: Monsoon Begins in Kerala : ಕೇರಳ ದಲ್ಲಿ ಇಂದಿನಿಂದ ಮುಂಗಾರು ಎಂಟ್ರಿ ಆಗಿದ್ದು ಕೇರಳ ದ ಹಲವು ಜಿಲ್ಲೆ ಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಅರಬ್ಬೀ ಸಮುದ್ರ ದಲ್ಲಿ ವಾತಾವರಣ ದಲ್ಲಿ ವೆತ್ಯಾಸ ಕಂಡು ಬಂದ ಕಾರಣ ಕೇರಳ ದಲ್ಲಿ ಮುಂಗಾರು ಆರಂಭ ವಾಗಿದೆ ಎಂದು ಭಾರತಿ ಯ ಹವಾಮಾನ ಇಲಾಖೆ ವರದಿ ನೀಡಿದೆ.

ಇದ್ದರಿಂದ ರಾಜ್ಯ ದಲ್ಲಿ ಹಲವು ಕಡೆ ಮಳೆ ಆಗಿದ್ದು ಮುಂದಿನ ದಿನ ಗಳಲ್ಲಿ ಮಳೆ ಜೋರಾಗಿ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಇನ್ನು ಮಲಪುರಂ,ವೈನಾಡು, ಕಣ್ಣೂರ್, ಕಾಸರಗೋಡು, ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆಸೂಚನೆ ನೀಡಿದೆ.

ಇನ್ನು ಪಟ್ಟಣತಿಟ್ಟ, ಕೋಟಯಂ, ಇಡುಕ್ಕಿ, ಏರ್ನಕುಲಂ, ಥ್ರಿಶುರ್, ಪಾಲಕ್ಕಡ್ ಜಿಲ್ಲೆ ಗಳಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ.

ಕಣ್ಣೂರು ವಯನಾಡು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಹಾಗೂ ಒರೇಂಜ್ ಅಲರ್ಟ್ ಘೋಷಿಸಿದೆ.

ಮುಖ್ಯ ಅಂಶಗಳು

Monsoon Begins in Kerala

​ಮುಂಗಾರು ಪ್ರವೇಶ: ಕೇರಳ ರಾಜ್ಯಕ್ಕೆ ಅಧಿಕೃತವಾಗಿ ಮುಂಗಾರು ಮಳೆ (Monsoon) ಪ್ರವೇಶಿಸಿದೆ.​

ರೆಡ್ ಅಲರ್ಟ್ ಘೋಷಣೆ: ಮುಂಗಾರು ಮಾರುತಗಳ ಎಂಟ್ರಿಯಿಂದಾಗಿ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.​

ಕಾರಣ: ಅರಬ್ಬಿ ಸಮುದ್ರದ ವಾತಾವರಣದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಕೇರಳದಲ್ಲಿ ಮುಂಗಾರು ಮಳೆ ಚುರುಕಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ವರದಿ ಮಾಡಿದೆ.​

ಮುನ್ಸೂಚನೆ: ರಾಜ್ಯದ ಹಲವೆಡೆ ಈಗಾಗಲೇ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.​

ಹೆಚ್ಚು ಮಳೆಯಾಗುವ ಜಿಲ್ಲೆಗಳು:​ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳು: ಮಲಪುರಂ, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.​

ಉತ್ತಮ ಮಳೆಯಾಗುವ ಪ್ರದೇಶಗಳು: ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.​

ಗಮನಿಸಿ: ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಕಣ್ಣೂರು, ವಯನಾಡು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ.

ಇನ್ನು ಹೆಚ್ಚಿನ ಮಾಹಿತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ https://vijaykarnataka.com

ಇನ್ನು ಇದೆ ರೀತಿ ಲೇಟೆಸ್ಟ್ ನ್ಯೂಸ್ ಅಪ್ಡೇಟ್ ಹಾಗೂ ಟೆಕ್ ಅಪ್ಡೇಟ್ ಗಾಗಿ https://unizonekannada.com ವೆಬ್ಸೈಟ್ ಅನ್ನು ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *