16000 ಒಳಗಿನ best phone ಯಾವದು?
ನೀವೇನಾದರೂ 16000 ಸಾವಿರದ ಒಳಗಿನ ಸ್ಮಾರ್ಟ್ ಫೋನ್ ತಗೋ ಬೇಕು ಅಂತ ಇದ್ರೆ ಟಾಪ್ ಬೆಸ್ಟ್ ಫೋನ್ ಗಳು ಇಲ್ಲಿವೆ. ಟಾಪ್ 5 ಇಂದ ಒಂದ್ ಒಂದೇ ನೋಡುತ್ತ ಬರೋಣ ಬನ್ನಿ…
ಟಾಪ್ 5 ಸ್ಮಾರ್ಟ್ ಫೋನ್

infinix note 30 5G
ಈ ಬೆಲೆ ಗೆ ಇದೊಂದು ಒಳ್ಳೆ ಸ್ಮಾರ್ಟ್ ಫೋನ್ ಆಗಿದೆ ಇದೊಂದು 5 g mobile agiddu ಇದು 16000 INR ಬೆಲೆ ಗೆ ಸಿಗಲಿದೆ ಒಳ್ಳೆಯ ಬಾಳಿಕೆ ಬರುವ ಬ್ಯಾಟರಿ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಇನ್ನು ಇದರ ಗುಣ ಲಕ್ಷಣ ಗಳನ್ನು ನೋಡೋಣ ಬನ್ನಿ..
ಡಿಸ್ಪ್ಲೇ ಮತ್ತು ಡಿಸೈನ್
6.78 ಇಂಚಿನ FHD+ ಡಿಸ್ಪ್ಲೇ ಹೊಂದಿದೆ ಮತ್ತು 120hz ರಿಫ್ರೆಶ್ರೆ ರೆಟ್ ಹಾಗೆ LCD ಡಿಸ್ಪ್ಲೇ ಇದಾಗಿದೆ. ಮತ್ತು ಇದರ ಬ್ಯಾಕ್ ಸೈಡ್ ಗ್ಲೋಸಿ / mat ಫಿನಿಷ್ ಹೊಂದಿದೆ. ಮತ್ತೆ ಸ್ಮೂತ್ ಉಸೆರ್ ಎಕ್ಸ್ಪೀರಿಯೆನ್ಸ್ ಹೊಂದಿದೆ
ಕ್ಯಾಮೆರಾ ಫ್ರಂಟ್ ಅಂಡ್ ಬ್ಯಾಕ್
ಇನ್ನು ಇದರ ಕ್ಯಾಮರಾ ಫ್ರಂಟ್ ನೋಡೋದ್ ಆದ್ರೆ 16 mp selfi ಕ್ಯಾಮರಾ ಹೊಂದಿದೆ ಬ್ಯಾಕ್ ಕ್ಯಾಮೆರಾಕ್ಕೆ ಬರೋದ್ದ್ ಆದ್ರೆ 108 mp + 2mp Al lens rear camera ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜ್
ಇನ್ನು ಬ್ಯಾಟರಿ ಹಾಗೆ ಚಾರ್ಜ್ ವಿಷಯ ಬರೋದ್ ಆದ್ರೆ ಈ ಸ್ಮಾರ್ಟ್ ಫೋನ್ ಅಲ್ಲಿ 5000 mh ಬ್ಯಾಟರಿ ಒಳ್ಳೆಯ ಬ್ಯಾಕ್ಅಪ್ ಇರುವ ಬ್ಯಾಟರಿ ಇದಾಗಿದೆ ಹೆಚ್ಚು ಕಮ್ಮಿ 1.5 ದಿನ ಬಾಳಿಕೆ ಬರುತದೆ. ಇನ್ನು ಇದರ ಚಾರ್ಜ್ 45 w ನಾ all rounde fast charging ಹೊಂದಿದೆ.
ಪರ್ಫಾರ್ಮೆನ್ಸ್ ಮತ್ತು ಸ್ಟೋರೇಜ್
ಇನ್ನು ಈ ಫೋನ್ ಅಲ್ಲಿ Dimensity 6080 ಪ್ರೊಸ್ಸೇರ್ ಹೊಂದಿದೆ ಗೇಮ್ ಹಾಗೂ ಡೈಲಿ ಟಾಸ್ಕ್ ಯಾವ್ದೆ ಹ್ಯಾಂಗ್ ಇಲ್ಲದೆ ಆರಾಮಾಗಿ ಬಳಸ ಬಹುದಾಗಿದೆ. ಇನ್ನು ಇದರ ಸ್ಟೋರೇಜ್ ಹಾಗೆ ram.. 8GB ram/ 256 GB Rom ಹೊಂದಿದೆ
ಬೆಲೆ
ಇದರ ಬೆಲೆ 15999 INR ಗಳು ಆಗಿದೆ flipkart amzon ಮತ್ತು offline ಅಲ್ಲೂ ಲಭ್ಯ ವಿದೆ.
ಟಾಪ್ 4 ಸ್ಮಾರ್ಟ್ ಫೋನ್
ಇನ್ನು ಟಾಪ್ 4 ಸ್ಮಾರ್ಟ್ ಫೋನ್ ಯಾವ್ದು ಅಂತ ನೋಡುದ್ರೆ ನನ್ನ ರಿಸರ್ಚ್ ನಾ ಪ್ರಕಾರ ಮೊಟೊರೊಲಾ ಅವರ ಮೋಟೋ ಜಿ 34 5ಗೆ

Moto G 85 5G
ಇದು 16000 ಒಳಗಿನ ಸ್ಮಾರ್ಟ್ ಫೋನ್ ಆಗಿದ್ದು , ಇದು ಅತ್ಯುತ್ತಮದ ಡಿಸೈನನ್ನು ಹೊಂದಿದೆ. ಈ ಫೋನ್ ಕೂಡ ಒಳ್ಳೆಯದಾಗಿದೆ ಮತ್ತು ಇದನ್ನು ಡಿಸೈಡ್ ಮತ್ತು ಲುಕ್ ಯೂನಿಕ್ ಆಗಿದೆ. ಇನ್ನು ಇದರ ಫೀಚರ್ ಗಳು ನೋಡೋಣ ಬನ್ನಿ..
ಡಿಸ್ಪ್ಲೇ ಮತ್ತು ಡಿಸೈನ್
ಇದರ ಡಿಸ್ಪ್ಲೇ 120hz ರಿಫ್ರೆಶ್ ರೇಟ್ ಹೊಂದಿದೆ ಮತ್ತು 6.7 inch 3d curved ಡಿಸ್ಪ್ಲೇ ಮತ್ತು ಎಲ್ ಸಿ ಡಿ ಡಿಸ್ಪ್ಲೇ ಹೊಂದಿದೆ. ಬ್ಯಾಕ್ ಅಲ್ಲಿ ಲೀಥೇರ್ ಫಿನಿಷ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ.
ಕ್ಯಾಮೆರಾ
ಇನ್ನು ಕ್ಯಾಮೆರಾ ವಿಷಯಯಕ್ಕೆ ಬರೋದ್ ಆದ್ರೆ
50mp+8mp rear ಕ್ಯಾಮೆರಾ ಆದರೆ ಫ್ರೆಂಡ್ ಅಲ್ಲಿ 32 mp selfi ಕ್ಯಾಮರಾ ಹೊಂದಿರುವ best smrat phone ಆಗಿದೆ
ಬ್ಯಾಟರಿ ಮತ್ತು ಚಾರ್ಜ್
ಇದು 5000 mh battery ಮತ್ತು 33 w ಫಾಸ್ಟ್ charing ಸಪೋರ್ಟ್ ಹೊಂದಿದೆ. ಬ್ಯಾಟರಿ ಸತತವಾಗಿ 1.5 ದಿನ ಬಾಳಿಕೆ ಬರಬಹುದುದಾಗಿದೆ.
ಪರ್ಫಾರ್ಮೆನ್ಸ್ ಮತ್ತು ಸ್ಟೋರೇಜ್
Snapdragon 695 ಈ ಬೆಲೆ ಗೆ ಒಳ್ಳೆ ಪ್ರೊಸ್ಸೇರ್ ಹೊಂದಿದೆ ಗೇಮ್ ಡೇ ಟು ಡೇ ಟಾಸ್ಕ್ ಗಳನ್ನು ಬಹಳ ಸುಲಭ ವಾಗಿ ನಿಬಾಹಿಸಬಹುದಾಗಿದೆ. ಇನ್ನು ಸ್ಟೋರೇಜ್ ವಿಷ್ಯಕೆ ಬರೋದ್ ಆದ್ರೆ 8GB / 128 Gb Rom ಹೊಂದಿದೆ. ಇದು ಒಂದೇ ವೆರಿಯೆಂಟ್ ಹೊಂದಿದ ಸ್ಮಾರ್ಟ್ ಫೋನ್ ಆಗಿದೆ..
ಈ ಮೊಬೈಲ್ filpkart amzon ಹಾಗೂ offline store ಗಳಲ್ಲಿ ಲಭ್ಯ ವಿದೆ.
ಟಾಪ್ 3 ಸ್ಮಾರ್ಟ್ ಫೋನ್
poco x6 neo 5G ಈ ಸ್ಮಾರ್ಟ್ ಫೋನ್ 3ನೇ ಸ್ಥಾನ ದಲ್ಲಿ ಇಟ್ಟಿರುವ ಕಾರಣ ಇದು ಒಳ್ಳೆಯ ಸ್ಮಾರ್ಟ್ ಫೋನ್ ಆಗಿದೆ ಇದು 16000 ಸಾವಿರಕಿಂತ ಕಮ್ಮಿ ಬೆಲೆ ಗೆ ಸಿಗುತಿದೆ.14000 ರೇಂಜ್ ಅಲ್ಲಿ ಸಿಗ್ತಾ ಇದೆ ಇದರ ಫೇಚರ್ ಏನಿದೆ ಎಂದು ನೋಡೋಣ ಬನ್ನಿ.

poco x6 neo 5G
e ಸ್ಮಾರ್ಟ್ ಫೋನ್ ಒಂದು ಒಳ್ಳೆ ಡಿಸೈನ್ ಹೊಂದಿದೆ ಮತ್ತು ಯೂನಿಕ್ಕ್ ಆಗಿದೆ e ಸ್ಮಾರ್ಟ್ ಫೋನ್ ಬೆಲೆ ನೀಕಾರ ವಾಗಿ ಆನ್ಲೈನ್ ವೆಬ್ಸೈಟ್ ಗಳಲ್ಲಿ ತೋರಿಸಿದೆ ಇದರ ಫೀಚರ್ ಗಳನ್ನು ಕೆಳಗೆ ನೀಡುತಿದ್ದೇನೆ ವೀಕ್ಷಿಸಿ
ಡಿಸ್ಪ್ಲೇ ಮತ್ತು ಡಿಸೈನ್
6.7 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇ ಹೊಂದಿರುವ ಮೊಬೈಲ್ ಆಗಿದೆ ಮತ್ತು 120hz ರಿಫ್ರೆಶ್ ರೇಟ್ ಹೊಂದಿರುವ ಡಿಸ್ಪ್ಲೇ ಆಗಿದೆ.
ಕ್ಯಾಮೆರಾ
ಇದರ ಬ್ಯಾಕ್ ಕ್ಯಾಮರಾ 108+2mp ಕ್ಯಾಮರಾ ಹೊಂದಿದೆ ಮತ್ತು front 16 mp ಕ್ಯಾಮರ ಹೊಂದಿದೆ ರಿವ್ಯೂ ನಾ ಪ್ರಕಾರ ಕ್ಯಾಮರ ಮದ್ಯ ಪ್ರಮಾಣ ದಲ್ಲಿದೆ. ಎಂದು ಹೇಳಲಾಗಿದೆ.
ಪರ್ಫಾರ್ಮೆನ್ಸ್ ಮತ್ತು ಸ್ಟೋರೇಜ್
Dimensity 6080 processor ಹೊಂದಿದೆ ಮತ್ತು 8GB/12GB RAM ಹೊಂದಿದೆ ಡೇಟುಡೇ ಟಾಸ್ಕ್ ನೆಬಾಹಿಸಬಹುದಾಗಿದೆ. ಸ್ಮೋತ್ ಎಕ್ಸ್ಪೀರಿಯೆನ್ಸ್ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜ್
ಈ ಫೋನ್ ಅಲ್ಲಿ ಬ್ಯಾಟರಿ ಕ್ಯಾಪಸಿಟಿ 5000 mh ಹೊಂದಿದೆ ಒಳ್ಳೆಯ ಬ್ಯಾಟರಿ ಬ್ಯಾಕ್ಅಪ್ ನೀಡುಡದೆ.ಮತ್ತೆ ಚಾರ್ಜ್ ವಿಷಯ ಕ್ಕೆ ಬರೋದ್ ಆದ್ರೆ 33 w ನಾ ಫಾಸ್ಟ್ ಚಾರ್ಜ್ಇಂಗ್ ಸುಪೋರ್ಟ್ ಹೊಂದಿರುವ ಮೊಬೈಲ್ ಆಗಿದೆ.
ಇನ್ನು ಈ ಫೋನ್ flipkart amzon ಹಾಗೂ offline store ಗಳಲ್ಲಿ ಲಭ್ಯ..
ಟಾಪ್ 2 ಮೊಬೈಲ್ ಫೋನ್
2 ನೇ ಮೊಬೈಲ್ ನೋಡೋದಾದ್ರೆ ಒನ್ ಆಫ್ ದಿ ಬೆಸ್ಟ್ ಮೋಟೋರೊಲಾ ಅವರ moto g57 power ಇದು ಅತ್ಯುತಮ ಮತ್ತು ಆಕರ್ಷಕ ಮೊಬೈಲ್ ಆಗಿದೆ ನನ್ನ ಅನ್ವೇಷಣೆ ಪ್ರಕಾರ ಇದು ಕೊಡ ಒಳ್ಳೆ ಆಲ್ ರೌಂಡರ್ ಮೊಬೈಲ್ ಆಗಿದೆ.

moto g 57 power
ಈ ಸ್ಮಾರ್ಟ್ ಫೋನ್ ಒಳ್ಳೆ ಯೂನಿಕ್ ಡಿಸೈನ್ ಹೊಂದಿದೆ ದೊಡ್ಡ ಬ್ಯಾಟರಿ ನನ್ನ ಪ್ರಕಾರ ಆಲ್ ರೌಂಡರ್ ಮೊಬೈಲ್ ಇದಾಗಿದೆ. ಇದರ ಫೇಚರ್ ನೋಡೋಣ ಬನ್ನಿ
ಡಿಸ್ಪ್ಲೇ ಮತ್ತು ಡಿಸೈನ್
6.72 ಇಂಚಿನ ಡಿಸ್ಪ್ಲೇ ಮತ್ತು 120 hz ರಿಫ್ರೆಶ್ ರೇಟ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ ಮತ್ತು ಗೊರ್ರಿಲ್ಲ ಗ್ಲಾಸ್ 7i ಇದೆ ಬ್ಯಾಕ್ ಲಥೇರ್ ಫಿನಿಷ್ ಹೊಂದಿದೆ ಮಿಲ್ಟಿರಿಗ್ರೇಡ್ mil 810H ಹೊಂದಿದೆ
ಕ್ಯಾಮರಾ
ಇನ್ನು ಕ್ಯಾಮರಾ ವಿಷಯಕೆ ಬರೋದ್ ಆದ್ರೆ 50 MP+ 8 mp back ಕ್ಯಾಮರಾ ಮತ್ತು 8 mp ಫ್ರೆಂಡ್ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ.
ಬ್ಯಾಟರಿ ಮತ್ತೆ ಚಾರ್ಜ್
ಬ್ಯಾಟರಿ ವಿಷಯಕೆ ಬರೋದ್ ಆದ್ರೆ ನಾನು ತೋರಿಸಿ ಫೋನ್ ಗಳಿಗಿಂತ ಅತಿ ದೊಡ್ಡ ಬ್ಯಾಟರಿ ಹೊಂದಿರುವ ಮೊಬೈಲ್ ಇದಾಗಿದೆ 7000 mh ಕ್ಯಾಪಸಿಟಿ ಇರುವ ಬ್ಯಾಟರಿ ಆಗಿದೆ ಮತ್ತು ಸಿಲಿಕಾನ್ ಕಾರ್ಬೋನ್ ಟೆಕ್ನಾಲಜಿ ಹೊಂದಿದೆ. Charging ಬಗ್ಗೆ ಹೇಳೋದ್ ಆದ್ರೆ 33 w ಫಾಸ್ಟ್ ಚಾರ್ಜ್ ಸುಪೋರ್ಟ್ ಆಗುತ್ತೆ..
ಪರ್ಫಾರ್ಮೆನ್ಸ್ and ಸ್ಟೋರೇಜ್
Snapdrogn 6s gen 4 ಇದು ಒಳ್ಳೆ ಪ್ರೊಸ್ಸೇರ್ ಆಗಿದೆ ಮತ್ತು ಡೇ ಟು ಡೇ ಟಾಸ್ಕ್ ಆರಾಮಾಗಿ ನಿಬಾಹಿಸಬಹುದು ಸ್ಟೋರೇಜ್ 8 GB RAM 128 GB ROM storage ಹೊಂದಿದೆ.
ಈ ಫೋನ್ online ಹಾಗೂ offilne ಸ್ಟೋರ್ ಗಳಲ್ಲಿ ಲಭ್ಯ.
ಟಾಪ್ 1 ಸ್ಮಾರ್ಟ್ ಫೋನ್
ಇನ್ನು ನಾ ಅನ್ವೇಷಣೆ ಮಾಡಿರೋ ಫೋನ್ ಅಲ್ಲಿ ಆಲ್ ಇನ್ ಒನ್ ಫೋನ್ ಇದು ಇದೊಂದು ಆಲ್ ರೌಂಡರ್ ಫೋನ್ ಅಂತಾನೆ ಹೇಳ ಬಹುದು realme p3. ಈ ಫೋನ್ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ

realme p3
ಡಿಸ್ಪ್ಲೇ ಮತ್ತು ಡಿಸೈನ್
6.67 ಇಂಚ್ FHD + display ಮತ್ತು amoled display ಹೊಂದಿರುವ ಮೊಬೈಲ್ ಇದಾಗಿದೆ ಇದರ ಬ್ಯಾಕ್ ಪ್ಲಾಸ್ಟಿಕ್ ಬ್ಯಾಕ್ ಆಗಿದೆ ಸ್ಕ್ರಾಚ್ ಚಾನ್ಸ್ ಇದೆ ಬಟ್ ಬ್ಯಾಕ್ ಕವರ್ ಹಾಕೊಂಡ್ರೆ ಚಾಗಿರುತ್ತೆ
ಕ್ಯಾಮರಾ
ಕ್ಯಾಮರಾ ಬಗ್ಗೆ ಹೇಳೋದ್ದ್ ಆದ್ರೆ 50 mp+2 mp rear ಕ್ಯಾಮರಾ ಹೊಂದಿದೆ ಫ್ರಂಟ್ ಅಲ್ಲಿ 16 mp front ಕ್ಯಾಮರಾ ಹೊಂದಿದೆ
ಬ್ಯಾಟರಿ
ಇನ್ನು ಬ್ಯಾಟರಿ ಬಗ್ಗೆ ಹೇಳ್ಬೇಕಂದ್ರೆ 6000 mh ಬ್ಯಾಟರಿ ಮತ್ತು 45 w fast charging ಸಪೋರ್ಟ್ ಕೊಡ ಇ ಸ್ಮಾರ್ಟ್ ಫೋನ್ ಅಲ್ಲಿ ಕಾಣಬಹುದಾಗಿದೆ
ಪರ್ಫಾರ್ಮೆನ್ಸ್ and ಸ್ಟೋರೇಜ್
Snapdrogn 6gen4 na power full processor ಹೊಂದಿದೆ ಹಾಗೆ ಸ್ಟೋರೇಜ್ 8 ಜಿಬ್ RAM/ 128 GB, Rom ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ.
ಈ ಫೋನ್ online mattu offline ಅಲ್ಲಿ ಲಭ್ಯ ವಿದೆ
ಸೂಚನೆ : 1-5 phone ಗಳು ಕೂಡ in display finger print ಹೊಂದಿದೆ ಮತ್ತೆ IP water resistance koda ಹೊಂದಿದೆ. ಮತ್ತೆ ಕೆಲವು ಫೋನ್ ಗಳು ram / storage
ಈ ಫೋನ್‌ನಲ್ಲಿ RAM ಮತ್ತು storage ಹೆಚ್ಚು ಇದ್ದರೆ ಸಾಮಾನ್ಯವಾಗಿ ಅದರ ಬೆಲೆ ಕೂಡ ಹೆಚ್ಚಾಗುತ್ತದೆ. ಹೆಚ್ಚು RAM ಮತ್ತು storage ಇರುವ models ಗೆ extra cost ಇರೋದು ಸಾಮಾನ್ಯ. ಆದ್ದರಿಂದ ನಿಮ್ಮ budget ಮತ್ತು usage ನೋಡಿ ಸರಿಯಾದ variant ಆಯ್ಕೆ ಮಾಡಿಕೊಳ್ಳಿ.
ಇದೆ ರೀತಿ ಹೆಚ್ಚಿನ ಟೆಕ್ ಹಾಗೂ ನ್ಯೂಸ್ ಗಾಗಿ ನಮ್ಮ ಈ ವೆಬ್ಸೈಟ್ ಅನ್ನು ಫಾಲೋ ಮಾಡಿ
ಹೆಚ್ಚಿನ ಟೆಕ್ ಸುದ್ದಿ ಗಳಿಗೆ ಇ ಲಿಂಕ್ ಕ್ಲಿಕ್ ಮಾಡಿ https://publictv.in/category/technology/
ಇನ್ನು ಟೆಕ್ ಹಾಗೂ ಕನ್ನಡ ಲೇಟೆಸ್ಟ್ ಅಪ್ಡೇಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ https://unizonekannada.com/
