ಕೈ ಗೆ ಸಿಗುವ ಬೆಲೆ ಅಲ್ಲಿ ಸ್ಮಾರ್ಟ್ ವಾಚ್ ಹುಡಕುತ ಇದ್ದರೆ ಬೆಸ್ಟ್ 3 ಬಜೆಟ್ ಹಾಗೂ ಬ್ರಾಂಡೆಡ್ ವಾಚ್ ಗಳು (3 best smart watches)ಈ ಕೆಳಗೆ ನೀಡಲಾಗಿದೆ ಓದಿ…

BOAT wave call 2
ಬೋಟ್ ವಾವ್ ಕಾಲ್ 2 ಇದೊಂದು ಅತ್ಯುತ್ತಮದ ಸ್ಮಾರ್ಟ್ ವಾಚ್ ಆಗಿದೆ ಲೂಕ್ ಹಗೂ ಡಿಸೈನ್ ನೋಡೋಕೆ ಒಂದು ಪ್ರಿಮಿಯಂ ವಾಚ್ ನ ಲೂಕ್ ಹೊಂದಿದೆ. 49.7mm ಡಿಸ್ಪ್ಲೇ ಹಾಗೆ ಚೌಕ ಆಕಾರ ಹೊಂದಿರುವ ಸ್ಮಾರ್ಟ್ ವಾಚ್ ಆಗಿದೆ.
3 best smart watches
ಬ್ಲೂಟೂತ್ ಕಾಲಿಂಗ್, ಹಾರ್ಟ್ ರೇಟ್, ಸ್ಪೋರ್ಟ್ಸ್ ಮೋಡ್ ನಂತಹ ಕೆಲವು ಆಪ್ಸ್ ಗಳು ಹೊಂದಿದೆ.
ಇನ್ನು ಇದರ ಬ್ಯಾಟರಿ ಸುಮಾರು 10 ದಿನ ಗಳ ಕಾಲ ಬ್ಯಾಕ್ಅಪ್ ಕೊಡುತ್ತದೆ. ಮತ್ತು ಇದರಲ್ಲಿ ip 68 ವಾಟರ್ ಮತ್ತು ಡಸ್ಟ್ ಪ್ರೂಫ್ ಅನ್ನು ಕೂಡ ಹೊಂದಿದೆ.
ಇದರ ಬೆಲೆ ಆನ್ಲೈನ್ ಅಲ್ಲಿ 1499₹ ಆಗಿದೆ

2. Noise ColorFit Pulse 4 Max
3 best smart watches : ಗಳಲ್ಲಿ 2 ನೇ ವಾಚ್ ನೋಸ್ ಕಲರ್ಫಿಟ್ ಪುಲ್ಸ್ 4 ಮ್ಯಾಕ್ಸ್ ಎಂಬ ಸ್ಮಾರ್ಟ್ ವಾಚ್ ಆಗಿದೆ ಇದರ ಲೋಕ್ ನೋಡೋಕೆ ಹೆಚ್ಚಿನ ಬೆಲೆಯ ವಾಚ್ ನೋಡಿದ ಹಾಗೆ ಅನಿಸುತ್ತೆ. ಒಂದು ಪ್ರಿಮಿಯಂ ವಾಚ್ ಲೂಕ್ ಹೊಂದಿದೆ. ಇದರಲ್ಲಿ 47 mm ವಾಚ್ ನ ಡಿಸ್ಪ್ಲೇ ಆಗಿದೆ. ಇನ್ನು ಇದು ಚೌಕ ಆಕಾರ ದ ವಾಚ್ ಆಗಿದೆ.
ಇದರಲ್ಲೂ ಬ್ಲೂಟೂತ್ ಕಾಲಿಂಗ್, ಹಾರ್ಟ್ ರೇಟ್, ಸ್ಪೋರ್ಟ್ಸ್, ಮೋಡ್ ನಂತಹ ಕೆಲವು ಆಪ್ ಗಳು ಈ ಸ್ಮಾರ್ಟ್ ವಾಚ್ ಅಲ್ಲೂ ಇದೆ.
ಇನ್ನು ಇದರ ಬ್ಯಾಟರಿ ಯು ಸುಮಾರು 8 ರಿಂದ 15 ದಿನ ಗಳ ಕಾಲ ಬ್ಯಾಟರಿ ಬ್ಯಾಕ್ ಅಪ್ ಬರಬಹುದು. ಅಷ್ಟೇ ಅಲ್ಲದೆ ಇದರಲ್ಲಿ ip ಡಸ್ಟ್ ಮತ್ತು ವಾಟರ್ ಪ್ರೂಫ್ ಕೂಡ ಇದರಲ್ಲಿ ಹೊಂದಿದೆ.
ಹಾಗೆ ಇದರ ಬೆಲೆ ಸುಮಾರು 1500 ರೂ ಇರಬಹುದು. ಈ ಸ್ಮಾರ್ಟ್ ವಾಚ್ ಆನ್ಲೈನ್ ಅಲ್ಲಿ ಲಭ್ಯ ವಿದೆ..

3 best smart watches Fire-Boltt Phoenix Pro
ಫೈರ್ ಬೋಲ್ಟ್ ಫೋನಿಸ್ ಪ್ರೊ ಎಂಬ ಬೋಲ್ಟ್ ಕಂಪನಿ ನ ಬ್ರಾಂಡೆಡ್ ವಾಚ್ ಆಗಿದೆ ಇದರ ಲೂಕ್ ಡಿಸೈನ್ ತುಂಬಾ ಪ್ರೈಮಯಂ ಆಗಿದೆ ಇದರ ಡಿಸ್ಪ್ಲೇ ಚೌಕ ಆಕಾರದಲ್ಲಿ ಇಲ್ಲ ವೃತ್ತ ಆಕಾರ ಹೊಂದಿದೆ. ಬಹಳ ಜನ ಗಳಿಗೆ ವೃತ್ತ ಆಕಾರ ದ ವಾಚ್ ಗಳನ್ನು ಇಷ್ಟ ಪಡುತ್ತಾರೆ. ಇದರಲ್ಲಿ 1.39 ಇಂಚಿನ hd ಡಿಸ್ಪ್ಲೇ ಹೊಂದಿದೆ.
ಇದರಲ್ಲೂ ಕೂಡ ಬ್ಲೂಟೂತ್ ಕಾಲಿಂಗ್, ಹಾರ್ಟ್ ರೇಟ್, ಸ್ಪೋರ್ಟ್ಸ್ ಮೋಡ್, ಸ್ಲೀಪ್ ಟ್ರಾಕಿಂಗ್ ಮೋಡ್ ಇನ್ನು ಕೆಲವು ಮೋಡ್ ಗಳನ್ನು ಹೊಂದಿದೆ.
ಇನ್ನು ಇದರ ಬ್ಯಾಟರಿ ಸುಮಾರು 25 ದಿನ ಗಳ ಕಾಲ ಬ್ಯಾಕ್ ಅಪ್ ಸಿಗಬಹುದು. ಹಾಗೆ ಇದರ ಬೆಲ್ಟ್ ಬೇರೆ ಬೇರೆ ಕಲರ್ ನಲ್ಲೂ ಲಭ್ಯ ವಿದೆ. ಹಾಗೆ ip ರೇಟಿಂಗ್ ಕೂಡ ಹೊಂದಿದೆ.
ಇನ್ನು ಇದರ ಬೆಲೆ ಸುಮಾರು 1800 ರೂ ಗಳು ಆಗಿರಬಹುದು. ಆನ್ಲೈನ್ ಗಳಲ್ಲೂ ಲಭ್ಯ ವಿದೆ.
ಇವಿಷ್ಟು ಕೂಡ 3 best smart watches ಗಳು ಆಗಿದೆ ಯಾವ್ದ್ ಬೇಕಾದ್ರು ಕೊಳ್ಳ ಬಹುದು.
ಇನ್ನು ಹೆಚ್ಚಿನ ಮಾಹಿತಿ ತಿಳಿಯಲು https://kannada.gizbot.com/gadgets/ ಇಲ್ಲಿ ವಿಸಿಟ್ ಮಾಡಿ..
.3 best budget power banks : 50000 ಸಾವಿರ mah ನ ಪವರ್ ಬ್ಯಾಂಕ್ ನೋಡುತ್ತಾ ಇದ್ದರೆ 3 ಬಜೆಟ್ ಪವರ್ ಬ್ಯಾಂಕ್ ಗಳು ಇಲ್ಲಿದೆ ನೋಡಿ ಇದನ್ನು ಓದಿ…
.

