ರಾಜ್ಯ ದಲ್ಲಿ ಜುಲೈ 2 ನೇ ವಾರ ದಿಂದ ಹಲವೆಡೆ ಮುಂಗಾರು ಚುರಕ್ ಆಗಿದೆ. ಜೂನ್ ಕೊನೆ ಯ ವಾರ ದಲ್ಲಿ ಕಾಣಿಸಿ ಕೊಂಡ ಮಳೆ ಮತ್ತೆ ಜುಲೈ 2 ನೇ ವಾರ ದಲ್ಲಿ ಮಳೆ ಶುರುವಾಗಿದೆ.
Weather updates :
ಕರ್ನಾಟಕ ದಲ್ಲಿ ಕೆಲವು ಕಡೆ ಜುಲೈ 2 ನೇ ವಾರ ದಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ಕಂಡು ಬಂದಿದೆ ಕರಾವಳಿ ಭಾಗ ದ ಜಿಲ್ಲೆ ಗಳಲ್ಲಿ ಭಾರಿ ಮಳೆ ಕಂಡು ಬಂದಿದೆ ದಕ್ಷಿಣ ಕನ್ನಡ ಉತ್ತರ ಕನ್ನಡ ಜಿಲ್ಲೆ ಗಳಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ದಲ್ಲಿ ನ ವಿಪತ್ತು ನಿರ್ವಹಣ ಕೇಂದ್ರ ತಿಳಿಸಿದೆ.
ಇನ್ನು ಉತ್ತರ ಕನ್ನಡ ದ ಅಂಕೋಲಾ ಪಟ್ಟಣ ದಲ್ಲೆಂತೂ 275 mm ಅಷ್ಟು ಮಳೆ ಸುರಿದಿದೆ ಇನ್ನು ಅಲ್ಲೇ ಅಕ್ಕ ಪಕ್ಕ ದ ಊರು ಗಳಲ್ಲಿ 270.5 mm ಅಷ್ಟು ಭಾರಿ ಮಳೆ ಕಂಡು ಬಂದಿದೆ.
ಮಲೆನಾಡಿನಲ್ಲೂ ಮಳೆ
Weather updates
ಶಿವಮೊಗ್ಗ ಜಿಲ್ಲೆ ಯ ಸಾಗರ ದಲ್ಲಿ ಬಾರಿ ಜೂನ್ ಕೊನೆ ವಾರ ದಲ್ಲಿ ಶುರು ವಾಗಿ ಮತ್ತೆ ಒಂದು ವಾರ ಬ್ರೇಕ್ ತಗೊಂಡಿದ್ದು ಜುಲೈ 16 ಸಂಜೆ ಇಂದ ಮತ್ತೆ ಮಳೆ ಶುರು ವಾಗಿದೆ. ಸಾಗರ ಸೇರಿ ಗ್ರಾಮೀಣ ಭಾಗಗಳಿಲ್ಲಿ ವರುಣನ ಆರ್ಭಟ ಸಾದಾರಣ ವಾಗಿದೆ ಕುಗ್ವೆ, ತಾಳಗುಪ್ಪ, ಜೋಗ, ಕಾರ್ಗಲ್, ಗಳಿಗೂ ಮಳೆ ಸಾದಾರಣ ವಾಗಿ ಸುರಿಯುತಿದೆ.
ಮಳೆ ಇಲ್ಲದೆ ರೈತರು ಬೇಸರ ವಾಗಿದ್ದರು ಇಮಳೆ ಕಂಡು ಬಂದ ಕಾರಣ ರೈತರು ನಿಟ್ಟುಸಿರು ಬಿಟ್ಟಿದ್ದಾರೆ ಮಳೆ ಬಂದ ಕಾರಣ ಕೃಷಿ ಚಟುವಟಿಕೆ ಗಳಿಗೆ ಅನುಕೂಲ ವಾಗಿದೆ.
ಉತ್ತರ ಕನ್ನಡ ದಲ್ಲಿ ಗುಡ್ಡ ಕುಸಿತ
ಉತ್ತರ ಕನ್ನಡ ದಲ್ಲೂ ಭಾರಿ ಮಳೆ ಶುರುವಾಗಿದ್ದು ಕುಮಾಟ ತಾಲೂಕಿ ನ ತದಡಿ ರಸ್ತೆ ಅಲ್ಲಿ ಗುಡ್ಡ ಕುಸಿತ ಕಂಡು ಬಂದಿದೆ ಗುಡ್ಡ ಕುಸಿತ ದಿಂದ ಗೂಕರ್ಣ ತದಡಿ ಸಂಪರ್ಕ ಸ್ಥಗಿತ ಗೊಂಡಿದೆ. ಇದರಿಂದ ರಸ್ತೆ ದಾಟಲು ಜನರು ಪರದಾಟ ಪಡುತ್ತಿದ್ದಾರೆ.
ಘಟನೆ ನೇ ಜಾಗ ದಲ್ಲಿ ಇಲಾಖೆ ಯ ಆದಿ ಕಾರಿ ಗಳು ಭೇಟಿ ನೀಡಿ ಗುಡ್ಡದ ಮಣ್ಣು ತೆರವು ಗೊಳಿಸುವ ಕಾರ್ಯಚರಣೆ ಮಾಡುದಿದ್ದಾರೆ. ಅಷ್ಟೇ ಅಲ್ಲದೆ ಕುಮಟಾ ತಾಲೂಕಿನಲ್ಲಿ ಮತ್ತೊಂದು ಅನಾಹುತ ವಾಗಿದೆ. ವಾಲ್ಗಳ್ಳಿ ಹತ್ತಿರ ದ ರಾಜ್ಯ ಹೆದ್ದಾರಿ ರಸ್ತೆ ಅಲ್ಲಿ ನೀರು ನಿಂತಿದೆ ವಾಹನ ಸವರರರು ರಸ್ತೆ ದಾಟಲು ಹರಾಸಾಹಸ ಪಡುತ್ತಿದ್ದಾರೆ.
ಬೆಂಗಳೂರಿ ನಲ್ಲೂ 3 ದಿನ ಗಳ ಕಾಲ ಮಳೆ ಸಾಧ್ಯತೆ!
Weather updates
ಬೆಂಗಳೂರು : ಜುಲೈ 17 ರಿಂದ 3 ದಿನ ಗಳ ಕಾಲ ಬೆಂಗಳೂರಿನಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯೂ ಸೂಚಿಸಿದೆ. ಬೆಂಗಳೂರಿನಲ್ಲಿ ಬೇಸಿಗೆ ರೀತಿ ಆಗಿದ್ದು ಜುಲೈ 17.18. ಹಾಗೂ 19 ರಂದು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮುಂದಿನ 2 ದಿನ ಹೇಗಿರಲಿದೆ ಹವಾಮಾನ?
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಚಟುವಟಿಕೆ ಹೆಚ್ಚಾಗಿದ್ದು, ಮುಂದಿನ 2 ದಿನಗಳ ಕಾಲವೂ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಕೆಲವೆಡೆ ಗಾಳಿ ವೇಗವೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬೆಳಗ್ಗೆ ಬಿಸಿಲು ಕಂಡರೂ ಸಂಜೆ ವೇಳೆಗೆ ಮೋಡ ಕವಿದು ಮಳೆಯಾಗುವ ಸಾಧ್ಯತೆ ಇದೆ. ಹಾಗೂ ಗುಡುಗು ಮಿಂಚು ಉಂಡಗುವ ಸಂಭವ ಇದೆ.
ಕೆಲಸಕ್ಕೆ ಅಥವಾ ಪ್ರಯಾಣಕ್ಕೆ ತೆರಳುವವರು ಛತ್ರಿ ಅಥವಾ ರೈನ್‌ಕೋಟ್ ತೆಗೆದುಕೊಂಡು ಹೋಗುವುದು ಉತ್ತಮ. ಕೆಲವೆಡೆ ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ನಿಧಾನವಾಗಿ ಸಂಚರಿಸುವುದು ಒಳಿತು.ರೈತರಿಗೆ ಹವಾಮಾನ ಇಲಾಖೆ ನೀಡಿರುವ ಸಲಹೆಮುಂದಿನ ಎರಡು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಯೋಜಿಸಬೇಕು.
ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸಿಡುವುದು ಉತ್ತಮ. ತೋಟಗಾರಿಕಾ ಬೆಳೆಗಳಿಗೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಬಾಳೆ, ಅಡಿಕೆ ಹಾಗೂ ಇತರ ಬೆಳೆಗಳಿಗೆ ಅಗತ್ಯ ಬೆಂಬಲ ಒದಗಿಸುವಂತೆ ಕೃಷಿ ತಜ್ಞರು ಸಲಹೆ ನೀಡಿದ್ದಾರೆ.
ಮೀನುಗಾರರು ಹಾಗೂ ನದಿ ತೀರದ ನಿವಾಸಿಗಳು ಕೂಡ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಅಗತ್ಯ.ಸಾರ್ವಜನಿಕರು ಗಮನಿಸಬೇಕಾದ ಪ್ರಮುಖ ಮಾಹಿತಿಮಳೆಯ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸಿ.ಗುಡುಗು-ಮಿಂಚು ಕಾಣಿಸಿದರೆ ಮರಗಳ ಕೆಳಗೆ ನಿಲ್ಲಬೇಡಿ. ಹಾಗೂ ಲೈಟ್ ಕಂಬ, ಬೆಲೆ ಗಳ ಹತ್ತಿರ ಹೋಗ ಬೇಡಿ.
ನೀರು ತುಂಬಿರುವ ರಸ್ತೆಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ.ಮಕ್ಕಳನ್ನು ಕೆರೆ, ಹಳ್ಳ ಹಾಗೂ ನದಿಗಳ ಬಳಿ ಆಟವಾಡಲು ಬಿಡಬೇಡಿ.ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಸ್ಥಳಗಳಿಗೆ ಹತ್ತಿರ ಹೋಗಬೇಡಿ.Weather updates: ಕೊನೆಯ ಮಾಹಿತಿಒಟ್ಟಾರೆ, ಕರ್ನಾಟಕದಲ್ಲಿ ಇನ್ನೂ 2 ದಿನಗಳ ಕಾಲ ಮಳೆ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ.
ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯ ಮುಂದಿನ ಅಪ್‌ಡೇಟ್‌ಗಳನ್ನು ಗಮನಿಸುತ್ತಾ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಸುರಕ್ಷಿತ.
ಇನ್ನು ಹೆಚ್ಚಿನ ನ್ಯೂಸ್ ಹಾಗೂ ವೀಥೇರ್ ರಿಪೋರ್ಟ್ ತಿಳಿಯಲು https://publictv.in ಇಲ್ಲಿ ಕ್ಲಿಕ್ ಮಾಡಿ.
.ಭಾರತ ದ ಮಾರುಕಟ್ಟೆ ಗೆ ಜುಲೈ 17 ಕ್ಕೆ ಬರಲಿದೆ Tecno Camon 50 Ultra 5G ಬೆಲೆ ಎಷ್ಟು ಗೊತ್ತ ? ಇದನ್ನು ಓದಿ…
ಟೆಕ್, ವೀಥಿರ್, ನ್ಯೂಸ್, ಇತರೆ ಸುದ್ದಿ ಗಳಿಗೆ ನಮ್ಮ unizonekannada.com ವೆಬ್ಸೈಟ್ ಅನ್ನು ವಿಸಿಟ್ ಮಾಡಿ.
Best smartphones in August :ಆಗಸ್ಟ್ ತಿಂಗಳಲ್ಲಿ ಭಾರತದ ಮಾರುಕಟ್ಟೆ ಗೆ ಬರುವ ಬೆಸ್ಟ್ 3 ಸ್ಮಾರ್ಟ್ ಫೋನ್ ಗಳು ಯಾವುದು? ಇದನ್ನು ಓದಿ…
.Rain holiday : 25/06/26 ನಾಳೆ ಯೂ ಕೂಡ ಈ ಜಿಲ್ಲೆ ಯ ಶಾಲೆ ಕಾಲೇಜು ಗಳಿಗೆ ರಜೆ! ಇದನ್ನು ಓದಿ…
.ಭಾರತ ದ ಮಾರುಕಟ್ಟೆ ಗೆ ಜುಲೈ 17 ಕ್ಕೆ ಬರಲಿದೆ Tecno Camon 50 Ultra 5G ಬೆಲೆ ಎಷ್ಟು ಗೊತ್ತ ? ಇದನ್ನು ಓದಿ..
.Moto edge 70 max : ಜುಲೈ 15 ಕ್ಕೆ ಮೋಟೋ ಎಡ್ಜ್ 70ಮ್ಯಾಕ್ಸ್ ಭಾರತ ದಲ್ಲಿ ಲಾಂಚ್! ಇದನ್ನು ಓದಿ.


[…] […]