ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲ್ ಗೆ ಸೇರಿದ ದರ್ಶನ್ ಗೆ ನಾಳೆ ಕೋರ್ಟ್ ನಲ್ಲಿ ದರ್ಶನ್ ಗೆ ಜಮೀನು ಅರ್ಜಿ ವಿಚಾರಣೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣ ಜೈಲು ಸೇರಿದ ದರ್ಶನ್ ಗೆ ನಾಳೆ ಬೆಲ್ ವಿಚಾರಣೆ ಜೈಲ್ ನ ಅವ್ಯವಸ್ಥೆ ಚಿತ್ರಹಿಂಸೆ ಮತ್ತು ಇತರ ವಿಳಂಬ ಪ್ರಶ್ನಿಣಿಸಿ ಬೆಲ್ ಮೊರೆ ಹೋಗಿದ್ದಾರೆ ದರ್ಶನ್ ಪರ ಹಿರಿಯ ವಕೀಲರು ಮೊಕುಲ್ ರೋಹೋಟಾಗಿ ಅವ್ರು ವಾದ ಮಾಡುದಿದ್ದಾರೆ.

ನಾಳೆ ಕೋರ್ಟ್ ನಲ್ಲಿ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ ಕೊಲೆ ಕೇಸ್ ಅಲ್ಲಿ ಜೈಲು ಸೇರಿ 8 ತಿಂಗಳು ಆಗಿದೆ ಇನ್ನು ನಾಳೆ ಕೋರ್ಟ್ ಏನ್ ಹೇಳ ಬಹುದು ಎಂದು ಕಾದು ನೋಡ ಬೇಕಿದೆ 8 ತಿಂಗಳ ಜೈಲು ವಾಸ ಅಂತ್ಯ ವಾಗುತ್ತಾ ಇಲ್ಲ ಮತ್ತೆ ಜೈಲ ಅಂತ ಕಾದು ನೋಡೋಣ.

Leave a Reply

Your email address will not be published. Required fields are marked *