Rain holiday:
ದೇಶ ದಲ್ಲಿ ಸತತವಾಗಿ ಬಿಟ್ಟು ಬಿಡದೆ ಭಾರಿ ಮಳೆ ಆಗುತಿರುವ ಹಿನ್ನಲೆ ಹಲವಾರು ಜಿಲ್ಲೆ ಗಳ ಶಾಲಾ ಕಾಲೇಜು ಗಳಿಗೆ ರಜೇ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಜುಲೈ 7 ರ ವರೆಗೆ ಭಾರಿ ಮಳೆ ಆಗುತ್ತದೆ ಎಂದು ತಿಳಿಸಿದ್ದು 6 ಜಿಲ್ಲೆ ಗಳ ಶಾಲಾ ಕಾಲೇಜು ಗಳಿಗೆ ರಜೇ ಘೋಷಣೆ ಮಾಡಲಾಗಿದೆ.
ನವದೆಹಲಿ :
ದೇಶ ದಲ್ಲಿ ಭಾರಿ ಮಳೆ ಆಗುತ್ತಿದ್ದು ನದಿ ಗಳು ಹಳ್ಳ ಕೊಳ್ಳ ಗಳು ಹರಿಯಿತಿದ್ದು. ಬಂಗಾಳಿ ಕೊಳ್ಳಿ ಯಲ್ಲಿ ವಾಯು ಭಾರ ಕುಸಿತ ಉಂಟಗಿದೆ ಇದರಿಂದ ಚಂಟ ಮಾರುತ ಉಂಟಾಗಿದೆ ಉತ್ತರ. ಮಧ್ಯ, ಹಾಗೂ ಪೂರ್ವ ಭಾರತ ದಲ್ಲಿ ಭಾರಿ ಮಳೆ ಆಗುತ್ತಿದ್ದು ಮುಂದಿನ 24 ರಿಂದ 48 ಗಂಟೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಯೂ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ 10 ರಾಜ್ಯ ಗಳಿಗೆ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ.
ಯಾವ ಯಾವ ಜಿಲ್ಲೆ ಗಳಿಗೆ ಶಾಲಾ ಕಾಲೇಜು ಗಳಿಗೆ ರಜೇ ಘೋಷಣೆ ಮಾಡಲಾಗಿದೆ?
Rain holiday: ಈ ಅಲರ್ಟ್ ಅನ್ನು ಆಧಾರಿಸಿ ಕೆಲ ರಾಜ್ಯ ಶಾಲಾ ಕಾಲೇಜು ಗಳಿಗೆ ರಜೆ ಘೋಷಣೆ ಮಾಡಲಾಗಿದೆ ಓಡಿಶಾ, ರಾಜ್ಯ ದಲ್ಲಿ ಸತತವಾಗಿ ಬಿಟ್ಟು ಬಿಡದೆ 3 ದಿನ ಗಳ ಕಾಲ ಮಳೆ ಆಗಿದ್ದು ಮಳೆ ಯೂ ಇನ್ನು ಜುಲೈ 7 ರ ವರೆಗೂ ಮುಂದುವರೆದಿದ್ದು ಜಿಲ್ಲೆ ಶಾಲಾ ಕಾಲೇಜು ಗಳಿಗೆ ರಜೇ ನೀಡಲಾಗಿದೆ. ಓಡಿಶಾ ದ 6 ಜಿಲ್ಲೆ ಗಳಿಗೆ ರಜೇ ಯನ್ನು ಘೋಷಣೆ ಮಾಡಲಾಗಿದೆ.
Rain holiday:
ಇನ್ನು ಮುನೇಚ್ಚರಿಕೆ ಕ್ರಮ ವಾಗಿ ಕಟಕ್, ಕಂಧಮಲ್, ಸಂಬಲ್ಪುರ, ಸೋನೆಪುರ ಮತ್ತು ಬರ್ಗಢ ಜಿಲ್ಲೆಗಳಲ್ಲಿ ಸೋಮವಾರ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟವು. ಬಾರ್ಗಢ, ಸಂಬಲ್ಪುರ, ಅಂಗುಲ್, ಸೋನೆಪುರ, ಬೌಧ್, ನುವಾಪಾಡಾ ಮತ್ತು ಬೋಲಂಗೀರ್ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ನೀಡಿದ್ದು, ನಾಳೆ ಕೂಡ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಂಗಾಳಕೊಲ್ಲಿ ಆಗಿದೆ ವಾಯು ಭಾರ ಕುಸಿತ ದಿಂದ ನಿರಂತರ ಮಳೆ ಬೀಳುತ್ತಿದೆ. ಅಷ್ಟೇ ಅಲ್ಲದೆ ಸುಮವಾರ ಬೆಳಿಗ್ಗೆ 8:30 ಕ್ಕೆ ಕೊನೆ ಗೊಂಡು 24 ಗಂಟೆ ಇಡೀ ಓಡಿಶಾ 12 ಸ್ಥಳ ಗಳಿಗೆ 200 mm ಗಿಂತ ಹೆಚ್ಚಿನ ಪ್ರಮಾಣ ದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತಿಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇನ್ನು ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗೆ ಇಲ್ಲಿ https://publictv.in ಇಲ್ಲಿ ಕ್ಲಿಕ್ ಮಾಡಿ
.Weather report: ರಾಜ್ಯ ದಲ್ಲಿ ಮುಂದಿನ 4 ದಿನ ಗಳ ಕಾಲ ಭಾರಿ ಮಳೆ ಹವಾಮಾನ ಇಲಾಖೆ ಇಂದ ವರದಿ ಇದನ್ನು ಓದಿ…
ಹಾಗೆ ನಮ್ಮ ಈ ವೆಬ್ಸೈಟ್ ವಾಟ್ಸಪ್ಪ್ ಅಲ್ಲಿ ಲಭ್ಯ ವಿದೆ https://whatsapp.com/channel/0029Vb8l6pz4inovRCtYaR3e ಈ ಚಾನಲ್ ಅನ್ನು ಫಾಲೋ ಮಾಡಿಕೊಳ್ಳಿ


[…] […]