Karnataka monsoon alert :

ರಾಜ್ಯ ದಲ್ಲಿ ಮುಂಗಾರು ಮಳೆ ಗೆ ಜನ ಜೀವನಕ್ಕೆ ಗೊಂದಲಮಯ ಉಂಡು ಮಾಡಿದೆ. ಯಾವ್ ಯಾವ ಜಿಲ್ಲೆ ಯಲ್ಲಿ ಏನ್ ಏನು ಅನಾಹುತ ಸಂಭಂವಿಸಿದೆ ಎಂದು ಕೆಳಗೆ ಓದಿ

ರಾಜ್ಯ ದಲ್ಲಿ ಭಾರಿ ಮಳೆ ಯಾಗುತ್ತಿದ್ದು. ಮಲೆನಾಡು ಪ್ರದೇಶ, ಉತ್ತರ ಕರ್ನಾಟಕ, (Karnataka monsoon alert:) ರಾಜ್ಯ ದಲ್ಲಿ ಮುಂಗಾರು ಮಳೆ ಗೆ ಜನ ಜೀವನಕ್ಕೆ ಗೊಂದಲ ಮಯಾ ಉಂಡು ಮಾಡಿದೆ.

ಬಳ್ಳಾರಿ :

ಬಳ್ಳಾರಿ ಅಲ್ಲಿ ಕಳೆದ ರಾತ್ರಿ ಅಬ್ಬರಿಸಿದ ವರುಣನ ಆರ್ಭಟ ಕ್ಕೆ ಬಾಳ ಅವಾಂತರ ಮಾಡಿದೆ ನಿರಂತರ ಮಳೆ ಯಾದ ಕಾರಣ ತಗ್ಗು ಪ್ರದೇಶ ದ ಮನೆ ಗಳಿಗೆ ಕಾಲುವೆ ಚರಂಡಿ ಗಳಿಗೆ ನೀರು ನುಗ್ಗಿ ಮನೆ ಯಲ್ಲಿದ್ದ ದವಸ ದಾನ್ಯ ಗಳೆಲ್ಲವೂ ನೀರಿನಲ್ಲಿ ಮುಳುಗಿ ಹೋಗಿದೆ.

ಬಳ್ಳಾರಿ ಯ ಶೋರೂಮ್ ಒಂದರ ಅಂಡರ್ ಗ್ರೌಂಡ್ ಅಲ್ಲಿ ಧಾರಾಕಾರ ಮಳೆ ಗೆ ನೀರು ನುಗ್ಗಿದು ಭಾರಿ ಅನಾಹುತ ಸಂಭವಿಸಿದೆ. ಶೋ ರೂಮ್ ಅಲ್ಲಿ ನಿಲ್ಲಿಸಿ ದ ಬೈಕ್ ಹಾಗೂ ಶೋರೋಮ್ ಅಲ್ಲಿ ಇದ್ದ ಜನರೇಟ್ ನೀರಿನಲ್ಲಿ ಮುಳುಗಿದೆ.

ರಸ್ತೆ, ರಾಣಿ ತೋಟ, ಏರಿಯಾ, ರಸ್ತೆ ಸೇರಿ ಹಲುವು ಕಡೆ ಸಂಪೂರ್ಣ ವಾಗಿ ನೀರು ನುಗ್ಗಿದೆ. ಮಳೆ ಮುಂದುವರದೆ ಕಾರಣ ಜನರಲ್ಲಿ ಅತಂಕ ಹೆಚ್ಚಾಗಿದೆ.

ಬಾಗಲಕೋಟೆ :

Karnataka monsoon alert : ಕಳೆದ ದಿನ ಗಳಲ್ಲಿ ಬಿಸಲಿನ ತಾಪ ಮಾನ ದಿಂದ ಬೇಸತ್ತು ಹೋದ ಜನರಿಗೆ ಮಳೆ ಇಂದ ತಂಪಿನ ವಾತಾವರಣ ಸೃಷ್ಟಿ ಸಿದೆ. ರಾತ್ರಿ ಸುರಿದ ಭಾರಿ ಮಳೆ ಗೆ ವಾತಾವರಣವೆ ಬದಲಾಗಿದೆ.

ಇನ್ನು ನಗರ ದ ರಸ್ತೆ, ಫೀಲ್ಡ್, ಬಿಳಿಯ ರಸ್ತೆ ಗಳು, ವರುಣನ ಅವಾಂತರ ಕ್ಕೆ ಹಳ್ಳದಂತಗಿದೆ. ರಸ್ತೆ ಮೇಲೆ ಭಾರಿ ಪ್ರಮಾಣ ದಲ್ಲಿ ನೀರು ನಿಂತ ಕಾರಣ ವಾಹನ ಗಳ ಸಂಚಾರ ಅಡಚಣೆ ಉಂಡು ಮಾಡಿದೆ.

ಕಲಬುರಗಿ :

ಇನ್ನು ಕಲಬುರಗಿ ಜಿಲ್ಲೆ ಅಲ್ಲಿ ಹಲವು ಪ್ರದೇಶ ದಲ್ಲಿ ಭಾರಿ ಮಳೆ ಯಾಗಿದ್ದು ಜಿಲ್ಲೆ ಯ ಸೇಡಂ ಪಟ್ಟಣ ದ ಮುಖ್ಯ ರಸ್ತೆ,ಯ ಮೇಲೆ ನೀರು ನಿಂತಿದು ವಾಹನ ಸವಾರರು ಕಂಗಾಲ್ ಆಗಿ ಹೋಗಿದ್ದಾರೆ.

ಇನ್ನು ಸೇಡಂ ಪಟ್ಟಣ ದ ಕೆಲವು ತಗ್ಗು ಪ್ರದೇಶದ ಮನೆ ಗಳಲ್ಲಿ ನೀರು ನುಗ್ಗಿದು ಜನರ ದಿನ ನಿತ್ಯದ ಕಾರ್ಯ ಗಳಿಗೆ ಅಡೆಚಣೆ ಉಂಡು ಮಾಡಿದೆ.

ಹಾವೇರಿ :

ಹಾವೇರಿ ಅಲ್ಲೂ ಮಳೆ ಜೋರ್ ಆಗಿದ್ದು ಅಗಡಿ ಗ್ರಾಮದ ಬಳಿ ಇರುವ ಹಳ್ಳ ತುಂಬಿ ಹರಿದ್ದರಿಂದ ಗ್ರಾಮದ ಮನೆ ಗಳಗಿ ನೀರು ನುಗ್ಗಿದ್ದು. ಬಸ್ ನಿಲ್ದಾಣ, ಬಳಿ ಇರುವ ಮೈಲಾರಲಿಂಗೇಶ್ವರ ದೇವರ, ಕಟ್ಟೆ, ಕೆಲವು, ಮನೆ ಗಳು, ಮತ್ತು ಅಗಂಡಿ, ಮುಂಗಟ್ಟು, ಜಾಲವೃತ ಗೊಂಡಿದೆ.

ಇನ್ನು ಪೊಲೀಸ್ ಠಾಣೆ ಯ ಬಳಿ ಇರುವ ಚರಂಡಿ ನೀರು ಠಾಣೆ ಯ ಆವರಣದ ಒಳಗೆ ನುಗ್ಗಿದೆ. ಹಾವೇರಿ ಅಲ್ಲೂ ಮಳೆ ಯ ಆರ್ಭಟಕ್ಕೆ ಜನ ಭಾರಿ ಪೆಟ್ಟು ಅನುಭವಿಸಿದ್ದಾರೆ.

ಹುಬ್ಬಳಿ

ಇನ್ನು ಹುಬ್ಬಳ್ಳಿ ಅಲ್ಲೂ ದರಕಾರ ಮಳೆ ಆಗಿದೆ ಒಂದು ಗಂಟೆಗು ಹೆಚ್ಚು ಕಾಲ ಸುರಿದ ಮಳೆ ಗೆ ಹಲವು ತಗ್ಗು ಪ್ರದೇಶ, ಬಿಡ್ಜ್, ಹಾಗೂ ದಾಜಿನ ಪೇಟೆ, ಸೇರಿ ದಂತೆ, ಪ್ರಮುಖ ರಸ್ತೆ ಗಳಲ್ಲಿ ನೀರು ನುಗ್ಗಿದೆ.

ಹುಬ್ಬಳ್ಳಿ ಯ ಚಿಟಗುಪ್ಪಿ ಆಸ್ಪತ್ರೆ ಬಳಿ ಇರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ಮರ ಬಿದ್ದಿದ್ದು. ಅಲ್ಲಿ ನಿಲ್ಲಿಸಲದ ದ್ವ ಚಕ್ರ ವಾಹನ ದ ಮೇಲೆ ಬಿದಿದೆ. ಸಾಧ್ಯಕ್ಕೆ ಯಾವುದೇ ಪ್ರಾಣ ಅಪಾಯ ಉಂಟಾಗಿಲ್ಲ.

ಬೆಳಗಾವಿ

ಇನ್ನು ಬೆಳಗಾವಿ ಅಲ್ಲೂ ಕೂಡ ಸುರಿದ ದಾರಕಾರ ಮಳೆ ಗೆ ಜನ ಕಂಗಾಲ್ ಆಗಿದ್ದಾರೆ ಜಿಲ್ಲೆ ಯ ಅಧಣಿ ಪಟ್ಟಣ ದಲ್ಲಿ, 2 ಅಂತಸ್ತಿನ ಕಟ್ಟಡ ನೆಲ ಸಮ ವಾಗಿದೆ ಪಟ್ಟಣದ ರಸ್ತೆ ಅಲ್ಲಿ ಯಲ್ಲಿರುವ ರಾವಸಬ ಐಹೊಳೆ ಎಂಬವವರಿಗೆ ಸೇರಿದ ಕಟ್ಟಡ ಇದಾಗಿದ್ದು ಇದನ್ನು ಖಾಸಿಗೆ ಕಚೇರಿ ಯಾಗಿ ಬಳಸ ಲಾಗುತಿತ್ತು. ಕಟ್ಟದ ಬೆಳುವ ಸಮಯ ದಲ್ಲಿ ಯಾರು ಇಲ್ಲದ ಕಾರಣ ಪ್ರಾಣ ಹಾನಿ ಏನು ಸಂಭಾವಿಸಿಲ್ಲ. ಇದು ಅಧಣಿ ಪೊಲೀಸ್ ಠಾಣೆ ವ್ಯಾಪ್ತಿ ಅಲ್ಲಿ ಘಟನೆ ನಡೆದಿದೆ.

ರಾಯಚೂರು

ಮಸ್ಕಿ ತಾಲೂಕಿನ ಅಡದಿಬಾವಿ ತಾಂಡ ಗ್ರಾಮ ದಲ್ಲಿ ಸರ್ಕಾರಿ ಶಾಲೆ ಒಂದು ವರುಣನ ಆರ್ಭಟ ಕ್ಕೆ ನೀರು ನುಗ್ಗಿದೆ ಹಾಗೆ ಶಾಲೆ ಮುಂದಿನ ರಸ್ತೆಯಲ್ಲೂ ನೀರು ನಿಂತು ವಾಹನ ಗಳು ಪರದಾಟ ನಡೆಸಿದೆ.

ಶಾಲಾ ಮಕ್ಕಳು ಕೂಡ ಶಾಲೆ ಗೆ ಹೋಗಲು ಪರದಾಟ ನಡಿಸಿದ್ದಾರೆ. ಇದರ ಬಗ್ಗೆ ಶಾಸರ ಗಮನಕ್ಕೆ ತಂದರು ಕೂಡ ಏನು ಪ್ರಯೋಜನ ಆಗಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

Karnataka monsoon alert :

ಚಿಕ್ಕಮಗಳೂರು

ಇನ್ನು ಏನ್. ಆರ್. ಪುರ. ಆಸ್ಪತ್ರೆಯ ಟೆರಸ್ ಸುರುತ್ತಿದ್ದು ರೋಗಿಗಳಿಗಳು ಹೈರಣಾಗಿದ್ದಾರೆ. ಆದಿಕಾರಿಗಳುಕೇವಲ ತಾತ್ಕಾಲಿಕ ತೆಪೇ ಹಚ್ಚಿದ್ದಾರೆ. ಎಂದು ಚಿಕ್ಕಮಗಳೂರುರಿ ನ ಏನ್ ಆರ್ ಪುರ( ತಾ ) ಸ್ಥಳೀಯ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದಿಷ್ಟು ರಾಜ್ಯ ದ ಜಿಲ್ಲೆ ಗಳಲ್ಲಿ ಮುಂಗಾರು ಶುರುವಿನಲ್ಲೇ ಈ ಅನಾಹುತ ಗಳು ಸಂಭವಿಸಿದೆ. ಇನ್ನು ಮುಂದಿನ ದಿನ ಗಳ ಮಳೆ ಎಲ್ಲಿ ಎಲ್ಲಿ ಏನ್ ಆಗುತ್ತೋ ಎಂದು ಕಾದು ನೋಡ ಬೇಕಿದೆ.

Karnataka monsoon alert :

ಮುಖ್ಯ ಅಂಶಗಳು

ಬಳ್ಳಾರಿ: ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ನಾಶ. ಅಂಡರ್ ಗ್ರೌಂಡ್ ಕಾರ್ ಶೋ ರೂಮ್ ಜಲಾವೃತಗೊಂಡು ಬೈಕ್, ಜನರೇಟರ್‌ಗಳು ಮುಳುಗಡೆ.

​ಬಾಗಲಕೋಟೆ: ರಸ್ತೆಗಳು ಹಳ್ಳದಂತಾಗಿದ್ದು, ಭಾರಿ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತ.​

ಕಲಬುರಗಿ: ಸೇಡಂ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೀರು ನಿಂತು ಸವಾರರು ಕಂಗಾಲು; ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.​

ಹಾವೇರಿ: ಅಗಡಿ ಗ್ರಾಮದ ಹಳ್ಳ ತುಂಬಿ ಮನೆ, ದೇವಸ್ಥಾನ, ಅಂಗಡಿಗಳು ಜಲಾವೃತ. ಪೊಲೀಸ್ ಠಾಣೆಯ ಆವರಣದೊಳಗೆ ನುಗ್ಗಿದ ಚರಂಡಿ ನೀರು.​

ಹುಬ್ಬಳ್ಳಿ: ಪ್ರಮುಖ ರಸ್ತೆಗಳು ಬ್ಲಾಕ್. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ದ್ವಿಚಕ್ರ ವಾಹನದ ಮೇಲೆ ಮರ ಪತನ.

​ಬೆಲಾಗಾವಿ: ಅಥಣಿ ಪಟ್ಟಣದಲ್ಲಿ 2 ಅಂತಸ್ತಿನ ಹಳೆಯ ಖಾಸಗಿ ಕಚೇರಿ ಕಟ್ಟಡ ನೆಲಸಮ (ಪ್ರಾಣಹಾನಿ ಇಲ್ಲ).

​ರಾಯಚೂರು: ಮಸ್ಕಿ ತಾಲೂಕಿನ ಸರ್ಕಾರಿ ಶಾಲೆಗೆ ನೀರು ನುಗ್ಗಿದ್ದು, ಮಕ್ಕಳ ಪರದಾಟ. ಶಾಸಕರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ.

​ಚಿಕ್ಕಮಗಳೂರು: ಎನ್. ಆರ್. ಪುರ ಆಸ್ಪತ್ರೆಯ ಟೆರೇಸ್ ಸೋರುತ್ತಿದ್ದು ರೋಗಿಗಳು ಹೈರಾಣು. ತಾತ್ಕಾಲಿಕ ಶೀಟ್ ಹಾಕಿದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಅಸಮಾಧಾನ.

ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಲಿಗೆhttps://vijaykarnataka.com/ ಇಲ್ಲಿ ಕ್ಲಿಕ್ ಮಾಡಿ.

ನಮ್ಮ ವೆಬ್ಸೈಟ್ ಅಲ್ಲಿ ಟೆಕ್ ಹಾಗೂ ನ್ಯೂಸ್ ಗಳನ್ನು ಅಪ್ಲೋಡ್ ಮಾಡಲಾಗುವುದು https://unizonekannada.com ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.

Leave a Reply

Your email address will not be published. Required fields are marked *