ಜೂನ್ ತಿಂಗಳು ಬರುವ ಬೆಸ್ಟ್ ಸ್ಮಾರ್ಟ್ ಫೋನ್ ಇಲ್ಲಿವೆ ನೋಡಿ
ನಮಸ್ಕಾರ ಸ್ನೇಹಿತರೆ ನೀವೇನಾದರೂ ಜೂನ್ ತಿಂಗಳಲ್ಲಿ ಹೊಸ ಫೋನ್ ಕೊಳ್ಳ ಬೇಕು ಅಂತ ನೋಡ್ತಾ ಇದ್ರೆ ಇಲ್ಲಿವೆ ಬೆಸ್ಟ್ ಸ್ಮಾರ್ಟ್ ಫೋನ್ ಜೂನ್ ತಿಂಗಳು ಲಾಂಚ್ ಅಗಲಿರುವ ಮೊಬೈಲ್ ಗಳು ಲೀಕ್ಸ್ ಗಳ ಪ್ರಕಾರ ಯಾವ ಯಾವ ಫೋನ್ ಗಳು ಬರಲಿವೆ ಎಂದು ನೋಡೋಣ ಬನ್ನಿ.
June 2026 Upcoming best Phones : ಇನ್ನು ಮೊದಲೆನೆ ದಾಗಿ ನೋಡೋದ್ ಆದ್ರೆ ಲೀಕ್ಸ್ ಗಳ ಪ್ರಕಾರ ಜೂನ್ ತಿಂಗಳು ಬಾರೋ ಸ್ಮಾರ್ಟ್ ಫೋನ್ Motorola edge 70 pro + ಇದು ಭಾರತ ದಲ್ಲಿ ಮೊಟ್ಟ ಮೊದಲ ಬಾರಿ ಗೆ + ಸೀರೀಸ್ ಅನ್ನು ಲಾಂಚ್ ಮಾಡಲಿದ್ದಾರೆ.
ಇ ಸ್ಮಾರ್ಟ್ ಫೋನ್ ಜೂನ್ ಮೊದಲನೇ ವಾರ ದಲ್ಲಿ ಲಾಂಚ್ ಆಗಲಿದೆ ಇ ಫೋನ್ ನ ಬಗ್ಗೆ ಒಂದ್ ಒಂದ್ ಆಗಿ ತಿಳಿದು ಕೊಳ್ಳೋಣ ಬನ್ನಿ.

Motorola edge 70 pro +
ಇ ಸ್ಮಾರ್ಟ್ ಫೋನ್ ಅಲ್ಲಿ 6.78 ಇಂಚಿನ 144 hz amoled ಡಿಸ್ಪ್ಲೇ ಹೊಂದಿದೆ. ಜೊತೆಗೆ 1.5 k peak brightness ಹೊಂದಿದೆ. ಇದು ಕರ್ವೇಡ್ ಡಿಸ್ಪ್ಲೇ ಜೊತೆಗೆ ಪಂಚ್ ಹೋಲ್ ಕ್ಯಾಮರಾ ಇದೆ.
6500 mah ನ silicon carbon ಬ್ಯಾಟರಿ ಇದೆ ಇದರ ಜೊತೆಗೆ 90W ನ turbo power charging ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 2 ದಿನ ಗಳ ಕಾಲ ಬ್ಯಾಟರಿ ಬ್ಯಾಕ್ ಅಪ್ ಬರಬಹುದು.
ಇನ್ನು ಇದರ ಕ್ಯಾಮರಾ ಬಗ್ಗೆ ನೋಡೋದ್ ಆದ್ರೆ 50mp pariscope zoom camara ಮತ್ತು 50mp ultrawide Lens camera ಹೊಂದಿದೆ ಜೊತೆಗೆ ಫ್ರಂಟ್ ಕ್ಯಾಮರಾ 50 mp AF sefli camara ಹೊಂದಿದೆ.
ಇದರ prosesser Dimensity 8500 ತುಂಬಾ ಪವರ್ ಫುಲ್ ಆಗಿದೆ antatu score 21-23 ಲಕ್ಷ ಇದೆ ಡೇ ಟು ಡೇ ಟಾಸ್ಕ್ ಹಾಗೂ ಗೇಮ್ ಹೈ ಸೆಟ್ಟಿಂಗ್ ಅಲ್ಲಿ ಆಡ್ಕೋ ಬಹುದು ಇನ್ನು 12GB 254 GB/ 16GB 512 GB / LPDDR 4X RAM ಹಾಗೂ UFS 4.1 ಸ್ಟೋರೇಜ್ ಹೊಂದಿದೆ.
ಇದೊಂದು ಫ್ಲಾಶೀಪ್ ಕಿಲ್ಲರ್ ಸ್ಮಾರ್ಟ್ ಫೋನ್ ಆಗಿದ್ದು ಇದರ ಬೇಸ್ ವೆರಿಯಂಟ್ ಸುಮಾರು 40 ಸಾವಿರ ಪ್ರೈಸ್ ರೇಂಜ್ ಲಂಚ್ ಆಗಲು ಸಾಧ್ಯವಿದೆ ಇದರ ಟಾಪ್ ವೆರಿಯಂಟ್ 52 ಸಾವಿರಕ್ಕೆ ಲಂಚ್ ಆಗೋ ಸಾಧ್ಯತೆ ಇದೆ. ಲೀಕ್ ಗಳ ಪ್ರಕಾರ ಜೂನ್ ಮೊದಲ ವಾರ ಲಾಂಚ್ ಸಾಧ್ಯತೆ ಇದೆ.
ಇನ್ನು 2 ನೇ ದಾಗಿ June 2026 Upcoming best Phones ಅಲ್ಲಿ samsung galaxy A27 5G ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಇದರ ಮಾಹಿತಿ ಒಂದ್ ಒಂದ್ ಆಗಿ ತಿಳಿಯೋಣ ಬನ್ನಿ.

samsung galaxy A27 5g
ಇದೊಂದು ಮಿಡ್ ರೇಂಜ್ ಸ್ಮಾರ್ಟ್ ಫೋನ್ ಆಗಿದೆ 6.7 ಇಂಚಿನ FHD+ amoled ಡಿಸ್ಪ್ಲೇ ಹೊಂದಿದೆ ಹಾಗೂ 120hz ರಿಫ್ರೆಶ್ rate ಇದೆ.
ಇನ್ನು ಇದರ ಬ್ಯಾಟರಿ 6000 mah ಬ್ಯಾಟರಿ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ನಾರ್ಮಲ್ use ಅಲ್ಲಿ 1.5- 2 ದಿನ ದ ವರಗೆ ಬಳಸ ಬಹುದು. 30W ನ ಫಾಸ್ಟ್ ಚಾರ್ಜ್ಯಿಂಗ್ ಕೂಡ ಇದೆ.
50mp ಮೈನ್ ಕ್ಯಾಮರಾ 3mp ultrawide ಕ್ಯಾಮರಾ ಹೊಂದಿದೆ ಫ್ರಂಟ್ ಅಲ್ಲಿ 13 mp ಕ್ಯಾಮರಾ ಇದೆ.
ಪ್ರೊಸೆಸ್ಸೇರ್ ವಿಷ್ಯಾ ಕ್ಕೆ ಬರೋದ್ ಆದ್ರೆ snapdrogn 6gen 3 ಹಾಗೂ 8Gb ram mattu 128/ 256 gb ಸ್ಟೋರೇಜ್ ಹೊಂದಿದೆ LPDDR5 ram ಹೊಂದಿದೆ.
ಇನ್ನು ಇದರ ಪ್ರೈಸ್ ವಿಷಯ ಕ್ಕೆ ಬರೋದ್ ಆದ್ರೆ ಟಾಪ್ ವೆರಿಯಂಟ್ 28000 ಅಲ್ಲಿ ಲಾಂಚ್ ಆಗೋ ಸಾಧ್ಯದೆ ಇದೆ. ಇದಕ್ಕಿಂತ ಇ ಬೆಲೆ ಗೆ ಫ್ಲಾಶೀಪ್ ಕಿಲ್ಲರ್ ಸ್ಮಾರ್ಟ್ ಫೋನ್ ಸಿಗುತ್ತದೆ.
ನೆಕ್ಸ್ಟ್ ಮೊಬೈಲ್ ಅತಿ ಕಮ್ಮಿ ಬೆಲೆ ಗೆ ಲಾಂಚ್ ಆಗಲಿದೆ June 2026 Upcoming best Phones ಅಲ್ಲಿ ಇದು ಕೂಡ ಬಜೆಟ್ ಫ್ರೆಂಡ್ಲಿ ಆಗಿದೆ iqoo z 11 lite ಇ ಫೋನ್ ನ ಸಂಪೂರ್ಣ ಮಾಹಿತಿ ತಿಳಿದು ಕೊಳ್ಳೋಣ.

iqoo z11 lite
June 2026 Upcoming best Phones :
6.77 ಇಂಚಿನ hd+ 120 hz display ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ ಜೊತೆಗೆ ಪಂಚ್ ಹೋಲ್ ಕ್ಯಾಮರಾ ಹೊಂದಿದೆ.
ಇದರ ಬ್ಯಾಟರಿ 7000 mah massive ಬ್ಯಾಟರಿ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 2 ದಿನ ಗಳ ಕಾಲ ಬಾಳಿಕೆ ಬರುತ್ತದೆ. ಮತ್ತು 44w ನ ಫ್ಲ್ಯಾಶ್ ಚಾರ್ಜ್ಯಿಂಗ್ ಕೂಡ ಹೊಂದಿದೆ.
50 mp AI ಕ್ಯಾಮರಾ + 2 mp ಸೆಕೆಂಡಾರಿ ಲೆನ್ಸ್ ಹಾಗೂ ಫ್ರಂಟ್ ಅಲ್ಲಿ 8 mp ಸೆಲ್ಫಿ ಕ್ಯಾಮೆರಾ ಹೊಂದಿದೆ.
ಇನ್ನು ಇದರ ಪರ್ಫಾರ್ಮೆನ್ಸ್ ವಿಷ್ಯಾ ಕ್ಕೆ ಬರೋದ್ ಆದ್ರೆ media tek Dimensity 7300 ಹಾಗೂ 6gb/8gb ram /128gb storage ಹೊಂದಿದೆ.
ಹಾಗೂ 3.5 ಮ್ಮ headphone jack ಕೂಡ ಹೊಂದಿದೆ.
ಕೊನೆ ದಾಗಿ ಇದರ ಸ್ಟಾರ್ಟಿಂಗ್ ಬೆಲೆ 10 ಸಾವಿರ ಕ್ಕೆ ಲಂಚ್ ಆಗೋ ಸಾಧ್ಯತೆ ಇದೆ.
ಮುಖ್ಯ ಅಂಶಗಳು
June 2026 Upcoming best ಫೋನ್ :
Motorola Edge 70 Pro+
ಡಿಸ್ಪ್ಲೇ: 6.78 ಇಂಚಿನ 144 Hz AMOLED ಕರ್ವ್ಡ್ ಡಿಸ್ಪ್ಲೇ (1.5k ಪೀಕ್ ಬ್ರೈಟ್‌ನೆಸ್) ಮತ್ತು ಪಂಚ್ ಹೋಲ್ ಕ್ಯಾಮೆರಾ.
ಬ್ಯಾಟರಿ: 6500 mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಹಾಗೂ 90W ಟರ್ಬೊ ಪವರ್ ಫಾಸ್ಟ್ ಚಾರ್ಜಿಂಗ್. (ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 2 ದಿನ ಬಾಳಿಕೆ).
ಕ್ಯಾಮೆರಾ: 50MP ಪೆರಿಸ್ಕೋಪ್ ಜೂಮ್ ಕ್ಯಾಮೆರಾ, 50MP ಅಲ್ಟ್ರಾವೈಡ್ ಲೆನ್ಸ್ ಮತ್ತು 50MP ಆಟೋಫೋಕಸ್ (AF) ಸೆಲ್ಫಿ ಕ್ಯಾಮೆರಾ.
ಪ್ರೊಸೆಸರ್ & ಸ್ಟೋರೇಜ್: ಡೈಮೆನ್ಸಿಟಿ 8500 ಪ್ರೊಸೆಸರ್ (Antutu ಸ್ಕೋರ್ 21-23 ಲಕ್ಷ). 12GB RAM / 254GB ಹಾಗೂ 16GB RAM / 512GB ಸ್ಟೋರೇಜ್ ಆವೃತ್ತಿಗಳು (LPDDR 4X RAM, UFS 4.1).
2. Samsung Galaxy A27 5G
ಡಿಸ್ಪ್ಲೇ: 6.7 ಇಂಚಿನ FHD+ AMOLED ಡಿಸ್ಪ್ಲೇ (120Hz ರಿಫ್ರೆಶ್ ರೇಟ್).
ಬ್ಯಾಟರಿ: 6000 mAh ಬ್ಯಾಟರಿ ಮತ್ತು 30W ಫಾಸ್ಟ್ ಚಾರ್ಜಿಂಗ್ (1.5 ರಿಂದ 2 ದಿನಗಳ ಬ್ಯಾಟರಿ ಬ್ಯಾಕಪ್).
ಕ್ಯಾಮೆರಾ: 50MP ಮುಖ್ಯ ಕ್ಯಾಮೆರಾ, 3MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 13MP ಫ್ರಂಟ್ ಕ್ಯಾಮೆರಾ.
ಪ್ರೊಸೆಸರ್ & ಸ್ಟೋರೇಜ್: ಸ್ನಾಪ್‌ಡ್ರಾಗನ್ 6 Gen 3 ಪ್ರೊಸೆಸರ್, 8GB RAM (LPDDR5) ಮತ್ತು 128GB/256GB ಸ್ಟೋರೇಜ್.
ಬೆಲೆ: ಟಾಪ್ ವೇರಿಯಂಟ್ ಸುಮಾರು ₹28,000 ಕ್ಕೆ ಲಾಂಚ್ ಆಗುವ ಸಾಧ್ಯತೆ ಇದೆ (ಫ್ಲ್ಯಾಗ್‌ಶಿಪ್ ಕಿಲ್ಲರ್ ಫೋನ್).
3. iQOO Z11 Lite
ಡಿಸ್ಪ್ಲೇ: 6.77 ಇಂಚಿನ HD+ 120Hz ಡಿಸ್ಪ್ಲೇ ಮತ್ತು ಪಂಚ್ ಹೋಲ್ ಕ್ಯಾಮೆರಾ.
ಬ್ಯಾಟರಿ: 7000 mAh ಬೃಹತ್ ಬ್ಯಾಟರಿ ಮತ್ತು 44W ಫ್ಲ್ಯಾಶ್ ಚಾರ್ಜಿಂಗ್ (ಸುಮಾರು 2 ದಿನಗಳ ಬಾಳಿಕೆ).
ಕ್ಯಾಮೆರಾ: 50MP AI ಕ್ಯಾಮೆರಾ + 2MP ಸೆಕೆಂಡರಿ ಲೆನ್ಸ್ ಹಾಗೂ 8MP ಸೆಲ್ಫಿ ಕ್ಯಾಮೆರಾ.
ಪ್ರೊಸೆಸರ್ & ಸ್ಟೋರೇಜ್: ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್, 6GB/8GB RAM ಮತ್ತು 128GB ಸ್ಟೋರೇಜ್.
ಇತರ ಫೀಚರ್ಸ್: 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಹೊಂದಿದೆ.
ಬೆಲೆ: ಕೇವಲ ₹10,000 ಆರಂಭಿಕ ಬೆಲೆಯಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ (ಬಜೆಟ್ ಫ್ರೆಂಡ್ಲಿ ಫೋನ್).
ಇನ್ನು ಹೆಚ್ಚಿನ ಟೆಕ್ ಹಾಗೂ ನ್ಯೂಸ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿhttps://vijaykarnataka.com/technology
ಇನ್ನು ಲೇಟೆಸ್ಟ್ ಟೆಕ್ ಹಾಗೂ ನ್ಯೂಸ್ ಅಪ್ಡೇಟಸ್ ಗಾಗಿ https://unizonekannada.com ನಮ್ಮ ಇ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.
