Realme p4 R ಎಂಬ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆ ಅಲ್ಲಿ ಲಾಂಚ್ ಆಗಿದ್ದು ಇದೊಂದು ಮಿಡ್ ರೇಂಜ್ ಸ್ಮಾರ್ಟ್ ಫೋನ್ ಆಗಿ ಕಂಡು ಬಂದಿದೆ. ಅಷ್ಟೇ ಅಲ್ಲದೆ ದೊಡ್ಡ ಬ್ಯಾಟರಿ ಯೊಂದಿಗೆ ಬಿಡುಗಡೆ ಮಾಡಲಗಿದೆ. ಬ್ಯಾಟರಿ ಎಷ್ಟು? ಬೆಲೆ ಎಷ್ಟು ಎಂಬುದನ್ನು ಕೆಳಗೆ ಓದಿ…

Realme p4 ರ
ಡಿಸ್ಪ್ಲೇ ಮತ್ತು ಬ್ಯಾಟರಿ
ಈ ಸ್ಮಾರ್ಟ್ ಫೋನ್ ಅಲ್ಲಿ 6.8 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ 144 hz ನ ರಿಫ್ರೆಶ್ ರೇಟ್ ಕೂಡ ಈ ಸ್ಮಾರ್ಟ್ ಫೋನ್ ಅಲ್ಲಿ ಕಂಡು ಬಂದಿದೆ. ಅಷ್ಟೇ ಅಲ್ಲದೆ 1200 ನಿಟ್ಸ್ ಅಷ್ಟು ಪೀಕ್ ಬ್ರೈಟ್ಟ್ನೆಸ್ ಈ ಸ್ಮಾರ್ಟ್ ಫೋನ್ ಅಲ್ಲಿ ನೀಡಲಾಗಿದೆ.
ಗ್ರಾಹಕರ ಗಮನ ಸೆಳೆ ಯಲು 8ಸಾವಿರ mah ಬ್ಯಾಟರಿಯ ದೊಡ್ಡ ಬ್ಯಾಟರಿ ಅನ್ನು ನೀಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 3 ದಿನ ಗಳ ಕಾಲ ಬ್ಯಾಟರಿ ಬ್ಯಾಕ್ ಸಿಗೋದು ಪಕ್ಕ. ಅಷ್ಟೇ ಅಲ್ಲದೆ ಇದರಲ್ಲಿ 45 W ನ ಫಾಸ್ಟ್ ಚಾರ್ಜರ್ ಕೂಡ ಈ ಸ್ಮಾರ್ಟ್ ಫೋನ್ ಅಲ್ಲಿ ನೀಡಿದ್ದಾರೆ. ಹೀಗಾಗಿ ಬ್ಯಾಟರಿ ಚಾರ್ಜ್ ನ ಟೆನ್ಶನ್ ಇಲ್ಲದೆ ಸ್ಮಾರ್ಟ್ ಫೋನ್ ಅನ್ನು ಅರಾಮ್ ಆಗಿಬಳಸ ಬಹುದು. ಇನ್ನು Realme p4 R 7 ಇಯರ್ ಲಾಂಗ್ ಬ್ಯಾಟರಿ ಎಂದು ಹೇಳಲಾಗಿದೆ.

Realme p4 R
ಪ್ರೊಸ್ಸೇರ್ ಮತ್ತು ಕ್ಯಾಮೆರಾ
ಪ್ರೊಸೆಸರ್: MediaTek Dimensity 6300 ಹೊಂದಿದೆ ಇದು ಗೇಮ್ bgmi, freefire, ಮುಂತಾದ ಗೇಮ್ ಗಳನ್ನು ನಾರ್ಮಲ್ ಸೆಟ್ಟಿಂಗ್ ಅಲ್ಲಿ ಅರಾಮ್ ಯಾವುದೇ ಇಶ್ಯೂ ಇಲ್ಲದೆ ಅರಾಮ್ ಆಗಿ ಅಡಬಹುದು. ಹಾಗೆ ಇದರ ಕ್ಯಾಮೆರಾ ಮುಖ್ಯ ಕ್ಯಾಮೆರಾ 50 mp ಆಗಿದೆ 2mp ಹಾಗೂ ai ಸೆನ್ಸರ್ ಹಾಗೂ ಫ್ರಂಟ್ 8 mp ಕ್ಯಾಮೆರಾ ಹೊಂದಿದೆ.
ಸ್ಟೋರೇಜ್ ಹಾಗೂ ram ನ ವೆರಿಯಂಟ್
ಇನ್ನು ಈ ಸ್ಮಾರ್ಟ್ ಫೋನ್ ಅಲ್ಲಿ 2 ವೆರಿಯಂಟ್ ram ಹೊಂದಿದೆ /4 GB RAM /6GB/ ಸ್ಟೋರೇಜ್ ಕೂಡ 2 ವೇರೆಂಟ್ ಅಲ್ಲಿ ಇದೆ /128GB/256GB/ ಅಲ್ಲಿ ಈ ಸ್ಮಾರ್ಟ್ ಲಾಂಚ್ ಆಗಿದೆ.
ಫೀಚರ್ ಗಳು
Realme p4 R ಸ್ಮಾರ್ಟ್ ಫೋನ್ ಅಲ್ಲಿ ಕೆಲವು ಫೇಚರ್ ಗಳನ್ನು ನೀಡಲಾಗಿದೆ. Ai 9 ಲೈಟ್ ಕ್ಯಾಮೆರಾ ದ ಹಿಂಭಾಗದ ಕ್ಯಾಮೆರಾ ಸೆನ್ಸರ್ ಅಲ್ಲಿ ಸ್ಪೀಡ್ ಲೈಟ್ ಗೇಮಿಂಗ್ ಲೈಟ್ ಎಂಬ ಹೊಸ ಫೀಚರ್ ಅನ್ನು ಅಳವಡಿಸಲಾಗಿದೆ. ಹಾಗೆ ip 69 ವಾಟರ್ ಹಾಗೂ ಡಸ್ಟ್ ಪ್ರೂಫ್ ಈ ಸ್ಮಾರ್ಟ್ ಫೋನ್ ಅಲ್ಲಿ ಇದೆ. ಇನ್ನು ಮುಂತಾದ ಫೀಚರ್ ಗಳನ್ನು ಅಳವಡಿಸಿದ್ದಾರೆ.
ಬೆಲೆ!
ಈ ಸ್ಮಾರ್ಟ್ ಫೋನ್ ನ ಬೆಲೆ ಫಿಲ್ಪರ್ಟ್ ಅಲ್ಲಿ ಬೇಸ್ ವೆರಿಯಂಟ್ ಗೆ ಅಂದರೆ 128/4 ram ge 19499 ಆಗಿದೆ ಮಿಡ್ ವೆರಿಯಂಟ್ ಗೆ 21499 ರೂ ಗಳು ಆಗಿದೆ. ಟಾಪ್ ವೆರಿಯಂಟ್ ಗೆ 23499 ರೂ ಗಳು ಆಗಿದೆ
ಇನ್ನು ಈ ಸ್ಮಾರ್ಟ್ ಫಿಲ್ಪರ್ಟ್ ಹಾಗೂ ಅಂಜಾನ್ ಅಲ್ಲಿ ಲಭ್ಯ ವಿದೆ ಅಫ್ಲಿನ್ ಸ್ಟೋರ್ ಗಳಲ್ಲೂ ಕೂಡ ಲಭ್ಯ.
Realme P4 R ಖರೀದಿಸಬೇಕಾ?
ನೀವು ₹20,000 ಒಳಗಿನ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ 5G ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ Realme P4 R ಒಂದು ಉತ್ತಮ ಆಯ್ಕೆಯಾಗಬಹುದು.
MediaTek Dimensity 6300 ಪ್ರೊಸೆಸರ್‌ನಿಂದ ದೈನಂದಿನ ಬಳಕೆ, ಸೋಷಿಯಲ್ ಮೀಡಿಯಾ, ವಿಡಿಯೋ ಸ್ಟ್ರೀಮಿಂಗ್ ಹಾಗೂ BGMI, Free Fire ರೀತಿಯ ಗೇಮ್‌ಗಳನ್ನು ಮಧ್ಯಮ ಗ್ರಾಫಿಕ್ಸ್‌ನಲ್ಲಿ ಯಾವುದೇ ದೊಡ್ಡ ಸಮಸ್ಯೆಯಿಲ್ಲದೆ ಆಡಬಹುದು.ಇದರ ಜೊತೆಗೆ 50MP ಮುಖ್ಯ ಕ್ಯಾಮೆರಾ ಉತ್ತಮ ಬೆಳಕಿನಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯುತ್ತದೆ.
8MP ಸೆಲ್ಫಿ ಕ್ಯಾಮೆರಾ ವಿಡಿಯೋ ಕರೆಗಳು ಹಾಗೂ ಸಾಮಾಜಿಕ ಜಾಲತಾಣಗಳಿಗೆ ಸಾಕಷ್ಟು ಉತ್ತಮವಾಗಿದೆ. AI Camera ವೈಶಿಷ್ಟ್ಯದಿಂದ ಫೋಟೋಗಳು ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ.
ಬ್ಯಾಟರಿ ಮತ್ತು ಚಾರ್ಜಿಂಗ್ ಅನುಭವRealme P4 R ನಲ್ಲಿ ದೊಡ್ಡ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಸಾಮಾನ್ಯ ಬಳಕೆಯಲ್ಲಿ ಒಂದು ದಿನಕ್ಕೂ ಹೆಚ್ಚು ಬ್ಯಾಟರಿ ಬ್ಯಾಕಪ್ ಸಿಗುವ ಸಾಧ್ಯತೆ ಇದೆ. ಜೊತೆಗೆ ಫಾಸ್ಟ್ ಚಾರ್ಜಿಂಗ್ ಬೆಂಬಲ ಇರುವುದರಿಂದ ಕಡಿಮೆ ಸಮಯದಲ್ಲೇ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು.
ಹೆಚ್ಚು ಸಮಯ ಫೋನ್ ಬಳಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಇದು ಉಪಯುಕ್ತವಾಗಲಿದೆ.
ಯಾರಿಗೆ ಈ ಫೋನ್ ಸೂಕ್ತ?
₹20,000 ಒಳಗಿನ 5G ಫೋನ್ ಬೇಕಾದವರಿಗೆ.ಉತ್ತಮ ಪರ್ಫಾರ್ಮೆನ್ಸ್ ಹಾಗೂ ದೀರ್ಘ ಬ್ಯಾಟರಿ ಬ್ಯಾಕಪ್ ಬಯಸುವವರಿಗೆ.ಸಾಮಾನ್ಯ ಗೇಮಿಂಗ್ ಮಾಡುವವರಿಗೆ.ಉತ್ತಮ ಕ್ಯಾಮೆರಾ ಹಾಗೂ ದೊಡ್ಡ ಸ್ಟೋರೇಜ್ ಬೇಕಾದವರಿಗೆ.ವಿದ್ಯಾರ್ಥಿಗಳು ಮತ್ತು ದೈನಂದಿನ ಬಳಕೆದಾರರಿಗೆ.
Realme P4 R ಪ್ರಮುಖ ವೈಶಿಷ್ಟ್ಯಗಳುMediaTek Dimensity 6300 5G ಪ್ರೊಸೆಸರ್4GB/6GB RAM ಆಯ್ಕೆಗಳು128GB ಮತ್ತು 256GB ಸ್ಟೋರೇಜ್50MP AI ಡ್ಯುಯಲ್ ರಿಯರ್ ಕ್ಯಾಮೆರಾ8MP ಸೆಲ್ಫಿ ಕ್ಯಾಮೆರಾದೊಡ್ಡ ಬ್ಯಾಟರಿ ಹಾಗೂ ಫಾಸ್ಟ್ ಚಾರ್ಜಿಂಗ್Realme UI ಆಧಾರಿತ AndroidIP69 ರೇಟಿಂಗ್AI ಆಧಾರಿತ ಹಲವು ಸ್ಮಾರ್ಟ್ ಫೀಚರ್‌ಗಳುತೀರ್ಮಾನಒಟ್ಟಾರೆಯಾಗಿ Realme P4 R ತನ್ನ ಬೆಲೆಗೆ ಉತ್ತಮ
ವೈಶಿಷ್ಟ್ಯಗಳನ್ನು ನೀಡುವ 5G ಸ್ಮಾರ್ಟ್‌ಫೋನ್ ಆಗಿದೆ. ಉತ್ತಮ ಪ್ರೊಸೆಸರ್, ಆಕರ್ಷಕ ವಿನ್ಯಾಸ, ದೊಡ್ಡ ಬ್ಯಾಟರಿ, 50MP ಕ್ಯಾಮೆರಾ ಹಾಗೂ IP69 ರೇಟಿಂಗ್‌ನಂತಹ ವಿಶೇಷತೆಗಳಿಂದ ಈ ಫೋನ್ ಮಧ್ಯಮ ಬೆಲೆಯ ವಿಭಾಗದಲ್ಲಿ ಉತ್ತಮ ಸ್ಪರ್ಧಿಯಾಗಿ ಕಾಣಿಸುತ್ತದೆ. ₹20,000 ಒಳಗಿನ ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ Realme P4 R ಅನ್ನು ನಿಮ್ಮ ಪಟ್ಟಿಯಲ್ಲಿ ಖಂಡಿತವಾಗಿಯೂ ಸೇರಿಸಬಹುದು


[…] […]