ನಮಸ್ಕಾರ ಗೆಳೆಯರೇ unizone kannada ಕ್ಕೆ ಸ್ವಾಗತ ನೀವೇನಾದರೂ 50 ಸಾವಿರ ಒಳಗಿ ನ ಲ್ಯಾಪ್ ಟಾಪ್ ಹುಡುಕುತ್ತಾ ಇದ್ದರೆ ಇಲ್ಲವೇ ನೋಡಿ.
ಟಾಪ್ 3 ಲ್ಯಾಪ್ ಟಾಪ್ ಗಳಲ್ಲಿ ಒಂದ್ ಒಂದಾಗಿ ಟಾಪ್ 3 ಇಂದ ನೋಡೋಣ ಬನ್ನಿ.
ASUS Vivobook Go 15

TOP 3Under 50k budget best laptop:
ಡಿಸ್ಪ್ಲೇ ಮತ್ತು ಡಿಸೈನ್
ಇದರ ಲೂಕ್ ಹಾಗೂ ಡಿಸೈನ್ ಪ್ರಿಮಿಯಂ ಆಗಿದೆ ಹಾಗೂ ಸ್ಲಿಮ್ ಆಗಿದೆ ಆಫೀಸ್. ಕಾಲೇಜು ಗಳಿಗೆ ಅರಾಮ್ ಆಗಿ ತಗದು ಕೊಂಡು ಹೋಗ ಬಹುದು ಇದು 15.6 ಇಂಚಿನ ಫುಲ್ hd ಡಿಸ್ಪ್ಲೇ ಹೊಂದಿದೆ ಹಾಗೂ 1.63 ಕೆಜಿ ತೂಕ ವಿದೆ.
ಬ್ಯಾಟರಿ ಮತ್ತು ಚಾರ್ಜ್
ಇನ್ನು ಇದರ ಬ್ಯಾಟರಿ ಬಗ್ಗೆ ಹೇಳೋದ್ ಆದ್ರೆ ಒಂದು ಬಾರಿ ಚಾರ್ಜ್ ಮಾಡಿದರೆ ನಾರ್ಮಲ್ ಉಸೇಜ್ ಅಲ್ಲಿ 7 ರಿಂದ 8 ಗಂಟೆ ಗಳ ಕಾಲ ಬ್ಯಾಟರಿ ಬ್ಯಾಕ್ಅಪ್ ಸಿಗುತ್ತದೆ. ಗಮಿಂಗ್ ಅಥವ ಹೆವಿ ತಾಸ್ಕಿನ್ಗ್ 5 ರಿಂದ 6 ಗಂಟೆ ಅಷ್ಟು ಬ್ಯಾಕ್ ಬರಬಹುದು.
ಇನ್ನು ಇದರಲ್ಲಿ ಫಾಸ್ಟ್ ಚಾರ್ಜಿಂಗ್ ಸುಪೋರ್ಟ್ ಕೂಡ ಹೊಂದಿದೆ 40 ನಿಮಿಷ ದಲ್ಲಿ 50% ಅಷ್ಟು ಚಾರ್ಜ್ ಆಗುತ್ತದೆ.
ಪ್ರೋಸೆಸರ್ (cpu)
ಇನ್ನು ಇದರ ಪ್ರೊಸ್ಸೇಸರ್ AMD RYZEN 5 7520U ಆಗಿದೆ ಇದು ಡೈಲಿ ವರ್ಕ್ ಕ್ಯಾನ್ವಾ, ಆಫೀಸ್, ವರ್ಕ್ ಇತರೆ ಮಲ್ಟಿ ಟಾಸ್ಕ್ ಗಳನ್ನು ಮಾಡಬಹುದಾಗಿದೆ. ಒಟ್ಟಿನಲ್ಲಿ ಡೈಲಿ ಉಸ್ ಮಾಡಬಹುದು.
TOP 3Under 50k budget best laptop:
RAM ಮತ್ತು STORAGE
ಇನ್ನು ಇದರ RAM ವಿಷಯಕ್ಕೆ ಬರೋದ್ ಆದ್ರೆ 16 ಜಿಬ್ ಯ LPDDR 5 RAM ಹೊಂದಿದೆ. ಹಾಗೂ 512 GB SSD ಹೊಂದಿರುವ ಲ್ಯಾಪ್ ಟಾಪ್ ಆಗಿದೆ.
PORTS
ಇನ್ನು ಇದರಲ್ಲಿ USB. C USB. A HDMI, 3.5 MM AUDIO JACK ಹೊಂದಿರುವ ಲ್ಯಾಪ್ ಟಾಪ್ ಆಗಿದೆ.
ಇನ್ನು ಇದರ ಬೆಲೆ ಆನ್ಲೈನ್ ಅಲ್ಲಿ 49 ಸಾವಿರ ರೂ ಗಳು ಇದೆ ಇನ್ನು ಬ್ಯಾಂಕ್ ಡಿಸ್ಕೌಂಟ್ ಎಲ್ಲಾ ಸೇರಿ ಇನ್ನು ಸ್ವಲ್ಪ ಕಮ್ಮಿ ಬೆಲೆ ಅಲ್ಲಿ ಸಿಗಬಹುದು.
ಇನ್ನು ಟಾಪ್ 2 ಅಲ್ಲಿ ಬರುವ ಲ್ಯಾಪ್ ಟಾಪ್ ASUS Vivobook 15 ಇದು under 50 ಕೆ ನ ಬೆಸ್ಟ್ ಲ್ಯಾಪ್ ಟಾಪ್.

TOP 3Under 50k budget best laptop: ASUS Vivobook 15
ಡಿಸ್ಪ್ಲೇ ಮತ್ತು ಡಿಸೈನ್
ಇದರ ಲೂಕ್ ಮತ್ತು ಡಿಸೈನ್ ಪ್ರಿಮಿಯಂ ಆಗಿದೆ ಇದರ ಡಿಸ್ಪ್ಲೇ 15.6 ಆಗಿದೆ. 60 hz ನ ಡಿಸ್ಪ್ಲೇ ಹೊಂದಿರುವ ಲ್ಯಾಪ್ ಟಾಪ್ ಇದಾಗಿದೆ. 1.6 kg ಅಷ್ಟು ತೂಕ ವಿದ್ದು ಸ್ಲಿಮ್ ಇರುವ ಲ್ಯಾಪ್ ಟಾಪ್ ಆಗಿದೆ.
ಬ್ಯಾಟರಿ ಮತ್ತು ಚಾರ್ಜ್
ಇನ್ನು ಇದರಲ್ಲಿ 42wh ನ ಬ್ಯಾಟರಿ ಇರಬಹುದು ನರ್ಮೋಲ್ ಉಸ್ ಅಲ್ಲಿ ಸುಮಾರು 6 ರಿಂದ 7 ಗಂಟೆ ಬ್ಯಾಕ್ಅಪ್ ಕೊಡುತ್ತದೆ. ಹಾಗೂ ಹೆವಿ ಉಸ್ ಅಲ್ಲಿ 5 ರಿಂದ 6 ಗಂಟೆ ಬ್ಯಾಕ್ ಅಪ್ ಸಿಗಬಹುದಾಗಿದೆ. ಹಾಗೆ ಇದು 1hr ಅಲ್ಲಿ ಸುಮಾರು 50% ರಿಂದ 60 % ಅಷ್ಟು ಫಾಸ್ಟ್ ಚಾರ್ಜ್ಯಿಂಗ್ ಸುಪೋರ್ಟ್ ಹೊಂದಿದೆ.
ಪ್ರೊಸ್ಸೇರ್
ಇನ್ನು ಇದರ ಪ್ರೊಸ್ಸೇರ್ ವಿಷಯ ಕ್ಕೆ ಬರವುದಾದರೆ 3 ತರದ್ ವೆರಿನ್ಟ್ ಇದೆ ಅದರಲ್ಲಿ ryzen 5 ಎಂಬ ಪ್ರೊಸ್ಸೇರ್ ಮಿಡ್ ರೇಂಜ್ ಅಲ್ಲಿ ಅಂದರೆ ನಾರ್ಮಲ್ ಉಸ್ ಗೆ ಒಳ್ಳೇದು ಹಾಗೂ ನಾರ್ಮಲ್ ಎಡಿಟ್ ಗೆ ಬೆಸ್ಟ್ ಲ್ಯಾಪ್ ಟಾಪ್ ಆಗಿದೆ.
ಸ್ಟೋರೇಜ್ ಮತ್ತು RAM
ಸ್ಟೋರೇಜ್ ಅಲ್ಲಿ 3 ವೆರಿನ್ಟ್ ಗಳು ಹೊಂದಿದೆ 256GB SSD / 512GB SSD / 1TB SSD ram ಅಲ್ಲೂ 3 ವೆರಿನ್ಟ್ ಹೊಂದಿದೆ 4GB / 8GB / 16GB options 8 GB RAM 516 GB ROM ಹೊಂದಿರುವ ಲ್ಯಾಪ್ ಟಾಪ್ ಕೊಳ್ಳುವುದು ಉತ್ತಮ ವಾಗಿದೆ.
PORT
ಇನ್ನು ಇದರಲ್ಲೂ ಕೂಡ USB A ಹಾಗೂ USB C HDMI ಜೊತೆಗೆ audio jack ಹಹೊಂದಿದೆ.
TOP 3Under 50k budget best laptop:
ಕೊನೇದಾಗಿ ಇದರ ಬೆಲೆ ವಿಚಾರಕ್ಕೆ ಬಂದರೆ ಮಿಡ್ ರೇಂಜ್ ವೆರಿನ್ಟ್ ಅಂದರೆ 8GB RAM / 512 GB ROM ಇರವ ಲ್ಯಾಪ್ ಟಾಪ್ ಇದು 48.990 ಕ್ಕೆ ಆನ್ಲೈನ್ ಅಲ್ಲಿ ಲಭ್ಯ ವಿದೆ ಮತ್ತು ಬ್ಯಾಂಕ್ ಡಿಸ್ಕೌಂಟ್ ಎಲ್ಲಾ ಸೇರಿ ಇನ್ನು ಕೆಡಿಮೆ ಬೆಲೆ ಸಿಗಬಹುದು.
ಇನ್ನು ಕೊನೇದಾಗಿ ಟಾಪ್ 1 ಲ್ಯಾಪ್ ಟಾಪ್ ಅಲ್ಲಿ Lenovo IdeaPad Slim 3 ಇದು ಕೂಡ ಈ ಬೆಲೆ ಅಲ್ಲಿ ಬೆಸ್ಟ್ ಲ್ಯಾಪ್ ಟಾಪ್ ಆಗಿದೆ.
ಡಿಸ್ಪ್ಲೇ ಮತ್ತು ಡಿಸೈನ್.
ಇದರ ಡಿಸ್ಪ್ಲೇ 15.6 ಇಂಚಿನ FHD ಡಿಸ್ಪ್ಲೇ ಹಾಗೂ 250 ನಿಟ್ಸ್ ನ ಬ್ರೈಟ್ಟ್ನೆಸ್ ಕೂಡ ಹೊಂದಿದೆ ಜೊತೆಗೆ 6 hz ನ ಡಿಸ್ಪ್ಲೇ ಹೊಂದಿದೆ ಇನ್ನು ಇದರ ಲೂಕ್ ಪ್ರಿಮಿಯಂ ಆಗಿದೆ ಹಾಗೂ ತುಂಬಾ ಸ್ಲಿಮ್ ಆಗಿದೆ ಲೂಕ್ ಹಾಗೂ ಡಿಸೈನ್ ಕಾಸಿಗೆ ತಕ್ಕಂತಿದೆ.

Lenovo IdeaPad Slim 3
ಬ್ಯಾಟರಿ ಮತ್ತು ಚಾರ್ಜ್
ಇನ್ನು ಈ ಲ್ಯಾಪ್ಟಾಪ್ ನ ಬ್ಯಾಟರಿ ವಿಷಯ ಕ್ಕೆ ಬಂದ್ರೆ 45wh ನ ಬ್ಯಾಟರಿ ಇದೆ ಒಂದು ಬಾರಿ ಚಾರ್ಜ್ ಮಾಡಿದರೆ ನಾರ್ಮಲ್ ಉಸೆಜ್ ಅಲ್ಲಿ 7ರಿಂದ 8 ತಾಸು ಗಳ ಕಾಲ ಬ್ಯಾಟರಿ ಬ್ಯಾಕ್ಅಪ್ ಸಿಗುತ್ತದೆ. ಇನ್ನು ಚಾರ್ಜ್ಯಿಂಗ್ ನ ವಿಷಯ ಕ್ಕೆ ಬರೋದ್ ಆದರೆ 45-50 ನಿಮಿಷ ಕ್ಕೆ 60% ಅಷ್ಟು ಚಾರ್ಜ್ ಆಗುತ್ತದೆ.
ಪ್ರೊಸ್ಸೇರ್
ಇದರಲ್ಲೂ ಕೂಡ 3 ವೆರಿನ್ಟ್ ನ ಪ್ರೊಸ್ಸೇರ್ ಇದೆ ಅದರಲ್ಲಿ Ryzen 5 ಇರುವ ಪ್ರೊಸ್ಸೇರ್ ಇರುವ ವೆರಿನ್ಟ್ ಒಳ್ಳೇದ್ ಆಗಿದೆ ಮಲ್ಟಿ ಟಾಸ್ಕ್ಯಿಂಗ್ ಗೆ ಒಳ್ಳೆಪ್ರೊಸ್ಸೇರ್ ಹೊಂದಿದೆ.
RAM ಮತ್ತು ಸ್ಟೋರೇಜ್
ಇದರಲ್ಲೂ RAM ಹಾಗೂ ಸ್ಟೋರೇಜ್ 3 ವೆರಿಯಾನ್ಟ್ ಅಲ್ಲಿ ಇದೆ ಅದರಲ್ಲಿ 8 GB ಇರುವ ವೆರಿಯಂಟ್ ನ ಕೊಳ್ಳುವುದು ಉತ್ತಮ ಸ್ಟೋರೇಜ್ ಅಲ್ಲೂ ಹಾಗೆ 8GB ಗೆ 512 GB ಸ್ಟೋರೇಜ್ ಹೊಂದಿದೆ.
PORT
ಇನ್ನು ಇದರಲ್ಲೂ ಕೂಡ USB A ಹಾಗೂ USB C HDMI ಜೊತೆಗೆ audio jack ಹಹೊಂದಿದೆ.
TOP 3Under 50k budget best laptop:
ಇನ್ನು ಕೊನೇದಾಗಿ ಇದರ ಬೆಲೆ 48.811 ರೂ ಆನ್ಲೈನ್ ಅಲ್ಲಿ ಲಭ್ಯ ವಿದೆ ಇನ್ನು ಬ್ಯಾಂಕ್ ಡಿಸ್ಕೌಂಟ್ ಸೇರಿ ಬೆಲೆ ಕಮ್ಮಿ ಆಗೋ ಸಾಧ್ಯದೆ.
ಇನ್ನು ಹೆಚ್ಚಿನ ಜಾರ್ಜೆಟ್ ಬಗ್ಗೆ ತಿಳಿದು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ https://kannada.gizbot.com/gadgets/
.3 under 1000₹ earbuds 1 ಸಾವಿರ ಒಳಗಿನ 3 ಏಆರ್ ಬಡ್ಸ್ ಗಳು ಇಲ್ಲಿವೆ ನೋಡಿ. ಇದನ್ನು ವೀಕ್ಷಿಸಿ.


[…] .TOP 3Under 50k budget best laptop: ಟಾಪ್ 3 50 ಸಾವಿರ ಒಳಗಿನ ಲ್ಯಾಪ… ಇದನ್ನು ಓದಿ. […]