3 best budget power banks :

ಮಳೆ ಗಾಲದ ಸಮಯ ದಲ್ಲಿ ಅತ್ಯಂತ ಅವಶ್ಯ ವಾದ ವಸ್ತುಎಂದರೆ ಪವರ್ ಬ್ಯಾಂಕ್ ಏಕೆಂದರೆ ಮಳೆ ಸಮಯದಲ್ಲಿ ಪವರ್ ಕಟ್ ಮರ ಬಿಳಿವುದು ಕೆಲವು ದಿನ 2-3 ದಿನ ವಾದರೂ ಕರೆಂಟ್ ಇರುದಿಲ್ಲ ಅಂತ ಸಮಯ ದಲ್ಲಿ ಎಮರ್ಜನ್ಸಿ ಗೆ ಮೊಬೈಲ್ ಗಳಿಗೂ ಚಾರ್ಜ್ ಇರುವುದಿಲ್ಲ ಕೆಲವು ಪವರ್ ಬ್ಯಾಂಕ್ ಗಳು ಸಿಗುತ್ತದೆ 500-800₹ ಗಳಿಗೆ ಆದರೆ ಕೇವಲ 1 ಭಾರಿ ಚಾರ್ಜ್ ಹಾಕ ಬಹುದು ಅಷ್ಟೇ ಇಲ್ಲಿ ತೋರಿಸುವ 3 best budget power banks : 50,000 mah ನ 3 ಪವರ್ ಬ್ಯಾಂಕ್ ಗಳು ಅತೀ ಕಡಿಮೆ ಬೆಲೆ ಅಲ್ಲಿ ಸಿಗಲಿದೆ.

ಅಗ್ಗ ದ ಬೆಲೆ ಪವರ್ ಬ್ಯಾಂಕ್ ಗಳಿಂದ 5000 mah ಬ್ಯಾಟರಿ ಇರುವ ಸ್ಮಾರ್ಟ್ ಫೋನ್ ಗಳನ್ನು 5-ರಿಂದ 7 ಬಾರಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಉತ್ತಮ ಗುಣ ಮಟ್ಟದ ಪವರ್ ಬ್ಯಾಂಕ್ ಗಳು 9 ಬಾರಿ ಅದಾರು ಚಾರ್ಜ್ ಮಾಡು ವ ಸಾಮರ್ಥ್ಯ ಹೊಂದಿರುತ್ತದೆ. ಸ್ಮಾರ್ಟ್ ಫೋನ್ ಗಳಲ್ಲದೆ ಲ್ಯಾಪ್ ಟಾಪ್ ಗಳು, ಸ್ಮಾರ್ಟ್ ವಾಚ್, ಸೌಂಡ್ ಬಾರ್, ಬ್ಲೂಟೂತ್, ಏರ್ಬಡ್ಸ್ ಗಳನ್ನು ಕೂಡ ಚಾರ್ಜ್ ಮಾಡಬಹುದು. ಯಾವುದು ಆ 3 ಪವರ್ ಬ್ಯಾಂಕ್ ಅಂದು ಒಂದ್ ಒಂದ್ ಆಗಿ ಓದಿ…

3 best budget power banks : Ambrane 50,000mAh Power Bank

3 best budget power banks :

Ambrane ಇದೊಂದು ಬ್ರಾಂಡೆಡ್ ಪವರ್ ಬ್ಯಾಂಕ್ ಆಗಿದೆ ಇದರ ಬಿಲ್ಡ್ ಕ್ಯೂಲಿಟಿ ಪ್ರೈಮಯಂ ಲೂಕ್ ಹೊಂದಿದೆ ಹಾಗೂ ಇದರ ಬಾಡಿ ಕ್ಲಾಸಿ ಫಿನಿನೀಶ್ ಹೊಂದಿದೆ. 50,ಸಾವಿರ mah ಅಷ್ಟು ಸಾಮರ್ಥ್ಯ ಈ ಒಂದು ಪವರ್ ಬ್ಯಾಂಕ್ ಅಲ್ಲಿ ಇದೆ. ಇದರಲ್ಲಿ 22. W ಫಾಸ್ಟ್ ಚಾರ್ಜ್ಯಿಂಗ್ ಔಟ್ ಪುಟ್ ಅನ್ನು ನೀಡುತದೆ. ಹಾಗೂ ಇದರಲ್ಲಿ 3 ಔಟ್ ಪುಟ್ ಪೋರ್ಟ್ ಹೊಂದಿದೆ, ಹಾಗೆಯೇ ಇದರಲ್ಲಿ usb ಟೈಪ್ C ಯ ಇನ್ಪುಟ್ ಹೊಂದಿದೆ ಅಂದರೆ ಟೈಪ್ c ಅಲ್ಲಿ ಪವರ್ ಬಾಂಕ್ ಅನ್ನು ಚಾರ್ಜ್ ಮಾಡಬಹುದಾಗಿದೆ.

LED ಬ್ಯಾಟರಿ ಇಂಡಿಕೇಟರ್ ಜೊತೆಗೆ ಓವರ್ ಚಾರ್ಜ್ ಪ್ರೊಟೆಕ್ಷನ್, ಶಾರ್ಟ್ ಸರ್ಕ್ಯುಟ್ ಪ್ರೊಟೆಕ್ಷನ್, ಟೆಂಪೆರೇಚರ್, ಪ್ರೊಟೆಕ್ಷನ್ ಇಂತಹ ಸೇಫ್ಟಿ ಗಳನ್ನು ಮುಂಜಾಗೃತ ಕ್ರಮ ಗಳನ್ನು ಈ ಪವರ್ ಬ್ಯಾಂಕ್ ಅಲ್ಲಿ ಅಳವಡಿಸಲಾಗಿದೆ. ಇದರಲ್ಲಿ 5000 mah ಇರುವ ಸ್ಮಾರ್ಟ್ ಫೋನ್ 7-8 ಭಾರಿ ಹಾಗೂ ಲ್ಯಾಪ್ ಟಾಪ್ 40 wh 3 ಬಾರಿ ಏರ್ ಬಡ್ಸ್ 70-80 ಬಾರಿ ಚಾರ್ಜ್ ಮಾಡಬಹುದು.

ಇನ್ನು ಈ ಪವರ್ ಬ್ಯಾಂಕ್ ಅನ್ನು ಚಾರ್ಜ್ ಮಾಡಲು 30 w ಚಾರ್ಜರ್ ಇದ್ದರೆ ಸುಮಾರು 8-12 ಗಂಟೆ ಗಳ ಕಾಲ ಫುಲ್ ಚಾರ್ಜ್ ಆಗಲು ಬೇಕಾಗಬಹುದು. ಇನ್ನು ಈ ಪವರ್ ಬ್ಯಾಂಕ್ ನ ತೂಕ 900g ಗಳು ಆಗಿದೆ. ಇನ್ನು ಇದರ ಬೆಲೆ 4000 ರೂ ಗಳು ಆಗಿದೆ. ಫ್ಲಿಪ್ ಕರ್ಟ್ ಅಮೆಜಾನ್ ನಲ್ಲಿ ಲಭ್ಯ ವಿರುತ್ತದೆ.

Zebronics EnergiPOD 50R1 50,000mAh

3 best budget power banks :

ಇದು ಕೂಡ ಪ್ರಿಮಿಯಂ ಆಗಿದೆ ಇದು ಕೂಡ 50000 ಸಾವಿರ mah ನ ಪವರ್ ಬ್ಯಾಂಕ್ ಆಗಿದೆ ಇದರಲ್ಲಿ 2 ಔಟ್ ಪುಟ್ USB ಪೋರ್ಟ್ ಇದೆ. ಹಾಗೂ 22.5 W ನ ಫಾಸ್ಟ್ ಚಾರ್ಜ್ಯಿಂಗ್ ಸಪೋರ್ಟ್ ಕೂಡ ಹೊಂದಿರುವ ಪವರ್ ಬ್ಯಾಂಕ್ ಆಗಿದೆ. LED ಡಿಜಿಟಲ್ ಚಾರ್ಜ್ಯಿಂಗ್ ಇಂಡಿಕೇಶನ್ ಕೂಡ ಹೊಂದಿದೆ.

ಇನ್ನು ಇದರಲ್ಲಿ ಟೈಪ್ c ಇನ್ ಪುಟ್ ಚಾರ್ಜ್ಯಿಂಗ್ ಪೋರ್ಟ್ ಇದೆ ಪವರ್ ಬ್ಯಾಂಕ್ ಚಾರ್ಜ್ ಆಗಲು ಸುಮಾರು 8-12 ಗಂಟೆ ಗಳ ಕಾಲ ಬೇಕಾಗಬಹುದು. ಇನ್ನು ಇದರಲ್ಲಿ ಓವರ್ ನೈಟ್, ಶಾರ್ಟ್ ಸಿರ್ಕ್ಯುಟ್, ನಂತಹ ಸೀಫ್ಟಿ ಫಿಚರ್ ಗಳನ್ನು ಅಳವಡಿಸಲಾಗಿದೆ.

ಇನ್ನು ಇದರ ತೂಕ ಸುಮಾರು 900 G ಆಗಿದೆ ಟ್ರಾವಲಿಂಗ್ ಗಳಲ್ಲಿ ಆರಾಮ ಆಗಿ ತಗೆದು ಕೊಂಡು ಹೋಗಬಹುದು.ಇದರಲ್ಲೂ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಏರ್ ಬಡ್ಸ್, ಸ್ಮಾರ್ಟ್ ವಾಚ್ ಗಳನ್ನು ಚಾರ್ಜ್ ಮಾಡಬಹುದು.

ಇನ್ನು ಇದರ ಬೆಲೆ ಕೇವಲ 3400 ಆಗಿದೆ ಇದು ಆನ್ಲೈನ್ ಬೆಲೆ ಆಗಿದೆ ಫ್ಲಿಪ್ಕರ್ಟ್, ಅಮೆಜಾನ್, ಗಳಲ್ಲಿ ಲಭ್ಯ ವಿದೆ.

Walta Elite Buddy 50 PD (3 best budget power banks 🙂

Walta Elite ಎಂಬ ಹೆಸರಿನ 50,000 mah ನ ಪವರ್ ಬ್ಯಾಂಕ್ ಇದಾಗಿದೆ ಇದರ ಲೂಕ್ ನೋಡೋಕೆ ತುಂಬಾನೇ ಪ್ರಿಮಿಯಂ ಆಗಿದೆ ಬಿಲ್ಡ್ ಕ್ಯೂಲಿಟಿ ಕೂಡ ಅತ್ಯುತ್ತಮ ವಾಗಿದೆ. ಇದರಲ್ಲಿ ಕೈ ಹಿಡಿಯುವ ಹ್ಯಾಂಡಲ್ ಅನ್ನು ಸಹಿತ ಈ ಪವರ್ ಬ್ಯಾಂಕ್ ಅಲ್ಲಿ ಕಾಣಬಹುದು. ಇನ್ನು ಇದರಲ್ಲಿ 7 ಔಟ್ ಪುಟ್ ಗಳು ಇದರ ಜೊತೆಗೆ ಅಲ್ಲಿ ಸೇರಿ ಕೊಂಡಿದೆ ಯಾವ್ದೆ ಚಾರ್ಜರ್ ಪ್ಲಗ್ ಮಾಡುವ ಅವಶ್ಯಕತೆ ಇಲ್ಲ ಅದರಲ್ಲಿಯೇ 7 ಔಟ್ ಪುಟ್ ಚಾರ್ಜ್ಯಿಂಗ್ ಕೇಬಲ್ ಅನ್ನು ನೀಡಿದ್ದಾರೆ.

3 best budget power banks :

7 ಔಟ್ ಅಲ್ಲದೆ 2 USB ಪೋರ್ಟ್ ಗಳನ್ನು ಸಹಿತ ಈ ಪವರ್ ಬ್ಯಾಂಕ್ ಅಲ್ಲಿ ನೀಡಿದ್ದಾರೆ ಹಾಗೆ ಇದು ಕೂಡ 22.5 W ನಲ್ಲಿ ಫಾಸ್ಟ್ ಚಾರ್ಜ್ಯಿಂಗ್ ಔಟ್ ಪುಟ್ ಕೂಡ ಹೊಂದಿದೆ ಇನ್ನು ಇದು ಟೈಪ್ C ಅಲ್ಲಿ ಚಾರ್ಜ್ ಆಗುತ್ತದೆ. ಡಿಜಿಟಲ್ ಡಿಸ್ಪ್ಲೇ ಕೂಡ ಇದರಲ್ಲಿ ಅಳವಡಿಸಲಾಗಿದೆ. ಹಾಗೂ ಈ ಪವರ್ ಬ್ಯಾಂಕ್ ಅಲ್ಲಿ ಟಾರ್ಚ್ ಕೂಡ ಹೊಂದಿದೆ ನಾರ್ಮಲ್ ಎಮರ್ಜನ್ಸಿ ಲೈಟ್ sos ಮೋಡ್ ಕೂಡ ಟಾರ್ಚ್ ಅಲ್ಲಿ ಅಳವಡಿಸಲಾಗಿದೆ.

ಇನ್ನು ಇದರಲ್ಲಿ ಓವರ್ ಚಾರ್ಜ್, ಓವರ್ ಹೀಟ್, ಶಾರ್ಟ್ ಸಿರ್ಕ್ಯುಟ್, ಪ್ರೊಟೆಕ್ಷನ್ ನಂತಹ ಸೇಫ್ಟಿ ಗಳನ್ನು ನೀಡಲಾಗಿದೆ. ಲ್ಯಾಪ್ ಟಾಪ್, ವಾಚ್, ಏರ್ ಬಡ್ಸ್, ಸ್ಮಾರ್ಟ್ ಫೋನ್, ಗಳನ್ನು ಚಾರ್ಜ್ ಮಾಡಬಹುದು. ಈ ಪವರ್ ಬ್ಯಾಂಕ್ ಚಾರ್ಜ್ ಆಗಲು ಸುಮಾರು 12-18 ಗಂಟೆ ಗಳ ಕಾಲ ಸಮಯ ತಗದು ಕೊಳ್ಳ ಬಹುದು. ಇದರ ತೂಕ 1 KG 15 G ಆಗಿದೆ ಇದು ಕೂಡ ಟ್ರಾವೆಲ್ ಗಳಲ್ಲಿ ತಗದು ಕೊಂಡು ಹೋಗಬಹುದು.

ಇದು ಫ್ಲಿಪ್ಕರ್ಟ್, ಅಮೆಜಾನ್ ಗಳಲ್ಲಿ ಲಭ್ಯವಿದೆ ಇದರ ಬೆಲೆ 3615 ರೂ ಗಳು ಆಗಿದೆ.

ಇವು 3 ಕೂಡ ಬೆಸ್ಟ್ ಪವರ್ ಬ್ಯಾಂಕ್ ಗಳು ಆಗಿದೆ ಮಳೆ ಗಾಲದ ಪವರ್ ಬ್ಯಾಂಕ್ ಗಳು ಬಹುಮುಖ್ಯ ವಾಗಿದೆ. ಮೊಬೈಲ್, ಲ್ಯಾಪ್ ಟಾಪ್, ಗಳನ್ನು ಬಳಸುವವ ರ ಮನೆ ಗಳಲ್ಲಿ ಇದು ಬಹಳ ಮುಖ್ಯವಾಗಿ ಬೇಕಾಗುವ ವಸ್ತು ಗಳು ಆಗಿದೆ, ನಿಮಗೆ ಯಾವ ಪವರ್ ಬ್ಯಾಂಕ್ ಇಷ್ಟ ಆಯ್ತು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ತಿಳಿಸಿ….

ಇನ್ನು ಹೆಚ್ಚಿನ ಗ್ಯಾಜೆಟ್ ರಿವ್ಯೂ ಗಳು ನೋಡಬೇಕೆಂದರೆ https://kannada.gizbot.com/gadgets/ ಇಲ್ಲಿ ನೋಡಬಹುದು.

ಹಾಗೆಯೇ ಟೆಕ್, ಕನ್ನಡ ನ್ಯೂಸ್, ಗ್ಯಾಜೆಟ್, ev, ಗಳ ಅಪ್ಡೇಟ್ ತಿಳಿದು ಕೊಳ್ಳಲು ನಮ್ಮhttps://Unizonekannada.com ವಿಸಿಟ್ ಮಾಡಿ.

https://whatsapp.com/channel/0029Vb8l6pz4inovRCtYaR3e ಈ ವಾಟ್ಸಪ್ಪ್ ಚಾನಲ್ ಅನ್ನು ಫಾಲೋ ಮಾಡಿಕೊಳ್ಳಿ.

.3 low budget neck band’s : ತಗೊಂಡ್ರೆ ಇದೆ ನೆಕ್ ಬ್ಯಾಂಡ್ ತಗೊಳ್ಳಿ ಅತೀ ಕಡಿಮೆ ಬೆಲೆ ಅಲ್ಲಿ 3 ನೆಕ್ ಬ್ಯಾಂಡ್ ಇಲ್ಲಿದೆ ನೋಡಿ ಇದನ್ನು ಓದಿ….

3 thoughts on “3 best budget power banks : 50000 ಸಾವಿರ mah ನ ಪವರ್ ಬ್ಯಾಂಕ್ ನೋಡುತ್ತಾ ಇದ್ದರೆ 3 ಬಜೆಟ್ ಪವರ್ ಬ್ಯಾಂಕ್ ಗಳು ಇಲ್ಲಿದೆ ನೋಡಿ”

Leave a Reply

Your email address will not be published. Required fields are marked *