ಹೆಲೋ ಸ್ನೇಹಿತರೆ ನೀವೆನಾದರೂ ಮೊಬೈಲ್ ಕೊಳ್ಳುತ್ತ ಇದ್ದರೆ ಈ 7 ವಿಷಯ ಗಳನ್ನು ನೆನಪ್ ಇಟ್ಟುಕೊಳ್ಳಲೆ ಬೇಕು. ಯಾವ ಆ 7 ವಿಷಯ ಗಳು ಎಂದು ಕೆಳಗೆ ಓದಿ.
7 Important Things to Check Before Buying a Smartphone: ಕೆಲವರು 10-20-30 ಸಾವಿರ ರೇಂಜ್ ಅಲ್ಲಿ ಸ್ಮಾರ್ಟ್ ಫೋನ್ ತಗೊಂಡರು ಕೂಡ ಮೊಬೈಲ್ ಹ್ಯಾಂಗ್ ಸಮಸ್ಯೆ ಎದುರಿಸುತ್ತಾರೆ. ಹಾಗ್ ಆಗಬಾರಾದೆಂದರೆ ಈ 7 ವಿಷಯ ಗಳನ್ನು ನೆನೆಪಿ ನಲ್ಲಿ ಇಟ್ಟು ಕೊಳ್ಳುವುದು ಉತ್ತಮ.
1 ಪ್ರೊಸ್ಸೇರ್
ಇದು ಸ್ಮಾರ್ಟ್ ಫೋನ್ ಫಾಸ್ಟ್ ಆಗಿ ಯಾವ್ದೆ ಅಡೆ ಚಣೆ ಇಲ್ಲದೆ ಕೆಲಸ ಮಾಡಲು ಈ ಚೆಪ್ಸೆಟ್ ಕೆಲಸ ಮಾಡುತ್ತದೆ. 10 ಸಾವಿರ ಬಜೆಟ್ ರೇಂಜ್ ಅಲ್ಲಿ
MediaTek Helio G99 ಮತ್ತು Snapdragon 6 Gen 1 ಪ್ರೊಸ್ಸೇರ್ ಗಳು ಈ ಪ್ರೈಸ್ ಗೆ ಅತ್ಯುತ್ತಮ. 15-25 ಬಜೆಟ್ ಅಲ್ಲಿ Snapdragon 7s Gen 2 ಮತ್ತು Dimensity 7050 / 7200 ಇದಕ್ಕಿಂತ ಜಾಸ್ತಿ ಇರುವ ಪ್ರೊಸ್ಸೇರ್ ಕೂಡ ಇದೆ ನೋಡಿ ಕೊಂಡು ಸ್ಮಾರ್ಟ್ ಫೋನ್ ಖರೀದಿಸುವುದು ಉತ್ತಮ.
2 RAM ಮತ್ತು ಸ್ಟೋರೇಜ್
7 Important Things to Check Before Buying a Smartphone:
ಈ ವಿಷ್ಯಕ್ಕೆ ಬಂದರೆ ತುಂಬಾ ಜನರಿಗೆ ಕನ್ಫ್ಯೂಸ್ ಆಗುತ್ತದೆ ಏಕೆಂದರೆ ಒಂದು ಸ್ಮಾರ್ಟ್ ಫೋನ್ ಅಲ್ಲಿ 2 ಅಥವ 3 ವೆರಿನ್ಟ್ ಅಲ್ಲಿ RAM STORAGE ಅನ್ನು ನೀಡಿರುತ್ತಾರೆ ಆದ್ದರಿಂದ ತುಂಬಾ ಜನ ಈ ವಿಷಯ ದಲ್ಲಿ ಕನ್ಫ್ಯೂಸ್ ಆಗುತ್ತಾರೆ.
ನೀವು ಈ ವಿಷಯಕ್ಕೆ ಕನ್ಫ್ಯೂಸ್ ಬೇಡ ಈಗ 8/128/12/256 ಹೇಗೆ ಇದ್ದಾರೆ ನೀವು 12/256 gb ಇರುವ ಸ್ಮಾರ್ಟ್ ಫೋನ್ ಕೊಳ್ಳುವುದು ಉತ್ತಮ.
ಏಕೆಂದರೆ ಈಗಿನ ಸ್ಮಾರ್ಟ್ ಫೋನ್ ಗಳಲ್ಲಿ ಎಕ್ಸ್ಟ್ರಾ ಮೆಮೊರಿ ಹಾಕಲು ಅವಕಾಶ ಇಲ್ಲದ ಕಾರಣ ಹೆಚ್ಚು ಸ್ಟೋರೇಜ್ ಇರುವ ವೆರಿಯಂಟ್ ಅನ್ನು ಕೊಂಡು ಕೊಳ್ಳುವುದು ಉತ್ತಮ. ಇಲ್ಲ ವಾದರೆ ಸ್ಟೋರೇಜ್ ಫುಲ್ ಅದಾ ನಂತರ ಪಶ್ಚಾತಾಪ ಪಡ ಬಹುದು.
3 RAM ಟೈಪ್ ಮತ್ತು ಸ್ಟೋರೇಜ್ ಟೈಪ್
7 Important Things to Check Before Buying a Smartphone: ಅಲ್ಲಿ ಇದು ಕೂಡ ಬಹುದು ಮುಖ್ಯ ಯಾಕೆಂದರೆ ಇದು ಕೂಡ ನೋಡಿಲ್ಲ ಅಂದರೆ ನಿಮ್ಮ ಫೋನ್ ಹ್ಯಾಂಗ ಆಗೋದು ಗ್ಯಾರಂಟಿ ಆದ್ದರಿಂದ LPDDR 4X ಮತ್ತು ಸ್ಟೋರೇಜ್ ಅಲ್ಲಿ ufs 2.2 ಅಥವಾ ಇನ್ನು ಮೇಲಿನ ಸಂಖ್ಯೆ ಯ ಸ್ಟೋರೇಜ್ ಹಾಗೂ ram ಟೈಪ್ ಇರುವ ಸ್ಮಾರ್ಟ್ ಫೋನ್ ಕೊಳ್ಳುವುದು ಒಳ್ಳೆ ಯದು.
4 ಬ್ಯಾಟರಿ ಮತ್ತು ಚಾರ್ಜರ್
ಇದು ಸ್ಮಾರ್ಟ್ ಫೋನ್ ಗಳಿಗೆ ಬಹುಮುಖ್ಯ ವಾದ ಪಾತ್ರ ವಹಿಸುತ್ತದೆ. ಸ್ಟಾರ್ಟಿಂಗ್ ಅಲ್ಲಿ 5500 mah ನ ಬ್ಯಾಟರಿ ಇರಲೇಬೇಕು.
ಮತ್ತು 80W ನ ಫಾಸ್ಟ್ ಚಾರ್ಜರ್ ಇದ್ದರೆ ಇನ್ನು ಉತ್ತಮ ಈಗಎಂತು ಕಡಿಮೆ ಬಜೆಟ್ ನ ಮೊಬೈಲ್ ಗಳಿಗೆ ತುಂಬಾ ದೊಡ್ಡ ಬ್ಯಾಟರಿ ಅನ್ನು ನೀಡುದಿದ್ದಾರೆ. ಕೊಳ್ಳುವವರು ಇದನ್ನು ಕೂಡ ಗಮನ ಹರಿಸಿ ನೋಡಲೇ ಬೇಕು.
5 ಕ್ಯಾಮೆರಾ ಮತ್ತು ವಿಡಿಯೋ ಕ್ವಾಲಿಟಿ
7 Important Things to Check Before Buying a Smartphone:
ಕೆಲವು ಜನರು ಮೊಬೈಲ್ ಕೊಳ್ಳುವುದೇ ಕ್ಯಾಮರಾ ಕ್ಲಾರಿಟಿ ಗೋಸ್ಕರ ಆದ್ದರಿಂದ ಇನ್ನು ಕೆಲವರು mega pixel ಅನ್ನು ನೋಡಿ ಸ್ಮಾರ್ಟ್ ಫೋನ್ ಗಲ್ಲನು ತಗದು ಕೊಳ್ಳುತ್ತಾರೆ exp: 100 mp/200mp ಅಂತ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಗಳನ್ನು ತಗೆದು ಕೊಳ್ಳುತ್ತಾರೆ.
ಅದನ್ನು ನೋಡುವುದಕ್ಕಿಂತ ಕೆಲವು ಬ್ರಾಂಡ್ ಗಳನ್ನು ನೋಡಿ Sony IMX890,Sony IMX890,
Samsung ISOCELL HP3 / HP2 ಇದೆ ತರದ ಬ್ರಾಂಡ್ ಗಳ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಗಳು ಕೊಳ್ಳುವುದು ಉತ್ತಮ.
ಇನ್ನು ವಿಡಿಯೋ ವಿಷಯ ದಲ್ಲಿ 4k ವಿಡಿಯೋ ರೆಕಾರ್ಡ್ ಫ್ರಂಟ್ ಮತ್ತು ಬ್ಯಾಕ್. ಅಥವ ಬ್ಯಾಕ್ ಅಲ್ಲಿ 4k ಫ್ರಂಟ್ ಅಲ್ಲಿ 1080p video quality ಇದ್ದರು ಪರವಾಗಿಲ್ಲ ಆದರೆ ಸ್ಟೇಬಲ್ ಆಗಿ ರೆಕಾರ್ಡ್ ಮಾಡುವ ಕ್ಯಾಮರಾ ಒಳ್ಳೇದು.
6 display
ಇನ್ನು ಡಿಸ್ಪ್ಲೇ ಬಗ್ಗೆ ನೋಡೋದ್ ಆದ್ರೆ Amoled display ಭಾರಿ ಒಳ್ಳೇದು ಯಾಕೆಂದರೆ ಕಲರ್ ತುಂಬಾ ಬ್ರೈಟ್ ಆಗಿ ಇರುತ್ತದೆ. ಡಿಪ್ ಬ್ಲಾಕ್. ಮತ್ತು ಬ್ಯಾಟರಿ ಕೂಡ ಆದಷ್ಟು ಸೇವ್ ಮಾಡುದ್ದದೆ. ಹಾಗೂ 120hz ನ ರಿಫ್ರೆಶ್ ರೇಟ್ ಹೊಂದಿರುವ ಡಿಸ್ಪ್ಲೇ ಕೊಳ್ಳುವುದು ಉತ್ತಮ ಕಾರಣ ನಿಮ್ಮ ಸ್ಮಾರ್ಟ್ ಫೋನ್ ತುಂಬಾ ಸ್ಮೂತ್ ಆಗಿ ವರ್ಕ್ ಆಗುತ್ತದೆ.
7 ಪ್ರೈಸ್/ value
7 Important Things to Check Before Buying a Smartphone: ಗಳಲ್ಲಿ ಕೊನೆ ದಾಗಿ ನೋಡ ಬೇಕಾದದ್ದು ಈ ಪ್ರೈಸ್ ಬೆಲೆಗೆ ಈ ಸ್ಮಾರ್ಟ್ ಫೋನ್ ಚನ್ನಾಗಿದಿಯ ಅಂತ ಅಂದರೆ ಬ್ಯಾಟರಿ + ಕ್ಯಾಮೆರಾ + ಸ್ಟೋರೇಜ್ + ಪ್ರೊಸ್ಸೇರ್ + ram ಟೈಪ್ ಸ್ಟೋರೇಜ್ ಟೈಪ್ ಚಾರ್ಜರ್, ಇವೆಲ್ಲವೂ ಬೆಲೆಗೆ ತಕ್ಕಂತೆ ಇದೆಯಾ? ಎಂದು ನೋಡ ಬೇಕು.
ಇದಿಷ್ಟು ನೋಡಿ ಓಕೆ ಅನ್ನಿಸಿದರೆ ಮಾತ್ರ ಮೊಬೈಲ್ ಅನ್ನು ಕೊಂಡು ಕೊಲ್ಲಿವುದು ಉತ್ತಮ ವಾಗಿದೆ. ಈ 7 ವಿಷಯ ನೆನಪ್ ಅಲ್ಲಿ ಇಟ್ಟು ಕೊಂಡು ಫೋನ್ ಅನ್ನು ಕೊಂಡರೆ ನಿಮ್ಮ ಫೋನ್ ಗಳು ಯಾವ್ದೆ ಕಾರಣ ಹ್ಯಾಂಗ ಇತರೆ ಸಮಸ್ಯೆ ಗಳು ಬರುದಿಲ್ಲ.
ಮುಖ್ಯ ಅಂಶಗಳು
7 Important Things to Check Before Buying a Smartphone:
ಪವರ್ಫುಲ್ ಪ್ರೊಸೆಸರ್ (Processor): ಫೋನ್ ಹ್ಯಾಂಗ್ ಆಗದೆ ಸ್ಮೂತ್ ಆಗಿ ಕೆಲಸ ಮಾಡಲು ಪ್ರೊಸೆಸರ್ ಮುಖ್ಯ. ₹10k ಬಜೆಟ್ಗೆ MediaTek Helio G99 / Snapdragon 6 Gen 1 ಮತ್ತು ₹15k-₹25k ಬಜೆಟ್ಗೆ Snapdragon 7s Gen 2 / Dimensity 7050 ಅಥವಾ 7200 ಪ್ರೊಸೆಸರ್ ಇರೋ ಫೋನ್ ತಗೊಳ್ಳಿ.
ಹೆಚ್ಚಿನ RAM ಮತ್ತು ಸ್ಟೋರೇಜ್: ಇತ್ತೀಚಿನ ಫೋನ್ಗಳಲ್ಲಿ ಎಸ್ಡಿ ಕಾರ್ಡ್ (Memory Card) ಹಾಕಲು ಆಪ್ಷನ್ ಇರಲ್ಲ. ಹಾಗಾಗಿ ಸ್ಟೋರೇಜ್ ಫುಲ್ ಆಗಿ ಆಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ, ನೇರವಾಗಿ 12GB RAM ಮತ್ತು 256GB ಸ್ಟೋರೇಜ್ ಇರೋ ವೇರಿಯಂಟ್ ಆರಿಸಿಕೊಳ್ಳುವುದು ಬೆಸ್ಟ್.
ವೇಗದ RAM & ಸ್ಟೋರೇಜ್ ಟೈಪ್: ಫೋನ್ ಪರ್ಫಾಮೆನ್ಸ್ ಸೂಪರ್ ಆಗಿರಲು ಕನಿಷ್ಠ LPDDR 4X RAM ಮತ್ತು UFS 2.2 ಅಥವಾ ಅದಕ್ಕಿಂತ ಮೇಲ್ಪಟ್ಟ ಸ್ಟೋರೇಜ್ ಟೈಪ್ ಇರುವ ಫೋನ್ಗಳನ್ನೇ ಸೆಲೆಕ್ಟ್ ಮಾಡಿ.
ದೊಡ್ಡ ಬ್ಯಾಟರಿ ಮತ್ತು ಚಾರ್ಜರ್: ದಿನವಿಡೀ ಬ್ಯಾಟರಿ ಬಾಳಿಕೆ ಬರಲು ಕನಿಷ್ಠ 5500 mAh ಬ್ಯಾಟರಿ ಇರಬೇಕು ಮತ್ತು ಫಟಾಫಟ್ ಚಾರ್ಜ್ ಆಗಲು 80W ಫಾಸ್ಟ್ ಚಾರ್ಜರ್ ಇರುವಂತೆ ನೋಡಿಕೊಳ್ಳಿ.
ಕ್ಯಾಮೆರಾ ಮತ್ತು ವಿಡಿಯೋ ಕ್ವಾಲಿಟಿ: ಬರೀ 100MP ಅಥವಾ 200MP ನಂಬರ್ ನೋಡಿ ಮೋಸಹೋಗಬೇಡಿ.
ಬೆಸ್ಟ್ ಕ್ಲಾರಿಟಿಗಾಗಿ Sony IMX890 ಅಥವಾ Samsung ISOCELL HP3 / HP2 ಸೆನ್ಸಾರ್ ಇರೋ ಮತ್ತು 4K ವಿಡಿಯೋ ಸಪೋರ್ಟ್ ಮಾಡುವ ಫೋನ್ ಖರೀದಿಸಿ.
ಡಿಸ್ಪ್ಲೇ ಮತ್ತು ರಿಫ್ರೆಶ್ ರೇಟ್: (ನಿನ್ನ ಇಮೇಜ್ನಲ್ಲಿ ಇದರ ವಿವರ ಇಲ್ಲದಿದ್ದರೂ, ಸ್ಮಾರ್ಟ್ಫೋನ್ಗೆ ಇದು ಮುಖ್ಯ) ಕಣ್ಣಿಗೆ ಒಳ್ಳೆಯ ವ್ಯೂವಿಂಗ್ ಎಕ್ಸ್ಪೀರಿಯನ್ಸ್ ಸಿಗಲು ಕನಿಷ್ಠ FHD+ AMOLED ಡಿಸ್ಪ್ಲೇ ಮತ್ತು ಸ್ಮೂತ್ ಸ್ಕ್ರೋಲಿಂಗ್ಗಾಗಿ 120Hz ರಿಫ್ರೆಶ್ ರೇಟ್ ಇರುವುದನ್ನು ಖಚಿತಪಡಿಸಿಕೊಳ್ಳಿ.
7 Important Things to Check Before Buying a Smartphone:
ಬೆಲೆಗೆ ತಕ್ಕ ಮೌಲ್ಯ (Value for Money): ಕೊನೆಯದಾಗಿ, ನೀವು ಕೊಡುವ ದುಡ್ಡಿಗೆ ಬ್ಯಾಟರಿ, ಕ್ಯಾಮೆರಾ, ಪ್ರೊಸೆಸರ್, ಸ್ಟೋರೇಜ್ ಹೀಗೆ ಎಲ್ಲವೂ ಸರಿಯಾದ ಕಾಂಬಿನೇಷನ್ನಲ್ಲಿ ಸಿಗುತ್ತಿದೆಯೇ ಎಂದು ಕ್ರಾಸ್ ಚೆಕ್ ಮಾಡಿಕೊಂಡು ಮೊಬೈಲ್ ಖರೀದಿಸಿ.
ಇನ್ನು ಹೆಚ್ಚಿನ ಟೆಕ್ ಸುದ್ದಿ ಗಳಿಗೆ ಇಲ್ಲಿ ಕ್ಲಿಕ್ ಮಾಡಿhttps://kannada.gizbot.com/
ಹಾಗೆಯೇ ಟೆಕ್ ಸುದ್ದಿ ಮತ್ತು ಡೈಲಿ ನ್ಯೂಸ್ ಲೇಟೆಸ್ಟ್ ಕನ್ನಡ ನ್ಯೂಸ್ ಗಳಿಗೆ ನಮ್ಮhttps://unizonekannada.com/ ಈ ವೆಬ್ಸೈಟ್ ಅನ್ನು ಫಾಲೋ ಮಾಡಿ

