ನೀವೇನಾದರೂ ರಾತ್ರಿ ಮಲಗು ವಾಗ ಬ್ಯಾಟರಿ ಚಾರ್ಜ್ ಹಾಕುತ್ತ ಮಲುಗುತಿದ್ದರೆ ಇದನ್ನು ಒಮ್ಮೆ ಓದಿ…
Smartphone charging tips: 99% ಜನರು ರಾತ್ರಿ ಚಾರ್ಜ್ ಹಾಕಿ ಬೆಳಿಗ್ಗೆ ಎದ್ದ ತಕ್ಷಣ ಚಾರ್ಜ್ ಇಂದ ತಗಿಯುತ್ತಾರೆ 100% ಆಗೋ ವರೆಗೂ ಅಥವ ಅದಮೇಲು ಚಾರ್ಜ್ ಅಲ್ಲಿ ಇಡುತ್ತಾರೆ ಇದು ಸಾರಿಯೇ? ಇದರಿಂದ ಬ್ಯಾಟರಿ ಗೆ ಪ್ರಾಬ್ಲಮ್?
ಬಹಳ ಜನರು ಇದೆ ಇಡೀ ರಾತ್ರಿ ಚಾರ್ಜ್ ಗೆ ಹಾಕಿ ಬೆಳಿಗ್ಗೆ ಚಾರ್ಜ್ ಇಂದ ತಗೆಯುತ್ತಾರೆ ಪೂರ್ತಿ 100% ಆಗೋ ವರೆಗೂ ಹಾಕುವ ಅಬ್ಬ್ಯಾಸ ದಲ್ಲೇ ಇದ್ದು ಬಿಡುತ್ತಾರೆ.
Smartphone charging tips: ತಜ್ಞರ ಪ್ರಕಾರ ಹಾಗೆ ಮಾಡುವುದರಿಂದ ಲೀಥೀಮ್ – ಐಯಾನ್ ಬ್ಯಾಟರಿ ಗಳು ನಿರಂತರ ವಾಗಿ 100% ಮಾಡುತ್ತಲೇ ಹೋದರೆ ಅದರ ರಾಸಾಯನಿಕ ಕೆಲವು ದಿನ ಗಳು ಮಾತ್ರ ಇರಬಹುದು ಇದರಿಂದ ಬ್ಯಾಟರಿ ಸಮರ್ಥ್ಯ ಕಡಿಮೆ ಆಗೋ ಸಾಧ್ಯತೆ ಇದೆ. ಎಂದು ತಜ್ಞರು ತಳಿಸುತ್ತಾರೆ.
ಆದರೆ ಇದು ತಕ್ಷಣ ಪರಿಣಾಮ ಬೀಳುವುದಿಲ್ಲ 1 ವರ್ಷ ಅಥವ 1.5 ಗಳ ಕಾಲ ಸಮಯ ತಗೆದು ಕೊಳ್ಳ ಬಹುದು.
ಕೇವಲ ಬ್ಯಾಟರಿ 100% ಚಾರ್ಜ್ ಮಾಡಿದ ತಕ್ಷಣ ಸಮರ್ಥ್ಯ ಕಮ್ಮಿ ಆಗುದಿಲ್ಲ ದಿನಕ್ಕೆ ಒಂದು ಅಥವ 1 ಭಾರಿ ಚಾರ್ಜ್ ಮಾಡಿದರೆ ಅಷ್ಟು ತೊಂದರೆ ಆಗುದಿಲ್ಲ ಆದರೆ ಇನ್ನು ಕೆಲವು ತಪ್ಪು ಗಳನ್ನು ಮಾಡುತ್ತಾ ಇದ್ದರೆ ಇದನ್ನು ನಿಲ್ಲಿಸಿ ನಿಮ್ಮ ಮೊಬೈಲ್ ಬ್ಯಾಟರಿ 20% ಕ್ಕಿಂತ ಕಡಿಮೆ ಚಾರ್ಜ್ ಅಲ್ಲಿ ಸ್ಮಾರ್ಟ್ ಫೋನ್ ಬಳಸ ಬಾರದು. 80%/90 ರಷ್ಟು ಮಾತ್ರ ಚಾರ್ಜ್ ಮಾಡುವುದು ಉತ್ತಮ.
Smartphone charging tips :
ಮತ್ತೆ ನಿಮ್ಮ ಮೊಬೈಲ್ ಅಲ್ಲಿ ಫಾಸ್ಟ್ ಚಾರ್ಜ್ಯಿಂಗ್ ಮೋಡ್ ಅನ್ನು ಒನ್ ಅಲ್ಲಿ ಇಟ್ಟರೆ ಅದನ್ನು ಈ ಕೂಡಲೇ ಆಫ್ ಮಾಡುದು ಒಳ್ಳೇದು ಏಕೆಂದರೆ ಫಾಸ್ಟ್ ಚಾರ್ಜ್ಯಿಂಗ್ ಮೋಡ್ ಒನ್ ಅಲ್ಲಿ ಇದ್ದರೆ ಚಾರ್ಜ್ ಹಾಕಿದಾಗ ನಿಮ್ಮ ಸ್ಮಾರ್ಟ್ ಫೋನ್ ಬೇಗ ಬಿಸಿ ಆಗಲು ಶುರು ವಾಗುತ್ತದೆ. ಆದ್ದರಿಂದ ಮೊಬೈಲ್ ಬ್ಯಾಟರಿ ಗೆ ಬಹಳ ದೊಡ್ಡ ಹೊಡೆತಾ ಬೀಳುವುದು.
Smartphone charging tips
ಇನ್ನು ಅತೀ ಯದ ಬಿಸಿ ಹಾಗೂ ಅತೀ ಯದ ತಣ್ಣನೇ ಪ್ರದೇಶ ದಲ್ಲಿ ಸ್ಮಾರ್ಟ್ ಫೋನ್ ಗಳು ಅತೀ ಯಾಗಿ ಬಿಸಿ ಆಗುವುದು. ಮತ್ತು ಅತೀ ಯಾಗಿ ಗೇಮ್ ಆಡುವುದರಿಂದ ಮೊಬೈಲ್ ಬಿಸಿಯಾಗಿ ಮೊಬೈಲ್ ಬ್ಯಾಟರಿ ಯ ಆಯುಸ್ಸು ಕಡಿಮೆ ಯಾಗಬಹುದು.
ಹಾಗೆ ಮೊಬೈಲ್ ಚಾರ್ಜ್ ಹಾಕುವಾಗ ನಿಮ್ಮ ಮೊಬೈಲ್ ಡಾಟಾ ವನ್ನು ಆಫ್ ಮಾಡಿ ಚಾರ್ಜ್ ಮಾಡಬೇಕು ಮತ್ತೆ ಫಾಸ್ಟ್ ಚಾರ್ಜ್ಯಿಂಗ್ ಮೋಡ್ ಆಫ್ ಮಾಡಿ. ಫ್ಲೈಟ್ ಮೋಡ್ ಅಲ್ಲಿ ಇಟ್ಟರು ಕೆಲವು ಸ್ಮಾರ್ಟ್ ಫೋನ್ ಗಳು ಬೇಗ ಚಾರ್ಜ್ ಆಗಬಹುದು. ಫ್ಲೈಟ್ ಮೋಡ್ ಚಾರ್ಜ್ ಮಾಡಿದರೆ ಯಾವ್ದೆ ಬಿಸಿ ಆಗುವ ಸಂಭಂವ ಕಂಡು ಬರುದಿಲ್ಲ ನಿಮ್ಮ ಸ್ಮಾರ್ಟ್ ಫೋನ್ ಕೂಡ ಬೇಗ ಚಾರ್ಜ್ ಆಗುತ್ತದೆ.
ಪ್ರಮುಖ ಅಂಶಗಳು
Smartphone charging tips:
ರಾತ್ರಿ ಪೂರ್ತಿ ಚಾರ್ಜ್ ಮಾಡಬೇಡಿ: 99% ಜನರು ರಾತ್ರಿ ಚಾರ್ಜ್‌ಗೆ ಹಾಕಿ ಬೆಳಿಗ್ಗೆ ತೆಗೆಯುವ ಅಭ್ಯಾಸ ಹೊಂದಿರುತ್ತಾರೆ. ಹೀಗೆ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ನಿರಂತರವಾಗಿ 100% ಚಾರ್ಜ್‌ನಲ್ಲಿ ಇಡುವುದರಿಂದ ಅವುಗಳ ರಾಸಾಯನಿಕ ಜೀವಿತಾವಧಿ ಹಾಗೂ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತದೆ.
ಇದರ ಪರಿಣಾಮ 1 ರಿಂದ 1.5 ವರ್ಷಗಳ ನಂತರ ತಿಳಿಯುತ್ತದೆ.
20-80% ನಿಯಮ ಪಾಲಿಸಿ: ನಿಮ್ಮ ಮೊಬೈಲ್ ಬ್ಯಾಟರಿ ಶೇಕಡಾ 20ಕ್ಕಿಂತ ಕಡಿಮೆ ಆಗುವವರೆಗೂ ಬಳಸಬಾರದು. ಅದೇ ರೀತಿ ಫೋನ್ ಅನ್ನು ಕೇವಲ 80% ರಿಂದ 90% ರಷ್ಟು ಮಾತ್ರ ಚಾರ್ಜ್ ಮಾಡುವುದು ಉತ್ತಮ.
ಫಾಸ್ಟ್ ಚಾರ್ಜಿಂಗ್ ಮೋಡ್ ಆಫ್ ಮಾಡಿ: ಫಾಸ್ಟ್ ಚಾರ್ಜಿಂಗ್ ಮೋಡ್ ಯಾವಾಗಲೂ ಆನ್ ಆಗಿದ್ದರೆ, ಚಾರ್ಜ್ ಹಾಕಿದಾಗ ಸ್ಮಾರ್ಟ್‌ಫೋನ್ ಬೇಗನೆ ಬಿಸಿಯಾಗುತ್ತದೆ. ಇದು ಬ್ಯಾಟರಿ ಆಯಸ್ಸಿಗೆ ದೊಡ್ಡ ಹೊಡೆತ ನೀಡುತ್ತದೆ.
ಮೊಬೈಲ್ ಬಿಸಿಯಾಗುವುದನ್ನು ತಪ್ಪಿಸಿ: ಅತಿಯಾದ ಬಿಸಿ ಅಥವಾ ಅತಿಯಾದ ತಣ್ಣಗಿರುವ ಪ್ರದೇಶಗಳಲ್ಲಿ ಫೋನ್ ಬಳಸಬೇಡಿ. ಹಾಗೆಯೇ, ಅತಿಯಾಗಿ ಗೇಮ್ ಆಡುವುದರಿಂದ ಮೊಬೈಲ್ ಬಿಸಿಯಾಗಿ ಬ್ಯಾಟರಿ ಆಯಸ್ಸು ಕಡಿಮೆಯಾಗುತ್ತದೆ.
ಚಾರ್ಜ್ ಮಾಡುವಾಗ ಡೇಟಾ ಆಫ್ ಮಾಡಿ: ಮೊಬೈಲ್ ಚಾರ್ಜ್‌ಗೆ ಹಾಕುವಾಗ ಮೊಬೈಲ್ ಡೇಟಾವನ್ನು ಆಫ್ ಮಾಡಬೇಕು. ಫ್ಲೈಟ್ ಮೋಡ್ (Flight Mode) ಆನ್ ಮಾಡಿ ಚಾರ್ಜ್ ಮಾಡಿದರೆ ಫೋನ್ ಬಿಸಿಯಾಗುವುದಿಲ್ಲ ಮತ್ತು ಬೇಗನೆ ಚಾರ್ಜ್ ಆಗುತ್ತದೆ.
ಇನ್ನು ಹೆಚ್ಚಿನ ಟೆಕ್ ಟಿಪ್ಸ್ ಗಳಿಗೆ https://kannada.gizbot.com/ ಇಲ್ಲಿ ಕ್ಲಿಕ್ ಮಾಡಿ
ಇನ್ನು ಟೆಕ್ ಹೊಸ ಸ್ಮಾರ್ಟ್ ಗಳ ಬಗ್ಗೆ weather ರಿಪೋರ್ಟ್, ಕನ್ನಡ ನ್ಯೂಸ್ Unizonekannada ಇಲ್ಲಿ ಕ್ಲಿಕ್ ಮಾಡಿ.
.TOP 3Under 50k budget best laptop: ಟಾಪ್ 3 50 ಸಾವಿರ ಒಳಗಿನ ಲ್ಯಾಪ್ ಟಾಪ್ ಗಳು ಇಲ್ಲಿದೆ ಇದನ್ನು ಓದಿ.


[…] […]
[…] […]