best long range scooter :ಒಂದು ಭಾರಿ ಚಾರ್ಜ್ ಮಾಡಿದರೆ ಸಾಕು 300+ km ರೇಂಜ್ ಕೊಡುವ ev ಸ್ಕೂಟಿ ಇಲ್ಲಿದೆ

best long range scooter

ಅತೀ ಹೆಚ್ಚು ಕಿಲೋಮೀಟರ್ ಮೀಟರ್ ರೇಂಜ್ ಹೋಗುವ ev ಸ್ಕೂಟಿ ನೋಡುತ್ತಾ ಇದ್ದರೆ ಇಲ್ಲಿವೆ 2 ಬೆಸ್ಟ್ long range ev scooter ಗಳನ್ನು ನೋಡುತ್ತಾ ಇದ್ದರೆ ಓಲಾ ಎಸ್1 ಎಕ್ಸ್ ಪ್ಲಸ್, ಸಿಂಪಲ್ ಒನ್, ಟಿವಿಎಸ್ ಐಕ್ಯೂಬ್ ಎಸ್‌ಟಿ ಮತ್ತು ಅಥರ್ 450 ಎಕ್ಸ್ ಸೇರಿ ಭಾರತ ದಲ್ಲೇ ಲಾಂಗ್ ರೇಂಜ್ ಸ್ಕೂಟರ್ ಗಳು ಇದಾಗಿದೆ. best long range scooter ಭಾರತ ದಲ್ಲಿ ಎಲೆಟ್ರಿಕ್ ಸ್ಕೂಟರ್ ಗಳ ಬಳಕೆ ಹೆಚ್ಚಾಗುತ್ತಿದ್ದು ಗ್ರಹಕರು ಬೆಲೆ ಅಷ್ಟೇ … Read more