ಜೋಗ ಹಾಗೂ ಸಿಂಗದೂರಿಗೆ ಜೂನ್ 21 ರಿಂದ ವೇಗಧೂತ ಬಸ್ ಸೇವೆ ಸಲ್ಲಿಸಲಿದೆ.
ಹಾವೇರಿ :
ಬಾನುವಾರ ದಂದು ಹಾಗ ರಜಾ ದಿನ ಗಳಲ್ಲಿ ಹಾವೇರಿ ಹಾಗೂ ರಾಣಿಬೆನ್ನೂರು ನಗರ ಗಳಿಂದ ಶಿವಮೊಗ್ಗ ಜಿಲ್ಲೆ ಯ ವಿಶ್ವ ಪ್ರಸಿದ್ದ ಜೋಗ ಜಲಪಾತ ಕ್ಕೆ ಮತ್ತು ಸಿಗಂದೂರಿಗೆ ಜೂನ್ 21 ರಿಂದ ವೇಗಧೂತ ಬಸ್ ಗಳು ಕಾರ್ಯ ನಿರ್ವಹಿಸಲಿದೆ. ಇದರಿಂದ ಭಾಕ್ತಾದಿ ಗಳು ಹಾಗೂ ಸಾರ್ವಜನಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
Jog Falls and singaduur buss service : ಇನ್ನು ಇದರ ಸಮಯ ಹಾವೇರಿ ಇಂದ ಜೋಗ ಫಾಲ್ಸ್ ಗೆ ಬೆಳ್ಳಿಗೆ 8:00 ಕ್ಕೆ ಸಿದ್ದಪುರಮಾರ್ಗ ದಿಂದ ಸಿಂಗಂದೂರು ದೇವಿಯ ದರ್ಶನ ಮುಗಿಸಿ ಮತ್ತೆ ಜೋಗ ಫಾಲ್ಸ್ ಬಂದು ನಿಲ್ಲಲಿದೆ.
ಸಂಜೆ 4:00 ಗಂಟೆಗೆ ಜೋಗ ಫಾಲ್ಸ್ ಇಂದ 7:30 ಕ್ಕೆ ಹಾವೇರಿ ಗೆ ತಲುಪುತ್ತದೆ. ಇನ್ನು ಟಿಕೆಟ್ ದರ ಹೋಗಲು ಮತ್ತು ಬರಲು ಸೇರಿ 390 ರೂ. ಟಿಕೆಟ್ ದರ ವಾಗಿದೆ.
Jog Falls and singaduur buss service :
ಹಾಗೆ ಇನ್ನೊಂದು ಬಸ್ ಕೂಡ ಇದೆ ಅದು ಹಾವೇರಿ ಇಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಕ್ಕೆ ಬೆಳ್ಳಿಗೆ 7:30 ಕ್ಕೆ ಆಡುರೂ, ಅಕ್ಕಿಆಲೂರು ನಾಲ್ಕನೇ ಕ್ರಾಸ್, ಆನವಟ್ಟಿ, ಉಳವಿ, ಸಾಗರ ಮಾರ್ಗವಾಗಿ ಕಾರ್ಯ ನಿರ್ವಹಿಸಲಿದೆ.
ಮತ್ತೆ ಸಿಗಂದೂರು ದೇವಸ್ಥಾನ ದಿಂದ 3:30 ಸಮಯ ಕ್ಕೆ ಹಾವೇರಿ ಗೆ ಹೋರಾಡುತ್ತದೆ. ಸಂಜೆ 7:30 ರ ಹಾಗೆ ಹಾವೇರಿ ಗೆ ತಲುಪುತ್ತದೆ. ಇನ್ನು ಹಾವೇರಿ ಇಂದ ಸಿಂಗದೂರು ಹೋಗಿ ಬರಲು ಸೇರಿ ಟಿಕೆಟ್ ದರ 455 ರೂ ಗಳು ಆಗಿದೆ.
Jog Falls and singaduur buss service :
ಇನ್ನು ರಾಣಿಬೆನ್ನೂರಿನಿಂದ ಜೋಗ ಫಾಲ್ಸ್ ಬೆಳಿಗ್ಗೆ 8:30ಕ್ಕೆ ಹಿರೇಕೇರೂರು, ಶಿರಾಳಕೊಪ್ಪ, ಸೊರಬ, ಸೇರಿ ಸಿದ್ದಾಪುರ, ದಿಂದ ಬನಾವಾಸಿಯಲ್ಲಿನ ಪ್ರೇಕ್ಷಣಿಕ ಸ್ಥಳಗಳನ್ನು ನೋಡಿ ಬಾನವಾಸಿ ಶಿರಸಿ ಮಾರಿಕಾಂಬಾ ದೇವರ ದರ್ಶನ ಪಡೆದು ಮತ್ತೆ ಜೋಗ ಜಲಪಾತಕ್ಕೆ ಬರುತ್ತದೆ.
ನಂತರ ಜೋಗ ದಿಂದ 4:00ಕ್ಕೆ ರಾಣಿಬೆನ್ನುರಿಗೆ ಹೋಗುತ್ತದೆ ರಾಣಿಬೆನ್ನುರಿಗೆ ಸುಮಾರು 7:30 ಕ್ಕೆ ಬಸ್ ತಲುಪುತ್ತದೆ. ಇನ್ನು ಜೋಗ ಫಾಲ್ಸ್ ನೋಡುದಕ್ಕೆ 4 ತಾಸು ಗಳ ಕಾಲವಕಾಶ ವಿದ್ದು ರಾಣಿ ಬೆನ್ನುರಿನಿಂದ ಜೋಗ ಫಾಲ್ಸ್ ಗೆ ಹೋಗಲು ಮತ್ತು ಬರಲು ಸೇರಿ ಟಿಕೆಟ್ ದರ 460 ರೂ ಆಗಿದೆ.
ಅದಲ್ಲದೆ ರಾಣಿಬೆನ್ನೂರಿನಿಂದ ಸಿಗಂದೂರು ದೇವಸ್ಥಾನ ಕ್ಕೆ ಬೆಳ್ಳಗೆ 7:30ಕ್ಕೆ ಹಿರೇಕೆರೂರು, ಶಿರಳುಕೊಪ್ಪ, ಉಳವಿ, ಸೇರಿ ಸಾಗರ ರಸ್ತೆ ಇಂದ ಕಾರ್ಯ ನಿರ್ವಹಿಸು ವುದು ಹಾಗೆ ಮಧ್ಯಾಹ್ನ 3:00 ಗಂಟೆ ಗೆ ಸಿಂಗದೂರಿನಿಂದ ರಾಣಿಬೆನ್ನೂರಿಗೆ 6:30 ರ ಹಾಗೆ ತಲುಪುತ್ತದೆ. ರಾಣಿಬೆನ್ನೂರಿನಿಂದ ಸಿಗಂದೂರು ದೇವಸ್ಥಾನ ಕ್ಕೆ ಹೋಗಲು ಮತ್ತು ಬರಲು ಸೇರಿ ಟಿಕೆಟ್ ದರ 460 ರೂ ಗಳು ಆಗಿದೆ.
Jog Falls and singaduur buss service :
ಇದು ವಿಶೇಷ ಬಸ್ ಆಗಿದ್ದು ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಸೇವೆ ಇರುವುದಿಲ್ಲ ಎಂದು ವಾ. ಕ. ರ. ಸಾ.ಸಂಸ್ಥೆ ಹಾವೇರಿ ಭಾಗದ ವಿಭಾಗಿಯ ನಿಯಂತ್ರಣಾದಿಕಾರಿ ಗಳು ತಿಳಿಸಿದ್ದಾರೆ. ಹಾಗೂ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ ಸೀಟ್ ಗಳನ್ನು ಕಾಯ್ದೆರಿಸಬಹುದು.
ಪ್ರಮುಖ ಅಂಶಗಳು
ಜೂನ್ 21 ರಿಂದ ಹಾವೇರಿ ಮತ್ತು ರಾಣೇಬೆನ್ನೂರು ನಗರಗಳಿಂದ ಜೋಗ ಹಾಗೂ ಸಿಗಂದೂರಿಗೆ ಹೊಸ ವೇಗದೂತ ಬಸ್ ಸೇವೆಗಳು ಆರಂಭವಾಗಲಿವೆ. ಇವು ಭಾನುವಾರ ಮತ್ತು ರಜಾದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ.
Jog Falls and singaduur buss service :
1. ಹಾವೇರಿ – ಜೋಗ – ಸಿಗಂದೂರು ಬಸ್
ಮಾರ್ಗ ಮತ್ತು ಸಮಯ: ಹಾವೇರಿಯಿಂದ ಬೆಳಗ್ಗೆ 8:00 ಕ್ಕೆ ಹೊರಟು ಸಿದ್ದಾಪುರ ಮಾರ್ಗವಾಗಿ ಸಿಗಂದೂರು ದೇವಿಯ ದರ್ಶನ ಮುಗಿಸಿ ಜೋಗ ಫಾಲ್ಸ್‌ಗೆ ತಲುಪುತ್ತದೆ. ಸಂಜೆ 4:00 ಗಂಟೆಗೆ ಜೋಗದಿಂದ ಹೊರಟು ರಾತ್ರಿ 7:30 ಕ್ಕೆ ಹಾವೇರಿ ತಲುಪುತ್ತದೆ.
ಟಿಕೆಟ್ ದರ: ಹೋಗಲು ಮತ್ತು ಬರಲು ಸೇರಿ ಒಟ್ಟು ₹390.
2. ಹಾವೇರಿ – ಸಿಗಂದೂರು ಚೌಡೇಶ್ವರಿ ದೇವಸ್ಥಾನ ಬಸ್
ಮಾರ್ಗ ಮತ್ತು ಸಮಯ: ಹಾವೇರಿಯಿಂದ ಬೆಳಗ್ಗೆ 7:30 ಕ್ಕೆ ಹೊರಡುತ್ತದೆ (ಮಾರ್ಗ: ಅದೂರು, ಅಕ್ಕಿಆಲೂರು ನಾಲ್ಕನೇ ಕ್ರಾಸ್, ಆನವಟ್ಟಿ, ಉಳವಿ, ಸಾಗರ). ಸಿಗಂದೂರಿನಿಂದ ಮಧ್ಯಾಹ್ನ 3:30 ಕ್ಕೆ ಹೊರಟು ರಾತ್ರಿ 7:30 ಕ್ಕೆ ಹಾವೇರಿ ತಲುಪುತ್ತದೆ.
ಟಿಕೆಟ್ ದರ: ಹೋಗಿ ಬರಲು ಒಟ್ಟು ₹455.
3. ರಾಣೇಬೆನ್ನೂರು – ಜೋಗ ಫಾಲ್ಸ್ ಬಸ್
ಮಾರ್ಗ ಮತ್ತು ಸಮಯ: ರಾಣೇಬೆನ್ನೂರಿನಿಂದ ಬೆಳಗ್ಗೆ 8:30 ಕ್ಕೆ ಹೊರಡುತ್ತದೆ (ಮಾರ್ಗ: ಹಿರೇಕೆರೂರು, ಶಿಕಾರಿಪುರ, ಸೊರಬ, ಸಿದ್ದಾಪುರ, ಬನವಾಸಿ ಮತ್ತು ಶಿರಸಿ ಮಾರಿಕಾಂಬಾ ದರ್ಶನ ಮುಗಿಸಿ ಜೋಗಕ್ಕೆ). ಸಂಜೆ 4:00 ಕ್ಕೆ ಜೋಗದಿಂದ ಹೊರಟು ರಾತ್ರಿ 7:30 ಕ್ಕೆ ರಾಣೇಬೆನ್ನೂರು ತಲುಪುತ್ತದೆ. ಜೋಗ ನೋಡಲು 4 ತಾಸುಗಳ ಕಾಲಾವಕಾಶವಿರುತ್ತದೆ.
ಟಿಕೆಟ್ ದರ: ಹೋಗಿ ಬರಲು ಒಟ್ಟು ₹460.
4. ರಾಣೇಬೆನ್ನೂರು – ಸಿಗಂದೂರು ದೇವಸ್ಥಾನ ಬಸ್
ಮಾರ್ಗ ಮತ್ತು ಸಮಯ: ರಾಣೇಬೆನ್ನೂರಿನಿಂದ ಬೆಳಗ್ಗೆ 7:30 ಕ್ಕೆ ಹೊರಡುತ್ತದೆ (ಮಾರ್ಗ: ಹಿರೇಕೆರೂರು, ಶಿರಾಲಕೊಪ್ಪ, ಉಳವಿ, ಸಾಗರ ರಸ್ತೆ). ಮಧ್ಯಾಹ್ನ 3:00 ಗಂಟೆಗೆ ಸಿಗಂದೂರಿನಿಂದ ಹೊರಟು ಸಂಜೆ 6:30 ಕ್ಕೆ ರಾಣೇಬೆನ್ನೂರು ತಲುಪುತ್ತದೆ.
ಟಿಕೆಟ್ ದರ: ಹೋಗಿ ಬರಲು ಒಟ್ಟು ₹460.
ಇನ್ನು ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ https://kannada.asianetnews.com/live-tv
ಅತ್ತೆ ಯನ್ನೇ ಮದುವೆ ಯಾದ ಅಳಿಯ! ಇದನ್ನು ಓದಿ


[…] Jog Falls and singaduur buss service : ಜೋಗ ಹಾಗೂ ಸಿಗಂದೂರಿ ಗೆ ಜೂ… […]
[…] Jog Falls and singaduur buss service : ಜೋಗ ಹಾಗೂ ಸಿಗಂದೂರಿ ಗೆ ಜೂ… ಇದನ್ನು ಓದಿ […]