ಅತೀ ಹೆಚ್ಚು ಕಿಲೋಮೀಟರ್ ಮೀಟರ್ ರೇಂಜ್ ಹೋಗುವ ev ಸ್ಕೂಟಿ ನೋಡುತ್ತಾ ಇದ್ದರೆ ಇಲ್ಲಿವೆ 2 ಬೆಸ್ಟ್ long range ev scooter ಗಳನ್ನು ನೋಡುತ್ತಾ ಇದ್ದರೆ ಓಲಾ ಎಸ್1 ಎಕ್ಸ್ ಪ್ಲಸ್, ಸಿಂಪಲ್ ಒನ್, ಟಿವಿಎಸ್ ಐಕ್ಯೂಬ್ ಎಸ್‌ಟಿ ಮತ್ತು ಅಥರ್ 450 ಎಕ್ಸ್ ಸೇರಿ ಭಾರತ ದಲ್ಲೇ ಲಾಂಗ್ ರೇಂಜ್ ಸ್ಕೂಟರ್ ಗಳು ಇದಾಗಿದೆ.
best long range scooter
ಭಾರತ ದಲ್ಲಿ ಎಲೆಟ್ರಿಕ್ ಸ್ಕೂಟರ್ ಗಳ ಬಳಕೆ ಹೆಚ್ಚಾಗುತ್ತಿದ್ದು ಗ್ರಹಕರು ಬೆಲೆ ಅಷ್ಟೇ ಅಲ್ಲದೆ ರೇಂಜ್ ಕೂಡ ನೋಡುದಿದ್ದಾರೆ. ಆದ್ದರಿಂದ (ಓಲಾ ಎಸ್1 ಎಕ್ಸ್ ಪ್ಲಸ್, ಸಿಂಪಲ್ ಒನ್, ಟಿವಿಎಸ್ ಐಕ್ಯೂಬ್ ಎಸ್‌ಟಿ ಮತ್ತು ಅಥರ್ 450 ಎಕ್ಸ್ ) ಸ್ಕೂಟರ್ ಗಳು ಇದು 1.17 ಲಕ್ಷ ದಿಂದ ಪ್ರಾರಂಭ ವಾಗಿದೆ.
ಕೆಲವು ಜನಪ್ರಿಯ ಕಂಪನಿ ಅತೀ ಹೆಚ್ಚು ರೇಂಜ್ ನೀಡುವ ev ಸ್ಕೂಟರ್ ಗಳನ್ನು ಮಾರುಕಟ್ಟೆಗೆ ತರಲು ಪ್ರಾರಂಭಿಸಿದ್ದಾರೆ. ಇನ್ನು ಸದ್ಯಕ್ಕೆ ಭಾರತ ದಲ್ಲಿ ಅತ್ಯುತ್ತಮ ರೇಂಜ್ ಕೂಡುವ ev ಸ್ಕೂಟರ್ ಗಳು ಓಲಾ ಎಸ್1 ಎಕ್ಸ್ ಪ್ಲಸ್, ಸಿಂಪಲ್ ಒನ್, ಟಿವಿಎಸ್ ಐಕ್ಯೂಬ್ ಎಸ್‌ಟಿ ಸೇರಿದಂತೆ ಅಥರ್ 450 ಎಕ್ಸ್ ಓಲಾ ಎಸ್1 ಎಕ್ಸ್ ಪ್ಲಸ್, ಸಿಂಪಲ್ ಒನ್, ಟಿವಿಎಸ್ ಐಕ್ಯೂಬ್ ಎಸ್‌ಟಿ ಸೇರಿದಂತೆ ಅಥರ್ 450 ಎಕ್ಸ್ ) ಈ ಮೂರು ಸ್ಕೂಟರ್ ಗಳಲ್ಲಿ ಯಾವುದು ಹೆಚ್ಚು ರೇಂಜ್ ಕುಡುತ್ತದೆ ಹಾಗೂ ಅದರ ವಿಶೇಷತೆ ಏನು ಎಂಬುದನ್ನು ಒಂದ್ ಒಂದ ಆಗಿ ತಿಳಿದು ಕೊಳ್ಳಿ.
ಓಲಾ S1 X+ 5.2 kWh
ಓಲಾ S1 X+ 5.2 kWh ಈ ಸ್ಕೂಟರ್ ಸುಮಾರು 1.17 ಲಕ್ಷ ದಿಂದ 1.30 ಸಾವಿರ ಕೈಗೇಟುಕುವ ಬೆಲೆ ಅಲ್ಲಿ 11 Kw ಅಷ್ಟು ಪೀಕ್ ಮೋಟರ್ ಹೊಂದಿದ್ದು 125 kmh ಅಷ್ಟು ವೇಗ ವಾಗಿ ತಲುಪುವ ಸಮರ್ಥ್ಯ ಹೊಂದಿದೆ. ಮುಂದಕ್ಕೆ ಡಿಸ್ಕ್ ಬ್ರೇಕ್ ಹೊಂದಿದೆ.
ಇನ್ನು ಇದರಲ್ಲಿ 5.0 kwh ಬ್ಯಾಟರಿ ಪ್ಯಾಕ್ ಹೊಂದಿದ್ದು ಇದನ್ನು 0- 80 % ಅಷ್ಟು ಚಾರ್ಜ್ 5 ಗಂಟೆ 20 ನಿಮಷ ದಲ್ಲಿ ಚಾರ್ಜ್ ಆಗುತ್ತದೆ. ಇದು ಫುಲ್ ಚಾರ್ಜ್ ಮಾಡಿದರೆ 265 km ಅಷ್ಟು ದೂರ ಚಲಿಸುತದೆ. ಇದು ಭಾರತಿಯ ಮರುಕಟ್ಟೆ ಅತೀ ದೂರ ಚಲಿಸು ಎಲೆಟ್ರಿಕ್ ಸ್ಕೂಟರ್ ಅಲ್ಲಿ ಇದು ಕೂಡ ಒಂದ್ ಆಗಿದೆ.
ola ಸಿಂಪಲ್ ಒನ್ 5 kWh
ಇನ್ನು ಇ ಸ್ಕೂಟರ್ ನ ಬೆಲೆ 1.89 ಲಕ್ಷ ಗಳು ಆಗಿದ್ದು 8.8 kw ಮೋಟರ್ ಹೊಂದಿದೆ. ಇದು 0 ಇಂದ 40 ಕೇವಲ 2.55 ಸೆಕೆಂಡ್ ಅಷ್ಟು ಸಮಯ ತಗದು ಕೊಳ್ಳುತದೆ.
ಇದರಲ್ಲಿ 72 nm ಟಾರ್ಕ್ ಇದ್ದು ಇದರ ಟಾಪ್ ಸ್ಪೀಡ್ 115 kmh ಆಗಿದೆ. ಹಾಗೆ ಇದರಲ್ಲಿ 7 ಇಂಚಿನ ಟಚ್ ಸ್ಕ್ರೀನ್, ಟ್ರಾಕ್ಷೇಷನ್ ಕಂಟ್ರೋಲ್, ಹಾಗೆ ಇನ್ನಿತರ ಫಿಚರ್ ಗಳನ್ನು ಅಳವಡಿಸ ಲಗಿದೆ.
ಟಿ ವಿ ಎಸ್ ಐಕ್ಯೂಬ್ (tvs iqube)
ಇದೊಂದು ಫ್ಯಾಮಿಲಿ ಗೆ ಹೇಳಿ ಮಾಡಿಸಿದೆ ಸ್ಕೂಟರ್ ಆಗಿದೆ. ಇದರಲ್ಲಿ 5.3 khw ನ ಬ್ಯಾಟರಿ ಅನ್ನು ಹೊಂದಿದ್ದು. ಇದನ್ನು 0-80% ಮಾಡಲು 3.5 ಗಂಟೆ ಕಾಲ ಸಮಯ ಬೇಕು ಹಾಗೆ ಫುಲ್ ಚಾರ್ಜ್ ಮಾಡಲು 4.ಗಂಟೆ 18 ನಿಮಿಷ ಗಳ ಕಾಲ ಸಮಯ ಬೇಕಾಗುತ್ತದೆ.
ಇದು ಒಂದೇ ಚಾರ್ಜ್ ಅಲ್ಲಿ ಸುಮಾರು 212 km ಅಷ್ಟು ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇದು ಇತರ ಮೋಡ್ ಗಳಲ್ಲಿ ಇತರೆ ಮೋಡ್ ಗಳ ಮೂಲಕ ಚಲಿಸುವುದ ರಿಂದ 150 km ಅಷ್ಟು ರೇಂಜ್ ಕೊಡುತ್ತದೆ.
ಇದು 4.4 kw BLDC ಹಬ್ ಮೋಟರ್ ಹೊಂದಿದ್ದು. 82 km ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದರಲ್ಲಿ 7 ಇಂಚಿನ TFT ಟಚ್ ಸ್ಕ್ರೀನ್ ಡಿಸ್ಪ್ಲೇ ಅನ್ನು ಇದು ಹೊಂದಿದೆ. ಹಾಗೆ ಇದರ ಬೂಟ್ ಸ್ಪೇಸ್ 32 ಲೆಟರ್ ಆಗಿದೆ. ಇದು ಸುಮರು 1.58 ದಿಂದ 1.62 ಲಕ್ಷ ಬೆಲೆ ಅಲ್ಲಿ ಲಭ್ಯ ವಿರುತ್ತದೆ.
best long range scooter
ಅಥೇರ್ 450 X ರೇಂಜ್?
Ather 450 X ಸ್ಕೋಟರ್ ಇದು ಸ್ಪೋರ್ಟ್ಸ್ ಲೂಕ್ ಹೊಂದಿರುವ ಒಂದು ಎಲೆಟ್ರಿಕಕ್ ಸ್ಕೂಟರ್ ಆಗಿದೆ ಇದರಲ್ಲಿ 3.7 kwh ಬ್ಯಾಟರಿ ಹೊಂದಿದೆ. ಇದು ಫುಲ್ ಚಾರ್ಜ್ ಮಾಡಲು ಸುಮಾರು 5ಗಂಟೆ 50 ನಿಮಷ ಗಳ ಕಾಲ ಬೇಕಾಗುತ್ತದೆ. ಈ ಸ್ಕೋಟರ್ ಒಂದು ಬಾರಿ ಚಾರ್ಜ್ ಮಾಡಿದರೆ ಸುಮರು 161 kmh ಅಷ್ಟು ದೂರ ಚಲಿಸುವ ಸಾಮರ್ಥ್ಯ ವನ್ನು ಹೊಂದಿದೆ. ಇದು ಸುಮಾರು 1.58 ಲಕ್ಷ ದಿಂದ ಶುರುವಾಗಿದೆ.
ಇನ್ನು ಇದರ ಟಾಪ್ ಸ್ಪೀಡ್ 90 kmh ಅಷ್ಟ್ ವೇಗ ದಲ್ಲಿ ಚಲಿಸುತ್ತದೆ ಹಾಗೆ ಇದರಲ್ಲಿ 7 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಕೂಡ ಹೊಂದಿದ್ದು ಗೂಗಲ್ ಮ್ಯಾಪ್. ಗಳನ್ನು ಸ್ಕ್ರೀನ್ ಅಲ್ಲೇ ವೀಕ್ಷಿಸ ಬಹುದಾಗಿದೆ. ವಿವಿಧ ಭಗೆಯ ಫಿಚರ್ ಗಳು ಈ ಸ್ಕೂಟರ್ ಅಲ್ಲಿ ಹೊಂದಿದೆ.
ನಿಮ್ಗೆ ಯಾವ ಎಲೆಕ್ಟ್ರಿಕ್ ಸ್ಕೂಟರ್ ಸೂಕ್ತ?
ಮಾರುಕಟ್ಟೆಯಲ್ಲಿರೋ ಪ್ರತಿಯೊಂದು ಎಲೆಕ್ಟ್ರಿಕ್ ಸ್ಕೂಟರ್ ಕೂಡ ಅದ್ರದ್ದೇ ಆದ ಸ್ಪೆಷಾಲಿಟಿ ಹೊಂದಿದೆ. ಬರೀ ಜಾಸ್ತಿ ರೇಂಜ್ ಸಿಗುತ್ತೆ ಅಂತ ದೊಡ್ಡ ಬ್ಯಾಟರಿ ಇರೋದನ್ನೇ ನೋಡಿ ಸ್ಕೂಟರ್ ತಗೋಳೋದು ಯಾವಾಗ್ಲೂ ಕರೆಕ್ಟ್ ಡಿಸಿಷನ್ ಆಗಲ್ಲ. ನಿಮ್ಮ ದಿನದ ಓಡಾಟ ಎಷ್ಟಿದೆ, ಚಾರ್ಜ್ ಮಾಡೋಕೆ ಜಾಗವಿದ್ಯಾ, ಬಜೆಟ್ ಎಷ್ಟು ಅನ್ನೋದನ್ನೆಲ್ಲಾ ಚೆಕ್ ಮಾಡ್ಬೇಕು.
ಕಚೇರಿಗೆ ಅಥವಾ ಕಾಲೇಜಿಗೆ best long range scooter ಅಂತ ಪ್ರತಿದಿನ ನೂರಾರು ಕಿಲೋಮೀಟರ್ ಓಡಾಡೋರಾದ್ರೆ, ಒಳ್ಳೆ ಬ್ಯಾಟರಿ ಕೆಪಾಸಿಟಿ ಇರೋ ಸ್ಕೂಟರ್ ಸೆಲೆಕ್ಟ್ ಮಾಡ್ಕೊಳ್ಳಿ. ಆದ್ರೆ ಕಡಿಮೆ ದೂರ ಓಡಾಡೋರಾದ್ರೆ ಬರೀ ದೊಡ್ಡ ಬ್ಯಾಟರಿಗೆ ಅಂತ ಜಾಸ್ತಿ ದುಡ್ಡು ಸುರಿಯೋ ಅವಶ್ಯಕತೆ ಇಲ್ಲ.ಬ್ಯಾಟರಿ ಕೆಪಾಸಿಟಿ ಯಾಕೆ ಮುಖ್ಯ?ಇವಿ (EV) ಸ್ಕೂಟರ್ ತಗೋಳುವಾಗ ಬ್ಯಾಟರಿ ಸಾಮರ್ಥ್ಯನೇ ಮೇನ್. ಸಾಮಾನ್ಯವಾಗಿ ಇದನ್ನ kWh ನಲ್ಲಿ ಅಳೆಯ್ತಾರೆ.
ಈ kWh ಜಾಸ್ತಿ ಇದ್ದಷ್ಟು ಡ್ಯಾಶ್‌ಬೋರ್ಡ್‌ನಲ್ಲಿ ಪವರ್ ಹೆಚ್ಚು ಸಿಗುತ್ತೆ, ಹಾಗೇ ಒಂದೇ ಚಾರ್ಜ್‌ನಲ್ಲಿ ಬಂಡಿ ದೂರ ಸಾಗುತ್ತೆ.ಆದ್ರೆ ಕಂಪನಿಗಳು ಹೇಳೋ ಮೈಲೇಜ್‌ಗೂ, ನೈಜ ರಸ್ತೆಯಲ್ಲಿ ಸಿಗೋ ರೇಂಜ್‌ಗೂ ವ್ಯತ್ಯಾಸ ಇದ್ದೇ ಇರುತ್ತೆ. ರೋಡ್ ಹೇಗಿದೆ, ರೈಡರ್ ತೂಕ ಎಷ್ಟು, ಯಾವ ಸ್ಪೀಡ್‌ನಲ್ಲಿ ಹೋಗ್ತಿದ್ದೀರಾ, ಟ್ರಾಫಿಕ್ ಹೇಗಿದೆ ಅನ್ನೋದನ್ನೆಲ್ಲಾ ಇಟ್ಟುಕೊಂಡು ಮೈಲೇಜ್ ಡಿಸೈಡ್ ಆಗುತ್ತೆ. ಟ್ರಾಫಿಕ್‌ನಲ್ಲಿ ಪದೇ ಪದೇ ಬ್ರೇಕ್ ಹಾಕಿ ಓಡಿಸಿದ್ರೆ ಬೇಗ ಬ್ಯಾಟರಿ ಖಾಲಿಯಾಗುತ್ತೆ.
ಚಾರ್ಜಿಂಗ್ ಟೈಮ್ ಮರೀಬೇಡಿಲಾಂಗ್ ರೇಂಜ್ ಸ್ಕೂಟರ್ ತಗೊಳ್ಳುವಾಗ ಚಾರ್ಜ್ ಆಗೋಕೆ ಎಷ್ಟು ಗಂಟೆ ತಗೊಳುತ್ತೆ ಅಂತ ನೋಡ್ಲೇಬೇಕು. ಪ್ರತಿದಿನ ಸ್ಕೂಟರ್ ಯೂಸ್ ಮಾಡೋರಿಗೆ ಫಾಸ್ಟ್ ಚಾರ್ಜಿಂಗ್ ಇರೋ ಮಾಡೆಲ್‌ಗಳು ಬೆಸ್ಟ್. ಮನೆಯಲ್ಲೇ ರಾತ್ರಿ ಚಾರ್ಜಿಗೆ ಹಾಕಿ ಬೆಳಿಗ್ಗೆ ತೆಗೆಯೋದು ತುಂಬಾನೇ ಈಜಿ. ಆದ್ರೂ ಸ್ಕೂಟರ್ ತಗೋಳೋಕು ಮುಂಚೆ ಮನೆ ಹತ್ರ ಪವರ್ ಕನೆಕ್ಷನ್ ಮತ್ತು ಚಾರ್ಜರ್ ಇಡೋಕೆ ಜಾಗವಿದೆಯಾ ಅಂತ ಒಮ್ಮೆ ಯೋಚಿಸಿ.
ರಿಯಲ್ ವರ್ಲ್ಡ್ ರೇಂಜ್ ಹೇಗಿರುತ್ತೆ?
ಕಂಪನಿಗಳ ಆಡ್ಸ್‌ನಲ್ಲಿ ಬರೋ ರೇಂಜ್ ನೈಜ ರಸ್ತೆಯಲ್ಲಿ ಸಿಗುತ್ತೆ ಅಂತ ನಂಬೋಕೆ ಹೋಗ್ದಿರಿ. ಸಿಟಿ ಟ್ರಾಫಿಕ್ ಅಥವಾ ಹೈವೇ ಸ್ಪೀಡ್ ರೈಡಿಂಗ್‌ನಲ್ಲಿ ಬ್ಯಾಟರಿ ಕನ್ಸಂಪ್ಷನ್ ಜಾಸ್ತಿ ಇರುತ್ತೆ. ( best long range scooter)ಅದ್ರಿಂದ ಬೇರೆಯವರು ಆ ಸ್ಕೂಟರ್ ಬಳಸಿ ಏನ್ ಹೇಳ್ತಿದ್ದಾರೆ ಅಂತ ಕ್ರಾಸ್ ಚೆಕ್ ಮಾಡ್ಕೊಳ್ಳೋದು.
ಮೆನ್ಟೇನೆನ್ಸ್ ಎಷ್ಟು ಈಜಿ?
ಪೆಟ್ರೋಲ್ ಬೈಕ್‌ಗಳ ತರ ಇವ್ರಲ್ಲಿ ಎಂಜಿನ್ ಆಯಿಲ್ ಬದಲಿಸೋದು, ಸ್ಪಾರ್ಕ್ ಪ್ಲಗ್ ಪ್ರಾಬ್ಲಮ್ಸ್ ಇರಲ್ಲ. ಹಾಗಾಗಿ ದಿನನಿತ್ಯದ ಮೇಂಟೇನೆನ್ಸ್ ಖರ್ಚು ತುಂಬಾನೇ ಕಮ್ಮಿ. ಆದ್ರೆ ಬ್ಯಾಟರಿ, ಮೋಟಾರ್, ಟೈರ್, ಬ್ರೇಕ್ ಹಾಗೂ ಎಲೆಕ್ಟ್ರಾನಿಕ್ಸ್ ಬಗ್ಗೆ ಗಮನ ಇರಬೇಕು. ಮುಖ್ಯವಾಗಿ ಬ್ಯಾಟರಿಗೆ ಎಷ್ಟು ವರ್ಷ ಅಥವಾ ಎಷ್ಟು ಕಿಲೋಮೀಟರ್ ವಾರಂಟಿ ಕೊಡ್ತಿದ್ದಾರೆ ಅಂತ ಕಣ್ಣುಬಿಟ್ಟು ನೋಡ್ಕೊಳ್ಳಿ.
ಯಾವ ಮಾಡೆಲ್ ಯಾರ್‍ಗೆ ಸೂಕ್ತ?
* Ola S1 ಸರಣಿ: ಜಾಸ್ತಿ ರೇಂಜ್ ಹಾಗೂ ದೊಡ್ಡ ಬ್ಯಾಟರಿ ಬೇಕು ಅನ್ನೋರಿಗೆ ಇದು ಪರ್ಫೆಕ್ಟ್ ಚಾಯ್ಸ್. ಪ್ರತಿದಿನ ದೂರದ ಊರುಗಳಿಗೆ ಓಡಾಡೋರಿಗೆ ಇದು ತುಂಬಾನೇ ಯೂಸ್ ಆಗುತ್ತೆ.
* TVS iQube: ಸಿಟಿ ಯೂಸ್‌ಗೆ ತುಂಬಾನೇ ಫೇಮಸ್ ಆಗಿರೋ ಸ್ಕೂಟರ್ ಇದು. ಸಿಂಪಲ್ ಲುಕ್ ಹಾಗೂ ಸಿಟಿ ರೈಡ್‌ಗೆ ಬೇಕಾದ ಎಲ್ಲಾ ಫೀಚರ್ಸ್ ಇದರಲ್ಲಿ ಸಿಗುತ್ತೆ.
* Ather 450X: ಸ್ಪೋರ್ಟಿ ಲುಕ್ ಮತ್ತು ಸೂಪರ್ ರೈಡಿಂಗ್ ಎಕ್ಸ್‌ಪೀರಿಯೆನ್ಸ್ ಬಯಸುವವರಿಗೆ ಇದು ಬೆಸ್ಟ್. ಟೆಕ್ನಾಲಜಿ ಪ್ರಿಯರಿಗೆ ಈ ಸ್ಕೂಟರ್ ಸಖತ್ ಇಷ್ಟವಾಗುತ್ತೆ.
ಖರೀದಿಸುವ ಮುನ್ನ ಈ 5 ಟಿಪ್ಸ್ ಫಾಲೋ ಮಾಡಿ
best long range scooter :
ಸ್ಕೂಟರ್ ಬುಕ್ ಮಾಡೋಕು ಮುಂಚೆ ಬ್ಯಾಟರಿ ಸಾಮರ್ಥ್ಯ, ಕಂಪನಿ ರೇಂಜ್, ಚಾರ್ಜಿಂಗ್ ಟೈಮ್, ವಾರಂಟಿ ಮತ್ತು ನಿಮ್ಮ ಏರಿಯಾದಲ್ಲಿ ಸರ್ವಿಸ್ ಸೆಂಟರ್ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ. ಇದರ ಜೊತೆಗೆ ಬೂಟ್ ಸ್ಪೇಸ್, ಸೀಟ್ ಕಂಫರ್ಟ್, ಬ್ರೇಕ್ ಮತ್ತು ಮೊಬೈಲ್ ಕನೆಕ್ಟಿವಿಟಿ ಹೇಗಿದೆ ಅಂತ ನೋಡಿಕೊಳ್ಳಿ. ಸಾಧ್ಯವಾದ್ರೆ ಒಂದು ಟೆಸ್ಟ್ ರೈಡ್ ಮಾಡಿ ನೋಡಿ.ಬೆಲೆ ಏರಿಕೆ ಮತ್ತು ಪರಿಸರ ಕಾಳಜಿಯಿಂದ ಇವತ್ತು ಎಲ್ಲರೂ ಎಲೆಕ್ಟ್ರಿಕ್ ಸ್ಕೂಟರ್ ಕಡೆ ಮುಖ ಮಾಡ್ತಿದ್ದಾರೆ. ಓಲಾ, ಟಿವಿಎಸ್, ಏಥರ್ ಕಂಪನಿಗಳು ಹಲವು ಆಪ್ಷನ್‌ಗಳನ್ನು ಕೊಡ್ತಿವೆ. ಅಂತಿಮವಾಗಿ ನಿಮ್ಗೆ ಯಾವುದು ಸೂಕ್ತ ಅನ್ನೋದು ನಿಮ್ಮ ಬಳಕೆಯ ಮೇಲೆಯೇ ಡಿಪೆಂಡ್ ಆಗಿರುತ್ತೆ. ಬರೀ ಮೈಲೇಜ್ ನೋಡಿ ತಗೋಳೋದಕ್ಕಿಂತ ಬಜೆಟ್, ಸರ್ವಿಸ್ ಎಲ್ಲವನ್ನೂ ಕಂಪೇರ್ ಮಾಡಿ ಸರಿಯಾದ ಡಿಸಿಷನ್ ತೆಗೆದುಕೊಳ್ಳಿ.

