ಭಾರತ ದಲ್ಲಿ ಟೆಲಿಗ್ರಾಂ ಬ್ಯಾನ್ ಆಗಿದ್ದು ಜನರಿಗೆ ಅತಂಕ ಉಂಡು ಮಾಡಿದೆ.
Telegram app ban in India : ತಾತ್ಕಾಲಿಕ ವಾಗಿ ದೇಶತಂತ್ಯ ಟೆಲಿಗ್ರಾಂ ಅನ್ನು ಬ್ಯಾನ್ ಮಾಡಲಾಗಿದೆ ನೀಟ್ ಅಕ್ರಮ ವನ್ನು ತಡಯೋದಕ್ಕೆ ಭಾರತ ದಲ್ಲಿ ಟೆಲಿಗ್ರಾಂ ಬ್ಯಾನ್ ಮಾಡಲಾಗಿದೆ. ಇದಕ್ಕಿಂತ ಮುಂಚೆ ನೀಟ್ ಅಕ್ರಮ ವು ದೊಡ್ಡ ಮಟ್ಟಿಗೆ ನಡತಿತ್ತು ಆ ಕಾರಣ ಕ್ಕೆ ಕೇಂದ್ರ ಸರ್ಕಾರ ಟೆಲಿಗ್ರಾಂ ಅನ್ನು ತಾತ್ಕಾಲಿಕ ವಾಗಿ ನಿರ್ಬಂಧ ಮಾಡಲಾಗಿದೆ.

Telegram app ban in India : ನೀಟ್ ಮರು ಪರೀಕ್ಷೆ ಮುಗಿಯುವ ವರೆಗೂ ಈ ನಿರ್ಬಂಧ ಮಾಡಲಾಗಿದೆ. ಜೂನ್ 21 ಕ್ಕೆ ನೀಟ್ ಪರೀಕ್ಷೆ ಇದ್ದು ಜೂನ್ 22 ರ ವರೆಗೆ ಕೇಂದ್ರ ಸರ್ಕಾರ ನಿರ್ಬಂಧ ಮಾಡಲಾಗಿದೆ. ಜೂನ್ 30 ರ ವರಿಗೆ ಟೆಲಿಗ್ರಾಂ ಎಡಿಟ್ ನಿರ್ಬಂಧ ಮಾಡಲಾಗಿದ್ದು . ಇದು ರಾಷ್ಟ್ರೀಯ ಪರಿಕ್ಷ ಮಂಡಳಿ ಮನವಿ ಇಂದ ಕೇಂದ್ರ ಸರ್ಕಾರ ನಿರ್ಬಂಧ ಮಾಡಲಾಗಿದೆ.
ಇದಕ್ಕಿಂತ ಮುಂಚೆ ದೊಡ್ಡ ಅಕ್ರಮ ವೆ ನಡದಿತು ಈ ಅಕ್ರಮ ದಿಂದ ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಪ್ರಾಣ ವನ್ನೇ ತಗದು ಕೊಂಡರು ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಫಲಿತಾಂಶದ ನೀರಕ್ಷೆ ಎಷ್ಟ್ ಇತ್ತೋ ಅಷ್ಟು ಫಲಿತಾಂಶ ಮತ್ತೆ ಪಡಿಯಲು ಆಗುತ್ತೋ ಇಲ್ಲವೋ ಎಂಬ ಅತಂಕ ಎಲ್ಲಾ ಅಭ್ಯರ್ಥಿ ಗಳಿಗಿತ್ತು.
Telegram app ban in India :
ಇಂತಹ ಪರೀಕ್ಷೆ ಅಕ್ರಮ ನಡೆದಿದೆ ಅದಕ್ಕೆ ಸಂಭಂದ ಪಟ್ಟವರನ್ನು ಬಂದಿಸಲಾಗಿದೆ ಇದರ ವಿಚಾರಣೆ ಮಾಡವುದಾಗಿ ತಿಳಿಸಿದ್ದಾರೆ ಇನ್ನು ಮುಂದಿನ ದಿನ ಗಳಲ್ಲೂ ಇದೆ ರೀತಿ ಸಂಭವಿಸದಂತೆ ಇತರೆ ಕಠಿಣ ಕ್ರಮ ಕೈ ಕೊಳ್ಳುತೆವೆ.ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಮುಖ ಅಂಶಗಳು
ತಾತ್ಕಾಲಿಕ ನಿಷೇಧ:
ಭಾರತದಲ್ಲಿ ಟೆಲಿಗ್ರಾಮ್ ಆಪ್ ಅನ್ನು ತಾತ್ಕಾಲಿಕವಾಗಿ ನಿಷೇಧ (Ban) ಮಾಡಲಾಗಿದೆ.
ಕಾರಣ:
ನೀಟ್ (NEET) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ದೊಡ್ಡ ಮಟ್ಟದ ಅಕ್ರಮ ಹಾಗೂ ಸೋರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿದೆ.
ಅವಧಿ:
ನೀಟ್ ಪರೀಕ್ಷೆ ಮುಗಿಯುವವರೆಗೂ ಈ ನಿರ್ಬಂಧ ಮುಂದುವರಿಯಲಿದೆ.ಜೂನ್ 21 ರಂದು ನೀಟ್ ಪರೀಕ್ಷೆ ಇದ್ದು, ಜೂನ್ 22 ರವರೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸುಬಂಧ (ನಿರ್ಬಂಧ) ಹೇರಿದೆ.ಒಟ್ಟಾರೆಯಾಗಿ ಜೂನ್ 30 ರವರೆಗೆ ಟೆಲಿಗ್ರಾಮ್ ಮೇಲೆ ಹಂತ-ಹಂತವಾಗಿ ನಿಯಂತ್ರಣ ಇರಲಿದೆ.
ವಿದ್ಯಾರ್ಥಿಗಳಲ್ಲಿ ಆತಂಕ:
ಈ ಅಕ್ರಮದಿಂದಾಗಿ ಪರೀಕ್ಷೆ ಬರೆದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗುತ್ತದೋ ಇಲ್ಲವೋ ಎಂಬ ದೊಡ್ಡ ಆತಂಕ ಎದುರಾಗಿದೆ.
ಕೇಂದ್ರ ಸರ್ಕಾರದ ಕ್ರಮ:
ಈ ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು ಹೆಚ್ಚಿನ ಮಾಹಿತಿ ಗಾಗಿ ಇಲ್ಲಿ ಕ್ಲಿಕ್ ಮಾಡಿhttps://kannada.gizbot.com/gadgets/
ಹಾಗೂ ನಮ್ಮ ವೆಬ್ಸೈಟ್ ಅಲ್ಲಿ ಲೇಟೆಸ್ಟ್ ನ್ಯೂಸ್ ಹಾಗೂ ಟೆಕ್ ಗಳ ಬಗ್ಗೆ ವೀಕ್ಷಿಸಲುTop 3 best phone low budget :ಅತ್ಯುತ್ತಮ 3 ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆ ಯಲ್ಲಿ ಇಲ್ಲಿ ಕ್ಲಿಕ್ ಮಾಡಿ.

