Karnataka rain holiday :
ರಾಜ್ಯ ದಲ್ಲಿ ಕೆಲವು ಜಿಲ್ಲೆ ಗಳಿಗೆ ಭಾರಿ ಮಳೆ ಆಗುತ್ತಿರುವ ಕಾರಣ ಶಾಲಾ ಕಾಲೇಜು ಗಳಿಗೆ ರಜೇ ಘೋಷಿಸಲಾಗಿದೆ. ಮಲೆನಾಡು ಮತ್ತು ಕರಾವಳಿ, ಪ್ರದೇಶ ದ ಜಿಲ್ಲೆ ಗಳಲ್ಲಿ ಬಿಟ್ಟು ಬಿಡದೆ ವರುಣನ ಆರ್ಭಟ ಮುಂದುವರೆದಿದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮುನೇಚ್ಚರಿಕಾ ಕ್ರಮ ವಾಗಿ ಜುಲೈ 7 ರಂದು ಉತ್ತರ ಕನ್ನಡ ಜಿಲ್ಲಾದಂತ್ಯ ಹಾಗೂ ಚಿಕ್ಕಮಗಳೂರ ಕಳಸ ತಾಲೂಕಿನಲ್ಲಿ ಸ್ಕೂಲ್ ಹಾಗೂ ಕಾಲೇಜು ಗಳಿಗೆ ಇಂದು ರಜೇ ಘೋಷಣೆ ಮಾಡಲಾಗಿದೆ. ಅಷ್ಟೇ ಕೊಡಗಿ ನಲ್ಲಿ ಭಾರಿ ಮಳೆ ಇಂದಾಗಿ ಗುಡ್ಡ ಕುಸಿತ ಭೀತಿ ಇರುದರಿಂದ ಮುನೇಚ್ಚರಿಕಾ ಕ್ರಮ ವಾಗಿ ಹಾಗೂ ಸ್ಥಳೀಯ ಪರಿಸ್ಥಿತಿ ಆಧಾರಿಸಿ ಡಿ ಡಿ ಪಿ ಐ ಹಾಗೂ ತಶೀಲ್ದಾರ್ ಅದೇಶಿಸಿದ್ದಾರೆ.
ಬೆಂಗಳೂರು :
Karnataka rain holiday :
ರಾಜ್ಯ ದ ಹಲವು ಜಿಲ್ಲೆ ಗಳಲ್ಲಿ ಗಾಳಿ ಸಹಿತ ಮಳೆ ಆಗಿದ್ದು ಉತ್ತರ ಕನ್ನಡ ಜಿಲ್ಲೆ ಚಿಕ್ಕಮಗಳೂರು ಸೇರಿ ಬೆಳಗಾವಿ , ಹಾಸನ, ಶಿವಮೊಗ್ಗದ ಹಲವು ತಾಲೂಕು ಗಳ ಶಾಲಾ ಕಾಲೇಜು ಗಳಿಗೆ ಇಂದು ರಜೇ ಘೋಷಣೆ ಮಾಡಲಾಗಿದೆ.
ಜೂನ್ ತಿಂಗಳು ಮುಂಗಾರು ಕಮ್ಮಿ ಆಗಿದ್ದು ಇದೀಗ ಜುಲೈ ಮೊದಲ ವಾರ ದಲ್ಲೇ ವರುಣನ ರೌದ್ರವತಾರ ತಾಳಿದೆ. ಕರಾವಳಿ, ಮಲೆನಾಡು ಭಾಗ ದಲ್ಲಿ ಹವಾಮಾನ ಇಲಾಖೆ ಯೂ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲಾ ಹಾಗೂ ಕಾಲೇಜು ಗಳಿಗೆ ಜಿಲ್ಲಾದಿ ಕಾರಿಯದ ಲಕ್ಷ್ಮಿ ಪ್ರಿಯಾ ಘೋಷಣೆ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಯ 2 ತಾಲೂಕು ಗಳಿಗೆ ರಜೇ ಘೋಷಣೆ.
Karnataka rain holiday :
ಶಿವಮೊಗ್ಗ ದಲ್ಲಿ ಗಾಳಿ ಮಳೆಯ ಆರ್ಭಟ ಹೆಚ್ಚಾಗಿ ಕಂಡು ಬಂದಿದ್ದು ಮಕ್ಕಳ ಹಿತ ದೃಷ್ಟಿ ಮತ್ತು ಮುನ್ನಚ್ಚರಿಕಾ ಕ್ರಮ ದಿಂದ ಶಿವಮೊಗ್ಗ ದ ಯ ತೀರ್ಥಹಳ್ಳಿ, ಹೊಸನಗರ, ಸಾಗರ, ಶಾಲಾ ಕಾಲೇಜು ಗಳಿಗೆ ರಜೇ ಘೋಷಣೆ ಮಾಡಲಾಗಿದೆ.
ಯಾವ ಯಾವ ಜಿಲ್ಲೆ/ತಾಲ್ಲೂಕುಗಳಿಗೆ ರಜೆ?
ಉತ್ತರ ಕನ್ನಡ ಜಿಲ್ಲೆ: ಜಿಲ್ಲಾದ್ಯಂತ ಅಂಗನವಾಡಿ, ಶಾಲಾ ಮತ್ತು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರಜೆ ಘೋಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ:
Karnataka rain holiday :
ಚಿಕ್ಕಮಗಳೂರಿನ ಕಳಸ ತಾಲ್ಲೂಕಿನಲ್ಲಿ ಮಾತ್ರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. (ಕೊಡಗಿನಲ್ಲಿ ಮಳೆ ಹಾಗೂ ಭೂಕುಸಿತದ ಭೀತಿ ಇರುವುದರಿಂದ ಸ್ಥಳೀಯ ಪರಿಸ್ಥಿತಿ ಆಧರಿಸಿ ಡಿಸಿ ಹಾಗೂ ತಹಶೀಲ್ದಾರ್ ಆದೇಶಿಸಿದ್ದಾರೆ).
ಶಿವಮೊಗ್ಗ ಜಿಲ್ಲೆ:
Karnataka rain holiday :
ಶಿವಮೊಗ್ಗ ಜಿಲ್ಲೆಯ 4 ತಾಲ್ಲೂಕುಗಳಾದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕುಗಳ ಶಾಲಾ-ಕಾಲೇಜುಗಳಿಗೆ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ:
Karnataka rain holiday :
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿದೆ. ಉತ್ತರ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಹಾಸನ, ಶಿವಮೊಗ್ಗದ ಹಲವು ತಾಲ್ಲೂಕುಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ
ಇನ್ನು ಹೆಚ್ಚಿನ ಮಾಹಿತಿ ಗಾಗಿ ಇಲ್ಲಿhttps://publictv.in/ ಕ್ಲಿಕ್ ಮಾಡಿ
.Rain holiday : ನಾಳೆ ಯೂ ಕೂಡ ಈ ಜಿಲ್ಲೆ 6 ಗಳ ಶಾಲೆ ಕಾಲೇಜು ಗಳಿಗೆ ರಜೇ ಘೋಷಣೆ.
ಹಾಗೆಯೇ ನಮ್ಮ ವಾಟ್ಸಪ್ಪ್ ಚಾನಲ್ ಅನ್ನುhttps://whatsapp.com/channel/0029Vb8l6pz4inovRCtYaR3e ಫಾಲೋ ಮಾಡಿ ಕೊಳ್ಳಿ

