Weather report

ರಾಜ್ಯ ದಲ್ಲಿ ಮುಂಗಾರು ಚುರುಕ್ ಆಗಿದ್ದು ಜುಲೈ 1 ರಿಂದ 5 ದಿನ ಗಳ ಕಾಲ ಮಳೆ ಅಗಲಿದ್ದು 3 ಜಿಲ್ಲೆ ಗೆ ರೆಡ್ ಅಲರ್ಟ್ ಹಾಗೂ 7 ಜಿಲ್ಲೆ ಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಹಾಗೂ ದಕ್ಷಿಣ ಒಳ ನಾಡು ಪ್ರದೇಶ ದಲ್ಲಿ ಸಾದಾರಣ ಮಳೆ ಯಾಗಲಿದ್ದು . ಕಾರವಳಿ ಪ್ರದೇಶ ದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದ್ದು ಮುನ್ನಚ್ಚರಿಕೆ ಕ್ರಮ ವಹಿಸಿಸಲು ಹವಾಮಾನ ಇಲಾಕೆ ಸೂಚಿಸಿದೆ.

.Karnataka Government Warns Pan Masala & Gutka Companies ರಾಜ್ಯ ದಲ್ಲಿ ಪಾನ್ ಮಾಸಲಾ, ಗುಟ್ಕಾ, ಬ್ಯಾನ್? ಇದನ್ನು ಓದಿ…

Weather report

ಕರಾವಳಿ ಪ್ರದೇಶ ದಲ್ಲಿ ಇನ್ನು ಮಳೆ ಆಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಜುಲೈ 2 ರಿಂದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆ 3 ಜಿಲ್ಲೆ ಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಇನ್ನು 7 ಜಿಲ್ಲೆ ಗಳಿಗೆ ಹವಾಮಾನ ಇಲಾಖೆ ಯೂ ಯಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.

ಕಾರವಳಿ ಪ್ರದೇಶ ದಲ್ಲಿ ಭಾರಿ ಮಳೆ ಯಾಗಲಿದ್ದು ಸರ್ವಜನಿಕರು ಹಾಗೂ ಆಡಳಿತ ಮಂಡಿಳಿ ಯವರು ಕಟ್ಟೆಚ್ಚರ ವಹಿಸಬೇಂದು ಬೆಂಗಳೂರು ಹವಾಮಾನ ಕೇಂದ್ರವು ತಿಳಿಸಲಾಗಿದೆ. ( (Weather report) ಹಾಗೆಯೇ ಒಳನಾಡು ಪ್ರೆದೇಶ ಗಳಲ್ಲೂ ಸಾದಾರಣ ಮಳೆ ಆಗಲಿದೆ ಎಂದು ತಿಳಿಸಲಾಗಿದೆ.

ಜುಲೈ 1-2 ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಅಲ್ಲಿ ರೆಡ್ ಅಲರ್ಟ್

ಜುಲೈ 1-2 ರಂದು ಕರಾವಳಿ ಜಿಲ್ಲೆ ಗಳಾದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಅಲ್ಲಿ ವರುಣಾರ್ಭಟ ಹೆಚ್ಚಾಗಲಿದ್ದು. ಆ ಎರಡು ಜಿಲ್ಲೆ ಗಳಿಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸುಮಾರು 204.5 ಮಿಲಿ ಮೀಟರ್ ಗಿಂತ ಹೆಚ್ಚಿನ ಮಳೆ ಕಂಡು ಬರುವ ಸಾಧ್ಯತೆ ಇದೆ. ಹಾಗೆ 40 ರಿಂದ 50 kmh ವೇಗ ದಲ್ಲಿ ಗಾಳಿ ಬಿಸಲಿದೆ.

Weather report : ಶಿವಮೊಗ್ಗ, ಹಾವೇರಿ,ಧಾರವಾಡ, ಚಿಕ್ಕಮಗಳೂರು,ಹಾಸನ,ಕೊಡಗು, ಮಲೆನಾಡು ಪ್ರದೇಶ ಗಳಲ್ಲಿ ಜುಲೈ 1 ರಿಂದ 5ರ ವರೆಗೆ ಯಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಗುಡುಗು ಸಹಿತ ಮಳೆ ಆಗೋ ಸಾಧ್ಯತೆ ಇದೆ.

ಮಲೆನಾಡು ಪ್ರದೇಶ ದಲ್ಲೂ ಆರೆಂಜ್ ಅಲರ್ಟ್

ಇನ್ನು ಮಲೆನಾಡಿನ ಪ್ರಮುಖ ಜಿಲ್ಲೆ ಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಜಿಲ್ಲೆ ಗಳಿಗೆ ಆರೆಂಜ್ ಅಲರ್ಟ್ ಅನ್ನು ಘೋಷಿಸಿದ್ದು, ಅಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ಹಾವೇರಿ, ಜಿಲ್ಲೆ ಗಳಲ್ಲಿ ಯಲ್ಲೋ ಅಲರ್ಟ್ ಮುಂದುವರಿಯಲಿದೆ.

ಇನ್ನು ಹೆಚ್ಚಿನ weather ಅಪ್ಡೇಟ್ ಗಳಿಗೆ ಇಲ್ಲಿ https://publictv.in/ ಇಲ್ಲಿ ಕ್ಲಿಕ್ ಮಾಡಿ.

ಲೇಟೆಸ್ಟ್ ಕನ್ನಡ ನ್ಯೂಸ್ ಹಾಗೂ Weather report ಗಳಿಗೆ Unizonekannada ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.

One thought on “Weather report ರಾಜ್ಯ ದಲ್ಲಿ 3 ಜಿಲ್ಲೆ ಗೆ ರೆಡ್ ಅಲರ್ಟ್ ಇನ್ನು 7 ಜಿಲ್ಲೆ ಗೆ ಯಲ್ಲೋ ಅಲರ್ಟ್!”

Leave a Reply

Your email address will not be published. Required fields are marked *