ಡಿ ಬಾಸ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ ಮುಂದಿನ ವರ್ಷ ದ ವರೆಗೂ ಜೈಲೆ ಗತಿ
ಇನ್ನು ಮುಂದಿನ ವರ್ಷ ಮೇ 15 ರ ವರೆಗೆ ದರ್ಶನ್ ಗೆ ಜೈಲ್ ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದೆ ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಭಾಗಿ ಆದ ನಟ ದರ್ಶನ್ ಇದಿಗ 60 ಕ್ಕೂ ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಸೇರಿಸಿದ್ದಾರೆ ಎಂಬ ಮಾಹಿತಿ ಕಂಡು ಬಂದಿದೆ.

ಒಂದು ವರ್ಷ ದ ವರೆಗೂ ಬೆಲ್ ಇಲ್ಲದ ಕಾರಣ ದರ್ಶನ್ ಆ ಮಾತು ಕೇಳಿ ಮಾನಸಿಕ ಕುಗ್ಗಿ ಹೋಗಿದ್ದಾರೆ.ಒಂದು ವರ್ಷ ದ ವರೆಗೆ ಜಮೀನು ಅರ್ಜಿ ಗೆ ಮತ್ತೆ ಮತ್ತೆ ಪ್ರಯತ್ನ ಕೂಡ ಮಾಡುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದೆ. ಇನ್ನು ಮುಂದಿನ ವರ್ಷ ಮೇ 15 ರ ವರೆಗೆ ದರ್ಶನ್ ಜೈಲ್ ಅಲ್ಲೇ ಇರಬೇಕಿದೆ.
ದರ್ಶನ್ ನನ್ನು ಕ್ವಾರಂಟೈನ್ ಸೆಲ್ ನಲ್ಲಿ ಇರಿಸಿದ್ದಾರೆ ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ನೆನೆದು ಭಾವುಕ ರಾಗಿದ್ದಾರೆ. ಕಳೆದ ವರ್ಷ ಆಗುಸ್ಟ್ ತಿಂಗಳ ಲ್ಲಿ ಜೈಲು ಸೇರಿ ಡಿ ಬಾಸ್ ಮುಂದಿನ ವರ್ಷ ಮೇ 15 ರ ವರೆಗೆ ದರ್ಶನ್ ಗೆ ಜೈಲ್ ಅಲ್ಲೇ ಕಾಲ ಕಳೆ ಯೂ ಪರಿಸ್ಥಿತಿ ಬಂದಿದೆ.
ಕೆಲವು ಚಿತ್ರ ಗಳಿಗೆ ಸಹಿ ಹಾಕಿದ ದರ್ಶನ್ ಇನ್ನು ಒಂದು ವರ್ಷ ದ ತನಕ ಯಾವ್ದುದೆ ಚಿತ್ರ ಮಾಡಲು ಸಾಧ್ಯವಿಲ್ಲ ಡಿ ಬಾಸ್ ಅಭಿಮಾನಿಗಳಿಗೆ ಭಾರಿ ಬೆರಸ ಉಂಡು ಮಾಡಿದೆ
ಮೊದುಲು ದರ್ಶನ್ ಪರ ವಕೀಲ ಮುಕುಲ್ ರೌಟಗೀ ವಾದ ನಡೆಸಿದರು ದರ್ಶನ್ ಗೆ ಜೈಲ್ ಅಲ್ಲಿ ಮೂಲಕ ಸೌಕರ್ಯ ಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು. ಇನ್ನು ಆರೋಪಿ ಪಟ್ಟಿ ಅಲ್ಲಿರುವ 272 ಸಾಕ್ಷಿ ಗಳಲ್ಲಿ ಕೇವಲ 10 ಸಾಕ್ಷಿ ಅಷ್ಟೇ ವಿಜಾರಣೆ ಮಾಡಿದ್ದಾರೆ ಇನ್ನು 150 ಸಾಕ್ಷಿ ಗಳನ್ನು ವಿಚಾರ ಮಾಡುತೇವೆ ಎಂದು ಪ್ರೊಸಿಕ್ಯುಷನ್ ತಿಳಿಸಿವೆ.
ಪ್ರಮುಖ ಅಂಶಗಳು ಇಲ್ಲಿ ಓದಿ
ಬೈಲ್ ಇಲ್ಲ ಜೈಲೇ ಗತಿ : ಒಂದು ವರ್ಷದವರೆಗೂ ಬೇಲ್ ಇಲ್ಲದ ಕಾರಣ ದರ್ಶನ್ ತೀವ್ರ ಮಾನಸಿಕವಾಗಿ ಕುಗ್ಗಿದ್ದಾರೆ. ಮುಂದಿನ ವರ್ಷ ಮೇ 15 ರವರೆಗೆ ದರ್ಶನ್ ಜೈಲಲ್ಲೇ ಇರಬೇಕಾಗುತ್ತೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಲ್ಲಿಯವರೆಗೂ ಮತ್ತೆ ಮತ್ತೆ ಜೈಲು ಮಂಜೂರಾತಿಗಾಗಿ ಅರ್ಜಿ ಹಾಕುವಂತಿಲ್ಲ
ಕ್ವಾರಂಟೈನ್ ಸೆಲ್ ಹಾಗೂ ಪತ್ನಿ ಭೇಟಿ: ದರ್ಶನ್ ಅವರನ್ನ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಪರಿಸ್ಥಿತಿ ನೋಡಿ ಭಾವುಕರಾಗಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಜೈಲು ಸೇರಿದ್ದ ‘ಡಿ ಬಾಸ್’ ಅವರಿಗೆ ಈ ಪರಿಸ್ಥಿತಿ ಬಂದಿದೆ.
- ಒಂದು ವರ್ಷ ಸಿನಿಮಾ ಗಳಿಗೆ ಬ್ರೇಕ್ : ಕೆಲವು ಚಿತ್ರಗಳಿಗೆ ಸಹಿ ಹಾಕಿದ್ದ ದರ್ಶನ್, ಇನ್ನು ಒಂದು ವರ್ಷದವರೆಗೆ ಯಾವುದೇ ಸಿನಿಮಾ ಮಾಡಲು ಸಾಧ್ಯವಿಲ್ಲ. ಇದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ
- ವಕೀಲರ ವಾದ ಮತ್ತು ಸಾಕ್ಷ್ಯಗಳು: ದರ್ಶನ್ ಪರ ವಕೀಲರಾದ ಮುಕುಲ್ ರೋಹಟಗಿ ಅವರು ಜೈಲಿನಲ್ಲಿ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಎಂದು ವಾದಿಸಿದ್ದಾರೆ. ಆರೋಪಿ ಪಟ್ಟಿಯಲ್ಲಿರುವ 272 ಸಾಕ್ಷಿಗಳಲ್ಲಿ ಕೇವಲ 10 ಸಾಕ್ಷಿಗಳನ್ನು ಮಾತ್ರ ವಿಚಾರಣೆ ಮಾಡಲಾಗಿದ್ದು, ಇನ್ನು 150 ಸಾಕ್ಷಿಗಳನ್ನು ವಿಚಾರಣೆ ಮಾಡಬೇಕಿದೆ .
ಇದೆ ರೀತಿ ಹೆಚ್ಚಿನ ಮಾಹಿತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ https://vijaykarnataka.com
ಇನ್ನು ಲೇಟೆಸ್ಟ್ ಕನ್ನಡ ನ್ಯೂಸ್ ಹಾಗೂ ಟೆಕ್ ನ್ಯೂಸ್ ಗಳಿಗೆ ನಮ್ಮ ಈ ವೆಬ್ಸೈಟ್ ಅನ್ನು ವೀಕ್ಷಿಸಿ Unizonekannada.com
