ಶಿಕ್ಷಣ ಇಲಾಖೆ

ಇನ್ನು ಮುಂದೆ ಶಾಲಾ ಮಕ್ಕಳಿಗೆ ಪ್ರತಿ ಶನಿವಾರ 8:30 ರಿಂದ ತರಗತಿ ಶುರು.

education deportment :

ಶಿಕ್ಷಣ ಇಲಾಖೆ ಇಂದ ಶಾಲಾ ಮಕ್ಕಾಳಿಗೆ ಗುಡ್ ನ್ಯೂಸ್ ಕೊಟ್ಟಿದೆ ರಾಜ್ಯ ದಲ್ಲಿ ಹೊಸ ವೇಳಾ ಪಟ್ಟಿ ಅನ್ನು ಜಾರಿಗೊಳಿಸಿದೆ ಇನ್ನುಮುಂದೆ 7:00 ಗಂಟೆ 7:30 ಹಾಗೆ ಶನಿವಾರ ಅಷ್ಟು ಬೆಳ್ಳಾಮ್ ಬೆಳಿಗ್ಗೆ ಹೋಗುವ ಅವಶ್ಯಕತೆ ಇಲ್ಲ ಮೊದಲು 7:30 ರಿಂದ 11:30 ವರಿಗೆ ತರಗತಿ ಇತ್ತು ಇದೀಗ 8:30 ರಿಂದ 12:30 ವರಿಗೆ ಇರಲಿದೆ.

ಇದನ್ನು ಓದಿ Jog Falls and singaduur buss service : ಜೋಗ ಹಾಗೂ ಸಿಗಂದೂರಿ ಗೆ ಜೂನ್ 21 ರಿಂದ ಹೊಸ ಬಸ್ ಸೇವೆ ಆರಂಭ

ಇನ್ನು ಕೆಲ ವಿದ್ಯಾರ್ಥಿಗಳಿಗೆ ಬಹಳ ಸಂತೋಷ ವಿಷಯ ವಾಗಿದೆ ಏಕೆಂದರೆ ಕೆಲ ಊರು ಗಳಲ್ಲಿ ಸಮಯಕ್ಕೆ ತಕ್ಕಂತೆ ಬಸ್ ಗಳು ಇರುವುದು ಕಡಿಮೆ. ಇನ್ನು ಕೆಲವು ಕಡೆ ಬಸ್ ಗಳು ಇರುವದೇ ಕಷ್ಟ. ಆದ್ದರಿಂದ ಶಿಕ್ಷಣ ಇಲಾಖೆ ಒಳ್ಳೆ ವೇಳೆ ಪಟ್ಟಿ ಅನ್ನು ಜಾರಿ ಗೊಳಿಸಿದೆ.

ಈ ಗೊಂದಲಕ್ಕೆ ತೆರೆ ಎಳೆದಿರುವ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆ ಗೆ ಮಾತ್ರ ವಲ್ಲದೆ ಖಾಸಿಗೆ ಶಾಲೆ ಗಳಿಗೆ ಕಟ್ಟು ನಿಟ್ಟಾಗಿ ನಿಯಮ ಪಾಲಿಸಬೇಕು ಎಂದು ಸೂಚನೆ ನೀಡಿದೆ.

ಶಿಕ್ಷಕರು ಯಾವುದೇ ಒತ್ತಡ ವಿಲ್ಲದೆ ಸರಿಯದ ಸಮಯಕ್ಕೆ ಸರಿಯಾಗಿ ಹಾಜರಾತಿ ದಾಖಲಿಸಲು ಹೊಸ ವೇಳಾ ಪಟ್ಟಿಯನ್ನು ಜಾರಿಗೊಳಿಸಿದೆ. ಹಾಗೆ ಸರ್ಕಾರ ವು ಈಗಾಗಲೇ ಆನ್‍ಲೈನ್ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ.

ಪ್ರಮುಖ ಅಂಶಗಳು

ಹೊಸ ವೇಳಾಪಟ್ಟಿ ಜಾರಿ: ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಿಗೆ ಹೊಸ ವೇಳಾಪಟ್ಟಿಯನ್ನು ಜಾರಿಗೊಳಿಸಿದೆ.​

ಶನಿವಾರದ ಸಮಯ ಬದಲಾವಣೆ: ಇನ್ಮುಂದೆ ಶಾಲಾ ಮಕ್ಕಳಿಗೆ ಪ್ರತಿ ಶನಿವಾರ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ತರಗತಿಗಳು ನಡೆಯಲಿವೆ (ಹಿಂದೆ ಇದು 7:30 ರಿಂದ 11:30 ರವರೆಗೆ ಇತ್ತು).​

ವಿದ್ಯಾರ್ಥಿಗಳಿಗೆ ಅನುಕೂಲ: ಕೆಲವು ಊರುಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ, ಮಕ್ಕಳು ಬೆಳ್ಳಂಬೆಳಿಗ್ಗೆ (7:00 – 7:30 ಕ್ಕೆ) ಹೊರಡುವುದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.​

ಎಲ್ಲಾ ಶಾಲೆಗಳಿಗೂ ಅನ್ವಯ: ಈ ನಿಯಮ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೆ, ಖಾಸಗಿ ಶಾಲೆಗಳಿಗೂ ಕಡ್ಡಾಯವಾಗಿ ಅನ್ವಯಿಸುತ್ತದೆ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.​

ಶಿಕ್ಷಕರ ಹಾಜರಾತಿ: ಶಿಕ್ಷಕರು ಯಾವುದೇ ಒತ್ತಡವಿಲ್ಲದೆ ಸರಿಯಾದ ಸಮಯಕ್ಕೆ ಹಾಜರಾತಿ ದಾಖಲಿಸಲು ಇದು ಸಹಕಾರಿಯಾಗಲಿದ್ದು, ಈಗಾಗಲೇ ಆನ್‌ಲೈನ್ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ

ಇನ್ನು ಹೆಚ್ಚಿನ ಸುದ್ದಿ ಗಳಿಗೆ ಇಲ್ಲಿ https://publictv.in/ ಕ್ಲಿಕ್ ಮಾಡಿ.

.ಮಂತ್ರಾಲಯಕ್ಕೆ ಹೋಗು ವಾಗ ಬೀಕರ ಅಪಘಾತ 5 ಮಂದಿ ದುರ್ಮರ* ಕೊಪ್ಪಳ ರಾ.ಹೆ. ಯಲ್ಲಿ ನಡೆದ ಘಟನೆ. ಇದನ್ನು ಓದಿ

One thought on “ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಇಂದ ಗುಡ್ ನ್ಯೂಸ್”

Leave a Reply

Your email address will not be published. Required fields are marked *