Best smartphones in August :ಆಗಸ್ಟ್ ತಿಂಗಳಲ್ಲಿ ಭಾರತದ ಮಾರುಕಟ್ಟೆ ಗೆ ಬರುವ ಬೆಸ್ಟ್ 3 ಸ್ಮಾರ್ಟ್ ಫೋನ್ ಗಳು ಯಾವುದು?

Best smartphones in August

Best smartphones in August ಭಾರತೀಯ ಮಾರುಕಟ್ಟೆ ಗೆ ಆಗಸ್ಟ್ ನಲ್ಲಿ ಬಹಳ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದೆ ಅದರಲ್ಲೂ ಒನ್ ಪ್ಲಸ್, ವಿವೊ, ಪೋಕೋ ಈ 3 ಫೋನ್ ಗಳು ಮಿಡ್ ರೇಂಜ್ ಬೆಲೆ ಅಲ್ಲಿ ಆಗಸ್ಟ್ ನಲ್ಲೆ ಲಾಂಚ್ ಆಗಲಿದೆ. OnePlus N6x ಎಷ್ಟು mah ನ ಬ್ಯಾಟರಿ? ಆಗಸ್ಟ್ ಅಲ್ಲಿ ಲಾಂಚ್ ಅಗಲಿರುವ OnePlus N6x ಎಂಬ ಸ್ಮಾರ್ಟ್ ಫೋನ್ ಅತೀ ದೊಡ್ಡ ಬ್ಯಾಟರಿ ಯೊಂದಿಗೆ ಲಾಂಚ್ ಆಗಲಿದೆ ಗ್ರಾಹಕರ ಗಮನ … Read more