ನೀವೇನಾದರು ಅತಿ ಕಡಿಮೆ ಬೆಲೆ ಯಲ್ಲಿ ಮೊಬೈಲ್ ಹುಡ್ಕುತ ಇದ್ರೆ ಒನ್ ಆಫ್ ದಿ ಬೆಸ್ಟ್ ಮೊಬೈಲ್ ಇಲ್ಲಿದೆ ನೋಡಿ…

Vivo t5x 5G ಇದು ಅತಿ ಕಡಿಮೆ ಬೆಲೆಗೆ ಸಿಗುತೀದೆ ನೀವೇನಾದರೂ 20.000 ಸಾವಿರ ಒಳಗೆ ಮೊಬೈಲ್ ಹುಡುಕ್ತಾ ಇದ್ದರೆ vivo t5x 5G ಈ ಮೊಬೈಲ್ ಅನ್ನು ಕರೀದಿಸಿ ಯಾಕೆಂದ್ರೆ ಇದೊಂದು ಆಲ್ ರೌಂಡರ್ ಫೋನ್ ಆಗಿದೆ ಒಳ್ಳೆಯ ಬ್ಯಾಟರಿ. ಕ್ಯಾಮರಾ. ಪರ್ಫಾರ್ಮೆನ್ಸ್ ಪಂಚ್ ಹೋಲ್ ಡಿಸ್ಪ್ಲೇ.. ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ..
display and design / ಡಿಸ್ಪ್ಲೇ ಮತ್ತು ಡಿಸೈನ್
6.67 ಇಂಚ್ ಫುಲ್ HD+ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿದೆ. ತೊಂಬಾ ಸ್ಮೂತ್ಆ ಗಿದೆ ಒಳ್ಳೆ ಯ ಮಟ್ಟದ ಉಸೆಜ್ ಎಕ್ಸ್ಪ್ರೆನ್ಸ್ ಕೊಡುತದೆ. ಹಾಗೂ ಇದರ ಬ್ಯಾಕ್ ಸೈಡ್ ಪ್ಲಾಸ್ಟಿಕ್ ಬ್ಯಾಕ್ ಆಗಿದೆ ಅಷ್ಟು ಸುಲಭಕ್ಕೆ ಸ್ಕ್ರಾಚ್ ಆಗಿದಿಲ್ಲ ಆದಷ್ಟು ಬ್ಯಾಕ್ ಕವರ್ ಅಲ್ಲಿ ಉಸ್ ಮಾಡೋದು ಒಳ್ಳೆಯದು.
Performance / ಪರ್ಫಾರ್ಮೆನ್ಸ್
ಇನ್ನು ಪರ್ಫಾರ್ಮೆನ್ಸ್ ಗೆ ಬರೋದ್ ಆದ್ರೆ ಡೆಮೋನ್ದಸಿಟಿ 7400 turbo performance ಹೊಂದಿದೆ.ಇದು ಯಾವ್ದೆ ರೀತಿಯ ಹ್ಯಾಂಗ್ ಅಥವ ಸ್ಲೋ ಆಗಲು ಸಾಧ್ಯವಿಲ್ಲ ಗೇಮ್ ಹಾಗೂ ಡೈಲಿ ಇತರೆ ತಾಸಕಿಂಗ್ ಗಳನ್ನು ಈಜಿ ಆಗಿ ಮಾಡಬಹುದು.

