2026 ರಲ್ಲಿ ಮುಂದಿನ ದಿನ ಗಳಲ್ಲಿ ಬರುವ ev ಸ್ಕೂಟರ್ ಗಳು ಇಲ್ಲಿವೆ ನೋಡಿ.
ಇತ್ತೀಚಿನ ದಿನ ಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಕಾರಣ ತುಂಬಾ ಜನ ಎಲೆಟ್ರಿಕಲ ವ್ಹಿಕಲ್ ಕೊಳ್ಳುತೀದ್ದಾರೆ ಕೆಲವು ಜನ ಗಳಿಗೆ ಯಾವ ವಾಹನ ಖರೀದಿಸ ಬೇಕು ಎಂದು ತಿಳಿಯುವುದಿಲ್ಲ ಆದ್ದರಿಂದ ನಾವು ಆಲ್ರೆಡಿ ಒಂದು ಪೋಸ್ಟ್ ಅನ್ನು ಬಿಟ್ಟಿದೀವಿ ಅದನ್ನು ನೋಡಿ ಯಾವ ev ವಾಹನ ಉತ್ತಮ ಎಂದು ನೋಡಿ ಖರೀದಿಸಬಹುದು.
upcoming ev scooter : 2026 ರಲ್ಲಿ ಬರುವ ev ಸ್ಕೋಟರ್ ಗಳನ್ನು ಒಂದ್ ಒಂದ್ ಆಗಿ ನೋಡೋಣ ಬನ್ನಿ.

TVS Jupiter electric
ಮೊದಲನೇ ದಾಗಿ tvs ಅಲ್ಲಿ ಈ ev ಸ್ಕೂಟರ್ ಜೂಪಿಟಾರ್ ಹೆಸರಲ್ಲಿ ಬರಲಿದೆ ಮೊದಲು ಟಿವಿಸ್ ಅಲ್ಲಿ ಟಿವಿಸ್ iqube ಇತ್ತು ಇದಿಗ ಟಿವಿಸ್ ಜೂಪಿಟಾರ್ ಕೂಡ ev ಆಗಿ ಮರ್ಪಡ್ ಅಗಲಿದ ev ಹಾಗೂ ಪೆಟ್ರೋಲ್ 2 ವೈರೆಂಟ್ ಜೂಪಿಟಾರ್ ಇದೆ ಪೆಟ್ರೋಲ್ ಮೊದ್ಲೆ ಇತ್ತು ಈಗ ev ಅಲ್ಲಿ ಬರಲಿದೆ.
ಲೀಕ್ ಗಳ ಪ್ರಕಾರ ಇದರ ಲೂಕ್ ಹಾಗೂ ಡಿಸೈನ್ ಮೇಲಿನ ಚಿತ್ರ ದಂತೆ ಇದೆ. ಇದು ಫುಲ್ ಮೆಟಲ್ ಬಾಡಿ ಹೊಂದಿದೆ.
upcoming ev scooter :
ಇದು 3.4 kw ಅಷ್ಟು ಬ್ಯಾಟರಿ ಹೊಂದಿರಬಹುದು ಇನ್ನು ಇದರ ಬಗ್ಗೆ ಅಧಿಕೃತ ವಾಗಿ ತಿಳಿದು ಬಂದಿಲ್ಲ ಅಂತಾಜು 100-150 km ಒಂದು ಬಾರಿ ಚಾರ್ಜ್ ಚಲಿಸ ಬಹುದು. ಚಾರ್ಜ್ ಫುಲ್ ಅಗಲು 3-4 ಗಂಟೆ ಬೇಕಾಗಬಹುದು.
ಇದರಲ್ಲಿ ಫ್ರಂಟ್ ಅಲ್ಲಿ ಡಿಸ್ಕ್ ಬ್ರೇಕ್ ಹಗೂ ಬ್ಯಾಕ್ ಅಲ್ಲಿ ಡ್ರಮ್ ಬ್ರೇಕ್ ಇದೆ. ಜೊತೆಗೆ ಡಿಜಿಟಲ್ ಡಿಸ್ಪ್ಲೇ ಬ್ಲೂಟೂತ್ ಜೊತೆಗೆ ಮ್ಯಾಪ್, sms ಕಾಲ್ ನಾವಿಗೇಷನ್, ಗಳು ಡಿಸ್ಪ್ಲೇ ಅಲ್ಲಿ ನೋಡ ಬಹುದಾಗಿದೆ.
ಇದರ ಬೆಲೆ ಲೀಕ್ಸ್ ಗಳ ಪ್ರಕಾರ ಅಂದಾಜು 1.ಲಕ್ಷ ದಿಂದ 1.10 ಲಕ್ಷ ದಲ್ಲಿ ಲಾಂಚ್ ಆಗೋ ಸಾಧ್ಯತೆ ಇದೆ. 2026 ಆಗಸ್ಟ್ ಅಲ್ಲಿ ಲಾಂಚ್ ಆಗೋಸಾಧ್ಯತೆ.
upcoming ev scooter
ಇನ್ನು 2 ನೇ ದಾಗಿ ನೋಡೋದ್ ಆದ್ರೆ Ather ಕಂಪನಿ ಯ Ewale 0.1 ಎಂಬ ಹೊಸ ev scooter ಲಾಂಚ್ ಆಗಲಿದೆ.

upcoming ev scooter Ewale 0.1
ಈ ಸ್ಕೋಟರ್ ಲೋಕ್ ಯೂನಿಕ್ ಆಗಿದೆ ಡಿಫ್ರೆಂಟ್ ಡಿಸೈನ್ ಹೊಂದಿದೆ. ಬಹುಷಃ ಇದು ಮೆಟಲ್ ಬಾಡಿ ಇರಬಹುದು.

ಇದರ ಬ್ಯಾಟರಿ ಲೀಕ್ ಗಳ ಪ್ರಕಾರ 3-4 kw ಬ್ಯಾಟರಿ ಯ ನಿರೀಕ್ಷೆ ಇದೆ ಹಾಗೂ ಸುಮಾರು 100-150 km ಅಷ್ಟು ರೇಂಜ್ ಬಾರೋ ಸಾಧ್ಯತೆ ಇದೆ
ಹಾಗೂ ಇದು ಫುಲ್ ಚಾರ್ಜ್ ಆಗೋಕೆ ಸುಮಾರು 4-5 hrs ಗಳು ಬೇಕಾಗಬಹುದು.
ಇನ್ನು ಬ್ರೇಕ್ ಬಗ್ಗೆ ಹೇಳೋದ್ ಆದ್ರೆ ಫ್ರಂಟ್ ಅಲ್ಲಿ ಡಿಸ್ಕ್ ಬ್ರೇಕ್ ಹಾಗೂ ಬ್ಯಾಕ್ ಡ್ರಮ್ ಬ್ರೇಕ್ ಆಗಿರಬಹುದು.
ಇದೊಂದು ಫ್ಯಾಮಿಲಿ ಸ್ಕೂಟರ್ ಆಗಿರೋದ್ರಿಂದ ಸೀಟ್ ಹಾಗೂ ಬೂಟ್ ಸ್ಪೇಸ್ ಜಾಸ್ತಿ ಇರೋ ಸಾಧ್ಯತೆ ಇದೆ.
ಇನ್ನು ಇದರಲ್ಲಿ ಡಿಜಿಟಲ್ ಡಿಸ್ಪ್ಲೇ ಮತ್ತು ಬ್ಲೂಟೂತ್ ಹಾಗೂ ನಾವಿಗೇಷನ್ ಕೋಡ ಇದೆ.
ಇದರ ಬೆಲೆ ಅಂದಾಜು 90 ಸಾವಿರ ದಿಂದ 1 ಲಕ್ಷ ಪ್ರೈಸ್ ರೇಂಜ್ ಸಾಧ್ಯತೆ ಇದೆ. ನಿಕರವಾಗಿ ಇದರ ಬೆಲೆ ಹಾಗೂ ಲಾಂಚ್ ಡೇಟ್ ಇನ್ನು ಅಧಿಕೃತ ವಾಗಿ ತಿಳಿದು ಬಂದಿಲ್ಲ.
ಕೊನೆ ದಾಗಿ ನೋಡೋದ್ ಆದ್ರೆ ಇದು ಮುಂಚೆನೇ ಲಂಚ್ ಆಗಿದೆ ಆದ್ರೆ ಕೆಲವರಿಗೆ ಗೊತ್ತೆ ಇಲ್ಲ ಸುಜುಕಿ ಅವರ access e ಸ್ಕೋಟರ್ ಇದು ಜನವರಿ 9 ರಂದು ಲಾಂಚ್ ಆಗಿದೆ. ಇದರ ಬಗ್ಗೆ ತಿಳಿಯೋಣ ಬನ್ನಿ.

ಈ ಸ್ಕೂಟರ್ ಲೂಕ್ ನೋಡೋದ್ ಆದ್ರೆ ಓಲ್ಡ್ ಅಂಡ್ ಯೂನಿಕ್ ಲೂಕ್ ಹೊಂದಿದೆ ಜೊತೆಗೆ ಡಿಫರೆಂಟ್ ಡಿಸೈನ್ ನ ಸ್ಕೂಟಿ ಆಗಿದೆ.
ಇದರಲ್ಲಿ 3.07 kw ಬ್ಯಾಟರಿ ಇದೆ ಹಾಗೂ ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 95 km ಅಷ್ಟು ದೂರ ಹೋಗುತ್ತದೆ.

ಫಾಸ್ಟ್ ಚಾರ್ಜ್ ಅಲ್ಲಿ 2.45 ಅಷ್ಟೇ ಸಾಕು ನಾರ್ಮಲ್ ಚಾರ್ಜ್ ನಲ್ಲಿ 6.42 ತಾಸು ಬೇಕಾಗುತ್ತದೆ.
ಇನ್ನು 4.2 ಇಂಚಿನ TFT ಡಿಸ್ಪ್ಲೇ ಹೊಂದಿದೆ ಜೊತೆಗೆ ಬ್ಯಾಟರಿ %, ಬ್ಲೂಟೂತ್, sms, ಕಾಲ್, ಹಾಗೆ ಮ್ಯಾಪ್ ಕೋಡ ನೋಡಬಹುದು.
ಇನ್ನು ಇದರ ಬೆಲೆ ವಿಷ್ಯಾಕ್ಕೆ ಬರೋದ್ ಆದ್ರೆ ಇದು ಸುಮಾರು 1.88.ಲಕ್ಷ ಬೆಲೆ ಅಲ್ಲಿ ಲಭ್ಯ ವಿದೆ.
3 ಸ್ಕೂಟರ್ ಗಳ ಮುಖ್ಯ ಅಂಶಗಳು
upcoming ev scooter
ಮಾದರಿ ಮತ್ತು ವಿನ್ಯಾಸ: TVS iQube ನಂತರ ಜೂಪಿಟರ್ ಕೂಡ ಈಗ EV ಆಗಿ ಬದಲಾಗುತ್ತಿದೆ.
ಲೀಕ್ಸ್ ಪ್ರಕಾರ, ಇದು ಫುಲ್ ಮೆಟಲ್ ಬಾಡಿ ಹಾಗೂ ಆಕರ್ಷಕ ಲುಕ್ ಹೊಂದಿರಲಿದೆ.
ಬ್ಯಾಟರಿ ಸಾಮರ್ಥ್ಯ: ಇದರಲ್ಲಿ 3.4 kW ನಷ್ಟು ಬ್ಯಾಟರಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮೈಲೇಜ್ (ರೇಂಜ್): ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 100 ರಿಂದ 150 ಕಿಮೀ ವರೆಗೆ ಚಲಿಸುವ ಸಾಧ್ಯತೆ ಇದೆ.
ಚಾರ್ಜಿಂಗ್ ಸಮಯ: ಬ್ಯಾಟರಿ ಫುಲ್ ಚಾರ್ಜ್ ಆಗಲು 3 ರಿಂದ 4 ಗಂಟೆ ಬೇಕಾಗಬಹುದು.
ಬ್ರೇಕಿಂಗ್ ಸಿಸ್ಟಮ್: ಮುಂಭಾಗದಲ್ಲಿ (Front) ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ (Back) ಡ್ರಮ್ ಬ್ರೇಕ್ ಇರಲಿದೆ.
ಸ್ಮಾರ್ಟ್ ಫೀಚರ್ಸ್: ಡಿಜಿಟಲ್ ಡಿಸ್ಪ್ಲೇ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ಮ್ಯಾಪ್, SMS & ಕಾಲ್ ನೋಟಿಫಿಕೇಶನ್ ಹಾಗೂ ನೇವಿಗೇಷನ್ ಸೌಲಭ್ಯಗಳನ್ನು ಸ್ಕ್ರೀನ್ ಮೇಲೆ ನೋಡಬಹುದು.
ಅಂದಾಜು ಬೆಲೆ: ಲೀಕ್ಸ್ ಪ್ರಕಾರ ಇದರ ಎಕ್ಸ್-ಶೋರೂಮ್ ಬೆಲೆ ಸುಮಾರು 1 ಲಕ್ಷ ರೂ. ಆಸುಪಾಸಿನಲ್ಲಿ ಇರಬಹುದು ಎನ್ನಲಾಗಿದೆ.
2 Ather Ewale
ಲುಕ್ ಮತ್ತು ವಿನ್ಯಾಸ: ಈ ಸ್ಕೂಟರ್‌ನ ಲುಕ್ ತುಂಬಾ ಯುನಿಕ್ ಆಗಿದ್ದು, ಡಿಫರೆಂಟ್ ಡಿಸೈನ್ ಹೊಂದಿದೆ.
ಬಹುಶಃ ಇದು ಮೆಟಲ್ ಬಾಡಿ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಬ್ಯಾಟರಿ ಸಾಮರ್ಥ್ಯ: ಲೀಕ್ಸ್ ಪ್ರಕಾರ, ಇದರಲ್ಲಿ 3-4 kW ಬ್ಯಾಟರಿ ನಿರೀಕ್ಷೆ ಮಾಡಬಹುದು.
ಮೈಲೇಜ್ (ರೇಂಜ್): ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 100 ರಿಂದ 150 ಕಿಮೀ ವರೆಗೆ ರೇಂಜ್ ಸಿಗುವ ಸಾಧ್ಯತೆ ಇದೆ.
ಚಾರ್ಜಿಂಗ್ ಸಮಯ: ಸ್ಕೂಟರ್ ಫುಲ್ ಚಾರ್ಜ್ ಆಗಲು ಸುಮಾರು 4-5 ಗಂಟೆಗಳು ಬೇಕಾಗಬಹುದು.
ಬ್ರೇಕಿಂಗ್ ಸಿಸ್ಟಮ್: ಮುಂಭಾಗದಲ್ಲಿ (Front) ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ (Back) ಡ್ರಮ್ ಬ್ರೇಕ್ ಇರಬಹುದು.
ಕಂಫರ್ಟ್: ಇದೊಂದು ಫ್ಯಾಮಿಲಿ ಸ್ಕೂಟರ್ ಆಗಿರುವುದರಿಂದ, ಸೀಟ್ ಹಾಗೂ ಬೂಟ್ ಸ್ಪೇಸ್ (ಡಿಕ್ಕಿ ಜಾಗ) ಜಾಸ್ತಿ ಇರೋ ಸಾಧ್ಯತೆ ಇದೆ.
ಫೀಚರ್ಸ್: ಇದರಲ್ಲಿ ಡಿಜಿಟಲ್ ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ನೇವಿಗೇಷನ್ ಸೌಲಭ್ಯಗಳು ಇರಲಿವೆ.
ಅಂದಾಜು ಬೆಲೆ: ಇದರ ಪ್ರೈಸ್ ರೇಂಜ್ ಅಂದಾಜು 90 ಸಾವಿರದಿಂದ 1 ಲಕ್ಷ ರೂ. ಇರಬಹುದು.
ಲಾಂಚ್ ಮಾಹಿತಿ: ಈ ಸ್ಕೂಟರ್ ಈಗಾಗಲೇ ಜನವರಿ 9 ರಂದು ಲಾಂಚ್ ಆಗಿದೆ.
ಲುಕ್ ಮತ್ತು ಡಿಸೈನ್: ಇದು ಹಳೆ ಮಾದರಿಯ ಹಾಗೂ ವಿಶಿಷ್ಟವಾದ (ಓಲ್ಡ್ ಅಂಡ್ ಯುನಿಕ್) ಲುಕ್ ಹೊಂದಿದ್ದು, ಒಂದು ಡಿಫರೆಂಟ್ ಡಿಸೈನ್‌ನ ಸ್ಕೂಟರ್ ಆಗಿದೆ.
ಬ್ಯಾಟರಿ ಸಾಮರ್ಥ್ಯ: ಇದರಲ್ಲಿ 3.07 kW ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.
ಮೈಲೇಜ್ (ರೇಂಜ್): ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 95 ಕಿಮೀ ವರೆಗೆ ಚಲಿಸುತ್ತದೆ.
ಚಾರ್ಜಿಂಗ್ ಸಮಯ:ಫಾಸ್ಟ್ ಚಾರ್ಜಿಂಗ್: ಕೇವಲ 2.45 ಗಂಟೆ ಸಾಕಾಗುತ್ತದೆ.ನಾರ್ಮಲ್ ಚಾರ್ಜಿಂಗ್: ಪೂರ್ತಿ ಚಾರ್ಜ್ ಆಗಲು 6.42 ಗಂಟೆಗಳು ಬೇಕಾಗುತ್ತವೆ.
upcoming ev scooter
ಡಿಸ್ಪ್ಲೇ ಮತ್ತು ಫೀಚರ್ಸ್: ಇದರಲ್ಲಿ 4.2 ಇಂಚಿನ TFT ಡಿಸ್ಪ್ಲೇ ಇದ್ದು, ಬ್ಯಾಟರಿ ಶೇಕಡಾವಾರು (%), ಬ್ಲೂಟೂತ್, SMS, ಕಾಲ್ ಅಲರ್ಟ್ ಹಾಗೂ ಮ್ಯಾಪ್ ಸೌಲಭ್ಯಗಳನ್ನು ನೋಡಬಹುದು.
ಬೆಲೆ: ಈ ಎಲೆಕ್ಟ್ರಿಕ್ ಸ್ಕೂಟರ್ ಸುಮಾರು 1.88 ಲಕ್ಷ ರೂ. ಬೆಲೆಯಲ್ಲಿ ಲಭ್ಯವಿದೆ.
ಇನ್ನು ಇದೆ ರೀತಿ ಹೆಚ್ಚಿನ ಮಾಹಿತಿ ಗೆ https://vijaykarnataka.com/technology ಇಲ್ಲಿ ಕ್ಲಿಕ್ ಮಾಡಿ.
ಇನ್ನು ಟೆಕ್ ಹಾಗೂ ev ಬಗ್ಗೆ ಮತ್ತು ನ್ಯೂಸ್ ಗಳ ಬಗ್ಗೆ ತಿಳಿಯಲು Unizonekannada.com ಈ ವೆಬ್ಸೈಟ್ ಅನ್ನು ನೋಡಿ.
