ನಮಸ್ಕಾರ ಸ್ನೇಹಿತರೆ ನೀವೇನಾದರು ಮೊಬೈಲ್ ಅಥವ ಟಿವಿ, ಫೀಜ್, ವಾಷಿಂಗ್ ಮಷೀನ್, ಮೊಬೈಲ್, ಲ್ಯಾಪ್ ಟಾಪ್, ಇತರೆ ಗ್ಯಾಜೆಟ್ ಗಳು ಅತೀ ಕಡಿಮೆ ಬೆಲೆ ಅಲ್ಲಿ ಸಿಗಲಿದೆ.
Flipkart GOAT SALE : ಜುಲೈ 4 ರಿಂದ flipkart ಅಲ್ಲಿ ಅತೀ ಕಡಿಮೆ ಡಿಸ್ಕೌಂಟ್ ಅಲ್ಲಿ ಫೇರ್ನಿಚರ್. ಎಲೆಟ್ರಿಕಲ್ ವಸ್ತು ಗಳು, ಬಟ್ಟೆ,ಚಪ್ಪಲಿ, ಅಡುಗೆ ಮನೆ ವಸ್ತು ಗಳು ಎಲ್ಲಾ ಕಡಿಮೆ ಡಿಸ್ಕೌಂಟ್ ಅಲ್ಲಿ ಸಿಗಲಿದೆ.
Flipkart GOAT SALE
ಇನ್ನು iPhone, Samsung, oneplus, ಇತರೆ smart ಫೋನ್, ಗಳ ಬೆಲೆ ಕಮ್ಮಿ ಆಗೋ ಸಾಧ್ಯತೆ ಹೆಚ್ಚಾಗಿ ಕಂಡು ಬಂದಿದೆ. ಹಾಗೆ Flipkart GOAT SALE ಅಲ್ಲಿ ಫಿಲ್ಪರ್ಟ್ ನ black ಅಥವ pluse ಸದಸ್ಯರಿಗೆ 24 ಗಂಟೆ ಮುಂಚಿತವಾಗಿ ಸೇಲ್ ಡೆಲ್ಸ್ ನೋಡಲು ಹಾಗೂ ಖರೀದಿ ಮಾಡಲು ಅವಕಾಶ ವಿರುತ್ತದೆ.
ಅತೀ ಕಡಿಮೆ ಬೆಲೆ ಅಲ್ಲಿ Ai+ nova 2 pro ಜೂನ್ 26 ಸೇಲ್ ಶುರು ಇದನ್ನು ಓದಿ.
ಪ್ಲೀಸ್, ಬ್ಲಾಕ್, ಸದಸ್ಯರಿಗೆ ಜುಲೈ 3 ರಿಂದ ಖರೀದಿ ಮಾಡಬಹುದು.ಉಳಿದ ಉಸೆರ್ ಗಳಿಗೆ ಜುಲೈ 4 ರಿಂದ ಖರೀದಿ ಮಾಡಬಹುದು. ಹಾಗೆ ವಾಷಿಂಗ್ ಮಷೀನ್, ಫ್ರಿಜ್, ಗಳ ಮೇಲೆ 50% ರಿಂದ 80% ವರಿಗೆ ಡಿಸ್ಕೌಂಟ್ ಸಿಗಬಹುದು.
Flipkart GOAT SALE
ಏಆರ್ ಬಡ್ಸ್, ವಾಚ್, ನೆಕ್, ಇತರೆ ಗ್ಯಾಜೆಟ್ ಗಳಿಗೆ ಆಫರ್ ಗಳು ಸಿಗಗುತ್ತದೆ, ಹಾಗೆ ಸ್ಮಾರ್ಟ್ ಫೋನ್ಸ್ ಮೇಲೆ ಅತೀ ದೊಡ್ಡ ಡಿಸ್ಕೌಂಟ್ ಸಿಗುತ್ತದೆ.
Jog Falls and singaduur buss service : ಜೋಗ ಹಾಗೂ ಸಿಗಂದೂರಿ ಗೆ ಜೂನ್ 21 ರಿಂದ ಹೊಸ ಬಸ್ ಸೇವೆ ಆರಂಭ ಇದನ್ನು ಓದಿ
Flipkart GOAT SALE
ಹಾಗೆಯೇ HDFC, SBI, ICICI, Axis cards ಮೇಲೆ 10% instant ಡಿಸ್ಕೌಂಟ್ ದೊರೆಯುತ್ತದೆ. ಮತ್ತೆ no cost emi ಆಫರ್ ಎಕ್ಸ್ಚೇಂಜ್ ಆಫರ್ ಗಳುಕೂಡ ಸಿಗುತ್ತದೆ. ಈ ಸೇಲ್ ಗಳನ್ನು ಮಿಸ್ ಮಾಡ್ಕೋಬೇಡಿ.
ಮುಖ್ಯ ಅಂಶಗಳು
ಪ್ರಾರಂಭ ದಿನಾಂಕ: ಜುಲೈ 4 ರಿಂದ ಎಲ್ಲರಿಗೂ ಆರಂಭವಾಗುತ್ತದೆ. (ಪ್ಲಸ್ ಮತ್ತು ಬ್ಲಾಕ್ ಮೆಂಬರ್ಗಳಿಗೆ ಜುಲೈ 3 ರಿಂದಲೇ 24 ಗಂಟೆ ಮುಂಚಿತವಾಗಿ ಲಭ್ಯ).
ದೊಡ್ಡ ಆಫರ್ಗಳು:ವಾಷಿಂಗ್ ಮೆಷಿನ್ ಮತ್ತು ಫ್ರಿಜ್ಗಳ ಮೇಲೆ 50% ರಿಂದ 80% ವರೆಗೆ ಡಿಸ್ಕೌಂಟ್.ಐಫೋನ್, ಸ್ಯಾಮ್ಸಂಗ್, ಒನ್ಪ್ಲಸ್ ಫೋನ್ಗಳು ಹಾಗೂ ಇತರ ಗ್ಯಾಜೆಟ್ಗಳ ಮೇಲೆ ಭಾರಿ ರಿಯಾಯಿತಿ.
ಪೀಠೋಪಕರಣ (Furniture), ಬಟ್ಟೆಗಳು ಮತ್ತು ಅಡುಗೆ ಮನೆ ವಸ್ತುಗಳ ಮೇಲೂ ಕಡಿಮೆ ಬೆಲೆ.
ಬ್ಯಾಂಕ್ ಆಫರ್: HDFC, SBI, ICICI, ಮತ್ತು Axis ಕಾರ್ಡ್ಗಳ ಬಳಕೆಯ ಮೇಲೆ 10% ಇನ್ಸ್ಟಂಟ್ ಡಿಸ್ಕೌಂಟ್.ಇತರ ಸೌಲಭ್ಯ: ನೋ ಕಾಸ್ಟ್ ಇಎಂಐ (No Cost EMI) ಮತ್ತು ಎಕ್ಸ್ಚೇಂಜ್ ಆಫರ್ಗಳು ಲಭ್ಯ ಇರುತ್ತವೆ.
ಇನ್ನು ಹೆಚ್ಚಿನ ಟೆಕ್ ಸುದ್ದಿ ಗಳಿಗೆ ಇಲ್ಲಿhttps://kannada.gizbot.com ಕ್ಲಿಕ್ ಮಾಡಿ
ಹಾಗೆ ಟೆಕ್ ನ್ಯೂಸ್ ಲೋಕಲ್ ಅಪ್ಡೇಟ್ ಗಳಿಗೆ ನಮ್ಮ ಈ.Unizonekannada ವನ್ನು ವಿಸಿಟ್ ಮಾಡಿ.
.Karnataka Guarantee Latest Update : ಮರು ಅರ್ಜಿ ಸಲ್ಲಿಕೆ ಬೇಡ ಕರ್ನಾಟಕ ಜನತೆಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
.Gruha lakshmi scheme : ರಾಜ್ಯ ದಲ್ಲಿ ಗೃಹ ಲಕ್ಷ್ಮಿ ಪಡಿತರಿ ಗೆ ಬೀಗ್ ಶಾಕ್!


[…] .ಜುಲೈ 4 ರಿಂದ Flipkart GOAT SALE ಆರಂಭ : ಈ Deals ಮಿಸ್ ಮಾಡಿಕ… ಇದನ್ನು ಓದಿ. […]