Best smartphones in August ಭಾರತೀಯ ಮಾರುಕಟ್ಟೆ ಗೆ ಆಗಸ್ಟ್ ನಲ್ಲಿ ಬಹಳ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದೆ ಅದರಲ್ಲೂ ಒನ್ ಪ್ಲಸ್, ವಿವೊ, ಪೋಕೋ ಈ 3 ಫೋನ್ ಗಳು ಮಿಡ್ ರೇಂಜ್ ಬೆಲೆ ಅಲ್ಲಿ ಆಗಸ್ಟ್ ನಲ್ಲೆ ಲಾಂಚ್ ಆಗಲಿದೆ.

OnePlus N6x
ಎಷ್ಟು mah ನ ಬ್ಯಾಟರಿ?
ಆಗಸ್ಟ್ ಅಲ್ಲಿ ಲಾಂಚ್ ಅಗಲಿರುವ OnePlus N6x ಎಂಬ ಸ್ಮಾರ್ಟ್ ಫೋನ್ ಅತೀ ದೊಡ್ಡ ಬ್ಯಾಟರಿ ಯೊಂದಿಗೆ ಲಾಂಚ್ ಆಗಲಿದೆ ಗ್ರಾಹಕರ ಗಮನ ಸೇಳಿಯಲು ದೊಡ್ಡ ಬ್ಯಾಟರಿ ಹಾಗೂ ಮಿಡ್ ರೇಂಜ್ ಅಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗಬಹುದು. ಇದರಲ್ಲಿ 6.7 ಅಥವ 6.8 ಇಂಚಿನ ಡಿಸ್ಪ್ಲೇ ನಿರೀಕ್ಷೆ ಅಲ್ಲಿ ಇದೆ ಹಾಗೂ ಫುಲ್ hd+ ಅಮೋಲೆಡ್ ಡಿಸ್ಪ್ಲೇ 120 hz ನ ನಿರೀಕ್ಷೆ ಕೂಡ ಇದೆ.
ಈ ಸ್ಮಾರ್ಟ್ ನ ಲೀಕ್ ನ ಪ್ರಕಾರ ಇದರಲ್ಲಿ 7000 mah ನ ದೊಡ್ಡ ಬ್ಯಾಟರಿ ಹೊಂದಿದೆ. ಎಂಬ ಲೀಕ್ಸ್ ಗಳು ಹೇಳುತ್ತದೆ 7000 mah ನ ಬ್ಯಾಟರಿ ಇರುವುದರಿಂದ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 2 ರಿಂದ 3 ದಿನ ದ ವರಗೆ ಬ್ಯಾಟರಿ ಬ್ಯಾಕ್ಅಪ್ ಸಾಧ್ಯದೆ. (Best smartphones in August) ಇದೆ ಹಾಗೆ ಈ ಸ್ಮಾರ್ಟ್ ಫೋನ್ 80 w ನ ಫಾಸ್ಟ್ ಚಾರ್ಜ್ಯಿಂಗ್ ಬರುವ ಸಾಧ್ಯತೆ ಇದೆ.
ಕ್ಯಾಮೆರಾ?
ಇನ್ನು ಈ ಸ್ಮಾರ್ಟ್ ಫೋನ್ ಅಲ್ಲಿ ಮುಖ್ಯ ಕ್ಯಾಮರಾ 50 mp ಆಗಿರುವ ಸಾಧ್ಯತೆ ಕಂಡುಬಂದಿದೆ. ಈ ಸ್ಮಾರ್ಟ್ ಮೈನ್ ಸೆನ್ಸರ್ ಹಾಗೂ ಇನ್ನೊಂದು ಕ್ಯಾಮೆರಾ ಇರೋ ಸಾಧ್ಯತೆ ಇದೆ.
ram ಸ್ಟೋರೇಜ್?
ಇನ್ನು ಈ ಸ್ಮಾರ್ಟ್ ಫೋನ್ ಪ್ರೊಸ್ಸೇರ್ ಮತ್ತು ram/ಸ್ಟೋರೇಜ್ ಗಳ ಬಗ್ಗೆ ಅಧಿಕೃತ ವಾಗಿ ಯಾವ್ದೆ ಮಾಹಿತಿ ಲಭ್ಯ ವಿಲ್ಲ.
ಕಲರ್ ವೆರಿಯಂಟ್?
ಒಟ್ಟಿನಲ್ಲಿ ಈ ಸ್ಮಾರ್ಟ್ ಫೋನ್ ಅಲ್ಲಿ 2 ಕಲರ್ ವೆರಿಯಂಟ್ ಅಲ್ಲಿ ಲಾಂಚ್ ಆಗೋದು ಪಕ್ಕ ಮೊದಲನೇಯದು ಐಸ್ ಬ್ಲೂ, ಎರಡೇನೇ ದಾಗಿ burgundy ರೆಡ್ ಎಂಬ 2 ಕಲರ್ ವೆರಿಯಂಟ್ ಅಲ್ಲಿ ಲಾಂಚ್ ಆಗಲಿದೆ.
ಬೆಲೆ?
ಇನ್ನು ಈ ಸ್ಮಾರ್ಟ್ ಫೋನ್ ನ ಬೆಲ್ ಅಂದಾಜು 20 ಸಾವಿರ ದಿಂದ 23 ಸಾವಿರ ಬೆಲೆ ಅಲ್ಲಿ ಲಾಂಚ್ ಆಗುವ ನೀರಕ್ಷೆ ಇದೆ…
ಲಾಂಚ್ ಡೇಟ್?
ಜುಲೈ 31 ರಂದು ಈ ಸ್ಮಾರ್ಟ್ ಅಮಜಾನ್ ಅಲ್ಲಿ ಲಾಂಚ್ ಅಗಲಿದ್ದು ಆಗಸ್ಟ್ 4 ನೇ ದಿನ ದಂದು ಸೇಲ್ ಪ್ರಾರಂಭ ಆಗಲಿದೆ.

POCO M8 Power 5G
(Best smartphones in August) ಇದು ಕೂಡ ಆಗಸ್ಟ್ ಅಲ್ಲಿ ಲಾಂಚ್ ಆಗುವ ಸ್ಮಾರ್ಟ್ ಫೋನ್ ಆಗಿದೆ ಪೋಕೋ ಎಂ 8 ಪವರ್ 5ಜಿ ಎಂಬ ಒಂದು ಲೊ ಬಜೆಟ್ ಪ್ರೈಸ್ ಅಲ್ಲಿ ಭಾರತಿಯ ಮಾರುಕಟ್ಟೆ ಗೆ ಲಾಂಚ್ ಆಗುವ ಸಾಧ್ಯತೆ ಹೆಚ್ಚಾಗಿ ಕಂಡು ಬಂದಿದೆ.
ಈ ಸ್ಮಾರ್ಟ್ ಫೋನ್ ಅಲ್ಲಿ 6.7 ಇಂಚಿನ ಫುಲ್ hd+ ಅಮೋಲೆಡ್ ಡಿಸ್ಪ್ಲೇ ಕಂಡು ಬಂದಿದೆ ಡಿಸ್ಪ್ಲೇ ರಿಫ್ರೆಶ್ ರೇಟ್ 120 hz ಆಗಿದೆ.
ಇಷ್ಟು ದೊಡ್ಡ ಬ್ಯಾಟರಿ ನಾ?
ಇನ್ನು ಈ ಸ್ಮಾರ್ಟ್ ಫೋನ್ ಅಲ್ಲೂ ಕೂಡ OnePlus N6x ಸ್ಮಾರ್ಟ್ ಫೋನ್ ನ ಬ್ಯಾಟರಿ ಗಿಂದ 1000 mah ಜಾಸ್ತಿ ಬ್ಯಾಟರಿ ಹೊಂದಿದೆ. 8ಸಾವಿರ mah ನ ದೊಡ್ಡ ಬ್ಯಾಟರಿ ಸ್ಮಾರ್ಟ್ ಫೋನ್ ಆಗಿದೆ ಇದರಿಂದ ಗ್ರಹಕರ ಗಮನ ಈ ಸ್ಮಾರ್ಟ್ ಫೋನ್ ಗಮನ ಸೆಳೆಯುವುದು. ಪಕ್ಕ ಬ್ಯಾಟರಿ ವಿಷಯ ದಲ್ಲಿ ಬೇರೆ ಬ್ರಾಂಡ್ ಸ್ಮಾರ್ಟ್ ಫೋನ್ ಗಳಿಗೆ ಟಕ್ಕರ್ ಕೊಡುವ ಸಾಧ್ಯತೆ ಹೆಚ್ಚಾಗಿದೆ.
ಬ್ಯಾಟರಿ ಓಕೆ ಚಾರ್ಜರ್?
ಇನ್ನು ಈ ಸ್ಮಾರ್ಟ್ ನಲ್ಲಿ ಲೇಕ್ ಗಳ ಪ್ರಕಾರ 45W ನ ಫಾಸ್ಟ್ ಚಾರ್ಜರ್ ಬಾಕ್ಸ್ ಜೊತೆಗೆ ಬರಲಿದೆ. ಹಾಗೂ ಇದರಲ್ಲಿ ರೇವರ್ಸ್ ಚಾರ್ಜ್ಯಿಂಗ್ ಸೆಟ್ಅಪ್ ಕೂಡ ನೀಡಲಾಗಿದೆ. ಅಂದರೆ ಬೇರೆ ಸ್ಮಾರ್ಟ್ ಫೋನ್ ಗಳು ಈ ಸ್ಮಾರ್ಟ್ ಫೋನ್ ಮೂಲಕ ಚಾರ್ಜ್ ಮಾಡಬಹುದಾಗಿದೆ.
ಕ್ಯಾಮರಾ?
ಇನ್ನು ಈ ಸ್ಮಾರ್ಟ್ ಫೋನ್ ಅಲ್ಲಿ ಲೀಕ್ ಗಳ ಪ್ರಕಾರ ಮೈನ್ ಕ್ಯಾಮರಾ 50 ಎಂಪಿ ಆಗಿದೆ ಇನ್ನು ಉಳಿದ ಕ್ಯಾಮರಾ ಗಳ ಬಗ್ಗೆ ಯಾವ್ದೆ ವಿಷಯ ತಿಳಿದು ಬಂದಿಲ್ಲ ಹಾಗೆ ಪ್ರೊಸ್ಸೇರ್ ಮತ್ತು ram, ಸ್ಟೋರೇಜ್ ಗಳ ಬಗ್ಗೆ ಯಾವುದೇ ಮಾಹಿತಿ ಕೂಡ ಕಂಡು ಬಂದಿಲ್ಲ.

Best smartphones in August
ಇನ್ನು ಈ ಸ್ಮಾರ್ಟ್ ಫೋನ್ ನ ಬೆಲೆ ಅಂದಾಜು 14 ರಿಂದ 15 ಸಾವಿರ ಬೆಲೆ ಅಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಹಾಗೆ ಇದು ಆಗುಸ್ಟ್ ಮೊದಲನೇ ವಾರ ದಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ. ಇದು ಫ್ಲಿಪ್ ಕರ್ಟ್ ನಲ್ಲಿ ಲಾಂಚ್ ಆಗುವ ಸಾಧ್ಯತೆ ಹೆಚ್ಚಾಗಿ ಕಂಡು ಬಂದಿದೆ.

(Best smartphones in August) vivo s2
vivo ಅವರ vivo s2 ಎಂಬ ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಮೊದಲ ಬಾರಿಗೆ ಲಾಂಚ್ ಆಗಲಿದೆ ವಿವೊ ನ s ಸೇರಿಸ್ ಮೊದಲ ಸ್ಮಾರ್ಟ್ ಫೋನ್ ಇದಾಗಿದ್ದು ಇತರೆ ಬ್ರಾಂಡ್ ಗಳನ್ನು ಸೆಡ್ಡು ಹೊಡಿಯಬಹುದು. 6.69 ಇಂಚಿನ oled ಹಾಗೂ 120 hz ರಿಫ್ರೆಶ್ ರೇಟ್ ಇರಲಿದೆ.
ಬ್ಯಾಟರಿ ಮತ್ತು ಚಾರ್ಜರ್ ಹೇಗೆ?
ಇನ್ನು ಈ ಸ್ಮಾರ್ಟ್ ಫೋನ್ ಅಲ್ಲೂ ಕೂಡ 7 ಸಾವಿರ mah ನ ದೊಡ್ಡ ಬ್ಯಾಟರಿ ಅನ್ನು ಅಳವಡಿಸಲಾಗಿದೆ. ಎಂದು ಲೀಕ್ಸ್ ಗಳ ಪ್ರಕಾರ ಕೇಳಿ ಬಂದಿದೆ. ಹಾಗೆ 80 w ನ ಫಾಸ್ಟ್ ಚಾರ್ಜ್ಯಿಂಗ್ ಕೂಡ ಈ ಸ್ಮಾರ್ಟ್ ಫೋನ್ ಅಲ್ಲಿ ಇರಲಿದೆ. 7000 mah ಬ್ಯಾಟರಿ ಇರುವುದರಿಂದ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 2.5 ದಿನ ಗಳ ಕಾಲ ಬ್ಯಾಕ್ ಅಪ್ ಬರಬಹುದು.
ಪರ್ಫಾರ್ಮೆನ್ಸ್ ಮತ್ತು ram
ಹಾಗೆ ಇದರಲ್ಲಿ MediaTek Dimensity 7360 5G ಚೆಪ್ಸೆಟ್ ಹೊಂದಿರ ಬಹುದು ಹಾಗೆ ram /8 rom/128 ಜಿಬ್ ಬೇಸ್ ವೆರಿಯಂಟ್ ಅಲ್ಲಿ ಕಾಣಬಹುದಾಗಿದೆ. ಬಹುಷಃ 12 GB RAM /256 GB ROM ಅಲ್ಲಿ ಲಾಂಚ್ ಆಗಬಹುದು. Ram ಟೈಪ್ / ರೋಮ್ ಟೈಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.
ಕ್ಯಾಮೆರಾ
ಈ ಸ್ಮಾರ್ಟ್ ಫೋನ್ ಮೈನ್ ಸೆನ್ಸರ್ 50 mp 50 mp ತೆಲಿಫೋಟೋ ಹಾಗೆ 8 mp ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಈ ಸ್ಮಾರ್ಟ್ ಫೋನ್ ಅಲ್ಲಿ ಇದೆ ಎಂದು ಲೀಕ್ಸ್ ತಿಳಿಸಿದೆ. ಫ್ರಂಟ್ ಅಲ್ಲಿ 32 mp selfi ಕ್ಯಾಮರಾ ಹೊಂದಿರಬಹುದು.
ಬೆಲೆ ಮತ್ತು ಲಾಂಚ್ ಡೇಟ್
ಇನ್ನು ಈ ಸ್ಮಾರ್ಟ್ ಫೋನ್ ಫ್ಲಿಪ್ಕರ್ಟ್ ಅಲ್ಲಿ ಲಾಂಚ್ ಆಗಲಿದೆ ಫ್ಲಿಪ್ ಕರ್ಟ್ ನ ಹೋಂ ಪೇಜ್ ಬ್ಯಾನರ್ ಅಲ್ಲಿ ಈ ಸ್ಮಾರ್ಟ್ ಫೋನ್ ಕಮಿಂಗ್ ಸೂನ್ ಎಂದು ತೋರಿಸಲಗಿದೆ. ಇದರ ಲಾಂಚ್ ಡೇಟ್ ಅಧಿಕೃತ ವಾಗಿ ತಿಳಿದು ಬಂದಿಲ್ಲ ಬಹುಷಃ ಆಗಸ್ಟ್ 2 ನೇ ವಾರ ದಲ್ಲಿ ಲಾಂಚ್ ಆಗುವ ಹೆಚ್ಚು ಸಾಧ್ಯತೆ ಇದೆ. ಈ ಸ್ಮಾರ್ಟ್ ಫೋನ್ ನ ಬೆಲೆ ಅಂದಾಜು 25 ರಿಂದ 30 ಸಾವಿರ ಪ್ರೈಸ್ ರೇಂಜ್ ಅಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ
ಸೂಚನೆ : ಇಲ್ಲಿ ಇರುವ ಸ್ಮಾರ್ಟ್ ಫೋನ್ ಗಳು ಆಗಸ್ಟ್ ಅಲ್ಲಿ ಲಾಂಚ್ ಆಗುವುದು ನಿಜ ಆದರೆ ಪ್ರೈಸ್ ಹಾಗೂ ಸ್ಮಾರ್ಟ್ ಫೋನ್ ಬಗ್ಗೆ ಲಾಂಚ್ ಆದಮೇಲೆ ಅಧಿಕೃತ ವಾಗಿ ತಿಳಿಯುತ್ತದೆ.
ಇನ್ನು ಹೆಚ್ಚಿನ ಟೆಕ್ ಬಗ್ಗೆ ಮಾಹಿತಿ ತಳಿಯಲು https://kannada.gizbot.com ಇಲ್ಲಿ ವಿಸಿಟ್ ಮಾಡಬಹುದು.
.ಭಾರತ ದ ಮಾರುಕಟ್ಟೆ ಗೆ ಜುಲೈ 17 ಕ್ಕೆ ಬರಲಿದೆ Tecno Camon 50 Ultra 5G ಬೆಲೆ ಎಷ್ಟು ಗೊತ್ತ ? ಇದನ್ನು ಓದಿ..
ಇನ್ನು ಹೆಚ್ಚಿನ ಟೆಕ್ ಗಳ ಬಗ್ಗೆ ತಿಳಿಯಲು Unizonekannada.com ಅನ್ನು ವಿಸಿಟ್ ಮಾಡಿ.


[…] .Best smartphones in August :ಆಗಸ್ಟ್ ತಿಂಗಳಲ್ಲಿ ಭಾರತದ ಮಾರ… ಇದನ್ನು ಓದಿ… […]
[…] Best smartphones in August :ಆಗಸ್ಟ್ ತಿಂಗಳಲ್ಲಿ ಭಾರತದ ಮಾರ… ಇದನ್ನು ಓದಿ… […]