ನೀವೇನಾದರೂ ev ಸ್ಕೂಟಿ ತಗೋ ಬೇಕು ಅನ್ಕೊಂಡ್ರೆ ಇಲ್ಲಿವೆ ನೋಡಿ ಒಳ್ಳೆ 3 ಸ್ಕೂಟಿ ಗಳು TOP 3 BEST EV SCOOTY ಒಂದ್ ಒಂದ್ ಆಗಿ ಟಾಪ್ 3 ಇಂದ ನೋಡೋಣ ಬನ್ನಿ..
ಟಾಪ್ 3

Bajaj chetak C3503
ಇ ಸ್ಕೂಟಿ ಬಗ್ಗೆ ಹೇಳೋದ್ ಆದ್ರೆ ನೋಡುವುದಕ್ಕೆ ಕ್ಲಾಸಿಕ್ ಲೂಕ್ ಹೊಂದಿದೆ ಮತ್ತು ಪ್ರೇಮಿಯಂ ಡಿಸೈನ್ ಕೊಡ ಇದೆ ಹಳೆ ಚೇತಕ್ ಕಿಂತ ಸ್ವಲ್ಪ ಅಫೀಷಿಯಲ್ ಲೂಕ್ ಹೊಂದಿದೆ. ಇದು ಫುಲ್ ಮೆಟಲ್ ಬಾಡಿ ಹೊಂದಿದೆ.
ಇದು ಸ್ಮೂತ್ ರೈಡಿಂಗ್ ಎಕ್ಸ್ಪ್ರೆರಿಯೆನ್ಸ್ ಹೊಂದಿದೆ ಮತ್ತೆ ಫ್ಯಾಮಿಲಿ ಉಸೆಜ್ ಗೆ ಕಂಫರ್ಟಟಬೇಲ್ ಆಗಿದೆ. ಇದು ಬಜಾಜ್ ಬ್ರಾಂಡ್ ಆಗಿರೋದ್ರಿಂದ ಇ ಕಂಪನಿ ಬಗ್ಗೆ ನಂಬಿಕೆ ಇದೆ.
ಇದ್ರ ಸಸ್ಪೆಂಷನ್ ಸಿಟಿ ರೋಡ್ ಗಳಿಗೆ ಹೇಳಿ ಮಾಡಿಸಿದ ರೀತಿ ಇದೆ. ಮತ್ತು ಇದರ ಬ್ರೇಕ್ ಫ್ರಂಟ್ ಅಲ್ಲಿ ಡಿಸ್ಕ್ ಬ್ರೇಕ್ ಕೊಟ್ಟಿದ್ದಾರೆ ಇನ್ನು ಬ್ಯಾಕ್ ಸೈಡ್ ಅಲ್ಲಿ ಡ್ರಮ್ ಬ್ರೇಕ್ ಇದೆ.
CBS (combined breaking system ) ಹೊಂದಿರುವ ಈವಾಗ ಸ್ಕೂಟಿ ಆಗಿದೆ. ಇನ್ನು ಇದ್ರ ಬ್ಯಾಟರಿ ಲೈತಿಯಂ ಅಯಾನ್ ಬ್ಯಾಟರಿ ಬಳಸಲಾಗಿದೆ. ಸುಮಾರು 3.5 kwh ಇಂದ 4.kwh ಅಷ್ಟು ಬ್ಯಾಟರಿ ಹೊಂದಿದೆ. ಮತ್ತು ಇದಕ್ಕೆ ip 67 ವಾಟರ್ ರೆಸಿಸ್ಟೆಂಟ್ ಕೊಡ ಹೊಂದೆದೆ. ಇನ್ನು ಬ್ಯಾಟರಿ ವಾರಂಟಿ 3 ವರ್ಷ ಅಂದ್ರೆ 50 kmh ತನಕ ವಾರಂಟಿ ನೀಡಲಾಗಿದೆ.
ಇದರ ಚಾರ್ಜ್ಯಿಂಗ್ ವಿಷಯಕ್ಕೆ ಬರೋದ್ ಆದ್ರೆ ಇದು 0 ಇಂದ 80% ಕೇವಲ 2 ರಿಂದ 3 hrs ತೆಗೆದು ಕೊಳ್ಳುತ್ತದೆ. ಫುಲ್ ಚಾರ್ಜ್ 4-5 hrs ಬೇಕಾಗಬಹುದು.
ಇನ್ನು ಕೂನೆಯದಾಗಿ ಇದರ ಟೋಟಲ್ ರೇಂಜ್ ಬಗ್ಗೆ ನೋಡೋದ್ ಆದ್ರೆ eco/ ಸ್ಲೋ ರೈಡ್ ಮಾಡೋದ್ ಆದ್ರೆ ಫುಲ್ ಚಾರ್ಜ್ ಗೆ 120 ರಿಂದ 140 kmh ಅಷ್ಟು ರೇಂಜ್ ಕೊಡುತ್ತದೆ.
ನಾರ್ಮಲ್ ಸಿಟಿ ರೈಡ್ ಆದ್ರೆ 90ರಿಂದ್ 120 kmh ಅಷ್ಟು ರೇಂಜ್ ಕೊಡುತ್ತೆ ಇನ್ನು ಇದರಲ್ಲಿ ಫಾಸ್ಟ್ ರೈಡಿಂಗ್ ಮಾಡೋದ್ ಆದ್ರೆ 70 ರಿಂದ 90 ಕ್ಮ ಅಷ್ಟು ರೇಂಜ್ ನೀಡುದ ಸಾಮರ್ಥ್ಯ ಹೊಂದಿದೆ.
ಟಾಪ್ ಸ್ಪೀಡ್ ವಿಷಯ ಕ್ಕೆ ಬಂದ್ರೆ 75 ರಿಂದ 80 ರಷ್ಟು ಸ್ಪೀಡ್ ಹೋಗೋ ಸಾಮರ್ಥ್ಯ ಇದೆ.
ಇದರ ಬೆಲೆ 91 ಸಾವಿರ ದಿಂದ ಶುರುವಾಗಿದೆ ಮತ್ತು ಬ್ಲಾಕ್, ವೈಟ್, ಬ್ಲೂ, ಯಲ್ಲೋ, ಗ್ರೇಯ್, ಸಿಲ್ವರ್, ರೆಡ್,ಇವಿಷ್ಟು ಬಣ್ಣ ಗಳು ಹೊಂದಿವೆ.
ಟಾಪ್ 2
TOP 3 BEST EV SCOOTY ಅಲ್ಲಿ 3 ನೇ ಸ್ಕೂಟಿ ನೋಡ್ ಅಯ್ತು ಇನ್ನು ಟಾಪ್ 2 ಅಲ್ಲಿ ನೋಡೋದ್ ಆದ್ರೆ TVS ಅವರ tvs iqube ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ.

TVS iqube
ಇನ್ನು ಇ ಸ್ಕೋಟಿ ಯ ಲೂಕ್ ಮತ್ತು ಡಿಸೈನ್ ನೋಡೋದ್ ಆದ್ರೆ ಓವರಲ್ ಚನ್ನಾಗಿದೆ. ಇದರ ಬಾಡಿ ಫೈಬರ್ ಫ್ಯಾನಲ್ ಬಳಸಲಾಗಿದೆ.ಆದರೆ ಇದರ ಬಿಲ್ಡ್ ಕ್ಯೂಲಿಟ್ ಸ್ಟ್ರಾಂಗ್ ಆಗಿದೆ ಸೀಟ್ ಫುಟ್ ಬೋರ್ಡ್ ಕೊಡ ಒಳ್ಳೇದಾಗಿದೆ.
ಇದು ಕೂಡ ಫ್ಯಾಮಿಲಿ ಗೆ ಹೇಳಿ ಮಾಡಿಸಿದೆ ಸ್ಕೂಟಿ ಆಗಿದೆ. ಇದೊಂದು ಆಲ್ ರೌಂಡರ್ ಸ್ಕೂಟಿ ಅಂತ ಹೇಳಬಹುದು.
ಇನ್ನು ಇದರ ಬ್ಯಾಟರಿ ಲಿತಿಯಂ ಅಯಾನ್ ಬ್ಯಾಟರಿ ಕೆಪ್ಯಾಸಿಟಿ ವರಿಯಾನ್ಟ್ ಮೇಲೆ ಡಿಪೆಂಡ್ ಆಗಿದೆ 2.2 ರಿಂದ 5.1 khw ಅಷ್ಟು ವ್ಯತ್ಯಾಸ ವಿದೆ ಒಂದು ಫುಲ್ ಚಾರ್ಜ್ ಗೆ ಸುಮಾರು 125 ರಿಂದ 150 kmh ಅಷ್ಟು ದೂರ ಹೋಗಬಹುದು.
ಇದರ ಚಾರ್ಜ್ಯಿಂಗ್ ವಿಷ್ಯಕ್ಕೆ ಬರೋದ್ ಆದ್ರೆ ಫುಲ್ ಚಾರ್ಜ್ ಆಗೋಕೆ ಸುಮಾರು 4ರಿಂದ 5 ತಾಸು ಗಳು ಬೇಕಾಗುತ್ತೆ. ಇದರ ಟಾಪ್ ಸ್ಪೀಡ್ 73 kmh ಅಷ್ಟು ವೇಗ ವಾಗಿ ಹೋಗುತ್ತೆ..
ಬ್ರೇಕ್ ಬಗ್ಗೆ ತಿಳಿಸೋದ್ದ್ ಆದ್ರೆ ಫ್ರಂಟ್ ಅಲ್ಲಿ ಡಿಸ್ಕ್ ಬ್ರೇಕ್ ಬ್ಯಾಕ್ ಅಲ್ಲಿ ಡ್ರಮ್ ಬ್ರೇಕ್ ಇದೆ ಹಾಗೂ ಇದರಲ್ಲಿ CBS ಬ್ರೇಕ್ ಕೂಡ ಇದೆ. ಸಿಟಿ ಗಳಲ್ಲಿ ಸ್ಮೋತ್ ಆಗಿ ಕೆಲಸ ಮಾಡುತ್ತದೆ.
ಇನ್ನು ಕೊನೇದಾಗಿ ಇದರ ಬೆಲೆ ಮತ್ತು ಕಲರ್ ವೆರಿಯಾನ್ಟ್ ನೋಡೋಣ ಇದರ ಸ್ಟಾರ್ಟಿಂಗ್ ಬೆಲೆ 1 ಲಕ್ಷ ದಿಂದ ಶುರುವಾಗಿದೆ. ಇದರ ಬಣ್ಣಗಳು ಬ್ಲೂ, ವೈಟ್, ಗ್ರೇಯ್, ಬ್ರನ್, ಇತರೆ ಬಣ್ಣ ಗಳು ಹೊಂದಿದೆ.
ಟಾಪ್ 1
ಇನ್ನು ಫೈನಲ್ TOP 3 BEST EV SCOOTY ಲಿ ಟಾಪ್ 1 ನೋಡೋದ್ ಆದ್ರೆ ನನ್ನ ಒಪೀನಿಯನ್ ಪ್ರಕಾರ ather450x ಇದ್ರ ಸಂಪೂರ್ಣ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ.

Ather 450X
ಇ ಸ್ಕೂಟಿಯ ಲೂಕ್ ಮತ್ತು ಡಿಸೈನ್ ನೋಡಿದರೆ ಸ್ಪೋರ್ಟ್ಸ್ ಬೈಕ್ ಲೂಕ್ ಹಾಗೆ ಇದೆ ಮತ್ತು ಓಫೀಸ್ಯಲ್ ಲೂಕ್ ಹೊಂದಿದೆ. ಇದು ಯಂಗ್ಸ್ಟರ್ಸ್ ಗಳಿಗೆ ಹೇಳಿ ಮಾಡಿಸಿದ ಹಾಗೆ ಇದೆ ನನ್ನ ಪ್ರಕಾರ ಒನ್ಆಫ್ ದಿ ಬೆಸ್ಟ್ ಲೂಕ್ ಹೊಂದಿರುವ ಸ್ಕೂಟಿ ಇದಾಗಿದೆ ಇನ್ನು ಇದರ ಬಗ್ಗೆ ಸಂಪೂರ್ಣ ವಾಗಿ ತಿಳಿಯೋಣ.
ಇದರ ಬ್ಯಾಟರಿ 2.9 kwh/ 3.7kwh ಹೊಂದಿದೆ ಇದು ಒಂದು ಬಾರಿ ಚಾರ್ಜ್ ಮಾಡಿದ್ರೆ 126 ರಿಂದ 161 km ರೇಂಜ್ ಅಷ್ಟು ಹೋಗುತ್ತದೆ. ಇದರ ಚಾರ್ಜ್ಯಿಂಗ್ ಬಗ್ಗೆ ಹೇಳೋದ್ ಆದ್ರೆ ಫುಲ್ ಚಾರ್ಜ್ ಮಾಡಲು ಸುಮಾರು 4ರಿಂದ 5 ತಾಸು ಬೇಕಾಗಬಹುದು. Ather grid ಚಾರ್ಜ್ಯಿಂಗ್ ಸ್ಟೇಷನ್ ಕೊಡ ಇದೆ ಮತ್ತು ಇದು ಫಾಸ್ಟ್ ಚಾರ್ಜ್ಯಿಂಗ್ ಸಪೋರ್ಟ್ ಹೊಂದಿದೆ.
ಫ್ರಂಟ್ ಮತ್ತು ಬ್ಯಾಕ್ 2 ಕಡೆ ಡಿಸ್ಕ್ ಬ್ರೇಕ್ ಹೊಂದಿದೆ ಮೋನೋ ಸಸ್ಪೆಂಷನ್ ಕೂಡ ಇದೆ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಇದೆ ಆದರೆ ಹೈಯರ್ ವೆರಿಯೆಂಟ್ ಅಲ್ಲಿ ನೋಡಬಹುದು.
ಇನ್ನು ಇದರ ಪ್ರೈಸ್ ಮತ್ತು ಕಲರ್ ಬಗ್ಗೆ ನೋಡೋದ್ ಆದ್ರೆ ಸ್ಟಾರ್ಟಿಂಗ್ ವೆರಿಯಂಟ್ 1.45 ಲಕ್ಷ ಇದೆ ಬೆಲೆ ಇನ್ನು ವೆರಿಯಂಟ್ ಮೇಲೆ ಡಿಪೆಂಡ್ ಆಗಿದೆ. ಕಲರ್ಸ್ ನೋಡೋದ್ ಆದ್ರೆ Hyper Sand,Stealth Blue,Cosmic Black,True Red,Lunar Grey,White, SpaceGrey, ಇದಿಷ್ಟು ಬಣ್ಣ ಗಳು ಇ ಸ್ಕೂಟಿ ಅಲ್ಲಿ ಕಾಣ ಬಹುದಾಗಿದೆ.TOP 3 BEST EV SCOOTY ಅಲ್ಲಿ ಇದೆ ಬೆಸ್ಟ್ ಸ್ಕೂಟಿ ಆಗಿದೆ.
ಇನ್ನು ಹೆಚ್ಚಿನ ಟೆಕ್ ವಿಷಯ ಕ್ಕೆ ಸಂಭಂದ ಪಟ್ಟ ವಿಷಯ ಕ್ಕೆ ಇಲ್ಲಿ ಕ್ಲಿಕ್ ಮಾಡಿ https://vijaykarnataka.com/technology
ಇನ್ನು ಕನ್ನಡ ಲೇಟೆಸ್ಟ್ ನ್ಯೂಸ್ ಹಾಗೂ ಟೆಕ್ ಸುದ್ದಿ ಗಳಿಗೆ ನಮ್ಮ https://unizonekannada.com ಇ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.
