Karnataka Government Warns Pan Masala & Gutka Companies ರಾಜ್ಯ ದಲ್ಲಿ ಪಾನ್ ಮಾಸಲಾ, ಗುಟ್ಕಾ, ಬ್ಯಾನ್?

ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಗಳ ಕಾರ್ಯಕ್ರಮ ದ ವೇಳೆ ಅಲ್ಲಿ ಪಾನ್ ಮಸಾಲಾ, ಗುಟ್ಕಾ, ಕಂಪನಿ, ಗಳನ್ನು ಬ್ಯಾನ್ ಮಾಡುದಾಗಿ ಎಚ್ಚರಿಕೆ ನೀಡಿದ ಮುಖ್ಯ ಮಂತ್ರಿ.

ಬೆಂಗಳೂರಿ: ನಲ್ಲೆ ನಡಿದೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಕಾರ್ಯ ಕ್ರಮದಲ್ಲಿ ಭಾಗಿ ಆಗಿದ್ದರು ಪಾನ್ ಮಸಾಲಾ,, ಗುಟ್ಕಾ ಗಳಲ್ಲಿ ಕೊಂಚ ಅಮಲು ಪದಾರ್ಥ ಬೆರಿಸಿದರು ರಾಜ್ಯ ದಲ್ಲಿ ಸಂಪೂರ್ಣ ವಾಗಿ ಮಾರಾಟ ನಿಷೇದ ಮಾಡುವಾದಾಗಿ ಎಚ್ಚರಿಕೆ ನೀಡಿದ್ದಾರೆ.

Karnataka Government Warns Pan Masala & Gutka Companies

ಇನ್ನು ಸರ್ಕಾರವು ಮಾಧಕ ಮುಕ್ತ ಕರ್ನಾಟಕ ವನ್ನಾಗಿ ಮಾಡುವ ಗುರಿ ಯನ್ನು ಇಟ್ಟು ಕೊಂಡಿದೆ. ಅಷ್ಟೇ ಅಲ್ಲದೆ ರಾಜ್ಯ ದಲ್ಲಿ 70 ಮೆಡಿಕಲ್ ಕಾಲೇಜ್ ಅನ್ನು ಹೊಂದಿದ್ದು, ಕರ್ನಾಟಕ ವು ದೇಶ ದ ವೈದ್ಯಕೀಯ ರಾಜಧಾನಿ ಎಂದು ಇದೆ ವೇಳೆಯಲ್ಲಿ ಹೇಳಿದರು.

ಬೆಂಗಳೂರು :

ಕೊಂಚ ಪ್ರಮಾಣ ದಲ್ಲೂ ಅಮಲಿನ ಪದಾರ್ಥ ಬೆರಕೆ ಮಾಡಿದರು ರಾಜ್ಯ ದ ಎಲ್ಲಾ ಬಗೆಯ ಪಾನ್ ಮಸಾಲಾ. ಗುಟ್ಕಾ. ಗಳನ್ನು ಸಂಪೂರ್ಣ ವಾಗಿ ಮಾರಾಟ ನಿಷೇದ ಮಾಡುದಾಗಿ ರಾಜ್ಯ ದ ಮುಖ್ಯ ಮಂತ್ರಿ ಗಳಾದ ಸಿ. ಎಂ. ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Karnataka Government Warns Pan Masala & Gutka Companies

ಭಾನುವಾರ ದಂದು ಬೆಂಗಳೂರು ಕಂಠೀರವ ಸ್ಟೇಡಿಯಂ ಅಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಗಳ ವಿಶ್ವವಿದ್ಯಾಲಯ 31 ನೇ ಸಂಸ್ಥಾಪನ ದಿನಚರಣೆ ಹಾಗೂ ನಾಶ ಮುಕ್ತ ಭಾರತ ಅಭಿಯಾನ ದಲ್ಲಿ ಸಿ.ಎಂ ಅವರು ಮಾತನಾಡಿದರು.

ಗುಟ್ಕಾ, ಅಡಿಕೆ, ಪಾನ್ ಮಾಸಲಾ, ಇನ್ನು ಇತರ ಪದರ್ಥ ಗಳಲ್ಲಿ ಮೋತ್ತು ಬರುವ ವಸ್ತು ಗಳನ್ನು ಮಾರಾಟ ಮಾಡುತ್ತಿರುವದು ನನ್ನ ಗಮಕ್ಕೆ ಬಂದಿದೆ. ಇದು ನಿಜ ಆಗಿದ್ದಾರೆ ಈಗಲೇ ನಿಲ್ಲಿಸ ಬೇಕು ಇಲ್ಲದಿದ್ದರೆ ಎಲ್ಲಾ ತರದ ಪಾನ್,, ಗುಟ್ಕಾ ಗಳನ್ನು ಬ್ಯಾನ್ ಮಾಡುವುದಾಗಿ ವಾರ್ನಿಂಗ್ ಕೊಟ್ಟಿದ್ದಾರೆ.

ಇನ್ನು ಹೆಚ್ಚಿನ ಸುದ್ದಿ ಗೆ ಇಲ್ಲಿ https://publictv.in/ ಕ್ಲಿಕ್ ಮಾಡಿ

ಇನ್ನು ಟೆಕ್ ಹಾಗೂ ಇತರ ಸುದ್ದಿ ಗೆ ನಮ್ಮ https://Unizonekannada.com ವಿಸಿಟ್ ಮಾಡಿ.

.ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಇಂದ ಗುಡ್ ನ್ಯೂಸ್ ಇದನ್ನು ಓದಿ

.ಜುಲೈ 4 ರಿಂದ Flipkart GOAT SALE ಆರಂಭ : ಈ Deals ಮಿಸ್ ಮಾಡಿಕೊಳ್ಳಬೇಡಿ ಇದನ್ನು ಓದಿ.

1 thought on “Karnataka Government Warns Pan Masala & Gutka Companies ರಾಜ್ಯ ದಲ್ಲಿ ಪಾನ್ ಮಾಸಲಾ, ಗುಟ್ಕಾ, ಬ್ಯಾನ್?”

Leave a Comment