Battery saving tips:
ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಕಾಲಿ ಆಗ್ತಾ ಇದಿಯಾ ಇಲ್ಲಿದೆ 7 ಟಿಪ್ಸ್ ಗಳು ನಿಮ್ಮ ಬ್ಯಾಟರಿ ಬೇಗ ಕಾಲಿ ಆಗ್ತಾ ಇದ್ರೆ ಕೆಳಗೆ ಕೊಟ್ಟಿರುವ 7 ಟಿಪ್ಸ್ ಗಳನ್ನು ಗಮನ ವಿಟ್ಟು ಓದಿ.
Battery saving tips:
ಇತ್ತೀಚಿಗೆ ದೈನಂದಿನ ಜೀವನ ದಲ್ಲಿ ಮಾನವನಿಗೆ ಅತೀ ಮುಖ್ಯ ವಾದದ್ದು ಸ್ಮಾರ್ಟ್ ಫೋನ್. ಅದ್ರಲ್ಲೂ ಬಹುಮುಖ್ಯ ವಾದದ್ದು ಬ್ಯಾಟರಿ. ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ನಾವು ದಿನ ನಿತ್ಯ ರೀಲ್ಸ್, ಯೌಟ್ಯೂಬ್, ಕ್ಯಾಮರಾ, ಕಾಲ್, ಚಾಟ್ಸ್, ಸಾಂಗ್ಸ್, ಗಮಿಂಗ್, ಅಂತ ಹೇಳಿ ಹೆಚ್ಚು ಕಾಲ ಬಳೆಸುತ್ತೆವೆ.
ಆದರೆ ಅನೇಕ ಬಳಕೆದಾರರು ಏನು ಬಳೆಸದೆ ಬ್ಯಾಟರಿ ಬೇಗ ಖಾಲಿಯಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವು ಟಿಪ್ಸ್ ಗಳನ್ನು ಬಳಸಿ ಬ್ಯಾಟರಿ ಬಾಳಿಕೆ ಬಾರೋ ಹಾಗೆ ಮಾಡಬಹುದು.
Battery saving tips ಓದಲು ಇಲ್ಲಿ ಕ್ಲಿಕ್ ಮಾಡಿ
- ಮೊಬೈಲ್ ಅಲ್ಲಿ ತುಂಬಾ ಜನರು ತಪ್ಪು ಮಾಡೋದು ಇದೆ ಏನಂದ್ರೆ ಆಟೋ ಬ್ರೈಟ್ಟ್ನೆಸ್ ಇದರಿಂದ ಬ್ಯಾಟರಿ ಬೇಗ ಚಾರ್ಜ್ ಕಾಲಿ ಆಗುತದೆ ಏಕೆಂದರೆ ಬ್ಯಾಟರಿ ಅಗತ್ಯ ಕಿಂತ ಹೆಚ್ಚು ಹಾಗೂ ಕಮ್ಮಿ ಆಗುತ್ತೆ ಆದ್ದರಿಂದ ಬ್ಯಾಟರಿ ಚಾರ್ಜ್ ಕಮ್ಮಿ ಆಗುತ್ತದೆ ಆದ್ದರಿಂದ ನೀವು ಆಟೋ ಬ್ರೈಟ್ನೆಸ್ ಆಫ್ ಮಾಡೋದು ಉತ್ತಮ.
- ಇನ್ನು 2 ನೇ ದಾಗಿ ನಿಮ್ಮ ಸ್ಮಾರ್ಟ್ ಫೋನ್ ಅಲ್ಲಿ ಅನಗತ್ಯ ಆಪ್ ಗಳು ಇದ್ದರು ಹೀಗೆ ಆಗಬಹುದು ಆದ್ದರಿಂದ ಅನಗತ್ಯ ಆಪ್ ಗಳು ಇದ್ದರೆ ಡಿಲೀಟ್ ಮಾಡುವುದು ಉತ್ತಮ.
- 3 ನೇ ಟಿಪ್ಸ್ ಮೊಬೈಲ್ ಬೀಸಿ ಯಾಗದಂತೆ ನೋಡಿಕೊಳ್ಳಬೇಕು ಬಿಸಿ ಆದ ತಕ್ಷಣ ಡೇಟಾ ಆಫ್ ಮಾಡಿ ಇಡುವುದರಿಂದ ಬ್ಯಾಟರಿ ಚಾರ್ಜ್ ಬೇಗ ಖಾಲಿ ಯಾಗುವುದಿಲ್ಲ.
- ಇನ್ನು 4 ನೇ ದಾಗಿ ನಿಮ್ಮ ಸ್ಮಾರ್ಟ್ ಫೋನ್ ಅಲ್ಲಿ wifi, hotspot, Bluetooth, GPS ಒನ್ ಇದ್ದರೆ ಆಫ್ ಮಾಡಿ ಇದರಿಂದ ಬ್ಯಾಟರಿ ತುಂಬಾ ಉಳಿಯುವುದು.
- ಪ್ರಮುಖ ವಾಗಿ ನಿಮ್ಮ ಸ್ಮಾರ್ಟ್ ಫೋನ್ ನ ಒರಿಜಿನಲ್ ಚಾರ್ಜರ್ ಬಾಳೆಸುವುದು ಒಳ್ಳೇದು ಏಕೆಂದರೆ ನಕಲಿ ಚಾರ್ಜ್ ನಿಮ್ಮ ಬ್ಯಾಟರಿ ಹೆಲ್ತ್ ಅನ್ನು ಕಮ್ಮಿ ಮಾಡುತ್ತದೆ.
- ಫೋನ್ ಚಾರ್ಜ್ ಮಾಡುವಾಗ 99% ಜನರು ಈ ತಪ್ಪು ಮಾಡುತ್ತಾರೆ ಏನ್ ಅಂದರೆ ಬ್ಯಾಟರಿ 100% ಅಷ್ಟು ಚಾರ್ಜ್ ಮಾಡುವುದು ತಪ್ಪು ಹಾಗೂ 0% ತನಕ ಬಳೆಸುವುದು ತಪ್ಪು ಮೊಬೈಲ್ 80% ಅಷ್ಟೇ ಚಾರ್ಜ್ ಮಾಡಬೇಕು 20% ಆದ ತಕ್ಷಣ ಮೊಬೈಲ್ ಬಳಸ ಬಾರದು ಏಕೆಂದರೆ 20% ಕಡಿಮೆ ಆದಾಗ ಮೊಬೈಲ್ ಜಾಸ್ತಿ ಹೀಟ್ ಆಗುತ್ತದೆ 80% ಕ್ಕಿಂತ ಹೆಚ್ಚು ಚಾರ್ಜ್ ಸಮಯ ದಲ್ಲೋ ಬ್ಯಾಟರಿ ಜಾಸ್ತಿ ಹೀಟ್ ಆಗುತ್ತದೆ ಆದ್ದರಿಂದ ಬ್ಯಾಟರಿ 20-80 ಮಾಡುವುದು ಉತ್ತಮ.
- ಇನ್ನು ಕೊನೆ ದಾಗಿ ಬ್ಯಾಟರಿ ಕಡಿಮೆ ಇದ್ದಾಗ ಬ್ಯಾಟರಿ ಸವೆರ್ ಬಾಳೆಸೋದು ಉತ್ತಮ ಇದು ಬಳೆಸುವುದರಿಂದ ಬ್ಯಾಟರಿ ಡ್ರೈನ್ ತಡೆ ಗಟ್ಟ ಬಹುದು.
ಇದರ ಮುಖ್ಯ ಅಂಶಗಳು
Battery saving tips :
ಮೊಬೈಲ್ ಬ್ಯಾಟರಿ ಹೆಚ್ಚು ದಿನ ಬಾಳಿಕೆ ಬರಲು 20%–80% ಚಾರ್ಜ್ ಮಟ್ಟ ಕಾಪಾಡಿಕೊಳ್ಳಿ.
ಅನಗತ್ಯ ಆ್ಯಪ್‌ಗಳನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಚಾಲನೆಯಲ್ಲಿಡಬೇಡಿ.
Wi-Fi, Bluetooth, GPS ಅಗತ್ಯವಿಲ್ಲದಾಗ ಆಫ್ ಮಾಡಿ.
ಮೊಬೈಲ್ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ.
ಒರಿಜಿನಲ್ ಚಾರ್ಜರ್ ಬಳಸುವುದರಿಂದ ಬ್ಯಾಟರಿ ಆರೋಗ್ಯ ಉತ್ತಮವಾಗಿರುತ್ತದೆ.
Battery saving tips:
ಬ್ಯಾಟರಿ ಸೇವರ್ ಮೋಡ್ ಬಳಸುವುದರಿಂದ ಚಾರ್ಜ್ ಉಳಿತಾಯವಾಗುತ್ತದೆ.
ಈ ಸರಳ ಟಿಪ್ಸ್‌ಗಳನ್ನು ಪಾಲಿಸಿದರೆ ಬ್ಯಾಟರಿ ಲೈಫ್ ಹೆಚ್ಚಿಸಲು ಸಹಾಯವಾಗುತ್ತದೆ.
ಇದೆ ರೀತಿ ಟೆಕ್ ವಿಷಯ ಕ್ಕೆ https://kannada.gizbot.com/ಇಲ್ಲಿ ಕ್ಲಿಕ್ ಮಾಡಿ
ಇಂತಹ ಉಪಯುಕ್ತ ಟೆಕ್ ಮಾಹಿತಿಗಳಿಗಾಗಿ Unizonekannada.com ಅನ್ನು ನಿರಂತರವಾಗಿ ಭೇಟಿ ನೀಡಿ.

