ಭಾರತ ದ ಜನಪ್ರಿಯ ಗಾಯಕಿ ಯದ ಎಸ್ ಜಾನಕಿ ಯವರು ನಿಧನ ರಾಗಿದ್ದಾರೆ ಗಾನಕೋಗಿಲೆ ಯಂಬ ಪ್ರಸಿದ್ದ ರಾದ ಎಸ್ ಜಾನಕಿ ಅವರು ಭಾರದ ಲೋಕಕ್ಕೆ ಹೋಗಿದ್ದಾರೆ…
ವಯೋಸಹಜ ಖಾಯಿಲೆ ಗೆ ಚಿಕಿತ್ಸೆ ಪಡೆಯೂತಿದ್ದರು ಹಲವು ತಿಂಗಳ ಕಾಲ ಮೈಸೂರಿನಲ್ಲೆ ನೆಲೆಸಿದ್ದ ಗಾನ ಕೋಗಿಲೆ ಇಂದು ಸಂಜೆ 7:30 ರ ಸುಮಾರಿಗೆ ಉಸಿರಾಟದ ತೊಂದರೆ ಇಂದ ಮೈಸೂರಿನ ಅಪೋಲೋ ಆಸ್ಪತ್ರೆ ಅಲ್ಲಿ ನಿಧನ ರಾಗಿದ್ದಾರೆ. (88) ವರ್ಷ ಗಳು ಎಸ್ ಜಾನಕಿ ಅಮ್ಮನವರಿಗೆ ಆಗಿತ್ತು.

RIP S janaki :
48 ಸಾವಿರಕ್ಕೂ ಹೆಚ್ಚು ಹಾಡು ಗಳು ಹಾಗೂ 20 ಭಾಷೆ ಅಲ್ಲಿ ಎಸ್ ಜಾನಕಿ ಅಮ್ಮ ಹಾಡಿದರು ಭಾರತ ದ ನೈಟಿಂಗ್ ಗಲ್ ಅಂತ ನೇ ಇಡೀ ಭಾರತ ದಲ್ಲಿ ಹೆಸರುವಾಸಿ ಆಗಿದ್ದಾರು. ಭಾರತದಲ್ಲೆ ಅತ್ಯಂತ ಜನಪ್ರಿಯ ಗಾಯಕಿ ಆಗಿದ್ದರರು ಆಸ್ತಮಾ ಸಮಸ್ಯೆ ಇಂದ ಇಂದು 7:30 ರ ಸುಮಾರಿಗೆ ನಮ್ಮ ಕರ್ನಾಟಕ ರಾಜ್ಯ ದಲ್ಲಿ ನಮಲ್ಲರನ್ನು ಆಗಲಿ ಹೋಗಿದ್ದಾರೆ.
ಜೀವನ
1938 ರಲ್ಲಿ ಆಂಧ್ರಪ್ರದೇಶ ದ ಗೊಂಟುರು ಜಿಲ್ಲೆ ಯ ಹಳ್ಳಿ ಯಲ್ಲಿ ಜನಿಸಿದರು ಚಿಕ್ಕವಯಸ್ಸಿ ನಲ್ಲೆ ಸಂಗೀತ ಆಸಕ್ತಿ ಇತ್ತು. ನಾದಸ್ವರಾ ವಿದ್ವಾನ ರಾದ ಶ್ರೀ ಪೈ ಡಿಸ್ವಾಮಿಯವರ ಜೊತೆ ಸಂಗೀತ ವನ್ನು ಕಲಿತರು 19 ನೇ ವಯಸ್ಸಿ ನಲ್ಲೆ ಗಾಯನ ಆರಂಬಿಸಿದ್ದರು. ಅವರ ಚಿಕ್ಕಾಪ್ಪನ ಸಲಹೆ ಇಂದ ಚನ್ನೈ ಗೆ ಬಂದು ಎವಿಎಂ ಎಂಬ ಸ್ಟುಡಿಯೋ ದಲ್ಲಿ ಗಾಯಕಿ ಯಾಗಿ ಸೇರಿದರು
ಎಸ್ ಜಾನಕಿ ಅಮ್ಮನವರ 1957 ರಲ್ಲಿ ಚಲನ ಚಿತ್ರ ಗಳಿಗೆ ಹಾಡು ಗಳನ್ನು ಹಾಡಲು ಆರಂಭಿಸಿದರು 1957 ಅದೇ ವರ್ಷ ದಲ್ಲಿ ಅವರು 6 ಭಾಷೆ ಗಳಲ್ಲಿ ಹಾಡಿದರು, ಕನ್ನಡ ದಲ್ಲಿ ಡಾ|| ರಾಜ್ಕುಮಾರ್, ಜೊತೆಯಲ್ಲಿ ಅತೀ ಹೆಚ್ಚು ಹಾಡು ಗಳನ್ನು ಗಾನ ಕೋಗಿಲೆ ಎಸ್ ಜನಾಕಿ ಯವರು ಹಾಡಿದರೂ. ಹಾಗೂ ಬಾಲಸುಬ್ರಮಣ್ಯo ಅವರ ಜೊತೆಗೆ ಕನ್ನಡ ಸೇರಿ ಬಹು ಭಾಷೆ ಯಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ವಿಶೇಷ ವೇನೆಂದರೆ ಇವರ ಸಣ್ಣ ವಯಸ್ಸಿನ ಮಗು ವಿನ ರೀತಿ ಯ ಧ್ವನಿ ಅಲ್ಲಿ ಹಾಡು ಆಡುತ್ತಾ ಇದ್ದರು…
ಇವರು 1959 ರಂದು ವಿ ರಾಮಪ್ರಸಾದ್ ಅವರನ್ನು ವಿವಾಹ ವಾದರೂ 1997 ರಲ್ಲಿ ಇವರ ಪತಿ ನಿಧನ ರಾದರು ಆ ನಂತರ ಹೈದರಬಾದ್ ನಲ್ಲಿ ವಾಸವಾಗಿದ್ದರು
ಪ್ರಶಸ್ತಿಗಳು :
RIP S janaki :
ಇನ್ನು ಎಸ್ ಜಾನಕಿ ಅವರಿಗೆ ಪದ್ಮಭೋಷಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಸೇರಿ ದಂತೆ, ರಾಜ್ಯ, ಹಾಗೂ ರಾಷ್ಟ್ರಿಯ ಪ್ರಶಸ್ತಿ ಗಳು ಇವರಿಗೆ ಲಭಿಸಿದೆ.
ಹಾಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೆಡ್ ಅನ್ನು ಕೂಡ ನೀಡಿದ್ದಾರೆ.
48 ಸಾವಿರ ಕ್ಕೂ ಹೆಚ್ಚು 20 ಕ್ಕೂ ಹೆಚ್ಚಿನ ಭಾಷೆ ಗಳಲ್ಲಿ ಹಾಡಿದ ಗಾನ ಕೋಗಿಲೆ ಇನ್ನು ಅವರ ನೆನಪು ಗಳು ಮಾತ್ರ….
ಇನ್ನು ಹೆಚ್ಚಿನ ಮಾಹಿತಿ ತಿಳಿಯಲು https://publictv.in/ ಇಲ್ಲಿ ವಿಸಿಟ್ ಮಾಡಿ…
.gold price today : ಚಿನ್ನ ಪ್ರಿಯರಿಗೆ ಶುಭ ಸುದ್ಧಿ ಚಿನ್ನದ ಬೆಲೆ 3.840 ರೂ ಇಳಿಕೆ! ಇದನ್ನು ಓದಿ…

