Gruha lakshmi scheme : ರಾಜ್ಯ ದಲ್ಲಿ ಗೃಹ ಲಕ್ಷ್ಮಿ ಪಲಾನುಬೋಗಿಗಳಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.
ರಾಜ್ಯ ದಲ್ಲಿ ಗೃಹ ಲಕ್ಷ್ಮಿ ಅನರ್ಹಫಲನುಬೋಗಿ ಗಳು ಕಂಡು ಬಂದಿದ್ದಾರೆ ಬೆಂಗಳೂರು ನಗರದಲ್ಲಿ 47.871 ರಷ್ಟು ಅನರ್ಹ ಫಲನು ಭೋಗಿಗಳು ಕಂಡು ಬಂದಿದ್ದು ಇದ್ದರಿಂದ ಬಯೋಮಿಟ್ರಿಕ್ ಅನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಗೃಹ ಲಕ್ಷ್ಮಿ ಅನರ್ಹರನ್ನು ತಗೆದರೆ ಮಾಸಿಕ 77 ಕೋಟಿ ಉಳಿತಾಯ ವಾಗುತ್ತದೆ. ಆದ್ದರಿಂದ ತಾಂತ್ರಿಕ ಲೂಪ ತಡಿಯಲು ಸರ್ಕಾರ ಬಯೋ ಮಿಟ್ರಿಕ್ ಅನ್ನು ಜಾರಿ ಮಾಡಲಿದ್ದಾರೆ.
Gruha lakshmi scheme :
ಇನ್ನು ಮೃತರ ಖಾತೆ ಗುಹಣ ಹೋಗುತ್ತಿದ್ದು 1.65 ಲಕ್ಷ ಮೃತ ರ ಖಾತೆ ಗೆ ಹಣ ವರ್ಗಾವಣೆ ಸ್ಥಗಿತ ವಾಗಿದೆ. ಒಟ್ಟಿನಲ್ಲಿ 3.89 ಲಕ್ಷ ದಷ್ಟು ಹಣ ವರ್ಗಾವಣೆ ನೀಷೇದ ವಾಗಿದೆ.
ಇನ್ನು ಹೊಸದಾಗಿ ಬಯೋ ಮೆಟ್ರಿಕ್ ಮಾಡಲು ಸರ್ಕಾರ ಆದೇಶಿಸಿದ್ದು ಇದ್ದರಿಂದ ಗೃಹ ಲಕ್ಷ್ಮಿ ಫಲಾನುಭೋಗಿಗಳಿಗೆ ಮಾತ್ರ ಹಣ ವರ್ಗಾವಣೆ ಯಾಗುತ್ತದೆ. ಹಣ ಒಂದೇ ಕುಟುಂಬಕ್ಕೆ 2 ಸರಿ ಮತ್ತು ಮೃತ ರ ಖಾತೆ ಗೆ ಹೋಗುವುದು ತಪ್ಪಿಸ ಭವುದೆಂದು ಸರ್ಕಾರ ಬಯೋಮಿಟ್ರಿಕ್ ಅನ್ನು ಜಾರಿ ಮಾಡಲಿದೆ.
ಮುಖ್ಯ ಅಂಶಗಳು ಗಳು
ಇನ್ನು ಹೊಸದಾಗಿ ಬಯೋ ಮಿಟ್ರಿಕ್ ಮಾಡಲು ಸರ್ಕಾರ ಅದೇಶಿಸಿದ್ದು ಇದ್ದರಿಂದ ಗೃಹ ಲಕ್ಷ್ಮಿ ಫಲನು ಭೋಗಿಗಳಿಗೆ ಮಾತ್ರ ಹಣ ವರ್ಗಾವಣೆ ಯಾಗುತ್ತದೆ. ಹಣ ಒಂದೇ ಕುಟುಂಬಕ್ಕೆ 2 ಸರಿ ಮತ್ತು ಮೃತ ರ ಖಾತೆ ಗೆ ಹೋಗುವುದು ತಪ್ಪಿಸ ಭವುದೆಂದು ಸರ್ಕಾರ ಬಯೋಮಿಟ್ರಿಕ್ ಅನ್ನು ಜಾರಿ ಮಾಡಲಿದೆ.
ಅನರ್ಹ ಫಲಾನುಭವಿಗಳಿಗೆ ಬ್ರೇಕ್: ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಲ್ಲಿನ ಅನರ್ಹ ಫಲಾನುಭವಿಗಳಿಗೆ ದೊಡ್ಡ ಶಾಕ್ ನೀಡಲು ಮುಂದಾಗಿದೆ.
ಬೆಂಗಳೂರಿನಲ್ಲೇ ಅತಿ ಹೆಚ್ಚು ಅನರ್ಹರು: ಬೆಂಗಳೂರು ನಗರವೊಂದರಲ್ಲೇ ಸುಮಾರು 47,871 ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ.
ಬಯೋಮೆಟ್ರಿಕ್ ಕಡ್ಡಾಯ: ತಾಂತ್ರಿಕ ವಂಚನೆ ಹಾಗೂ ಲೋಪದೋಷಗಳನ್ನು ತಡೆಯಲು ಸರ್ಕಾರವು ಇನ್ಮುಂದೆ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಕೋಟಿಗಟ್ಟಲೆ ಉಳಿತಾಯ: ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡುವುದರಿಂದ ಸರ್ಕಾರಕ್ಕೆ ಮಾಸಿಕ ಸುಮಾರು 77 ಕೋಟಿ ರೂಪಾಯಿ ಉಳಿತಾಯವಾಗಲಿದೆ.
ಮೃತರ ಖಾತೆಗಳಿಗೆ ವರ್ಗಾವಣೆ ಸ್ಥಗಿತ: ಮೃತಪಟ್ಟಿರುವ ಸುಮಾರು 1.65 ಲಕ್ಷ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದನ್ನು ನಿಲ್ಲಿಸಲಾಗಿದೆ.
ಒಟ್ಟು 3.89 ಲಕ್ಷ ಖಾತೆಗಳು ಬಂದ್: ಒಟ್ಟಾರೆಯಾಗಿ ವಿವಿಧ ಕಾರಣಗಳಿಂದಾಗಿ 3.89 ಲಕ್ಷ ಖಾತೆಗಳಿಗೆ ಹಣ ವರ್ಗಾವಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಒಂದೇ ಕುಟುಂಬಕ್ಕೆ ಎರಡು ಬಾರಿ ಹಣ ವರ್ಗಾವಣೆ ತಡೆ: ಹೊಸದಾಗಿ ಬಯೋಮೆಟ್ರಿಕ್ ಜಾರಿಗೆ ತರುತ್ತಿರುವುದರಿಂದ ಒಂದೇ ಕುಟುಂಬಕ್ಕೆ ಎರಡು ಬಾರಿ ಹಣ ಹೋಗುವುದು ಮತ್ತು ಮೃತರ ಖಾತೆಗೆ ಹಣ ಜಮೆಯಾಗುವುದನ್ನು ಶಾಶ್ವತವಾಗಿ ತಡೆಯಬಹುದಾಗಿದೆ.
ಇನ್ನು ಹೆಚ್ಚಿನ ಮಾಹಿತಿ ಗೆ ಇಲ್ಲಿ ಕ್ಲಿಕ್ ಮಾಡಿ https://vijaykarnataka.com
ಹಾಗೆ ಟೆಕ್ ಹಾಗೂ ನ್ಯೂಸ್ ಮತ್ತು ಯೂನಿಕ್ ಸುದ್ದಿ ಗಳಿಗೆ ನಮ್ಮ https://unizonekannada.com ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ. ಹಾಗೆ ಶೇರ್ ಮಾಡಿ.

