₹1,999ಕ್ಕೆ 35dB ANC ಜೊತೆ CMF Buds Neo ಮಾರುಕಟ್ಟೆಗೆ: ಫೀಚರ್ಸ್‌ ಹೇಗಿವೆ?

CMF Buds Neo wireless earbuds with 35dB ANC and 52 hours battery

ಬಜೆಟ್ ಬೆಲೆಯಲ್ಲಿ ಒಳ್ಳೆಯ ಫೀಚರ್‌ಗಳಿರುವ ವೈರ್‌ಲೆಸ್ ಇಯರ್‌ಬಡ್ಸ್ ಹುಡುಕ್ತಾ ಇದ್ರೆ, ನಥಿಂಗ್ (Nothing) ಸಬ್ ಬ್ರ್ಯಾಂಡ್ ಆಗಿರುವ CMF ಕಡೆಯಿಂದ ಹೊಸ ಆಯ್ಕೆಯೊಂದು ಬರ್ತಿದೆ. ಹೌದು, ಕಂಪನಿಯು ಭಾರತದಲ್ಲಿ ಹೊಸ CMF Buds Neo ಇಯರ್‌ಬಡ್ಸ್ ಅನ್ನು ಲಾಂಚ್ ಮಾಡಿದ್ದು, ಇದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಈ ಇಯರ್‌ಬಡ್ಸ್‌ಗೆ ವಿಶೇಷ ಲಾಂಚ್ ಪ್ರೈಸ್ ಆಗಿ ₹1,999 ನಿಗದಿಪಡಿಸಲಾಗಿದೆ. ಇದೇ ಬರೋ ಆಗಸ್ಟ್ 26, 2026ರಿಂದ ಭಾರತದಲ್ಲಿ ಇದರ ಮಾರಾಟ ಅಧಿಕೃತವಾಗಿ ಶುರುವಾಗಲಿದೆ. ಫ್ಲಿಪ್‌ಕಾರ್ಟ್ (Flipkart) ಜೊತೆಗೆ … Read more