ಕುಂದಾಪುರ ಪುರದಲ್ಲಿ BCA ಓದುತಿದ್ದ 21 ವರ್ಷ ದ ಯುವತಿ 35 ಲಕ್ಷ ಬೆಲೆ ಬಾಳುವ ಹೈ ದೋವಿಡ್ ಗಂಜಾ ಸಾಗುಸುತಿದ್ದ ಸುಹಾನ ಎಂಬ ವಿದ್ಯಾರ್ಥಿನಿ ಅರೆಸ್ಟ್ ಆಗಿದ್ದಾಳೆ.

ಇವಳು ಶಿವಮೊಗ್ಗ ಜಿಲ್ಲೆ ಯ ಸಾಗರ ತಾಲೂಕಿನ ಹುಲಿ ದೇವರ ಬನದ ನಿವಾಸಿ ಆಗಿದ್ದು ಕುಂದಾಪುರ ಪುರದ ಕಾಲೇಜ್ ಅಲ್ಲಿ ಫೈನಲ್ ಇಯರ್ BCA ಓದುದಿದ್ದಳು ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಗ್ರಾಹಕ ರನ್ನು ಟಾರ್ಗೆಟ್ ಮಾಡಿ ಹೆಚ್ಚಿನ ಬೆಲೆ ಅಲ್ಲಿ ಮಾರಾಟ ಮಾಡಲು ಸಂಚು ಹಾಕಿದಳು ಎಂದು ಕೇಳಲ್ಪಟಿದೆ.

ಇಕೆ ಮಂಗಳೂರು ರೈಲ್ವೆ ನಿಲ್ದಾಣ ರಸ್ತೆ ಮೇಲೆ ಮಾರಾಟ ಮಾಡಲು ಯತ್ನಿಸಿ ದಾಳೆ ಎಂದು ತಿಳಿದು ಬಂದಿದೆ ಅಷ್ಟೇ ಅಲ್ಲದೆ ಡ್ರಾಕ್ಸ್ ಬಂದ ಮೂಲ ವನ್ನು ಪತ್ತೆ ಹಚ್ಚಲು ಹಾಗೂ ಇಂತಹ ಕುತಂತ್ರ ದಲ್ಲಿ ಭಾಗಿಆಗಿರುವವರನ್ನು ಪತ್ತೆ ಹಚ್ಚಲು ಪೊಲೀಸ್ ಕೈ ಗೊಂಡಿದ್ದಾರೆ

35 ಲಕ್ಷ ಬೆಲೆ ಬಾಳುವ ಹೈ ದೋವಿಡ್ ಗಂಜಾ ಸಾಗಿಸುತಿದ್ದ ಸುಹಾನ ಎಂಬ ವಿದ್ಯಾರ್ಥಿನಿ ಅರೆಸ್ಟ್ ಇನ್ನು ಇದರ ಹಿಂದೆ ಯಾರ್ ಯಾರು ಇದ್ದಾರೆ ಎಂದು ತೇನಿಕೆ ಮೂಲಕ ತಿಳಿಯ ಬೇಕಿದೆ.

ಇನ್ನು ಮಾಧಕ ವಸ್ತು ಗಳ ಸಾಗಾಟ ಅಪರಾಧ ವಾಗಿದ್ದು ಇಂತಹ ಅಪರಾಧ ಗಳಿಗೆ ಕಠಿಣ ಕ್ರಮ ಕೈ ಕೊಳ್ಳ ಬೇಕಾಗಿದೆ.

ಇನ್ನು ಹೆಚ್ಚಿನ ನ್ಯೂಸ್ ವಿಷಯ ಗಳಿಗೆ ಇಲ್ಲಿ ಕ್ಲಿಕ್ ಮಾಡಿ https://vijaykarnataka.ಕಾಂ

20 ಸಾವಿರ ಒಳಗಿನ ಗೇಮ್ಯಿಂಗ್ ಫೋನ್ under 20k budget gaming phoneByUnizonekannada.com / May 9, 2026

Leave a Reply

Your email address will not be published. Required fields are marked *