ಲಿ ಡ್ರೈವರ್ ಸೇರಿ 2 ಜನ ಕುರಬಹುದು. ಇನ್ನು ಬೂಟ್ ಸ್ಪಸ್ 455 L ಅಷ್ಟು ಕೆಪ್ಯಾಸಿಟಿ ಹೊಂದಿದೆ.
ಇದರಲ್ಲಿ 12.3 ಇಂಚಿನ ಡಿಜಿಟಲ್ ಸ್ಕ್ರೀನ್ ಹಾಗೂ Digital Instrument Cluster Touchscreen Infotainment ಕೂಡ ಇದೆ.
ಇನ್ನು ಇದರ ಬೆಲೆ ಬೇಸ್ ವೆರಿಯಂಟ್ 18.90 ಲಕ್ಷ ಆಗಿದೆ. ಟಾಪ್ ವೆರಿಯಂಟ್ 26.90 ಲಕ್ಷ ಆಗಿದೆ.

Top 3 best ev car’s: Mahindra BE 6
Top 3 best ev car’s ಅಲ್ಲಿ ಟಾಪ್ 1 ಕಾರು ಇದೆ ಮಹಿಂದ್ರಾ BE 6 ಇದು ಅಫೀಷಿಯಲ್ ಲೂಕ್ ಹಾಗೂ ಪ್ರೈಮಯಂ ಲೂಕ್ ಹೊಂದಿರುವ ಕಾರ್ ಆಗಿದೆ. ಈಗಾಗಲೇ ಭಾರತೀಯ ಮಾರುಕಟ್ಟೆ ಯಲ್ಲಿ ಬಿಡುಗಡೆ ಯಾಗಿದೆ ಮತ್ತು ಮಾರಾಟ ಶುರುವಾಗಿದೆ. ಈ ಕಾರಿನಲ್ಲಿ (pmsm) ಎಂಬ ಮೋಟಾರ್ ಹೊಂದಿದ್ದು ಈ ಮೋಟರ್ ರಿಯರ್ ವೀಲ್ ಅಲ್ಲಿ ಇದೆ ಹಿಂದಿನ ವೀಲ್ ತಿರುಗುತ್ತದೆ. ಹಾಗೂ ಇದರಲ್ಲಿ 59 kwh / 79 kwh ಬ್ಯಾಟರಿ ಕೆಪ್ಯಾಸಿಟಿ ಹೊಂದಿದೆ ಅದೂ ಕೂಡ ವೆರಿಯಂಟ್ ಬೇಸ್ ಮೇಲೆ ಬ್ಯಾಟರಿ ಅವಲಂಬಿತ ವಾಗಿದೆ. ಇದು 0 ಇಂದ 100 km ಕೇವಲ 6.7 ಸೆಕೆಂಡ್ ಅಲ್ಲಿ ಕವರ್ ಮಾಡುತ್ತದೆ.
ಬ್ಯಾಟರಿಯೂ ಲೆಕ್ವಿಡ್ ಕೂಲಿಂಗ್ ಹೊಂದಿದೆ ಬ್ಯಾಟರಿ ಪ್ಲೇಸ್ ಮೆಂಟ್ ಫ್ಲೋರ್ ನ ಕೆಳಗೆ ಅಳವಡಿಸಲಾಗಿದೆ.(BMS) ip 67 ವಾಟರ್ ಮತ್ತು ಡಸ್ಟ್ ಪ್ರೊಟೀಕ್ಷನ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು MIDC Claimed Range: ಸುಮಾರು 656 kmReal-World Range: ಸುಮಾರು 500–600 km ಅಷ್ಟು ದೂರ ಚಲಿಸುವ ಸಾಮರ್ಥ್ಯ ಹೊಂದಿದೆ
ಅಂದರೆ, 79 kWh ವೇರಿಯಂಟ್ ಅನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಸಾಮಾನ್ಯವಾಗಿ 500–600 ಕಿಮೀ ವರೆಗೆ ಓಡಿಸಬಹುದು. MIDC ಪರೀಕ್ಷೆಯಲ್ಲಿ 656 ಕಿಮೀ ವರೆಗೆ ಕ್ಲೈಮ್ಡ್ ರೇಂಜ್ ಇದೆ. ಇನ್ನು ಇದರ ಚಾರ್ಜಿಂಗ್ ವಿಷಯಕ್ಕೆ ಬರೋದ್ ಆದ್ರೆ 7.2 kw ಹೋಂ ಚಾರ್ಜರ್ ಹೊಂದಿದೆ. 12.2 kw AC ಚಾರ್ಜರ್ ಕೂಡ ಹೊಂದಿದೆ. ಅಷ್ಟೇ ಅಲ್ಲದೆ DC fast ಚಾರ್ಜಿಂಗ್ ಸುಪೋರ್ಟ್ ಕೂಡ ಇದರಲ್ಲಿ ದೆ. 20 ನಿಮಷ ಚಾರ್ಜ್ ಮಾಡಿದರೆ 20% ಇಂದ 80% ಅಷ್ಟು ಚಾರ್ಜ್ ಆಗುತ್ತದೆ.
ಇನ್ನು ಇದರಲ್ಲಿ 6 ಏರ್ ಬ್ಯಾಗ್ ಗಳು ಹೊಂದಿದೆ 360° ಕ್ಯಾಮರಾ ಕೂಡ ಇದೆ.. ಎಲೆಟ್ರಿನಿಕ್ ಪಾರ್ಕಿಂಗ್ ಬ್ರೇಕ್ ಅಂತಹ ಇನ್ನು ಕೆಲವು ಫೀಚರ್ ಗಳು ಈ ಕಾರು ಹೊಂದಿದೆ. ಹಾಗೆ ಇದರಲ್ಲೂ ಕೂಡ 5 ಜನ ಆರಾಮ್ ಆಗಿ ಕುರಬಹುದು ಹಿಂದೆ 3 ಮುಂದೆ ಡ್ರೈವರ್ ಸೇರಿ 2 ಜನ ಕುರಬಹುದು. ಬ್ಯಾಕ್ ಅಲ್ಲಿ ಬೂಟ್ ಸ್ಪೇಸ್ 663 L ಅಷ್ಟು ಬೂಟ್ ಸ್ಪೇಸ್ ಹೊಂದಿದೆ. ಫ್ರಂಟ್ ಅಲ್ಲಿ 150L ಅಷ್ಟು ಬೂಟ್ ಸ್ಪೇಸ್ ಹೊಂದಿದೆ.
ಇನ್ನು ಕೊನೆ ದಾಗಿ ಇದರ ಬೆಲೆ ಬೇಸ್ ವೆರಿಯಂಟ್ 21.90 ಲಕ್ಷ ಆಗಿದೆ ಟಾಪ್ ವೆರಿಯಂಟ್ 30.50 ಲಕ್ಷ ರೂ ಆಗಿದೆ.
ಒಟ್ಟಾರೆಯಾಗಿ, Mahindra XEV 9e ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚಿನ ರೇಂಜ್, ಅತ್ಯುತ್ತಮ ಸುರಕ್ಷತೆ ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರುವ ಎಲೆಕ್ಟ್ರಿಕ್ SUV ಆಗಿದೆ. ಹೊಸ ತಲೆಮಾರಿನ EV ಖರೀದಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಹಾಗೆ Top 3 best ev car’s ಅಲ್ಲಿ ಮೂರು ಕಾರು ಗಳು ಕೂಡ ಅತ್ಯುತ್ತಮ ವಾಗಿದೆ.
ಇನ್ನು ಇದೆ ರೀತಿ ಹೆಚ್ಚಿನ ev ಬಗ್ಗೆ ತಿಳಿದು ಕೊಳ್ಳಲು https://timesofindia.indiatimes.com/ ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.
ಇನ್ನು ಟೆಕ್, ಲೇಟೆಸ್ಟ್ ಕನ್ನಡ ನ್ಯೂಸ್, ಗ್ಯಾಜೆಟ್, ಹಾಗೂ ev ಬಗ್ಗೆ ತಿಳಿದು ಕೊಳ್ಳಲು ನಮ್ಮ ಈ Unizone kannada ವೆಬ್ಸೈಟ್ ಅನ್ನು ವಿಸಿಟ್ ಮಾಡಿ.


[…] .Top 3 best ev car’s ಬೆಸ್ಟ್ ಟಾಪ್ 3 ev ಕಾರ್ ಗಳು ಇಲ್ಲಿವ… ಇದನ್ನು ಓದಿ […]