Realme p4 R: ದೊಡ್ಡ ಬ್ಯಾಟರಿ ಜೊತೆಗೆ ಮಿಡ್ ರೇಂಜ್ ನ ಸ್ಮಾರ್ಟ್ ಫೋನ್ ರಿಯಲ್ ಮೀ P4 R ಇಷ್ಟು ಕಡಿಮೆ ಬೆಲೆ ನಾ?

Realme p4 R

Realme p4 R ಎಂಬ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆ ಅಲ್ಲಿ ಲಾಂಚ್ ಆಗಿದ್ದು ಇದೊಂದು ಮಿಡ್ ರೇಂಜ್ ಸ್ಮಾರ್ಟ್ ಫೋನ್ ಆಗಿ ಕಂಡು ಬಂದಿದೆ. ಅಷ್ಟೇ ಅಲ್ಲದೆ ದೊಡ್ಡ ಬ್ಯಾಟರಿ ಯೊಂದಿಗೆ ಬಿಡುಗಡೆ ಮಾಡಲಗಿದೆ. ಬ್ಯಾಟರಿ ಎಷ್ಟು? ಬೆಲೆ ಎಷ್ಟು ಎಂಬುದನ್ನು ಕೆಳಗೆ ಓದಿ… Realme p4 ರ ಡಿಸ್ಪ್ಲೇ ಮತ್ತು ಬ್ಯಾಟರಿ ಈ ಸ್ಮಾರ್ಟ್ ಫೋನ್ ಅಲ್ಲಿ 6.8 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ 144 hz ನ ರಿಫ್ರೆಶ್ ರೇಟ್ ಕೂಡ ಈ … Read more