Under 10 k budget phone ಟಾಪ್ 3 10 ಸಾವಿರ ದ ಒಳಗಿನ ಫೋನ್

ಹಲೋ ಸ್ನೇಹಿತರೆ ನೀವೇನಾದರೂ 10 ಸಾವಿರ ಒಳಗಿನ ಫೋನ್ ನೋಡುತ್ತಾ ಇದ್ದರೆ ಇಲ್ಲಿವೆ ನೋಡಿ 3 ಫೋನ್ ಗಳು.

ನೀವ್ ಏನಾದ್ರು ನಿಮ್ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಗೆ Under 10 k budget phone ಇದ್ದರೆ ನಾನು ತೋರಿಸೋ 3 ಫೋನ್ ಗಳನ್ನು ನೋಡಿ ನಿಮಗೆ ಇಷ್ಟ ಬಂದ ಸ್ಮಾರ್ಟ್ ಫೋನ್ ಗಳನ್ನು ಕೊಂಡು ಕೊಳ್ಳಿ. ಟಾಪ್ 3 ಇಂದ ಒಂದ್ ಒಂದ್ ಆಗಿ ನೋಡುತ ಹೋಗೋಣ ಬನ್ನಿ.

ಟಾಪ್ 3

ಟಾಪ್ 3 ಅಲ್ಲಿ ನೋಡೋದ್ ಆದ್ರೆ Motorola G35 5G ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ

ಇ ಸ್ಮಾರ್ಟ್ ಫೋನ್ ನ ಡಿಸ್ಪ್ಲೇ 6.72 ಇಂಚ್ ಮತ್ತು FHD+ ಹೊಂದಿದೆ 120hz ರಿಫ್ರೆಸ್ ರೇಟ್ ಹೊಂದಿದೆ ಜೊತೆಗೆ punch hole screen ಹೊಂದಿದ

ಇನ್ನು ಇ ಸ್ಮಾರ್ಟ್ ಫೋನ್ ಕ್ಯಾಮೆರಾ 50 mp +8mp ultrawide ಕ್ಯಾಮರಾ ಹೊಂದಿದೆ ಮತ್ತು ಫ್ರೆಂಡ್ ಅಲ್ಲಿ 16mp selfi ಕ್ಯಾಮೆರಾ ಹೊಂದಿದೆ

ಇನ್ನು ಇದರ ಬ್ಯಾಟರಿ ಬಗ್ಗೆ ಹೇಳೋದ್ ಬೆಲೆ ಗೆ ಒಂದು ಅತ್ಯುತ್ತಮ ಬ್ಯಾಟರಿ ಇದೆ 5000 mah ನ ಬ್ಯಾಟರಿ ಹೊಂದಿದೆ ಜೊತೆಗೆ 18 w ಚಾರ್ಜ್ ಕೂಡ ಹೊಂದಿದೆ.

ಇದರಲ್ಲಿ ಇ ಪ್ರೈಸ್ ರೇಂಜ್ ನ ಪ್ರೋಸೆಸ್ ಹೊಂದಿದೆ ಆದ್ದರಿಂದ ನಾರ್ಮಲ್ ಆಗಿ ಗೇಮ್ ಗಳನ್ನು ಆಡಬಹುದು. Ram 4Gb/rom 128 GB ಹೊಂದಿದೆ.

ಇ ಬೆಲೆ ಗೆ ಇದೊಂದು 5ಗ ಸ್ಮಾರ್ಟ್ ಫೋನ್ ಆಗಿದೆ Under 10 k budget phone ಅಲ್ಲಿ ಇದು ಕೂಡ ಒಳ್ಳೆ ಯ ಸ್ಮಾರ್ಟ್ ಫೋನ್ ಆಗಿದೆ. ಆಂಡ್ರಾಯ್ಡ್ 14 ನ ಕ್ಲೀನ್ os ಹೊಂದಿರುವ ಬೆಸ್ಟ್ ಫೋನ್ ಆಗಿದೆ.

ಟಾಪ್ 2.

ಇನ್ನು ಎರೆಡನೆ ದಾಗಿ ನೋಡೋದ್ ಆದ್ರೆ poco m6 5g ಇದು ಕೂಡ Under 10 k budget phone ಆಗಿದೆ. 6.74 ಇಂಚಿನ ಡಿಸ್ಪ್ಲೇ ಹೊಂದಿದೆ ಜೊತೆಗೆ punch hole ಡಿಸ್ಪ್ಲೇ ಇದೆ 90 hz refresh ರೇಟ್ ಕೂಡ ಹೊಂದಿದೆ.

ಇನ್ನು ಇದರ ಬ್ಯಾಟರಿ ಬಗ್ಗೆ ಹೇಳೋದ್ ಆದ್ರೆ 5000 mah ನ ಬ್ಯಾಟರಿ ಹೊಂದಿದೆ ಜೊತೆಗೆ 18 w ನ ಚಾರ್ಜರ್ ಕೂಡ ಹೊಂದಿದೆ 50mp main camara ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಕ್ಯಾಮೆರಾ ಲೆವೆಲ್ ಇ ಪ್ರೈಸ್ ರೇಂಜ್ ಅಲ್ಲಿ ಗುಡ್. ಫ್ರೆಂಡ್ ಅಲ್ಲಿ 5 mp ಕ್ಯಾಮರಾ ಹೊಂದಿದೆ.

ಇನ್ನು ಇದರ ram 4 GB/ 6/ Gb 2 ವೆರಿಯಾನ್ಟ್ ಹೊಂದಿದೆ. ಜೊತೆಗೆ 128 GB rom ಹೊಂದಿದೆ. ಇನ್ನು ಇದರ ಪ್ರೋಸೆರ್ ಇ ಪ್ರೈಸ್ ರೇಂಜ್ ತಕಂತೆ ಇದೆ. ಗೇಮ್ ಗಳು ನಾರ್ಮಲ್ ಆಗಿ ಆಡಬಹುದು.

ಇ ಸ್ಮಾರ್ಟ್ ಫೋನ್ ಬಗ್ಗೆ ಹೇಳೋದ್ ಆದ್ರೆ ಈ ಪ್ರೈಸ್ ರೇಂಜ್ ಅಲ್ಲಿ ಇದೊಂದು ಆಲ್ ರೌಂಡರ್ ಫೋನ್ ಆಗಿದೆ.

ಟಾಪ್ 1

ಇನ್ನು ಕೊನೆ ತಾಗಿ ಟಾಪ್ 1 ಅಲ್ಲಿ ನನ್ನ ಅನಿಸಿಕೆ ಯ ಪ್ರಕಾರ realme narzo 80 lite ಇ ಸ್ಮಾರ್ಟ್ Under 10 k budget phone ಅಲ್ಲಿ ಒನ್ ಆಫ್ ದಿ ಬೆಸ್ಟ್ ಆಗಿದೆ.

ಇದರ ಬಗ್ಗೆ ಸಂಪೂರ್ಣ ವಾಗಿ ತಿಳಿದು ಕೊಳ್ಳೋಣ ಬನ್ನಿ.

ಮೊದಲೇನೇ ದಾಗಿ ಇದರ ಡಿಸ್ಪ್ಲೇ ಬಗ್ಗೆ ಹೇಳೋದ್ ಆದ್ರೆ 6.74 ಇಂಚನ ಅಮೊಲ್ಡ್ ಡಿಸ್ಪ್ಲೇ ಹೊಂದಿದೆ ಹಾಗೂ 120 hz refresh ರೇಟ್ .

ಸ್ಮೂತ್ ಆಗಿ ವರ್ಕ್ ಆಗುತ್ತದೆ punch hole display ಆಗಿದೆ.

32 mp rear camara ಹಾಗೂ ಫ್ರಂಟ್ ಅಲ್ಲಿ 8 mp ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಇನ್ನು ಇದರ ಸ್ಟೋರೇಜ್ ಹಾಗೂ ram 4/6 gb ವೆರಿಯಂಟ್ ಅಲ್ಲಿ ಇದೆ ಆದರೆ ಸ್ಟೋರೇಜ್ ಮಾತ್ರ 128 gb ಅಲ್ಲಿ ಇದೆ

ಇನ್ನು ಇದರ ಪರ್ಫಾರ್ಮೆನ್ಸ್ ಗೇಮ್ ಇ ಪ್ರೈಸ್ ರೇಂಜ್ ಗೆ ನಿಮಗೆ ಗೊತ್ತೆ ಇದೆ ನಾರ್ಮಲ್ ಆಗಿ ಅಡಬಹುದು.

ಇನ್ನು ಇದರ ಬ್ಯಾಟರಿ ಮತ್ತು ಚಾರ್ಜ್ ಬಗ್ಗೆ ಹೇಳೋದ್ ಆದ್ರೆ 6300 mah battery ಹೊಂದಿದೆ ಸುಮಾರು 2 ದಿನ ಬಳಿಕೆ ಬರುತ್ತದೆ.

ಜೊತೆಗೆ ಸ್ಲಿಮ್ ಸ್ಮಾರ್ಟ್ ಫೋನ್ ಆಗಿದೆ 18 w ನ ಚಾರ್ಜರ್ ಇದೆ.

ಇನ್ನು ಇ ಮೂರು ಸ್ಮಾರ್ಟ್ ಫೋನ್ ಗಳು online ಹಾಗೂ offline ಅಲ್ಲಿ ಲಭ್ಯ ವಿದೆ.

Under 10 k budget phone ನ 3 ಫೋನ್ ಗಳ ಮುಖ್ಯಅಂಶಗಳು

ಡಿಸ್ಪ್ಲೇ: 6.72 ಇಂಚ್ FHD+ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಪಂಚ್ ಹೋಲ್ ಸ್ಕ್ರೀನ್.​

ಕ್ಯಾಮೆರಾ: 50 MP ಪ್ರಮುಖ ಕ್ಯಾಮೆರಾ + 8 MP ಅಲ್ಟ್ರಾವೈಡ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ.​ಪ್ರೊಸೆಸರ್:

UNISOC T760 ಪ್ರೊಸೆಸರ್ (ಸಾಮಾನ್ಯ ಗೇಮಿಂಗ್‌ಗೆ ಸೂಕ್ತವಾಗಿದೆ).​ಬ್ಯಾಟರಿ ಮತ್ತು ಚಾರ್ಜಿಂಗ್: 5000 mAh ಬ್ಯಾಟರಿ ಮತ್ತು 18W ಚಾರ್ಜಿಂಗ್ ಬೆಂಬಲ.​

ಮೆಮೊರಿ: 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್.​ವಿನ್ಯಾಸ: ಪ್ರೀಮಿಯಂ ವ್ಯಗನ್ ಲೆದರ್ ಡಿಸೈನ್ (Premium Vegan Leather Design).

​ಟಾಪ್ 2: Poco M6 5G​ಡಿಸ್ಪ್ಲೇ: 6.74 ಇಂಚ್ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್ ಮತ್ತು ಪಂಚ್ ಹೋಲ್ ಡಿಸ್ಪ್ಲೇ.​ಪ್ರೊಸೆಸರ್:

MediaTek Dimensity 6100+ 5G ಪ್ರೊಸೆಸರ್.​ಕ್ಯಾಮೆರಾ: 50 MP AI ಡ್ಯುಯಲ್ ಕ್ಯಾಮೆರಾ ಮತ್ತು 5 MP ಫ್ರಂಟ್ ಕ್ಯಾಮೆರಾ.​

ಬ್ಯಾಟರಿ: 5000 mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್.

​ಮೆಮೊರಿ: 4GB / 6GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳು (Variants).​

ಇತರ ವೈಶಿಷ್ಟ್ಯ: ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ ಪ್ರೀಮಿಯಂ ಸ್ಕೈ ಡ್ಯಾನ್ಸ್ ವಿನ್ಯಾಸ.

ಇದನ್ನು ಈ ಬೆಲೆಗೆ ಒಂದು ‘ಆಲ್ ರೌಂಡರ್’ ಫೋನ್ ಎಂದು ತಿಳಿಸಲಾಗಿದೆ.​

ಟಾಪ್ 1: (ಫೋನಿನ ಹೆಸರು ಉಲ್ಲೇಖಿಸಿಲ್ಲ ಆದರೆ ವೈಶಿಷ್ಟ್ಯಗಳನ್ನು ನೀಡಲಾಗಿದೆ)

​ಕ್ಯಾಮೆರಾ: 32 MP ರೇರ್ ಕ್ಯಾಮೆರಾ ಮತ್ತು 8 MP ಫ್ರಂಟ್ ಕ್ಯಾಮೆರಾ.

​ಮೆಮೊರಿ: 4GB / 6GB RAM ಮತ್ತು ಕೇವಲ 128GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯ.​ಬ್ಯಾಟರಿ: ಅತ್ಯಂತ ದೊಡ್ಡದಾದ 6300 mAh ಬ್ಯಾಟರಿ (ಸುಮಾರು 2 ದಿನಗಳ ಬ್ಯಾಕಪ್ ನೀಡುತ್ತದೆ)

ಮತ್ತು 18W ಚಾರ್ಜರ್.​ವಿನ್ಯಾಸ: ಇದೊಂದು ಸ್ಲಿಮ್ ಸ್ಮಾರ್ಟ್‌ಫೋನ್ ಆಗಿದೆ.

ಇನ್ನು ಹೆಚ್ಚಿನ ಟೆಕ್ ಮಾಹಿತಿ ಗೆ ಇಲ್ಲಿ ಕ್ಲಿಕ್ ಮಾಡಿ https://vijaykarnataka.com/technology

ಇನ್ನು ಟೆಕ್ ಹಾಗೂ ಕನ್ನಡ ನ್ಯೂಸ್ ಗಳಿಗೆ https://unizonekannada.com ಇ ವೆಬ್ಸೈಟ್ ಅನ್ನು ವೀಕ್ಷಿಸಿ.

.CONTACT US

.ABOUT US

Leave a Comment

Your email address will not be published. Required fields are marked *

Scroll to Top