3 under 1000₹ earbuds : ನಮಸ್ಕಾರ ಸ್ನೇಹಿತರೆ ನೀವೇನಾದರು 1000 ದೊಳಗಿನ ಏಆರ್ ಬಡ್ಸ್ ನೋಡುತ್ತಾ ಇದ್ದರೆ ಇದನ್ನು ಒಮ್ಮೆ ನೋಡಿ.

1) boat airdrops 141 true wireless ear buds
ಇದು ಬೋಟ್ ನ boat airdrops 141 ಎಂಬ ಹೆಸರಲ್ಲಿ ಇದೆ ಇದರ ಲೂಕ್ ಹಾಗೂ ಡಿಸೈನ್ ಪ್ರಿಮಿಯಂ ಕ್ಯೂಲಿಟಿ ಹಾಗೂ ಲೂಕ್ ಹೊಂದಿರುವ ಏಆರ್ ಬಡ್ಸ್ ಆಗಿದೆ.
ಇದು ಉತ್ತಮ ಗುಣ ಮಟ್ಟದ ಬಾಸ್ ಹೊಂದಿದೆ. ಕಡಿಮೆ ಬೆಲೆ ಅಲ್ಲಿ ಒಳ್ಳೆ ಏಆರ್ ಬಡ್ಸ್ ಇದು. ಇದರ ಬ್ಯಾಟರಿ ಸುಮಾರು 40 ಗಂಟೆ ವರೆಗು ಬರುತ್ತದೆ ಎಂದು ಹೇಳಲಾಗುತಿದೆ.
ಇದರ ಜೊತೆಗೆ ಗಮಿಂಗ್ ಮೋಡ್ ಕೂಡ ಹೊಂದಿದೆ ಹಾಗೆ IP4X ವಾಟರ್ ಮತ್ತು ಸ್ವೀಟ್ ರೆಸಿಸ್ಟೆಂಟ್ ಹೊಂದಿದೆ. ಹಾಗೆ ಟಚ್ ಕಂಟ್ರೋಲ್ ಸ್ಮೂತ್ ಆಗಿ ಕಾರ್ಯನಿರ್ವಹಿಸುತ್ತದೆ.
ಇದು ಆನ್ಲೈನ್ ಹಾಗೂ ಆಫಲೈನ್ ಅಲ್ಲೂ ಲಭ್ಯವಿರುತ್ತದೆ.
2) one plus nord 3r
ಇದು ಕೂಡ ಲೂಕ್ ಹಾಗೂ ಡಿಸೈನ್ ಪ್ರಿಮಿಯಂ ಆಗಿದೆ. ಹಾಗೂ ಒಳ್ಳೆ ಬಾಸ್ ಕ್ವಾಲಿಟಿ ಇರುವ ಏಆರ್ ಬಡ್ಸ್ ಆಗಿದೆ.
ಇದರಲ್ಲಿ ip 55 ನ ವಾಟರ್ ರೆಸಿಸ್ಟಂಟ್ ಹೊಂದಿದೆ. 12.4 mm ನ ಬಾಸ್ ಡ್ರೈವಸ್ ಜೊತೆಗೆ 54 hr ಬ್ಯಾಟರಿ ಕೆಪ್ಯಾಸಿಟಿ ಹೊಂದಿದೆ.
ಗಮಿಂಗ್ ಮೋಡ್ ಅಲ್ಲಿ 47 ms ನ ಲೊ ಲೆಂನ್ಸಿಟಿ ಹೊಂದಿದೆ. ಹಾಗೆ ಸೌಂಡ್ ಕ್ಯೂಲಿಟಿ ಕಾಲಿಂಗ್ ಕ್ಯೂಲಿಟಿ ತುಂಬಾ ಚನ್ನಾಗಿದೆ.
ಇನ್ನು ಇದರ ರಿವ್ಯೂಸ್ ನಾ ಪ್ರಕಾರ ಬ್ಯಾಟರಿ ಮತ್ತು ಗಮಿಂಗ್ ಮೋಡ್ ಒಳ್ಳೇದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಇದು ಆನ್ಲೈನ್ ಗಳಲ್ಲಿ ಲಭ್ಯ ವಿದೆ ಇದರ ಬೆಲೆ 1000 ಅಥವ 100+ ಆಗಿರ ಬಹುದು.
3) Noise buds f1

ಇದು ಕೂಡ 3 under 1000₹ earbuds ಅಲ್ಲಿ ಒಳ್ಳೆಯ ಏಆರ್ ಬಡ್ಸ್ ಆಗಿದೆ. ಇದರ ಕ್ಯೂಲಿಟಿ ಹಾಗೂ ಲೂಕ್ ಆಲ್ಮೋಸ್ಟ್ ಚನ್ನಾಗಿದೆ.ಹಾಗೂ 11 mm ನ ಡ್ರೈವರ್ ಬಾಸ್ ಹೊಂದಿದೆ.
ಹಾಗೆ ಇಪ್ಪ x5 ನ ವಾಟರ್ ರೆಸಿಸ್ಟಂನ್ಸ್ ಹೊಂದಿದೆ. ಸ್ವಟ್ ಹಾಗೂ ಸಣ್ಣ ಹನಿ ಗಳಿಗೆ ಏನು ತೊಂದರೆ ಆಗುವುದಿಲ್ಲ
ಟಚ್ ಕಂಟ್ರೋಲ್ ತುಂಬಾ ಅಕ್ವಿರೇಟ್ ಆಗಿ ಕರ್ಯನಿರ್ವಹಿಸುತ್ತದೆ.
ENC ಸುಪೋರ್ಟ್ ಜೊತೆಗೆ ಬ್ಲೋಟೂತ್ 5.3 ಕೂಡ ಇದೆ. ಅಷ್ಟೇ ಅಲ್ಲದೆ 50 hr ಬ್ಯಾಟರಿ ಬ್ಯಾಕ್ಅಪ್ ಇರುವ ಬೆಸ್ಟ್ ಏಆರ್ ಬಡ್ಸ್ ಆಗಿದೆ. ಮತ್ತು ಗೆಮಿಂಗ್ ಮೋಡ್ ಕೋಡ ಹೊಂದಿದೆ.
ಇನ್ನು ಇದರ ಬೆಲೆ 899 ಅಥವ 899+ ಆಗಿರಬಹುದು. ಇದು ಆನ್ಲೈನ್ ಹಾಗೂ ಆಫಲೈನ್ ಸ್ಟೋರ್ ಗಳಲ್ಲಿ ಲಭ್ಯ ವಿದೆ.
ಇನ್ನು ಹೆಚ್ಚಿನ ಟೆಕ್ ವಿಷಯ ಗಳಿಗೆ ಇಲ್ಲಿ ಭೇಟಿ ನೀಡಿ https://kannada.gizbot.com/gadgets/
ಇನ್ನು ಇದೆ ರೀತಿ ಟೆಕ್ ಹಾಗೂ ನ್ಯೂಸ್ ev ವಿಷಯ ಗಳಿಗೆ Unizonekannada.com ಇಲ್ಲಿ ಕ್ಲಿಕ್ ಮಾಡಿ


[…] […]
[…] […]