ಕಸ್ತೂರಿರಂಗನ್ ವರದಿ: ಸಮಗ್ರ ಮರುಸರ್ವೆ, ಗ್ರಾಮಸಭೆ ನಡೆಸಿ ಎಂದು ಸುನೀಲ್ ಹೆಗಡೆ ಆಗ್ರಹ

ಕಸ್ತೂರಿರಂಗನ್ ವರದಿ

ಅಗ್ರಹ, ಮರುಸರ್ವೆ ನಡೆಸಿ ಎಂದು ಬಿಜೆಪಿ ಮುಖಂಡ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಅಗತ್ಯವಿದೆ. ಆದರೆ ಇದರ ಹೆಸರಿನಲ್ಲಿ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗಬಾರದು ಎಂದು ಎಚ್ಚರಿಸಿದ್ದಾರೆ. ಜೋಯಿಡಾ ತಾಲೂಕಿನ ಕೆಲ ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಯತ್ನ ನಡೆಯುತ್ತಿದೆ. ಮತ್ತೊಂದಡೆ ಅಭಿವೃದ್ಧಿ ಕೆಲಸಗಳಿಗೂ ನಿರ್ಬಂಧಗಳಿವೆ ಎಂಬ ಆತಂಕ ಜನರಲ್ಲಿದೆ.ಈ ವರದಿ ಜಾರಿಯಾದರೆ ಸ್ಥಳೀಯರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಜೋಯಿಡಾ ತಾಲೂಕಿನ 111 ಗ್ರಾಮಗಳು ಸೇರಿದಂತೆ ಆರು ರಾಜ್ಯಗಳ … Read more

weather report karnataka: ಕರ್ನಾಟಕ ದಲ್ಲಿ ಹಲವು ಕಡೆ 23 24 ರಂದು ಗುಡುಗು ಸಹಿತ ಭಾರಿ ಮಳೆ!

ಕರ್ನಾಟಕದಲ್ಲಿ ಆಗಸ್ಟ್ 23 ಮತ್ತು 24ರಂದು ಭಾರಿ ಮಳೆ ಎಚ್ಚರಿಕೆ weather report Karnataka

weather report karnataka : ಕರ್ನಾಟಕದಲ್ಲಿ ಮತ್ತೆ ಮಳೆ ಸದ್ದು: ಆಗಸ್ಟ್ 23-24ರಂದು ಹಲವೆಡೆ ಮಳೆಯ ಎಚ್ಚರಿಕೆ!ರಾಜ್ಯದಲ್ಲಿ ಮತ್ತೆ ಮಳೆಯ ವಾತಾವರಣ ಜೋರಾಗುವ ಎಲ್ಲಾ ಲಕ್ಷಣಗಳೂ ಕಾಣಿಸ್ತಿವೆ. ಹೌದು, ಆಗಸ್ಟ್ 23 ಮತ್ತು 24ರಂದು ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಅಂತ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬರೀ ಮಳೆ ಮಾತ್ರ ಅಲ್ಲ ಇದರ ಜೊತೆಗೆ ಗುಡುಗು, ಮಿಂಚು ಹಾಗೂ ಬಲವಾದ ಗಾಳಿಯೂ ಬೀಸುವ ಎಚ್ಚರಿಕೆ ನೀಡಲಾಗಿದೆ.ಈ ಹಿನ್ನೆಲೆಯಲ್ಲಿ ಮುಂದಿನ … Read more

Weather report ರಾಜ್ಯ ದಲ್ಲಿ 3 ಜಿಲ್ಲೆ ಗೆ ರೆಡ್ ಅಲರ್ಟ್ ಇನ್ನು 7 ಜಿಲ್ಲೆ ಗೆ ಯಲ್ಲೋ ಅಲರ್ಟ್!

Weather report

ರಾಜ್ಯ ದಲ್ಲಿ ಮುಂಗಾರು ಚುರುಕ್ ಆಗಿದ್ದು ಜುಲೈ 1 ರಿಂದ 5 ದಿನ ಗಳ ಕಾಲ ಮಳೆ ಅಗಲಿದ್ದು 3 ಜಿಲ್ಲೆ ಗೆ ರೆಡ್ ಅಲರ್ಟ್ ಹಾಗೂ 7 ಜಿಲ್ಲೆ ಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳ ನಾಡು ಪ್ರದೇಶ ದಲ್ಲಿ ಸಾದಾರಣ ಮಳೆ ಯಾಗಲಿದ್ದು . ಕಾರವಳಿ ಪ್ರದೇಶ ದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದ್ದು ಮುನ್ನಚ್ಚರಿಕೆ ಕ್ರಮ ವಹಿಸಿಸಲು ಹವಾಮಾನ ಇಲಾಕೆ ಸೂಚಿಸಿದೆ. .Karnataka Government Warns Pan … Read more

ಕರ್ನಾಟಕ ಸರ್ಕಾರಿ ರಜೆ ಗಳ ಪಟ್ಟಿ 2026

ಕರ್ನಾಟಕ

ಕರ್ನಾಟಕ ಸರ್ಕಾರಿ ರಜೆಗಳ ಪಟ್ಟಿ 2026 | ಸಂಪೂರ್ಣ ಮಾಹಿತಿ2026ನೇ ಸಾಲಿನ ಕರ್ನಾಟಕ ಸರ್ಕಾರಿ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಜನರಿಗೆ ಮುಂಚಿತವಾಗಿ ಯೋಜನೆ ಮಾಡಿಕೊಳ್ಳಲು ಇದು ಬಹಳ ಉಪಯುಕ್ತವಾಗಿದೆ. ಈ ರಜೆಗಳ ಪಟ್ಟಿಯಲ್ಲಿ ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಹಬ್ಬಗಳು ಹಾಗೂ ಪ್ರಾದೇಶಿಕ ಆಚರಣೆಗಳು ಒಳಗೊಂಡಿವೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯವಹಾರಸ್ಥರು ಈ ಮಾಹಿತಿಯನ್ನು ಬಳಸಿಕೊಂಡು ತಮ್ಮ ಸಮಯವನ್ನು ಸರಿಯಾಗಿ ನಿರ್ವಹಿಸಬಹುದು .ಜನವರಿ 26ರಂದು ಗಣರಾಜ್ಯೋತ್ಸವದೊಂದಿಗೆ ವರ್ಷದ ಪ್ರಮುಖ ಸರ್ಕಾರಿ ರಜೆಗಳು ಆರಂಭವಾಗುತ್ತವೆ. ಈ ದಿನ … Read more

“ಮೈಸೂರಿನಲ್ಲೂ ಗ್ಯಾಸ್ ಕೊರತೆ 5-6km ಆಟೋ ಚಾಲಕರ ಸಾಲು “

ಮೈಸೂರಿನಲ್ಲೂ ಕೂಡ LPG, ಕೊರತೆ ಕಂಡು ಬಂದಿದೆ LPG ಗಾಗಿ ದನ್ವoದರಿ ಆಟೋ ಗ್ಯಾಸ್ ಮುಂದೆ ಸುಮಾರು 5-6 km ಕ್ಯೂ ನಿಂತ ಆಟೋ ಚಾಲಕರು. ಇನ್ನು ಕೆಲವು ಆಟೋ ಗ್ಯಾಸ್ ಬಂಕ್ ಗಳು ಮುಚ್ಚಿವೆ…ಆಟೋ ಚಾಲಕರ ಪರದಾಟ ತೀವ್ರ ವಾಗಿ ಕಂಡು ಬಂದಿದೆ. ಇನ್ನು ಮೈಸೂರಿನ ಕೆಲವು ಕಡೆ ಆಟೋ ಗ್ಯಾಸ್ ಬಂಕ್ ಗಳಲ್ಲಿ 500-700₹ ಮಾತ್ರ ಗ್ಯಾಸ್ ಫೀಲ್ ಮಾಡಿ ಕೊಡುತೀದ್ದಾರೆ. ಇನ್ನು ಮೈಸೂರ್ ಅಲ್ಲದೆ ಹಲವು ಜಿಲ್ಲೆ ಗಳಲ್ಲು ಸಿಲಿಂಡರ್ ಸಂಕಷ್ಟ..! ಇನ್ನು … Read more