Forest Watcher Recruitment 2026: 10ನೇ ತರಗತಿ ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ವಿವರ ಇಲ್ಲಿದೆ
10ನೇ ತರಗತಿ ಪಾಸಾದವ್ರಿಗೆ ಫಾರೆಸ್ಟ್ ವಾಚರ್ (Forest Watcher) ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಅರ್ಜಿ ಸಲ್ಲಿಸೋ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2026ರವರೆಗೆ ವಿಸ್ತರಣೆ ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡ್ಬೇಕು ಅನ್ನೋ ಕನಸು ಕಂಡಿರೋ ಆಕಾಂಕ್ಷಿಗಳಿಗೆ ಇದೊಂದು ಸಕ್ಕತ್ ಅವಕಾಶ ಅಂತಾನೆ ಹೇಳ್ಬಹುದು. ಆದ್ರೆ, ಅರ್ಜಿ ಹಾಕೋಕೆ ಮುಂಚೆ ನಿಮ್ಗೆ ಅರ್ಹತೆ ಏನಿರಬೇಕು, ಯಾವ ಪ್ರದೇಶ ಆಯ್ಕೆ ಮಾಡ್ಕೋಬೇಕು, ಏನೆಲ್ಲಾ ದಾಖಲೆಗಳು … Read more