Fire boltt :ಭಾರತ ದಲ್ಲಿ ಪ್ರಥಮ ಭಾರಿ ಗೆ ಲಾಂಚ್ ಆಗಲಿದೆ ಫೈರ್ ಬೋಲ್ಟ್ ನ ಸ್ಮಾರ್ಟ್ ಫೋನ್ ಎಷ್ಟಕ್ಕೆ ಲಾಂಚ್ ಆಗುತ್ತೆ ಗೊತ್ತ?

Fire bolt

Fire boltt : ಭಾರತ ದಲ್ಲಿ ಏರ್ ಬಡ್ಸ್, ಬ್ಲೂಟೂತ್, , ವಾಚ್, ಇತರೆ ಎಲೆಟ್ರೋನಿಕ್, ಪ್ರಾಡಕ್ಟ್ ಗಳನ್ನು ಫೈರ್ ಬೋಲ್ಟ್ ಎಂಬ ಹೆಸರಿನಲ್ಲಿ ಸೇಲ್ ಆಗುತ್ತಿದ್ದು ಇದೀಗ ಫೈರ್ ಬೋಲ್ಟ್ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತ ದಲ್ಲಿ ಮೊದಲ ಭಾರಿಗೆ ಲಾಂಚ್ ಮಾಡಲು ಮುಂದಾಗಿದ್ದಾರೆ. ವರ್ಷಗಳಿಂದ ಲಕ್ಷಾಂತರ ಜನರು ಬಳಸುವ ಟೆಕ್ನಾಲಜಿಯನ್ನು ನಾವು ನಿರ್ಮಿಸಿದ್ದೇವೆ. ಈಗ ಅದೇ ಗುಣಮಟ್ಟ ಮತ್ತು ನಂಬಿಕೆಯನ್ನು ಸ್ಮಾರ್ಟ್‌ಫೋನ್‌ಗಳಿಗೂ ತರುತ್ತಿದ್ದೇವೆ. ಎಂದು ಫ್ಲಿಪ್ಕರ್ಟ್ ಅಲ್ಲಿ ಹೋಂ ಪೇಜ್ಬ್ಯಾ ನರ್ ನಲ್ಲಿ … Read more